Asianet Suvarna News Asianet Suvarna News
28 results for "

Fart

"
Actress Kamal Hassan daughter likes to smell boyfriends fart vcsActress Kamal Hassan daughter likes to smell boyfriends fart vcs

ಏನ್ ಏನೋ ಇಷ್ಟ ಆಗುತ್ತೆ ಅಂದ್ಕೊಂಡ್ರೆ ಹೂಸು ಇಷ್ಟ ಅನ್ನೋದಾ; ಕಮಲ್ ಹಾಸನ್‌ ಪುತ್ರಿ ಕಾಲೆಳೆದ ನೆಟ್ಟಿಗರು!

ಏನ್ ಗುರು ಈಗಿನ ಕಾಲದ ಹೆಣ್ಣುಮಕ್ಕಳ ಇಷ್ಟ ಕಷ್ಟಗಳು.....ಹೂಸು ವಾಸನೆ ತೆಗೆದುಕೊಳ್ಳೋದು ಕೂಡ ಒಂದು ಕ್ರೇಜಾ?

Cine World Apr 8, 2024, 12:28 PM IST

I Fart in public and snore in sleep says Priyanka Chopra in lie detector test vcsI Fart in public and snore in sleep says Priyanka Chopra in lie detector test vcs

ಹೌದು! ಪಬ್ಲಿಕ್‌ನಲ್ಲಿ ಹೂಸು ಬಿಟ್ಟಿದ್ದೀನಿ ಆದರೆ ಸೈಲೆಂಟ್ ಆಗಿ: ಪ್ರಿಯಾಂಕಾ ಚೋಪ್ರಾ

ವಾವ್! ಸ್ಟಾರ್ ನಟಿಯಾಗಿ ಬಹಿರಂಗವಾಗಿ ತಾವು ಮಾಡಿರುವ ಕೆಲಸವನ್ನು ಹೇಳಿಕೊಂಡ ಪಿಗ್ಗಿ. ಹೂಸು ಬಿಡೋದು ಏನ್ ಮಹಾ ಬಿಡಿ ಎಂದು ಕಾಲೆಳೆದ ನೆಟ್ಟಿಗರು.

Cine World Mar 19, 2024, 4:11 PM IST

What are the reason for smelly fart simple souluiton pav What are the reason for smelly fart simple souluiton pav

ಕೆಟ್ ವಾಸನೆ ಹೂಸು ಬಿಡೋರಿಗೆ ಇಲ್ಲಿವೆ ಪರಿಹಾರ, ಸಂಬಂಧ ಹಾಳು ಮಾಡಿಕೊಳ್ಳೋ ಮುನ್ನ ಓದಿ

ಜಂಕ್ ಫುಡ್, ಧೂಮಪಾನ ಮತ್ತು ನೀರಿನ ಕೊರತೆಯಿಂದಾಗಿ, ತುಂಬಾನೆ ಕೆಟ್ಟ ವಾಸನೆಯ ಹೂಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆ ನಿವಾರಿಸಬೇಕು ಅಂದ್ರೆ, ನೀವು ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಬೇಕು. 
 

Health Sep 3, 2023, 7:00 AM IST

Wild donkey saved his life by fart on cheetah mouth satWild donkey saved his life by fart on cheetah mouth sat

ಚಿರತೆ ಬಾಯಿಗೆ ಹೂಸು ಬಿಟ್ಟು ಪ್ರಾಣ ಉಳಿಸಿಕೊಂಡ ಕಾಡುಕತ್ತೆ: ವಿಡಿಯೋ ವೈರಲ್‌

ತನ್ನನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದ ಚಿರತೆಯ ಬಾಯಿಗೆ ಹೂಸು ಬಿಟ್ಟು ಕಾಡುಕತ್ತೆ ಮರಿಯೊಂದು ತನ್ನ ಪ್ರಾಣವನ್ನು ಉಳಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

International Aug 28, 2023, 3:08 PM IST

shruti haasan says she liked her boy friends fart  smellshruti haasan says she liked her boy friends fart  smell

ಬಾಯ್‌ ಫ್ರೆಂಡ್‌ ಹೂಸು ನಂಗಿಷ್ಟ ಅಂದ ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌!

