ತಮ್ಮ ಮಕ್ಕಳು ಯಾವಾಗಲೂ ಚುರುಕಾಗಿ ಮತ್ತು ಆರೋಗ್ಯವಂತರಾಗಿರಬೇಕೆಂಬುದು ಪ್ರತಿಯೊಬ್ಬ ಪೋಷಕರ ಕನಸು. ಮಕ್ಕಳ ಮಿದುಳಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿರುವ ಅಂತಹ ಐದು ಆಹಾರ ಪದಾರ್ಥಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
Food May 2, 2024, 6:01 PM IST
ಇಷ್ಟು ದಿನ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಲಾಗಿತ್ತು. ಆದರೆ ಇದೀಗ ಡೌನ್ಲೋಡ್ ಮಾಡುವ ಕೋವಿಡ್ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ತೆಗೆದು ಹಾಕಲಾಗಿದೆ. ಕೋವೀಶೀಲ್ಡ್ ಅಡ್ಡ ಪರಿಣಾಮ ವರದಿ ಬಳಿಕ ಮೋದಿ ಫೋಟೋ ಮಾಯವಾಗಿದೆ ಅನ್ನೋ ವಿವಾದ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.
India May 2, 2024, 5:08 PM IST
ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ಉತ್ತಮವಾದ ಹಣ್ಣಿಲ್ಲ. ಆದರೆ ಕೆಮಿಕಲ್‌ಯುಕ್ತ ಚುಚ್ಚುಮದ್ದಿನ ಕಲ್ಲಂಗಡಿ ತಿನ್ನುವುದು ನಿಮ್ಮ ಮೂತ್ರಪಿಂಡ, ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ.
Food May 2, 2024, 3:31 PM IST
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಒಂದೆರಡಲ್ಲ, 2800ಕ್ಕೂ ಹೆಚ್ಚು ಇವೆ ಎಂದರೆ ಈತ ಅದೆಂಥಾ ವಿಕೃತಕಾಮಿಯಾಗಿರಬೇಡ? ಇದಕ್ಕೆ ಮನಃಶಾಸ್ತ್ರ ಏನನ್ನುತ್ತೆ?
India May 2, 2024, 11:36 AM IST
ಎಎಪಿ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಮೇಜರ್ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಘವ್ ಚಡ್ಡಾ, ಕಣ್ಣು ಸಂಪೂರ್ಣ ಕುರುಡಾಗುವ ಹಂತಕ್ಕೆ ತಲುಪಿದ್ದು, ವಿಟ್ರೆಕ್ಟಮಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ವಿಟ್ರೆಕ್ಟಮಿ ಚಿಕಿತ್ಸೆ ಎಂದರೇನು ಇಲ್ಲಿದೆ ಮಾಹಿತಿ.
Health May 2, 2024, 11:11 AM IST
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
Today's May 2, 2024, 9:30 AM IST
ಫಿಟ್ ಆಗಿರೋಕೆ ಯಾರು ತಾನೇ ಇಷ್ಟಪಡಲ್ಲ ಹೇಳಿ. ಆದ್ರೆ ಬೆಳಗ್ಗೆದ್ದು ಜಿಮ್‌ಗೆ ಹೋಗಿ ವರ್ಕೌಟ್ ಮಾಡೋದು ಅಂದ್ರೆ ಸೋಮಾರಿತನ. ಆದ್ರೆ ಜಿಮ್‌ಗೆ ಹೋಗದೆ, ಎಕ್ಸರ್‌ಸೈಸ್ ಮಾಡ್ದೆ ಫಿಟ್ ಮತ್ತು ಹೆಲ್ದೀಯಾಗಿರಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಅದ್ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
Health May 2, 2024, 9:12 AM IST
ಇಂದು 2ನೇ ಮೇ 2024 ಗುರುವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
Today's May 2, 2024, 5:00 AM IST
ಬಾಯಿಯ ಕ್ಯಾನ್ಸರ್ ದೇಶದ ಕಂಡುಬರುವ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದು ಲಕ್ಷ ಹೊಸ ಬಾಯಿಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಬಾಯಿಯಲ್ಲಿ ಕ್ಯಾನ್ಸರ್ ಕೋಶ ಬೆಳೆದು ಅನೇಕ ಸಮಸ್ಯೆ ತಂದೊಡ್ಡುತ್ತದೆ. ಬಾಯಿಯ ಕ್ಯಾನ್ಸರ್‌ಗೆ ಮುಖ್ಯ ಕಾರಣ ಏನು? ಆ ಬಗ್ಗೆ ಮಾಹಿತಿ ಇಲ್ಲಿದೆ.
