Kgf
(Search results - 460)SandalwoodJan 21, 2021, 4:47 PM IST
ಕೆಜಿಎಫ್ 2 ಚಿತ್ರಕ್ಕೆ ಹೊಂಬಾಳೆ ಫಿಲ್ಮ್ ಹಾಕಿದ ಬಂಡವಾಳ ಎಷ್ಟು ಗೊತ್ತಾ?
ಕೆಜಿಎಫ್ ಚಾಪ್ಟರ್ 1 ಬಿಗ್ ಹಿಟ್ ಆದ ನಂತರ ಸಿನಿ ಪ್ರೇಮಿಗಳು ಚಾಪ್ಟರ್ 2 ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಗಳಿಸಿ ದೊಡ್ಡ ಹಿಸ್ಟರಿ ಕ್ರಿಯೇಟ್ ಮಾಡಿ ಕೆಜಿಎಫ್ ಚಿತ್ರಕ್ಕೆ ನಿರ್ಮಾಪಕರು ಇಟ್ಟ ಬಜೆಟ್ ಎಷ್ಟು? ಎರಡು ಚಾಪ್ಟರ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
SandalwoodJan 20, 2021, 11:59 AM IST
ಕೆಜಿಎಫ್ 2 ರಿಲೀಸಿಂಗ್ ಡೇಟ್ ಫಿಕ್ಸ್: ಇಲ್ಲಿದೆ ಡೀಟೆಲ್ಸ್
ರಾಕಿ ಭಾಯ್ ಸಿನಿಮಾ ರಿಲೀಸ್ಗೆ ಫಿಕ್ಸ್ ಆಯ್ತು ಡೇಟ್..! ಕೆಜಿಎಫ್ 2 ರಿಲೀಸಿಂಗ್ ಡೇಟ್ ಡೀಟೆಲ್ಸ್ ಇಲ್ಲಿದೆ
SandalwoodJan 18, 2021, 9:40 PM IST
ಮಾಲ್ಡೀವ್ಸ್ನಲ್ಲಿ ರಾಕಿ ಬಾಯ್ ಯಶ್ ... ಏನಪ್ಪ ವಿಶೇಷ!
ಬೆಂಗಳೂರು(ಜ. 18) ಕೆಜಿಎಫ್ ಟೀಸರ್ ಸಂಭ್ರಮದಲ್ಲಿರುವ ಯಶ್ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಕುಟುಂಬದೊಂದಿಗೆ ದಿನ ಕಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Cine WorldJan 17, 2021, 4:29 PM IST
ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ರನ್ನು ಹೊಗಳಿ ಆರ್ಜಿವಿ ಟ್ಟೀಟ್!
ಕೆಜಿಎಫ್ ಚಾಪ್ಟರ್ 2 ಟೀಸರ್ ಉತ್ತಮ ಪ್ರತಿಕ್ರೆಯೆ ಪಡೆಯುತ್ತಿದ್ದಂತೆ ಪರ ಭಾಷಾ ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಫರೆಂಟ್ ಡೈರೆಕ್ಟ್ ರಾಮ್ ಗೋಪಾಲ್ ವರ್ಮಾ ಪ್ರಶಾಂತ್ ಹಾಗೂ ಯಶ್ ಚಿತ್ರಕ್ಕೆ ಹಾಕಿರುವ ಶ್ರಮವನ್ನು ಹೊಗಳಿದ್ದಾರೆ..
Cine WorldJan 16, 2021, 9:16 AM IST
ಕಳೆದ 2 ವರ್ಷದ ತನಕ ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ಯಾರೂ ಕೇರ್ ಮಾಡ್ತಿರ್ಲಿಲ್ಲ ಎಂದ ಖ್ಯಾತ ನಿರ್ದೇಶಕ
ಕಳೆದ ಎರಡು ವರ್ಷದ ತನಕ ಬಾಲಿವುಡ್ ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯೇ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ ಎಂದ ಖ್ಯಾತ ನಿರ್ದೇಶಕ
SandalwoodJan 15, 2021, 1:27 PM IST
ಕೆಜಿಎಫ್ 2 ಟೀಸರ್ನಲ್ಲಿ ತಮಿಳು ನಟಿ; ಚರ್ಚೆ ಹುಟ್ಟು ಹಾಕುತ್ತಿದೆ ಪಾತ್ರ?
ಕೆಜಿಎಫ್ ಚಾಪ್ಟರ್ 2 ಟೀಸರ್ ಮೂಲಕ ತಮಿಳು ನಟಿ ಈಶ್ವರಿ ರಾವ್ ಅಭಿನಯಿಸಿರುವುದು ಖಚಿತವಾಗಿದೆ. ಆದರೆ ಈಶ್ವರಿ ಪಾತ್ರವೇನು ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಈಕೆ ನಿಜಕ್ಕೂ ಯಶ್ ತಾಯಿನಾ?
