ರಫ್ತಿನಲ್ಲಿ ಸ್ಥಿರವಾದ ಮೇಲ್ಮುಖ ಪ್ರವೃತ್ತಿಯನ್ನು ಪ್ರದರ್ಶಿಸುವ ಮೂಲಕ, BLR ವಿಮಾನ ನಿಲ್ದಾಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಋತುವಿನಲ್ಲಿ ಮಾವು ರಫ್ತಿನಲ್ಲಿ ಶೇ. 124ರಷ್ಟು ಏರಿಕೆ ಕಂಡಿದ್ದು, ಮೂರು ವರ್ಷಗಳ ದಾಖಲೆಯನ್ನು ನಿರ್ಮಿಸಿದೆ.
BUSINESS Sep 6, 2023, 8:11 PM IST
ಜೀವನ ನಿರ್ವಹಣೆಗೆ ಸಮಸ್ಯೆ ಎದುರಾದಾಗ ಕಾಲೇಜೊಂದರ ಫುಡ್ ಎಕ್ಸ್ಬಿಷನ್‌ನಲ್ಲಿ ಒಂದು ಸಣ್ಣ ಸ್ಟಾಲ್‌ನಲ್ಲಿ ಸ್ಥಳೀಯ ಖಾದ್ಯಗಳನ್ನಿಟ್ಟು ಮಾರುತ್ತಿದ್ದ ವ್ಯಕ್ತಿ ಈಗ ಹತ್ತಾರು ಜನರಿಗೆ ಕೆಲಸ ನೀಡುವಷ್ಟು ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತಿದ್ದಾರೆ.
BUSINESS Aug 9, 2023, 2:58 PM IST
ಕರ್ನಾಟಕದಲ್ಲಿ ನೀವು ಮಿಸ್ ಮಾಡದೇ ತಿನ್ನಲೇ ಬೇಕಾದ ಹಲವಾರು ತಿನಿಸುಗಳಿವೆ. ಅವುಗಳಲ್ಲಿ ಟಾಪ್ 10 ತಿನಿಸುಗಳನ್ನು ದೇಸಿ ಥಗ್ ಎಂಬ ಟ್ವಿಟರ್ ಪೇಜೆ ಹಂಚಿಕೊಂಡಿದೆ. ನೀವು ಇದುವರೆಗೆ ತಿಂದಿಲ್ಲಾಂದ್ರೆ ಈವಾಗ್ಲೇ ಟೇಸ್ಟ್ ಮಾಡಿ.
Food Jul 16, 2023, 6:08 PM IST
ಆತ ಕದ್ದಿದ್ದು ಒಂದೇ ಒಂದು ಮಾವಿನ ಹಣ್ಣು, ಆದರೆ ಈ ಕಳ್ಳತನ ಆತನ ಜೀವವನ್ನೇ ಬಲಿಪಡೆದಿದೆ. ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕೆ ಹಣ್ಣಿನ ವ್ಯಾಪಾರಿ ಆತನ ತಲೆಗೆ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
CRIME Jul 3, 2023, 12:02 PM IST
ಕೂದಲು ಉದುರುವಿಕೆಯಿಂದ ನೀವು ತೊಂದರೆಗೀಡಾಗಿದ್ದರೆ, ಯಾವ್ಯಾವುದೋ ಕೆಮಿಕಲ್ ಯುಕ್ತ ಶ್ಯಾಂಪೂ, ಇನ್ನೊಂದು ಮತ್ತೊಂದು ಹಾಕಿ ಕೂದಲು ಮತ್ತಷ್ಟು ಹಾಳು ಮಾಡಬೇಡಿ. ಬದಲಾಗಿ ಮಾವಿನ ಎಲೆಗಳಿಂದ ಮಾಡಿದ ಈ ಹೇರ್ ಮಾಸ್ಕ್ ಹಚ್ಚಿ ನೋಡಿ.
Fashion Jun 30, 2023, 3:12 PM IST
ಮಾವು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸಭರಿತವಾದ ಈ ಹಣ್ಣನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಾವು ತಿನ್ನುವಾಗ್ಲೂ ಕೆಲವೊಂದು ಎಚ್ಚರಿಕೆ ವಹಿಸ್ಬೇಕು ಅನ್ನೋದು ನಿಮಗೆ ತಿಳಿದಿದ್ಯಾ?
Food Jun 28, 2023, 2:52 PM IST
ಹೆಚ್ಚಿನ ಜನರು ಇಷ್ಟಪಡುವ ಹಣ್ಣುಗಳಲ್ಲಿ ಮಾವಿನ ಹಣ್ಣು ಒಂದಾಗಿದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ತಿನ್ನೋದು ಸುರಕ್ಷಿತವೇ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
Woman Jun 26, 2023, 4:22 PM IST
ಮಾವಿನ ಹಣ್ಣಿನ ಸೀಸನ್ ನಡೀತಿದೆ. ಹಲಸಿನ ಹಣ್ಣುಗಳ ಸೀಸನ್ ಶುರುವಾಗ್ತಾ ಇದೆ. ಈ ಸಿಹಿ ಸಿಹಿಯಾದ ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೆಳಿ. ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಮಧುಮೇಹಿಗಳು ಹಲಸು ಅಥವಾ ಮಾವಿನ ಹಣ್ಣುಗಳನ್ನು ತಿನ್ನಬಹುದೇ ? ಈ ಬಗ್ಗೆ ಆರೋಗ್ಯ ತಜ್ಞರು ಏನಂತಾರೆ ತಿಳಿಯೋಣ.
