ಮುಕ್ಕೋಟಿ ದೇವತೆಗಳಿಗೆ ಹರಕೆ ಕಟ್ಟಿದ ತಾಯಿ ಗಂಡು ಮಗುವಿಗೆ ಜನ್ಮ ನೀಡಿದರೆ, 3 ತಿಂಗಳಲ್ಲಿ ಮಗುವಿನ ಅಪ್ಪ ಶೋಕಿಗಾಗಿ ಮಗುವನ್ನೇ ಮಾರಾಟ ಮಾಡಿದ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.
Karnataka Districts May 14, 2024, 7:04 PM IST
ಅಳಿಯನನ್ನು ನೆನೆದು ಭಾವುಕರಾದ ಪ್ರಮೀಳಾ ಜೋಷಾಯ್. ಜೀವನ ನಿಜಕ್ಕೂ ಕಷ್ಟ ಆಯ್ತು ಆದರೆ ಮೇಘನಾ ತುಂಬಾ ಸ್ಟ್ರಾಂಗ್.....
Sandalwood May 14, 2024, 4:18 PM IST
ತಾಯಂದಿರ ದಿನದಂದು, ಒಂದು ಮಗುವಿನ ತಾಯಿಯಾಗಿರುವ ಆಲಿಯಾ ಭಟ್ ತನ್ನ ಮುದ್ದಿ ತಾಯಂದಿರಿಗೆ ಸರ್ಪ್ರೈಸ್ ಪಾರ್ಟಿ ಅರೇಂಜ್ ಮಾಡಿ, ವಿಷ್ ಮಾಡಿದ್ದು ಹೀಗೆ.
Cine World May 13, 2024, 3:03 PM IST
ಈ ದಂಪತಿ ಜೀವನದಲ್ಲಿ ಸಂತೋಷದ ಹೊಸ ಗಾಳಿ ಬೀಸ್ತಿದೆ. 37 ವರ್ಷದ ಅಂತರವಿದ್ರೂ ದಂಪತಿಗೊಂದು ಮಗುವಾಗ್ತಿದೆ. 63 ವರ್ಷದ ಅಜ್ಜಿ ಮನೆಯಲ್ಲಿ ಮಗುವಿನ ನಗು ಕೇಳಿ ಬರಲಿದೆ.
relationship May 13, 2024, 1:09 PM IST
ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳು ಎದುರಿಸುವ ಕಷ್ಟಗಳ ಬಗ್ಗೆ ವಿವರಿಸಿದ ಅನುಪಮಾ ಗೌಡ. ಈಗಲೂ ಕಾಸ್ಟಿಂಗ್ ಕೌಚ್ ಇದ್ಯಾ?
Small Screen May 13, 2024, 10:38 AM IST
ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ತಾಯಿ ಬಗ್ಗೆ ಮಾತನಾಡಿದ ಭಾವುಕರಾದ ಶ್ರುತಿ ಹರಿಹರನ್.
Sandalwood May 13, 2024, 9:13 AM IST
ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗಿದೆ. ಎಲ್ಲೆಡೆ ಶುಭಾಶಯ, ಉಡುಗೊರೆಗಳು ವಿನಿಮಯವಾಗಿದೆ. ಸೆಲೆಬ್ರೆಟಿಗಳು, ಕ್ರೀಡಾಪಟುಗಳು ತಮ್ಮ ತಾಯಿ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಒಂದೇ ಪೋಸ್ಟ್ನಲ್ಲಿ ಅಮ್ಮ ಹಾಗೂ ಅತ್ತೆಗೆ ಶುಭಾಶಯ ಕೋರಿ ಜನರ ಹೃದಯ ಗೆದ್ದಿದ್ದಾರೆ.
Woman May 12, 2024, 8:06 PM IST
ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿಗೆ ತಾಯಂದಿರ ದಿನಕ್ಕೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಭಾಷಣದ ನಡುವೆ ಉಡುಗೊರೆ ಸ್ವೀಕರಿಸಿದ ಮೋದಿ, ರಿಟರ್ನ್ ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದಾರೆ.
India May 12, 2024, 6:26 PM IST
ತಾಯಂದಿರ ದಿನ ಬಹುತೇಕ ಎಲ್ಲರೂ ತಮ್ಮ ತಾಯಿ ಜೊತೆಗಿನ ಫೋಟೋ ಹಂಚಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದರೆ, ನಟ ವಿಜಯ್ ಸೂರ್ಯ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ.
