Cine World

ಕಾನ್ ಚಿತ್ರೋತ್ಸವ

2023ನೇ ಕಾನ್ ಫಿಲ್ಮ್ ಫೆಸ್ಟಿವಲ್ ಅದ್ದೂರಿಯಾಗಿ ನಡೆಯುತ್ತಿದೆ. ಮೊದಲ ಬಾರಿಗೆ ನಟಿ ಮೌನಿ ರಾಯ್ ಚಿತ್ರೋತ್ಸವದಲ್ಲಿ ಮಿಂಚಿದ್ದಾರೆ. 

Image credits: our own

76ನೇ ಚಿತ್ರೋತ್ಸವ

ಕಾನ್ 2023 76ನೇ ಚಲನ ಚಿತ್ರೋತ್ಸವವಾಗಿದೆ. ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಸುಂದರವಾಗಿ ಕಂಗೊಳಿಸಿದ್ದಾರೆ. 

Image credits: our own

ಕಪ್ಪು, ಹಳದಿ ಡ್ರೆಸ್‌ನಲ್ಲಿ ಮಿಂಚು

ಮೌನಿ ರಾಯ್ ಕಪ್ಪು ಮತ್ತು ಹಳದಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮೌನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

Image credits: our own

ಮೌನಿ ಫುಲ್ ಖುಷ್

ಮೊದಲ ಬಾರಿಗೆ ಕಾನ್‌ಗೆ ಎಂಟ್ರಿ ಕೊಡುತ್ತಿರುವ ಬಗ್ಗೆ ಮೌನಿ ಖುಷಿಯಾಗಿದ್ದರು. ಉತ್ಸುಕಳಾಗಿದ್ದೀನಿ ಎಂದು ಮೌನಿ ಹೇಳಿದ್ದರು. 

Image credits: our own

ಮೊದಲ ಬಾರಿ ಕಾನ್ ಎಂಟ್ರಿ

ಈ ಬಾರಿ ಅನೇಕ ನಟಿಯರು ಮೊದಲ ಬಾರಿಗೆ ಕಾನ್‌ನಲ್ಲಿ ಮಿಂಚಿದ್ದಾರೆ. ಮೌನಿ, ಸಾರಾ ಅಲಿ ಖಾನ್, ಮಾನುಷಿ ಚಿಲ್ಲರ್, ಮೃನಾಲ್ ಠಾಕೂರ್ ಮತ್ತು ಸಪ್ನಾ ಚೌಧರಿ.

Image credits: our own

ಮೇ 27ಕ್ಕೆ ಮುಕ್ತಾಯ

ಕಾನ್ ಚಿತ್ರೋತ್ಸವ 76ನೇ ಆವೃತ್ತಿ ಮೇ 27ಕ್ಕೆ ತೆರೆಬೀಳಲಿದೆ. ಮೇ 16ರಂದು ಪ್ರಾರಂಭವಾಗಿದ್ದು ಜಗತ್ತಿನ ಅನೇಕ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

Image credits: our own

ಭಾವುಕಳಾದ ಭಾವಿ ಪತ್ನಿ ಪರಿಣೀತಿ ಕಣ್ಣೀರೊರೆಸಿದ ರಾಘವ್ ಚಡ್ಡ

Keerthy Suresh: ಸೀರೆಯಲಿ ಮಿರ ಮಿರ ಮಿಂಚಿದ 'ಮಹಾನಟಿ'ಗೆ ಫ್ಯಾನ್ಸ್ ಫಿದಾ

80 ಕೋಟಿ ರೂ ಪ್ರೈವೇಟ್ ಜೆಟ್ ಸೇರಿ ಜೂ.ಎನ್‌ಟಿಆರ್ ಬಳಿ ಇದೆ ಐಷಾರಾಮಿ 6 ಕಾರು!

Aishwarya Rai: ಕ್ವೀನ್ ಬಂದಾಯ್ತು ಉಳಿದವ್ರು ಮನೆಗೆ ಹೋಗಿ ಎಂದ ಫಾನ್ಸ್