Asianet Suvarna News Asianet Suvarna News
214 results for "

Katrina Kaif

"
What is Katrina Kaif doing alone in Maldives without Vicky KaushalWhat is Katrina Kaif doing alone in Maldives without Vicky Kaushal

Maldives: ವಿಕ್ಕಿ ಇಲ್ಲದೆ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ?

ಇತ್ತೀಚಿಗೆ ಕತ್ರಿನಾ ಕೈಫ್ (Katrina Kaif) ಮುಂಬೈನಿಂದ ಮಾಲ್ಡೀವ್ಸ್‌ಗೆ (Maldives) ತೆರಳಿದ್ದಾರೆ. ಪತಿ ವಿಕ್ಕಿ ಕೌಶಲ್ (Vicky Kaushal) ಪ್ರಸ್ತುತ ಮಧ್ಯಪ್ರದೇಶದ ಮಹೇಶ್ವರದಲ್ಲಿ ತಮ್ಮ ಸಹನಟಿ ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಚಿತ್ರೀಕರಣದಲ್ಲಿದ್ದಾರೆ. ವಿಕ್ಕಿ ಇಲ್ಲದೆ ಮಾಲ್ಡೀವ್ಸ್‌ನಲ್ಲಿ ಕತ್ರಿನಾ ಕೈಫ್ ಒಬ್ಬರೇ ಏನು ಮಾಡುತ್ತಿದ್ದಾರೆ? ಎಂದು ಎಲ್ಲರಲ್ಲಿ ಕೂತುಹಲ ಮೂಡಿಸಿದೆ. ಮಾಹಿತಿಗಾಗಿ ಮುಂದೆ ಓದಿ. 

Cine World Jan 24, 2022, 5:13 PM IST

Katrina Kaif accompanies Vicky Kaushal to his Indore shoot treats fans to a string of selfies dplKatrina Kaif accompanies Vicky Kaushal to his Indore shoot treats fans to a string of selfies dpl

Couple Goals: ನಿನ್ನ ಬಿಟ್ಟಿರಲಾರೆ ಅಂತಾರೆ ಕತ್ರೀನಾ, ಗಂಡನ ಜೊತೆ ಶೂಟಿಂಗ್ ಸೆಟ್‌ನಲ್ಲಿ ನಟಿ

 • Couple Goals: ನಿನ್ನ ಬಿಟ್ಟಿರಲಾರೆನು ಅಂತಿದ್ದಾರೆ ಕತ್ರೀನಾ ಕೈಫ್
 • ಗಂಡನ ಜೊತೆಗೇ ಶೂಟಿಂಗ್ ಸೆಟ್‌ಗೆ ಹೋದ ನಟಿ

Cine World Jan 17, 2022, 11:54 AM IST

Vicky Kaushal Katrina Kaif celebrate their first Lohri in IndoreVicky Kaushal Katrina Kaif celebrate their first Lohri in Indore

Lohri Vibes: ಮದುವೆ ನಂತರ ವಿಕ್ಕಿ ಕತ್ರಿನಾ ಮೊದಲ ಲೋಹ್ರಿ!

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮದುವೆಯ ನಂತರ ತಮ್ಮ ಮೊದಲ ಲೋಹ್ರಿಯನ್ನು (Lohri) ಗುರುವಾರ ಆಚರಿಸಿದರು. ಮುಂಬೈನಲ್ಲಿರುವ ಅವರ ಮನೆಯಿಂದ ದೂರದಲ್ಲಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಲೋಹ್ರಿ ಆಚರಣೆಯನ್ನು ಮಾಡಲಾಯಿತು. ಕತ್ರಿನಾ ತಮ್ಮ ಮೊದಲ ಲೋಹ್ರಿಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

Cine World Jan 14, 2022, 6:25 PM IST

Ranbir Kapoor talks about his ex girlfriend destructive natureRanbir Kapoor talks about his ex girlfriend destructive nature