Food Jun 23, 2023, 12:20 PM IST
ಪಾಪ್ ಸಿಂಗರ್ ಶಕೀರಾ ಯಾರಿಗೆ ಗೊತ್ತಿಲ್ಲ ಹೇಳಿ ಫುಟ್ಬಾಲ್ ಪ್ರೇಮಿಗಳಿಗಾಗಿ ಅವರು ಹಾಡಿದ ವಕಾ ವಕಾ ಓ ಓ ಹಾಡು ಅವರಿಗಿಂತಲೂ ಫೇಮಸ್ ಈ ಹಾಡನ್ನು ಗುನುಗದವರೇ ಇಲ್ಲ.
International Jun 19, 2023, 2:59 PM IST
ಹಣ್ಣುಗಳ ರಾಜ ಮಾವು.. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಎರಡೂ ತನ್ನದೇ ಮಹತ್ವ ಹೊಂದಿದೆ. ಆದ್ರೆ ಈ ಎರಡೂ ಹಣ್ಣನ್ನು ಹಾಲಿನ ಜೊತೆ ಮಿಕ್ಸ್ ಮಾಡ್ಬಹುದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
Food Jun 16, 2023, 2:45 PM IST
ಹಣ್ಣುಗಳ ರಾಜ ಮಾವು. ಅದರ ಸವಿ ಸವಿಯುವದಕ್ಕೆ ಜನ ಕಾತುರಾಗಿರುತ್ತಾರೆ. ವರ್ಷಕೊಮ್ಮೆ ಬರುವ ಮಾವಿನ ಬೆಳೆಗಾಗಿ ಬೆಳೆಗಾರ ಎದರು ನೋಡುತ್ತಿರುತ್ತಾನೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರಾಶಿಯಲ್ಲೇ ಕೊಳೆಯುತ್ತಿವೆ.
Karnataka Districts Jun 13, 2023, 12:43 AM IST
ನೀವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸೋದಾದ್ರೆ, ಮನೆಯ ಮುಖ್ಯ ದ್ವಾರದಲ್ಲಿ ಈ ಕ್ರಮಗಳನ್ನು ಮಾಡಿ. ಇದರಿಂದ ಲಕ್ಷ್ಮೀ ದೇವಿ ಸಂತಸಗೊಳ್ಳೋದಲ್ಲದೇ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ.
Vaastu Jun 6, 2023, 3:49 PM IST
ಊಟ ಆದ್ಮೇಲೆ ಸಿಹಿ ಬೇಕು, ಮಲಗುವಾಗ ಸಿಹಿ ಬೇಕು, ಬಾಯಾಡೋಕೆ ಸಿಹಿ ಬೇಕು, ಆಗಾಗ ಬಾಯಿ ಸಿಹಿ ಕೇಳ್ತಿದ್ದರೆ, ನೀವು ತಿಂತಾ ಇದ್ರೆ ಖಾಯಿಲೆ ಬರೋದು ನಿಶ್ಚಿತ. ಈ ಸಿಹಿ ಹುಚ್ಚಿನಿಂದ ಹೊರ ಬರಬೇಕೆಂದ್ರೆ ಕೆಲ ಸುಲಭ ಟಿಪ್ಸ್ ಫಾಲೋ ಮಾಡಿ.
Health Jun 3, 2023, 7:00 AM IST
ಆಹಾರ ಮತ್ತು ಪಾನೀಯದ ಬಗ್ಗೆ ಮಾತನಾಡುವುದಾದರೆ, ನಾವು ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿಗಳನ್ನು ಪಡೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ, ವಿಚಿತ್ರ ಆಹಾರ ಪದಾರ್ಥಗಳು ಇಂಟರ್ನೆಟ್ ನಲ್ಲಿ ಕಂಡುಬರುತ್ತವೆ. ಈ ಲೇಖನದಲ್ಲಿ ನಾವು ಕೆಲವು ವೈರಲ್ ಫುಡ್ ಕಾಂಬೋಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
Food Jun 1, 2023, 4:20 PM IST
ಬೇಸಿಗೆ ಬಂತು ಅಂದ್ರೆ ರುಚಿಕರವಾದ ಮಾವಿನ ಹಣ್ಣುಗಳ ವಿವಿಧ ಭಕ್ಷ್ಯಗಳನ್ನು ಸವಿಯುವ ಸಮಯ. ಮಾವಿನ ಕಾಯಿ ಹಾಗೂ ಹಣ್ಣುಗಳಿಂದ ಬಾಯಲ್ಲಿ ನೀರೂರಿಸೋ ವಿವಿಧ ತಿನಿಸನ್ನು ತಯಾರಿಸಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Food Jun 1, 2023, 2:28 PM IST