Small Screen May 12, 2024, 3:29 PM IST
ಕನ್ನಡ ಕಿರುತೆರೆ, ಹಿರಿತೆರೆಯ ತಾರೆಗಳು ತಮ್ಮ ತಾಯಿಯ ಜೊತೆ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ತಾಯಂದಿರ ದಿನದ ಸಂದೇಶವನ್ನೂ ಹರಿಬಿಟ್ಟು ದಿನವನ್ನು ವಿಶೇಷವಾಗಿಸಿದ್ದಾರೆ.
Small Screen May 12, 2024, 2:47 PM IST
ಇಂದು ವಿಶ್ವ ಅಮ್ಮಂದಿರ ದಿನ. ಈ ದಿನದ ಸಲುವಾಗಿ ಸೀತಾರಾಮ ಸೀರಿಯಲ್ ಸೀತಾ ಮತ್ತು ಸಿಹಿ ವೀಕ್ಷಕರಿಗೆ ರ್ಭರಿ ಆಫರ್ ಕೊಟ್ಟಿದ್ದಾರೆ. ಏನದು?
Small Screen May 12, 2024, 12:56 PM IST
ಕಿರಿಕ್ ಕೀರ್ತಿ ಪುತ್ರ ಆವಿಷ್ಕಾರ್ ತಾಯಂದಿರ ದಿನಕ್ಕೆ ತನ್ನ ತಾಯಿಗೆ ಇನ್ಸ್ಟಾಗ್ರಾಂನಲ್ಲಿ ಮುದ್ದಾಗಿ ವಿಶ್ ಮಾಡಿದ್ದಾನೆ.
Small Screen May 12, 2024, 12:07 PM IST
ಪ್ರತಿಯೊಂದು ಹೆಣ್ಣೂ ಕೂಡ ಸ್ವಾವಲಂಬಿಯಾಗಿ ಬದುಕಬೇಕು. ಏಕೆಂದರೆ, ಜೀವನದಲ್ಲಿ ಯಾವ ಟೈಂಗೆ ಯಾವ ಪರಿಸ್ಥಿತಿ ಬರುತ್ತೆ ಅಂತ ಹೇಳೋಕೆ ಆಗಲ್ಲ. ಹಾಗಾಗಿ ನಾನು ಚಿಕ್ಕವಳು..
Sandalwood May 11, 2024, 8:37 PM IST
ಗಂಡನ ಜತೆ ಜಗಳವಾದ್ರೆ ಹೆಂಡ್ತಿ ಏನು ಮಾಡಬಹುದು? ಮನೆ ಬಿಟ್ಟು ಹೋಗಬಹುದು. ಇಲ್ಲ ಪೊಲೀಸರಿಗೆ ದೂರು ನೀಡಬಹುದು. ಆದರೆ, ಛತ್ತೀಸ್ಗಢದಲ್ಲಿ ಮಹಿಳೆಯೊಬ್ಬಳು ಗಂಡನ ಜೊತೆ ಗಲಾಟೆಯ ಬೆನ್ನಿಗೆ ಮೂರು ವರ್ಷದ ಮಗಳನ್ನು ಬೆಟ್ಟದ ಮೇಲೆ ಏಕಾಂಗಿಯಾಗಿ ಬಿಟ್ಟುಬಂದಿದ್ದಾಳೆ.
CRIME May 11, 2024, 7:55 PM IST
ಬಾಲಿವುಡ್ ನಟಿ ಕರೀನಾ ಕಪೂರ್ಗೆ ಮಧ್ಯಪ್ರದೇಶ ಹೊಸ ಸಂಕಷ್ಟ ಎದುರಾಗಿದೆ. ತಾವು ಬರೆದ ತಾಯ್ತನದ ಪುಸ್ತಕದಲ್ಲಿ ಬೈಬಲ್ ಪದ ಬಳಸಿದ್ದಕ್ಕೆ ಬೆಬೋಗೆ ಮಧ್ಯಪ್ರದೇಶ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಗರ್ಭಾವಸ್ಥೆ ಹಾಗೂ ತಾಯ್ತನಕ್ಕೆ ಸಂಬಂಧಿಸಿದಂತೆ ನಟಿ ಕರೀನಾ ಪುಸ್ತಕವೊಂದನ್ನು ಬರೆದಿದ್ದರು.
Cine World May 11, 2024, 3:58 PM IST