Angry Girlfriend: ಜಗಳವಾದಾಗ ಆವಾರ್ಡ್‌ಗಳನ್ನು ಮುರಿಯುತ್ತಿದ್ದ ರಣಬೀರ್ ಗರ್ಲ್‌ಫ್ರೆಂಡ್‌

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಪ್ರಸ್ತುತ ಆಲಿಯಾ ಭಟ್ (Alia Bhatt) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಇನ್ನೂ ಕೆಲವು ಸುಂದರಿಯರ ಜೊತೆ ಸಂಬಂಧವನ್ನು ಹೊಂದಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ರಣಬೀರ್‌ ತಮ್ಮ ತನ್ನ ಮಾಜಿ ಗೆಳತಿಯ ವಿನಾಶಕಾರಿ ಸ್ವಭಾವದ ಬಗ್ಗೆ ಬಹಿರಂಗ ಪಡಿಸಿದ್ದರು. ಅವರ ನಡುವೆ ಜಗಳವಾದಾಗ ನಟನ ಆವಾರ್ಡ್‌ಗಳನ್ನು ನಾಶ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅದರೆ ಅದು ಯಾರಿರಬಹುದು ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಆಥವಾ ಬೇರೆ ಯಾರಾದರು? 

Cine World Jan 12, 2022, 5:54 PM IST

Vicky Kaushal Katrina Kaif love story began at a common friend placeVicky Kaushal Katrina Kaif love story began at a common friend place

One Month Anniversary: ಕಾಮನ್‌ ಫ್ರೆಂಡ್‌ ಮನೆಯಲ್ಲಿ ಶುರುವಾದ ವಿಕ್ಕಿ - ಕತ್ರಿನಾ ಲವ್‌ ಸ್ಟೋರಿ

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಮದುವೆಗೆ ಒಂದು ತಿಂಗಳು ಪೂರ್ಣಗೊಂಡಿದೆ. ದಂಪತಿಗಳು 9 ಡಿಸೆಂಬರ್ 2021 ರಂದು ರಾಜಸ್ಥಾನದ ಬರ್ವಾರಾ ಕೋಟೆಯಲ್ಲಿ ವಿವಾಹವಾದರು. ಮದುವೆಯಾಗಿ ಒಂದು ತಿಂಗಳಾದ ಮೇಲೆ ಕತ್ರಿನಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಕ್ಯಾಟ್-ವಿಕ್ಕಿಯನ್ನು ಅಭಿನಂದಿಸುತ್ತಿದ್ದಾರೆ. ಅಷ್ಟಕ್ಕೂ ಇವರ ಲವ್‌ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ವಿವರಕ್ಕಾಗಿ ಮುಂದೆ ಓದಿ. 

Cine World Jan 9, 2022, 4:25 PM IST

Katrina Kaif shares a cosy selfie with Vicky Kaushal as they celebrate one month of marriage dplKatrina Kaif shares a cosy selfie with Vicky Kaushal as they celebrate one month of marriage dpl

Katrina Kaif Selfie: ಪತಿಯ ತೋಳಲ್ಲಿ ಕತ್ರೀನಾ ಹ್ಯಾಪಿ ಸೆಲ್ಫಿ..!

 • ವಿಕ್ಕಿ ಕೌಶಲ್-ಕತ್ರೀನಾ ಕೈಫ್ ಮದುವೆಯಾಗಿ ಒಂದು ತಿಂಗಳು
 • ಮೊದಲ ತಿಂಗಳ ಸಂಭ್ರಮ, ಸೆಲ್ಪೀ ಶೇರ್ ಮಾಡಿದ ನಟಿ

Cine World Jan 9, 2022, 3:01 PM IST

Katrina Kaif flies to Indore to be with Vicky Kaushal on their first month anniversaryKatrina Kaif flies to Indore to be with Vicky Kaushal on their first month anniversary

