ಭಾರತೀಯ ಚಿತ್ರ ಜಗತ್ತನ್ನ ಒಂದು ರೌಂಡ್ ಹಾಕಿದ್ರೆ ಈಗ ಮೊದಲ ಮಾತು ಶುರುವಾಗೋದು ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಿಂದ. ಈ ರಾಮಾಯಣದಲ್ಲಿ ರಣ್ಬೀರ್ ಕಪೂರ್ ರಾಮ, ರಾಕಿಂಗ್ ಸ್ಟಾರ್ ಯಶ್ ರಾವಣ ಅಂದಾಗ್ಲೇ ದೊಡ್ಡ ಹೈಪ್ ಸೃಷ್ಟಿಯಾಗಿತ್ತು. ಇದಕ್ಕೆ ತುಪ್ಪ ಸುರಿದಂತೆ ರಾಮಾಯಣ ಸಿನಿಮಾ ನಿರ್ಮಾಣದಲ್ಲಿ ಯಶ್ ಪಾಲುದಾರ ಅನ್ನೋ ಸುದ್ದಿ ಹೊರ ಬರುತ್ತಿದ್ದಂತೆ ಯಶ್ ಅಭಿಮಾನಿಗಳು ಬೆರಗು ಕಣ್ಣಿನಿಂದ ನೋಡೋ ಹಾಗಾಯ್ತು.
Cine World Apr 26, 2024, 9:57 AM IST
ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನೆ ಖಾನ್ ಬಾಯ್ಫ್ರೆಂಡ್ ಜೊತೆಗಿರುವಾಗ ಗಾಳಿ ಬಂದು ಮಿನಿ ಸ್ಕರ್ಟ್ ಹಾರಿದ್ದು ಮುಂದೇನಾಯ್ತು ನೋಡಿ..
Cine World Apr 25, 2024, 5:30 PM IST
ರಜನಿಕಾಂತ್ ದತ್ತು ಮಗನಾಗಿ ಕಾಣಿಸಿಕೊಂಡ ಹೃತಿಕ್. ಮೊಲದ ಸಂಭಾವನೆ ಕೇಳಿ ಶಾಕ ಆದ ನೆಟ್ಟಿಗರು....
Cine World Apr 24, 2024, 4:35 PM IST
ಯಾರು ಅದೆಷ್ಟೇ ಶ್ರೀಮಂತರಾದರೂ ಅವರಿಗೆ ಅವರದೇ ಆದಂತಹ ಕೊರತೆಗಳು ಕಾಡುತ್ತವೆ, ಕೌಟುಂಬಿಕ ಸಮಸ್ಯೆಗಳು ಇರುತ್ತವೆ. ಲಕ್ಷುರಿ ಲೈಫ್ ನೋವನ್ನು ಅಥವಾ ಕಷ್ಟವನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಕೆಲವೊಮ್ಮೆ ನೋವನ್ನು ಜಾಸ್ತಿ ಮಾಡುತ್ತವೆ.
Cine World Mar 11, 2024, 8:03 PM IST
ಅದೊಂದು ದಿನ ನನ್ನನ್ನು ಬೆನ್ನುಮೂಳೆಯ ಸಮಸ್ಯೆ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೋಕ್ಷಿಸಿದ ವೈದ್ಯರು 'ಈತ ನಟನಾಗುವುದು ಸಾಧ್ಯವೇ ಇಲ್ಲ. ಅದಿರಲಿ, ಆತನಿಗೆ ಡಾನ್ಸ್ ಮಾಡಲು ಸಹ ಅಸಾಧ್ಯ' ಎಂದಿದ್ದರು.
Cine World Mar 4, 2024, 6:57 PM IST
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ, ಈ ವರ್ಷದ ದೊಡ್ಡ ಚಿತ್ರ 'ಫೈಟರ್' ಇದೇ ತಿಂಗಳಲ್ಲಿ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ.
Cine World Mar 2, 2024, 6:32 PM IST
ಸೆಲೆಬ್ರಿಟಿಗಳು ಎಂದ ಕೂಡಲೇ, ಅವರ ಬಳಿ ಸಾಕಷ್ಟು ಹಣ ಇದೆ, ಅವರಿಗೆ ಯಾವುದೇ ಸಮಸ್ಯೆಯೇ ಇರೋದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ, ಆದರೆ ಹಲವು ಬಾಲಿವುಡ್ ನಟ- ನಟಿಯರು ಅಪರೂಪದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ, ಅದರ ಬಗ್ಗೆ ತಿಳಿಯೋಣ.
