ಇಂದು ಮೊಬೈಲ್ ಜೀವನದ ಒಂದು ಭಾಗವಾಗಿದೆ. ಎಲ್ಲೇ ಹೋದ್ರೂ ಕೈಯಲ್ಲಿ ಮೊಬೈಲ್ ಇರಲೇಬೇಕು. ಮೊಬೈಲ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
Mobiles May 18, 2024, 4:43 PM IST
ವಡಾ ಪಾವ್ ಗರ್ಲ್ ಎಂದೇ ಜನಪ್ರಿಯಗೊಂಡಿರುವ ಚಂದ್ರಿಕಾ ಗೆರಾ ದೀಕ್ಷಿತ್ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ರಾ? ಹೊಸ ಕಾರಿನಲ್ಲಿ ಚಂದ್ರಿಕಾ ಕಾಣಿಸಿಕೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ವಡಾ ಪಾವ್ ಮಾರಾಟ ಮಾಡಿ ದುಬಾರಿ ಕಾರು ಖರೀದಿಸಲು ಸಾಧ್ಯವೇ?
Deal on Wheels May 9, 2024, 1:10 PM IST
ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ. ಇವುಗಳ ಅತ್ಯುತ್ತಮ ಫೀಚರ್ ಏನು ಅಂತ ನೋಡೋಣ.
Mobiles May 7, 2024, 12:16 PM IST
ಆ್ಯಪಲ್ ಐಫೋನ್ 14 ಇದೀಗ ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಆ್ಯಪಲ್ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಇದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023ರಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಸದ್ಯ ಈ ಐಫೋನ್ ಫ್ಲಿಪ್ಕಾರ್ಟ್ ಸೇಲ್ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
GADGET May 1, 2024, 5:00 PM IST
ಆ್ಯಪಲ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ದೇಶದಲ್ಲಿ ಮಾರಾಟ ಮಾಡುವ ಐಫೋನ್ಗಳಿಂದ ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಥ್ರೆಡ್ಸ್ ಎರಡೂ ಆ್ಯಪ್ಗಳನ್ನು ತೆಗೆದುಹಾಕಿದೆ. ಇಷ್ಟೇ ಅಲ್ಲ ಬಳಕೆದಾರರಿಗೆ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
Whats New Apr 19, 2024, 4:17 PM IST
ಭಾರತ ಸೇರಿದಂತೆ ವಿಶ್ವದ 91 ರಾಷ್ಟ್ರಗಳ ಐಫೋನ್ ಯೂಸರ್ಗಳು ಸಂಭಾವ್ಯ ಸ್ಪೈವೇರ್ ದಾಳಿಗೆ ತುತ್ತಾಗಿದ್ದಾರೆ ಎಂದು ಆಪಲ್ ಎಚ್ಚರಿಕೆ ನೀಡಿದೆ. ಕಂಪನಿಯು ಈ ಹಿಂದೆ ಭಾರತೀಯ ರಾಜಕಾರಣಿಗಳಿಗೆ ಇದೇ ರೀತಿಯ ಎಚ್ಚರಿಕೆಗಳನ್ನು ಕಳುಹಿಸಿತ್ತು.
Technology Apr 11, 2024, 3:43 PM IST
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಆಪಲ್ ಕಂಪನಿಯ ಫ್ಲ್ಯಾಗ್ಶಿಪ್ ಐಫೋನ್ ಸರಣಿಯ ಐಫೋನ್ 16 ಪ್ರೋ ಮ್ಯಾಕ್ಸ್ನಲ್ಲಿ ದೊಡ್ಡದಾ ಡಿಸ್ಪ್ಲೇಸ್, ಕ್ಯಾಮೆರಾ ಸೆನ್ಸಾರ್ ಸೇರಿದಂತೆ ಇನ್ನೂ ಕೆಲವು ಬದಲಾವಣೆಗಳು ಇರಲಿದೆಯಂತೆ.
GADGET Apr 11, 2024, 1:15 PM IST
ರಸ್ತೆಯಲ್ಲಿ ಬಿದ್ದಿದ್ದ ಸಾವಿರಾರು ರೂಪಾಯಿ ಬೆಲೆಬಾಳುವ ಐಫೋನ್ನ್ನು ವಾರಸುದಾರರಿಗೆ ಹಿಂದಿರುಗಿಸಿದ ಸಂಚಾರಿ ಪೊಲೀಸ್ ಪೇದೆಯ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
state Apr 11, 2024, 12:11 PM IST
ಐಫೋನ್ 16 ಫೋನ್ಗಳ ವಿಚಾರದಲ್ಲಿ ಬಿಗ್ಗೆಸ್ಟ್ ನ್ಯೂಸ್ ಹೊರಬಿದ್ದಿದೆ. ಇದರ ಪ್ರಕಾರ, ಐಫೋನ್ 16ನ ಒಂದು ಮಾದರಿ ಹೊರತುಪಡಿಸಿ ಉಳಿದ ಎಲ್ಲಾ ಮಾಡೆಲ್ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಗಣನೀಯವಾಗಿ ಏರಿಕೆಯಾಗಲಿದೆ.
GADGET Apr 8, 2024, 8:31 PM IST
ಐಫೋನ್ ಕೊಳ್ಳುವುದು ಹಲವರ ಕನಸು..ಆದ್ರೆ ಐಫೋನ್ ದುಬಾರಿಯಾಗಿರುವ ಕಾರಣ ಹಲವರಿಗೆ ಇದನ್ನು ಖರೀದಿಸೋಕೆ ಸಾಧ್ಯವಾಗಲ್ಲ. ಆದ್ರೆ ಸದ್ಯ ಫ್ಲಿಪ್ಕಾರ್ಟ್ ಸೇಲ್ನಲ್ಲಿ ಅತೀ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ ಮಿನಿ ಲಭ್ಯವಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
GADGET Apr 2, 2024, 10:33 AM IST
ಐಫೋನ್ ಖರೀದಿಸಲು ಇದು ಸರಿಯಾದ ಸಮಯ. ಫ್ಲಿಪ್ಕಾರ್ಟ್ ಸೇಲ್ನಲ್ಲಿ 48,750 ರೂಪಾಯಿಗಳ ರಿಯಾಯಿತಿಯ ನಂತರ ಕೇವಲ 8,249 ರೂಗಳಲ್ಲಿ Apple iPhone 14 ಲಭ್ಯವಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
GADGET Mar 11, 2024, 12:55 PM IST
ಫೋನ್ ನೀರಿನಲ್ಲಿ ಮುಳುಗಿದರೆ, ಫೋನ್ ಒಳಗೆ ನೀರು ಸೇರಿಕೊಂಡಾಗ ಏನು ಮಾಡಬೇಕು? ಬಹುತೇಕರು ಅಕ್ಕಿಯಲ್ಲಿ ಫೋನ್ ಮುಚ್ಚಿಡುವ ಪದ್ಧತಿ ಬೆಳೆಸಿಕೊಂಡಿರುತ್ತಾರೆ. ಆದರೆ ಇದು ತಪ್ಪು ಎನ್ನುತ್ತಿದೆ ಆ್ಯಪಲ್ ಐಫೋನ್. ಇಷ್ಟೇ ಅಲ್ಲ ಮನೆಯಲ್ಲೇ ಮಾಡಬಹುದಾದ ಪರಿಹಾರ ಸೂತ್ರವನ್ನು ಆ್ಯಪಲ್ ಬಿಡುಗಡೆ ಮಾಡಿದೆ.
Mobiles Feb 21, 2024, 4:57 PM IST
ಜನಪ್ರಿಯ ರಷ್ಯಾದ ಐಷಾರಾಮಿ ಬ್ರಾಂಡ್ ಕ್ಯಾವಿಯರ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ನ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ. ಆದ್ರೆ ಬೆಲೆ ಮಾತ್ರ ಜನಸಾಮಾನ್ಯರ ಊಹೆಗೂ ಮೀರುವಂತಿದೆ.
GADGET Feb 15, 2024, 2:50 PM IST
ವ್ಯಾಲೆಂಟೈನ್ಸ್ ಡೇಗೆ ಇನ್ನೇನು ವಾರವಷ್ಟೇ ಬಾಕಿ. ಪ್ರೇಮಿಗಳು ತಮ್ಮ ಲವರ್ಗೆ ಏನ್ ಗಿಫ್ಟ್ ಕೊಡೋದು ಅಂತ ತಲೆಕೆಡಿಸಿಕೊಳ್ತಿದ್ದಾರೆ. ಹೀಗಿರುವಾಗ ಫ್ಲಿಪ್ಕಾರ್ಟ್ ಆ್ಯಪಲ್ ಐಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಕೊಡ್ತಿದೆ. ಹಿಂದೆಂದಿಗಿಂತಲೂ ಕಡಿಮೆ ಬೆಲೆಗೆ ಐಫೋನ್ ಪರ್ಚೇಸ್ ಮಾಡ್ಬೋದು.
GADGET Feb 4, 2024, 2:48 PM IST
ಚರ್ಚ್ಸ್ಟ್ರೀಟ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ದುಬಾರಿ ಐಫೋನ್ ನೀಡುವುದಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ₹60 ಸಾವಿರ ಪಡೆದು ಬಳಿಕ ನಕಲಿ ಐಫೋನ್ ಇರುವ ಬಾಕ್ಸ್ ಕೊಟ್ಟು ವಂಚಿಸಿರುವ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
CRIME Feb 2, 2024, 4:31 AM IST