1 Month Anniversary: ಮದ್ವೆಯಾಗಿ 1 ತಿಂಗಳು, ಇಂದೋರ್‌ಗೆ ಹಾರಿದ ಕತ್ರಿನಾ ಕೈಫ್ !

ಜನವರಿ 09 ರಂದು ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವಿವಾಹವಾಗಿ ಒಂದು ತಿಂಗಳು ಪೂರ್ಣಗೊಳ್ಳಲಿದೆ. ಇದನ್ನು ಆಚರಿಸಲು, ಕತ್ರಿನಾ ಕೈಫ್ ಶುಕ್ರವಾರ ತಡರಾತ್ರಿ ಮುಂಬೈನಿಂದ ಇಂದೋರ್‌ಗೆ ಹಾರಿದ್ದಾರೆ.ಕತ್ರಿನಾ ಕೈಫ್ ತಮ್ಮ ಮೊದಲ ತಿಂಗಳ ವಾರ್ಷಿಕೋತ್ಸವದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಇರಲು ಇಂದೋರ್‌ಗೆ ತೆರಳಿದ್ದಾರೆ ಈ ಸಮಯದ ಅವರ ಏರ್‌ಪೋರ್ಟ್‌ ಫೋಟೋಗಳು ವೈರಲ್‌ ಆಗಿವೆ.

Cine World Jan 8, 2022, 6:16 PM IST

Vicky Kaushal brother Sunny Kaushal goes on a coffee date with Sharvari WaghVicky Kaushal brother Sunny Kaushal goes on a coffee date with Sharvari Wagh

Sunny Kaushal With Girlfriend: ಶಾರ್ವರಿ ವಾಘ್ ಜೊತೆ ವಿಕ್ಕಿ ಸಹೋದರ ಸನ್ನಿ ಕೌಶಲ್ ಡೇಟ್‌?

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif)  ಮಾತ್ರವಲ್ಲ.ವಿಕ್ಕಿಯ ಕಿರಿಯ ಸಹೋದರ, ನಟ ಸನ್ನಿ ಕೌಶಲ್ ( Sunny Kaushal) ಮತ್ತು ಅವರ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಶಾರ್ವರಿ ವಾಘ್ ( Sharvari Wagh) ಕೂಡ ಬಿ ಟೌನ್‌ಹಾಟ್ ಟಾಪಿಕ್‌ಗಳಲ್ಲಿ ಒಂದಾಗಿದ್ದಾರೆ. ಶುಕ್ರವಾರ ಕಾಫಿ ಶಾಪ್‌ನಿಂದ ಇಬ್ಬರು ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದ್ದು, ವದಂತಿಗಳಿಗೆ ತುಪ್ಪ ಸುರಿದ ಹಾಗೇ ಆಗಿದೆ. ಈ ಜೋಡಿಯ ಫೋಟೊಗಳು ವೈರಲ್‌ ಆಗಿವೆ.

Cine World Jan 8, 2022, 6:12 PM IST

Priyanka Chopra becomes most followed celebrity on social mediaPriyanka Chopra becomes most followed celebrity on social media

Instagram Followers: ಪ್ರಿಯಾಂಕಾ ಮೊದಲು, ಉಳಿದವರ ಪಟ್ಟಿ ಇಲ್ಲಿದೆ!

ಸಾಮಾಜಿಕ ಮಾಧ್ಯಮಗಳು (Social Media) ಎಲ್ಲರ ನೆಚ್ಚಿನ ಸ್ಥಳ. ಫೇವರೇಟ್‌ ಸೆಲೆಬ್ರೆಟಿ ಮತ್ತು ಸ್ಟಾರ್ಸ್‌ ಜೊತೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ಮಾರ್ಗ. ಸಾಮಾಜಿಕ ಮಾಧ್ಯಮದಿಂದಾಗಿ, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಪ್ರತಿದಿನದ ಅಪ್ಡೇಟ್‌ ಪಡೆಯುವುದು ಸುಲಭ. ಪ್ರತಿಯೊಬ್ಬ ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ತಮ್ಮ ವೈಯಕ್ತಿಕ ಖಾತೆಯನ್ನು ಹೊಂದಿದ್ದಾರೆ. Instagram ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ  ಟಾಪ್ 10 ಸೆಲೆಬ್ರೆಟಿಗಳು ಇಲ್ಲಿದ್ದಾರೆ.