ಕಮಲ ಹಾಸನ್‌ (Kamala hassan) ಮಗಳು ಶ್ರುತಿ ಹಾಸನ್‌ (shruti haasan) ಮಾಡೋ ಅವಾಂತರ ಒಂದೆರಡಲ್ಲ. ಇದೀಗ ನನ್ ಬಾಯ್ ಫ್ರೆಂಡ್‌ ಹೂಸು ನಂಗಿಷ್ಟ ಅನ್ನೋ ಮೂಲಕ ಛೀ ಥೂ ಅಂತ ನೆಟ್ಟಿಗರಿಂದ ಉಗಿಸಿಕೊಳ್ತಿದ್ದಾಳೆ.

 

Cine World Aug 9, 2023, 11:37 AM IST

Summer Food Combinations Do Not Eat Food With RadishSummer Food Combinations Do Not Eat Food With Radish

Health Tips: ಮೂಲಂಗಿ ಜೊತೆ ಅಪ್ಪಿತಪ್ಪಿಯೂ ಇದನ್ನು ತಿನ್ಬೇಡಿ

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ತರಕಾರಿ ಬರುತ್ತೆ. ತರಕಾರಿ, ಹಣ್ಣು ತಿನ್ನಬೇಕು ಎನ್ನುವ ಕಾರಣಕ್ಕೆ ಜನರು ಸಿಕ್ಕಿದ್ದೆಲ್ಲ ಒಟ್ಟಿಗೆ ಸೇರಿಸಿ ಸೇವನೆ ಮಾಡ್ತಾರೆ. ಅಂಥವರು ನೀವೂ ಆಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಎಲ್ಲವನ್ನೂ ಮಿಕ್ಸ್ ಮಾಡಿ ತಿನ್ಬೇಡಿ. 
 

Food May 15, 2023, 2:56 PM IST

Shruti Haasan answers silly questions on fartsShruti Haasan answers silly questions on farts

ಯಾವ ರೀತಿ ಹೂಸು ಇಷ್ಟ ಎಂದು ತಿಳಿಸಿದ ನಟಿ Shruti Haasan!

ಸಿಲ್ಲಿ ಪ್ರಶ್ನೆ ಕೇಳಿ ಎಂದು ನಟಿ ಶ್ರುತಿ ಹಾಸನ್​ ಫ್ಯಾನ್ಸ್​ಗೆ ಕೇಳಿದ್ದಕ್ಕೆ ಚಿತ್ರ ವಿಚಿತ್ರ ಪ್ರಶ್ನೆಗಳು ಅವರಿಗೆ ಎದುರಾಗಿದ್ದವು. ಅವುಗಳಲ್ಲಿ ಒಂದು ಹೂಸು ಬಿಡುವುದು. ಏನಿದು ಪ್ರಶ್ನೋತ್ತರ?

Cine World Mar 17, 2023, 9:14 PM IST

tax on cows burps and farts new zealands new climate proposal ashtax on cows burps and farts new zealands new climate proposal ash

ನ್ಯೂಜಿಲೆಂಡ್‌ನಲ್ಲಿ ಹಸುಗಳ ತೇಗು, ಹೂಸಿಗೂ ತೆರಿಗೆ..!

ಕಿವೀಸ್‌ನಲ್ಲಿ ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಲಾಗುತ್ತಿದೆ. ಇಂಗಾಲ ಹೊರಸೂಸುವಿಕೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ತೆರಿಗೆ ವಿಧಿಸಿದ್ದು ವಿಶ್ವದಲ್ಲೇ ಮೊದಲು ಎಂದು ಹೇಳಲಾಗುತ್ತದೆ.  

International Oct 13, 2022, 1:48 PM IST

Post Pregnancy's Gastric Problem!Post Pregnancy's Gastric Problem!

ಪ್ರಸವಾ ನಂತರ ಕಾಡುವ ಗ್ಯಾಸ್ಟಿಕ್ ಸಮಸ್ಯೆ! ಸರಳ ಪರಿಹಾರ ಮಾಡಿ ನೋಡಿ!