Cine World Feb 16, 2024, 4:59 PM IST
ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿರೋ ಹೃತಿಕ್ ರೋಷನ್ ಈಚೆಗಷ್ಟೇ ಬಹಿರಂಗವಾಗಿ ಮಾಜಿ ಪತ್ನಿಗೂ ಕಿಸ್ ಕೊಟ್ಟಿದ್ದರು. ಇದೀಗ ಊರುಗೋಲು ಹಿಡಿದ ಫೋಟೋ ವೈರಲ್ ಆಗಿದೆ. ಏನಿದು ವಿಷ್ಯ?
Cine World Feb 14, 2024, 10:25 PM IST
ಹೃತಿಕ್ ರೋಷನ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಕ್ರಚಸ್ ಹಿಡಿದು ನಿಂತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು Instagramನಲ್ಲಿ ನಿಜವಾದ ಶಕ್ತಿ ಮತ್ತು ಪುರುಷತ್ವದ ಸಾಮಾಜಿಕ ನಿರೀಕ್ಷೆಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
Cine World Feb 14, 2024, 5:33 PM IST
'ಜೈಲರ್' ಬಾಕ್ಸಾಫೀಸ್ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದು ರಜನಿ ಕರಿಯರ್ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈಗ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ 'ಲಾಲ್ ಸಲಾಂ' ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
Cine World Feb 8, 2024, 1:33 PM IST
ಇತ್ತೀಚೆಗೆ ಬಿಡುಗಡೆಯಾದ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಾಲಾಕೋಟ್ ದಾಳಿಯ ಕಥಾಹಂದರ ಹೊಂದಿರುವ ‘ಫೈಟರ್’ ಚಿತ್ರದಲ್ಲಿ ಹೃತಿಕ್, ದೀಪಿಕಾ ತುಟಿಗೆ ಮುತ್ತಿಕ್ಕಿರುವ ದೃಶ್ಯ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ವಾಯುಪಡೆ ವಿಂಗ್ ಕಮಾಂಡರ್ರೊಬ್ಬರು ನೋಟಿಸ್ ನೀಡಿದ್ದಾರೆ.
Cine World Feb 7, 2024, 10:21 AM IST
ಫೈಟರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಹುತೇಕ ಬೆತ್ತಲಾದರೂ ವೀಕ್ಷಕರು ಈ ಚಿತ್ರವನ್ನು ಯಶಸ್ವಿ ಮಾಡಿಲ್ಲವೇಕೆ ಎಂದು ನಿರ್ದೇಶಕ ಹೇಳಿದ್ದೇನು?
Cine World Feb 2, 2024, 4:21 PM IST
ಫೈಟರ್ನಲ್ಲಿ ಹೃತಿಕ್ ಕಟ್ಟುಮಸ್ತಾದ ದೇಹ ನೋಡಿ ಫಿದಾ ಆಗದವರಿಲ್ಲ. ಅಂಥಾ ನಟನ ಫಿಟ್ನೆಸ್ನ ಹಿಂದಿರೋ ವಿಶೇಷ ವ್ಯಕ್ತಿ ಬಗ್ಗೆ ಹೃತಿಕ್ ಹೇಳ್ತಿದ್ದಾರೆ ನೋಡಿ.
Cine World Feb 1, 2024, 3:43 PM IST
ರಾಕಿಂಗ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದ್ರೆ ಮತ್ತೊಂದ್ ಕಡೆ ಯಶ್ ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ ರಾಮಾಯಣ ಚಿತ್ರದಲ್ಲಿ ನಟಿಸುತ್ತಾರೆ ಅಂತ ಬಿಟೌನ್ ಕನ್ಫರ್ಮ್ ಮಾಡ್ತಿದೆ.
Cine World Jan 29, 2024, 10:31 AM IST
ದೇಶಭಕ್ತಿ ಮೆರೆವ ಫೈಟರ್ ಚಿತ್ರದಲ್ಲಿಯೂ ಅಶ್ಲೀಲತೆ ತೋರಿಸಿರುವ ಫೈಟರ್ ಚಿತ್ರತಂಡಕ್ಕೆ ಈಗ ಶಾಕ್ ಎದುರಾಗಿದೆ. ಆಗಿದ್ದೇನು?
Cine World Jan 24, 2024, 8:46 PM IST