Cine World Jan 7, 2022, 6:18 PM IST

When Katrina Kaifs comment on Janhvi Kapoors very very short shorts irked Sonam Kapoor dplWhen Katrina Kaifs comment on Janhvi Kapoors very very short shorts irked Sonam Kapoor dpl

Janhvi Kapoor Gym Style: ಜಾಹ್ನವಿಯ ಚಿಕ್ಕ ಶಾರ್ಟ್ಸ್‌ ಬಗ್ಗೆ ಕತ್ರೀನಾ ಕಮೆಂಟ್, ಸೋನಂಗೆ ಸಿಟ್ಟು ಬಂದಿದ್ದೇಕೆ ?

 • ಜಾಹ್ನವಿ ಕಪೂರ್ ಶಾರ್ಟೆಸ್ಟ್‌ ಶಾರ್ಟ್ಸ್‌ ಬಗ್ಗೆ ಕತ್ರೀನಾ ಕಮೆಂಟ್
 • ಕತ್ರೀನಾ ಕಮೆಂಟ್ ನೋಡಿ ಸಿಟ್ಟಾದ ಸೋನಂ ಕಪೂರ್
 • ಅಷ್ಟಕ್ಕೂ ಆಗಿದ್ದೇನು ?

Cine World Jan 6, 2022, 5:41 PM IST

Little girl recreates Katrina Kaifs stunning dance moves from Tip Tip Barsa Paani dplLittle girl recreates Katrina Kaifs stunning dance moves from Tip Tip Barsa Paani dpl

Viral Video: ಕತ್ರೀನಾ ಟಿಪ್ ಟಿಪ್ ಬರ್‌ಸಾ ಪಾನಿಗೆ ಸ್ಟೆಪ್ಸ್ ಹಾಕಿದ ಪುಟ್ಟ ಪೋರಿ

 • ಸೂರ್ಯವಂಶಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲೆ
 • ಕತ್ರೀನಾ ಕೈಫ್ ಹಾಟ್ ಡ್ಯಾನ್ಸ್ ಮೂವ್ಸ್‌ ಫಾಲೋ ಮಾಡಿದ್ದು ಹೀಗೆ
 • ಟಿಪ್ ಟಿಪ್ ಡ್ಯಾನ್ಸ್ ವಿಡಿಯೋ ವೈರಲ್

Cine World Jan 5, 2022, 6:41 PM IST

Salman Khan received Gold bracelet from Katrina Kaif luxe watch from Jacqueline Fernandez and more expensive gifts on Birthday dplSalman Khan received Gold bracelet from Katrina Kaif luxe watch from Jacqueline Fernandez and more expensive gifts on Birthday dpl

Salman Khan Expensive Gifts: ಮಾಜಿ ಬಾಯ್‌ಫ್ರೆಂಡ್ ಬರ್ತ್‌ಡೇಗೆ ದುಬಾರಿ ಗಿಫ್ಟ್ ಕೊಟ್ಟ ನಟಿಯರು

Salman Khan Birthday: ಬಾಲಿವುಡ್ ನಟ ಸಲ್ಮಾನ್ ಖಾನ್ ಬರ್ತ್‌ಡೇ ದಿನ ಬಹಳಷ್ಟು ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ನಟನ ಮಾಜಿ ಪ್ರೇಯಸಿಯರು ನಟನಿಗಾಗಿ ಲಕ್ಷುರಿ ಗಿಫ್ಟ್ಸ್ ಕೊಟ್ಟಿದ್ದಾರೆ.

Cine World Dec 28, 2021, 11:56 PM IST

Salman Khan Tiger 3 to Akshay Kumar OMG 2 and more Bollywood film releases in 2022Salman Khan Tiger 3 to Akshay Kumar OMG 2 and more Bollywood film releases in 2022

2022 Bollywood Release: ಮೂರು ಖಾನ್‌ಗಳ ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆ!

2021ರಲ್ಲಿ  ಬಾಲಿವುಡ್‌  ಅನೇಕ ಸೂಪರ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಿದ್ದರೂ ಅವುಗಳಿಗೆ ಸಿಗಬೇಕಾದ ಪ್ರತಿಕ್ರಿಯೆ ಸಿಗಲಿಲ್ಲ. ಇದಕ್ಕೆ ಕಾರಣವೆಂದರೆ ಈ ವರ್ಷವೂ ಹೆಚ್ಚಿನ ಸಮಯ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು ಮತ್ತು ಸಿನಿಮಾಗಳು OTT ನಲ್ಲಿ ಮಾತ್ರ ಬಿಡುಗಡೆಯಾದವು. ಆದರೆ 2022 ರಲ್ಲಿ ಅನೇಕ ಬಾಲಿವುಡ್‌ ಸಿನಿಮಾಗಳು ಬಿಡುಗಡೆಯಾಗಲಿವೆ,  ಇದರಲ್ಲಿ ಸಲ್ಮಾನ್ ಖಾನ್ (Salman Khan), ಶಾರುಖ್ ಖಾನ್ (Shahrukh Khan) ಮತ್ತು ಆಮೀರ್ ಖಾನ್ (Aamir Khan) ಮೂವರೂ ಖಾನ್‌ಗಳ ಸಿನಿಮಾಗಳು ಇವೆ. ಜೊತೆಗೆ ಇತರ ತಾರೆಯರ ಸಿನಿಮಾಗಳು  ಸಹ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಿದ್ಧವಾಗಿವೆ. 2022 ರ ಹೊಸ ವರ್ಷದಲ್ಲಿ ಯಾವ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದು ಇಲ್ಲಿವೆ.

Cine World Dec 28, 2021, 7:24 PM IST

Vicky Katrina Kaif first Christmas celebration at new home Unseen pics dplVicky Katrina Kaif first Christmas celebration at new home Unseen pics dpl

Vicky Kaushal Katrina Kaif Christmas: ಹೊಸ ಮನೆಯಲ್ಲಿ ಕ್ರಿಸ್ಮಸ್, ವಿಕ್ಕಿ-ಕತ್ರೀನಾ ಸ್ವೀಟ್ ಹಗ್‌

ಡಿಸೆಂಬರ್ 25 ರ ಶನಿವಾರದಂದು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕುಟುಂಬದೊಂದಿಗೆ ಕ್ರಿಸ್‌ಮಸ್ (Christmas) ಅನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ವಿಕ್ಕಿ ಕೌಶಲ್ (Vicky kausal) ಮತ್ತು ಕತ್ರಿನಾ ಕೈಫ್ (Katrina Kaif) ಮುಂಬೈನ ಜುಹುದಲ್ಲಿರುವ ತಮ್ಮ ಹೊಸ ಮನೆಯಲ್ಲಿ ಹಬ್ಬವನ್ನು ಆಚರಿಸಿದರು. ವಿಕ್ಕಿ ಅವರು ಕತ್ರಿನಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಂಪತಿಗಳು ತಮ್ಮ ಕೆಲವು ಸ್ನೇಹಿತರನ್ನು ತಮ್ಮ ಹೊಸ ಮನೆಗೆ ಆಹ್ವಾನಿಸಿದರು. ವಿಕ್ಕಿ ಕತ್ರಿನಾರ ಮದುವೆಯ ನಂತರ ತಮ್ಮ ಮೊದಲ ಕ್ರಿಸ್ಮಸ್ ಸೆಲೆಬ್ರೆಷನ್‌ನ ಕೆಲವು Unseen ಫೋಟೋಗಳು ಇಲ್ಲಿವೆ.

Cine World Dec 26, 2021, 6:46 PM IST

Maharashtra minister Gulabrao Raghunath Patil comparing roads to Hema Malinis cheeks akbMaharashtra minister Gulabrao Raghunath Patil comparing roads to Hema Malinis cheeks akb

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
ಮಹಾರಾಷ್ಟ್ರ ಮಹಿಳಾ ಆಯೋಗದಿಂದ ಸಚಿವ ಹೇಳಿಕೆಗೆ ಆಕ್ಷೇಪ
ಕ್ಷಮೆ ಯಾಚಿಸಿದ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್
 

India Dec 20, 2021, 12:47 PM IST