ಪ್ರತೀ ತಾಯಿಗೂ ಪ್ರಸವದ ಅವಧಿಯು ಅವಿಸ್ಮರಣಿಯ. ಆಕೆ ಅದನ್ನು ಅಷ್ಟು ಪ್ರೀತಿಯಿಂದ, ಕಾಳಜಿಯಿಂದ ಹಾಗೂ ಕಾತುರದಿಂದ ಅನುಭವಿಸುತ್ತಾಳೆ. ತನ್ನ ಕಂದಮ್ಮನ ಆಗಮನವನ್ನು ಹಲವು ಕನಸ್ಸುಗಳೊಂದಿಗೆ  ಬದುಕುತ್ತಾಳೆ. ಪ್ರಸವಾ ನಂತರದ ಅವಧಿಯು ತಾಯಿಯ ಶಾರೀರಿಕ ಮತ್ತು ಅಂಗ ರಚನಾ ಬದಲಾವಣೆಗಳನ್ನು ಅನುಭವಿಸುತ್ತಾಳೆ.

Woman Oct 1, 2022, 12:26 PM IST

Patient Unable To Pass Gas After Doctor Operates On Wrong Intestine VinPatient Unable To Pass Gas After Doctor Operates On Wrong Intestine Vin

ಹೇಗೇಗೋ ಸರ್ಜರಿ ಮಾಡಿದ ವೈದ್ಯ, ಹೂಸು ಬಿಡಲಾಗದೇ ಒದ್ದಾಡಿದ ವ್ಯಕ್ತಿ

ಹೂಸು ಎಂಬುದು ನೈಸರ್ಗಿಕ ಪ್ರಕ್ರಿಯೆ. ತಪ್ಪಾದ ಆಹಾರಗಳನ್ನು ತಿನ್ನೋದ್ರಿಂದ ಕೆಲವೊಮ್ಮೆ ಇದು ಅಧಿಕವಾಗಿ ಸಮಸ್ಯೆಯಾಗಿ ಪರಿಣಮಿಸಬಹುದು. ಅದಲ್ಲದೆ ಹೂಸು ಬಿಡುವುದು ಸಾಮಾನ್ಯ ಚಟುವಟಿಕೆ. ಆದ್ರೆ ಒಬ್ಬ ವ್ಯಕ್ತಿಗೆ ಹೂಸು ಬಿಡಲು ಸಾಧ್ಯಾನೇ ಆಗಲ್ಲಾಂದ್ರೆ ಅದೆಷ್ಟು ವಿಚಿತ್ರ ಅಲ್ವಾ ? ವೈದ್ಯರ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. 

Health Sep 20, 2022, 2:59 PM IST

How to overcome Farting problemHow to overcome Farting problem

Farting : ಅತಿಯಾಗಿ ಹೂಸು ಬಿಡುವುದು ಯಾಕೆ ಗೊತ್ತಾ? ಇದರಿಂದ ಹೊರಬರುವ ಉಪಾಯಗಳೇನು?

Health Tips in Kannada: ಮೀಟಿಂಗ್ ಇರಲಿ, ಪಾರ್ಟಿ ಇರಲಿ, ಟ್ರಾವೆಲ್ ಇರಲಿ.. ಹೂಸು ಬಂದರೆ ಅವಮಾನದಲ್ಲಿ ಒದ್ದಾಡಿ ಸಾಯೋ ಹಾಗಾಗುತ್ತದೆ. ಹೂಸು ಬಿಡುವವರನ್ನು ನೋಡಿ ಕೆಟ್ಟದಾಗಿ ಮಾತಾಡುವ ಜನರೂ ಇರ್ತಾರೆ. ನೀವು ಹೂಸು ಬಂದಾಗ ಹೊರಬಿಡಲಾಗದೇ, ಒಳಗೂ ಇಟ್ಟುಕೊಳ್ಳಲಾಗದೇ ಒದ್ದಾಡಿದ್ದೀರಾ? ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ.

Health Sep 8, 2022, 1:02 PM IST

Farting Too Much, Here Is What Can Trigger It And Ways To Stop It VinFarting Too Much, Here Is What Can Trigger It And Ways To Stop It Vin

ಎಲ್ಲರ ಜೊತೆ ಇದ್ದಾಗ್ಲೂ ಹೂಸು ತಡೆಯೋಕಾಗ್ತಿಲ್ವಾ ? ನಿವಾರಣೆಗೆ ಸಿಂಪಲ್ ಟಿಪ್ಸ್‌

ಫಾರ್ಟಿಂಗ್ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಘಟನೆ. ಹೀಗಿದ್ದೂ ಹೂಸು ಬಿಡೋದು ಅಥವಾ ಗ್ಯಾಸ್ ಪಾಸ್ ