ಕಿರುತೆರೆ ನಟಿ, ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ನಗರದ ಜಂಜಾಟ ಬಿಟ್ಟು ಹಳ್ಳಿಯತ್ತ ಮುಖ ಮಾಡಿದ್ದಾರೆ. ಸಕಲೇಶಪುರದ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ.
Small Screen Apr 24, 2024, 3:19 PM IST
ಮೊದಲ ಸಲ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋದಾ ವರುಣ್ ಆರಾಧ್ಯ. ಟ್ರೋಲಿಗರಿಗೆ ಖಡಕ್ ಉತ್ತರ......
Small Screen Apr 24, 2024, 12:17 PM IST
ಅಕ್ಕ ಇನ್ನೂ ಮದ್ವೆ ಆಗಿಲ್ಲ ಆಗಲೇ ತಂಗಿ ರೊಮ್ಯಾನ್ಸ್......ಬಾಯ್ಫ್ರೆಂಡ್ ಜೊತೆಗಿರುವ ತೇಜಸ್ವಿನಿ ಫೋಟೋ ವೈರಲ್......
Small Screen Apr 24, 2024, 9:35 AM IST
ಹತ್ಯೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಮೃತಳ ಸಂಪರ್ಕ ಜಾಲ ಪರಿಶೀಲಿಸಿದಾಗ ಮೃತಳ ಸ್ನೇಹ ಬಳಗ ದೊಡ್ಡದು ಎಂಬುದು ಗೊತ್ತಾಗಿದೆ. ಆಕೆಯ ಆಪ್ತ ಒಡನಾಟದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿ ಇದ್ದರು. ಆ ಪೈಕಿ ಕೆಲವರನ್ನು ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ಆಗಲೇ ನವೀನ್ ಕುರಿತು ಸುಳಿವು ಸಿಕ್ಕಿದೆ ಎನ್ನಲಾಗಿದೆ.
CRIME Apr 24, 2024, 8:54 AM IST
ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್ ಹಾಗೂ ಹಾಟ್ ಫ್ಯಾಷನ್ನಿಂದ ಆಗಾಗ ಸದ್ದು ಮಾಡುತ್ತಾರೆ. ಇಶಾ ಅವರ ಬಾಡಿ ಹಗ್ಗಿಂಗ್ ಉಡುಗೆ ಮತ್ತೊಮ್ಮೆ ಗಮನ ಸೆಳೆದಿದೆ. ಈ ಫೋಟೋಗಳಲ್ಲಿ ನಟಿ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ.
Cine World Apr 23, 2024, 5:39 PM IST
ಸದಾ ಚಿತ್ರ ವಿಚಿತ್ರ ಡ್ರೆಸ್ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುದ ನಟಿ ಉರ್ಫಿ ಜಾವೇದ್ ಇತ್ತೀಚೆಗೆ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹೃದಯ ಕದ್ದಿದ್ದಾರೆ.
Fashion Apr 23, 2024, 3:30 PM IST
ಅಬ್ಬಬ್ಬಾ ಖಳನಾಯಕ ರಂಜೀತ್ ನಟನೆ ನೋಡಿ ಗಾಬರಿಗೊಂಡ ಮಾಧುರಿ ದೀಕ್ಷಿತ್. ಮುಟ್ಟಬೇಡಿ ಎಂದು ಕಿರುಚಿದ್ದು ಯಾಕೆ?
Cine World Apr 23, 2024, 11:17 AM IST
ಪ್ರೀತಿ ಇದ್ದಾಗ ಮದುವೆ ಯಾಕೆ ಬೇಕು ಎಂದು ಸುಷ್ಮಾ ವೀರ್ ಬೋಲ್ಡ್ ಹೇಳಿಕೆ ನೀಡಿದ್ದಾರೆ. ಮದುವೆ ಆಗದೇ ಇರಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ.
Sandalwood Apr 22, 2024, 3:53 PM IST
ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡುವ ಸೋನು ಎಷ್ಟು ದುಡಿಯುತ್ತಾಳೆ? ಕಿರಿಕ್ ಕೀರ್ತಿ ಪ್ರಶ್ನೆಗೆ ಸಿಕ್ಕ ಉತ್ತರವಿದು....
Small Screen Apr 22, 2024, 12:13 PM IST
ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ರಾವ್ 'ಲಕ್ಷ್ಮಿ ಬಾರಮ್ಮ' ಸೀರಿಯಲ್ನ ಬಿಗ್ ಹೈಲೈಟ್ ಎನ್ನಬಹುದು. ಕೀರ್ತಿ ತಮ್ಮ ಪಾತ್ರದ ಬಗ್ಗೆ ಏನ್ ಹೇಳಿದ್ದಾರೆ....
Small Screen Apr 20, 2024, 3:48 PM IST
ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಸಿನಿಮಾದಲ್ಲಿ ಯಶ್ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.
Fashion Apr 20, 2024, 9:52 AM IST
ಹಿಂದಿ ಮತ್ತು ಉರ್ದು ಮಾತನಾಡುತ್ತಿದ್ದ ವ್ಯಕ್ತಿಗಳಿಂದ ಕನ್ನಡಿಗರ ಮೇಲೆ ಹಲ್ಲೆ. ಫ್ರೇಜರ್ ಟೌನ್ನಲ್ಲಿ ಏನಾಗುತ್ತಿದೆ ಎಂದು ಪ್ರಶ್ನೆ ಮಾಡಿದ ನಟಿ....
Sandalwood Apr 19, 2024, 10:48 AM IST
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದು 'ಅಂತರಪಟ' ಸೀರಿಯಲ್. ಈ ಧಾರಾವಾಹಿಯಲ್ಲಿ ನಾಯಕಿಯಾಗಿರುವುದು ಆರಾಧನಾ ಉರ್ಫ್ ತನ್ವಿ. ಇತ್ತೀಚಿಗೆ ಹಳದಿ ಮತ್ತು ನೇರಳೆ ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ಸಖತ್ತಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
Fashion Apr 18, 2024, 5:42 PM IST
ನಾಯಿಗಳಿಗೂ ಹೃದಯಾಘಾತವಾಗುತ್ತೆ. ಈ ಸಮಯದಲ್ಲಿ ಅವು ಬದುಕುಳಿಯೋದು ಬಹಳ ಅಪರೂಪ. ದಾರಿ ಮಧ್ಯೆ ಪ್ರಜ್ಷೆ ತಪ್ಪಿ ಬಿದ್ದ ನಾಯಿಗೆ ಈ ವ್ಯಕ್ತಿಯೊಬ್ಬ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ದೇವರಾಗಿದ್ದಾನೆ.
Health Apr 18, 2024, 4:26 PM IST
ಇತಿಹಾಸದಲ್ಲಿ ಮಹಾನ್ ಘಟನೆಗಳು ನಡೆದಿವೆ. ಹಾಗೆಯೇ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ. ಆದ್ರೆ ಕೆಲವರು ಅವರ ಸ್ವಭಾವ, ದಬ್ಬಾಳಿಕೆ, ಅಹಂಕಾರದಿಂದಲೇ ಪ್ರಸಿದ್ಧಿ ಪಡೆದಿದ್ದರು. ಈ ಹುಡುಗಿ ಸಣ್ಣ ವಯಸ್ಸಿನಲ್ಲಿ ಸತ್ತರೂ ಮಾಡಿದ್ದು ಮಹಾನ್ ಕೆಲಸ.
relationship Apr 18, 2024, 3:46 PM IST