Health May 1, 2024, 6:03 PM IST
ಸಮಂತಾ ರುತ್ ಪ್ರಭು ದಕ್ಷಿಣ ಸಿನಿಮಾದ ಫೇಮಸ್ ಹಾಗೂ ಶ್ರೀಮಂತ ನಟಿ. ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿರುವ ಸಮಂತಾ ಲಕ್ಷುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿ. ಆದರೆ ಆಕೆಯ ಯಶಸ್ಸಿನ ಹಾದಿ ಏನೂ ಹೂವಿನ ಹಾಸಿಗೆಯಂತೆ ಇರಲಿಲ್ಲ. ಬರೀ ಮುಳ್ಳುಗಳಿಂದಲೇ ತುಂಬಿ ಕೊಂಡಿತ್ತು. ಇಂದು ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಸಮಂತಾ ಹಿಂದೆ ಊಟಕ್ಕೂ ಹಣವಿರದ ದಿನಗಳನ್ನು ಕಳೆದಿದ್ದಾರೆ ಎಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ.
Cine World May 1, 2024, 4:52 PM IST
ಇಂದು ವಿಶ್ವ ನಿದ್ರಾ ದಿನ. ಮನುಷ್ಯರು ಹೆಚ್ಚೆಂದರೆ ಎಷ್ಟು ಕಾಲ ಎಚ್ಚರವಿರಲು ಸಾಧ್ಯ? ಈ ನಿಟ್ಟಿನಲ್ಲಿ ಸಾಹಸ ಕೈಗೊಂಡವರು ಅನುಭವಿಸಿದ್ದೇನು?
Health May 1, 2024, 1:01 PM IST
ಬೇಸಿಗೆಯ ಬಿಸಿಲ ಝಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಅಕ್ಷರಶಃ ಕಂಗೆಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ತಾಪಮಾನ ಗಣನೀಯ ಹೆಚ್ಚಳವಾಗಿದ್ದು, ಈಗಾಗಲೇ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.
Karnataka Districts May 1, 2024, 12:54 PM IST
ಹೆಚ್ಚಿನ ಜನರು ಇಷ್ಟಪಡುವ ಹಣ್ಣುಗಳಲ್ಲಿ ಮಾವಿನ ಹಣ್ಣು ಒಂದಾಗಿದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಮಾವು ತಿನ್ನೋದ್ರಿಂದ ಶುಗರ್ ಲೆವೆಲ್ ಹೆಚ್ಚಾಗುತ್ತೆ ಅಂತಾರೆ. ಆದ್ರೆ ಇದು ಎಷ್ಟರಮಟ್ಟಿಗೆ ನಿಜ?
Food May 1, 2024, 9:34 AM IST
ತನ್ನ ಕೋವಿಡ್-19 ಲಸಿಕೆಯಿಂದ ಟಿಟಿಎಸ್ ಎಂದು ಕರೆಯಲಾಗುವ ಅಪರೂಪದ ಸೈಡ್ ಎಫೆಕ್ಟ್ ಉಂಟಾಗಲಿದೆ ಎಂದು ಆಸ್ಟ್ರಾಜೆನಿಕಾ ಒಪ್ಪಿಕೊಂಡಿರುವುದು ಭಾರತದಲ್ಲೂ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಆಸ್ಟ್ರಾಜೆನಿಕಾ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿತ್ತು.
Health Apr 30, 2024, 7:22 PM IST
ನಿಮ್ಮ ದಿನ ಪೂರ್ತಿಯಾಗಿ ಹೇಗಿರಲಿದೆ ಅನ್ನೋದು, ನೀವು ಯಾವ ರೀತಿ ನಿಮ್ಮ ದಿನವನ್ನು ಆರಂಭಿಸುತ್ತೀರಿ ಅನ್ನೋದರ ಮೇಲೆ ಅವಲಂಭಿಸಿದೆ. ಹಾಗಾದ್ರೆ ಅತ್ಯುತ್ತಮ ದಿನಕ್ಕಾಗಿ ದಿನದ ಆರಂಭ ಹೇಗಿರಬೇಕು?
Health Apr 30, 2024, 6:14 PM IST