SandalwoodJan 14, 2021, 5:01 PM IST
ದಾಖಲೆಗಳನ್ನು ಉಡೀಸ್ ಮಾಡಿದ ಕೆಜಿಎಫ್ ಸಿಗರೇಟ್ ದೃಶ್ಯ ತೆಗೆಯುವಂತೆ ನೋಟಿಸ್!
ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಆದ ಎರಡನೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವ ಮೊದಲ ಭಾರತೀಯ ಸಿನಿಮಾ. ಮಾಸ್ ಲುಕ್ನಲ್ಲಿ ರಾಕಿಂಗ್ ಸ್ಟಾರ್ ಎಂಟ್ರಿಗೆ ಫುಲ್ ಫಿದಾ ಆಗಿರುವ ಅಭಿಮಾನಿಗಳು ಗನ್ನಿಂದ ಸಿಗರೇಟ್ ಹಚ್ಚಿಸಿ ಕೊಳ್ಳುವ ದೃಶ್ಯಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಈ ದೃಶ್ಯವನ್ನು ತೆಗೆಯುವಂತೆ ಚಿತ್ರ ತಂಡಕ್ಕೆ ನೋಟಿಸ್ ನೀಡಲಾಗಿದೆ.
InterviewsJan 13, 2021, 6:15 PM IST
ಹುಟ್ಟಿದಬ್ಬಕ್ಕೆ ತಂಗಿಗೆ ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?
ಯಶ್ಗೆ ತಂಗಿ ನಂದಿನಿ ಎಂದರೆ ತುಂಬ ಇಷ್ಟ ಎಂದು ಎಲ್ಲರಿಗೂ ಗೊತ್ತು. ಅವರು ತಮ್ಮ ತಂಗಿಯನ್ನು ಮುದ್ದಿನಿಂದ `ಡುಮ್ಮು' ಎಂದು ಕರೆಯುತ್ತಾರೆ. ಈ ಬಾರಿಯ ಜನ್ಮದಿನಕ್ಕೆ ಅವರು ತಮಗೆ ನೀಡಿದ ಉಡುಗೊರೆಯ ಬಗ್ಗೆ ನಂದಿನಿ `ಸುವರ್ಣ ನ್ಯೂಸ್.ಕಾಮ್' ಜೊತೆಗೆ ಮಾತನಾಡಿದ್ದಾರೆ.
SandalwoodJan 13, 2021, 12:43 PM IST
ರಾಕಿಂಗ್ ಸ್ಟಾರ್ಗೆ ಆರೋಗ್ಯ ಇಲಾಖೆ ನೋಟಿಸ್
ಕೆಜಿಎಫ್ 2 ಟೀಸರ್ ಮೂಲಕ ಹವಾ ಎಬ್ಬಿಸಿರೋ ರಾಕಿಂಗ್ ಸ್ಟಾರ್ಗೆ ಈಗ ಅರೋಗ್ಯ ಇಲಾಖೆ ಆರೋಗ್ಯದ ಪಾಠ ಮಾಡಿದೆ. ನಟ ಯಶ್ಗೆ ಇಲಾಖೆ ಹೇಳಿದ್ದೇನು..? ಇಲ್ಲಿ ಓದಿ
SandalwoodJan 12, 2021, 3:49 PM IST
ಒಂದು ಸಿನಿಮಾ ಆ್ಯಕ್ಷನ್ ಕಟ್ ಹೇಳೋಕೆ ಪ್ರಶಾಂತ ನೀಲ್ ಸಂಭಾವನೆ ಎಷ್ಟು?
ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಇಡೀ ಚಿತ್ರಂಗವೇ ತಿರುಗಿ ನೋಡುವಂತೆ ಕೆಜಿಎಫ್ ಚಾಪ್ಟರ್ 1ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದಾದ ನಂತರ ಟೀಸರ್ ಮೂಲಕ ಚಾಪ್ಟರ್ 2 ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ರಿಲೀಸ್ ಆಗಿರುವುದು ಎರಡೇ ಸಿನಿಮಾ, ಲಿಸ್ಟ್ನಲ್ಲಿ ವೇಟ್ ಮಾಡುತ್ತಿರುವುದು ಒಂದು ಸಿನಿಮಾ. ಇದರ ಜೊತೆಗೆ ಪ್ರಭಾಸ್ ಜೊತೆ ಮತ್ತೊಂದು ಸಿನಿಮಾ. ಇಷ್ಟೆಲ್ಲಾ ಬ್ಯುಸಿ ಇರುವ ಪ್ರಶಾಂತ್ ಸಂಭಾವನೆ ಎಷ್ಟು ಗೊತ್ತಾ?
SandalwoodJan 11, 2021, 4:28 PM IST
ಸಿನಿ ರಸಿಕರ ಮನದಲ್ಲಿ ಕೆಜಿಎಫ್ 2 ಟೀಸರ್ ಬೆಂಕಿ ಬಿರುಗಾಳಿ....
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿಯೇ ಕೆಜಿಎಫ್ 2 ಫೇಮಸ್ ಆಗಿದೆ. ರಿಲೀಸ್ ಆದ ಎರಡನೇ ದಿನಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದಿರುವ ಮೊದಲ ಟೀಸರ್ ಇದಾಗಿದೆ. ಟೀಸರ್ ಲೀಕ್ ಆದರೂ ತಮ್ಮ ಪರ ನಿಂತು ಸೂಪರ್ ಹಿಟ್ ಮಾಡಿದ ಕಾರಣ ಅಭಿಮಾನಿಗಳಿಗೆ ಟ್ಟಿಟರ್ ಮೂಲಕ ಯಶ್ ಧನ್ಯವಾದಗಳನ್ನು ತಿಳಿಸಿದ್ದಾರೆ.
SandalwoodJan 10, 2021, 11:00 AM IST
ಯಶ್ ಎಂಟ್ರಿ ಹಾಗೂ ಸಕ್ಸಸ್ ಹಿಂದಿನ ಸೀಕ್ರೆಟ್ ಗೊತ್ತಾ?
ದಾಖಲೆಗಳ ಸರದಾರನಾಗಿರುವ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1, 2 ಚಿತ್ರಗಳ ಮೂಲಕ ಪರ ಭಾಷಾ ಸ್ಟಾರ್ಗಳು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ್ದಾರೆ. ಟೀಸರ್ ರಿಲೀಸ್ ಆದ ಒಂದೇ ದಿನದಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಿಟ್ ಹಿಂದಿರುವ ಸಕ್ಸಸ್ ಏನು ಗೊತ್ತಾ? ಈ ವಿಡಿಯೋ ನೋಡಿ...
Cine WorldJan 9, 2021, 8:42 PM IST
24 ಗಂಟೆ ಮುನ್ನವೇ 100 ಮಿಲಿಯನ್ ವೀವ್ಸ್ ಕಂಡ ಟೀಸರ್.. ಯಶ್ ಮನದ ಮಾತು!
ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಧನ್ಯವಾದ ಹೇಳಿದ್ದಾರೆ. ಅದಕ್ಕೆ ಕಾರಣ ಒಂದೇ ದಿನದ ಅಂತರದಲ್ಲಿ 100 ಮಿಲಿಯನ್ ವೀವ್ಸ್ ಕಂಡಿದೆ. ಭಾಗ ಎರಡರ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ.
SandalwoodJan 9, 2021, 4:46 PM IST
ಪಿಸ್ತೂಲ್ನಿಂದ ಸಿಗರೇಟ್ ಹಚ್ಚಿಕೊಳ್ಳುವ ಯಶ್; ಈ ಸೀನ್ಗೆ ಸ್ಫೂರ್ತಿ ಯಾರು ಗೊತ್ತಾ?
ಲೀಕ್ ಆದರೂ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಬಗ್ಗೆ ಹೊಸದೊಂದು ಚರ್ಚೆ ಶುರುವಾಗಿದೆ. ಪಿಸ್ತೂಲ್ನಿಂದ ಜೀಪ್ ಸುಟ್ಟು ಹಾಕುವ ಯಶ್ ಅದೇ ಪಿಸ್ತೂಲ್ನಿಂದ ಸಿಗರೇಟ್ ಹಚ್ಚಿಕೊಳ್ಳುತ್ತಾರೆ. ಸಖತ್ ಡಿಫರೆಂಟ್ ಆಗಿರುವ ಈ ದೃಶ್ಯ ಸೆರೆ ಹಿಡಿಯಲು ಯಾರು ಸ್ಫೂರ್ತಿ ಗೊತ್ತಾ?
Small ScreenJan 9, 2021, 4:14 PM IST
ರಾಕಿಂಗ್ ಸ್ಟಾರ್ ಯಶ್ ಗತ್ತಿಗೆ ಸರಿಸಾಟಿ ಯಾರಿಲ್ಲ!
ಕತ್ತಲು ಬೆಳಕಿನಾಟದ ರಕ್ತದೊಕುಳಿಯಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್. ಟೀಸರ್ನ ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬ ನೀಡುತ್ತಿದೆ, ಎದೆ ನಡುಗಿಸುವಂತಿದೆ. ಮೈ ಮನದಲ್ಲಿ ಥ್ರಿಲ್ ಮೂಡಿಸುತ್ತದೆ. ಇನ್ನು ರಾಖಿ ಬಾಯ್ ಗತ್ತಿಗಂತೂ ಬಣ್ಣದ ಜಗತ್ತಿನಲ್ಲಿ ಸರಿಸಾಟಿ ಯಾರಿಲ್ಲ ಎಂದು ಸಾಬೀತು ಮಾಡಲು ಇದೊಂದು ಟೀಸರ್ ಸಾಕು.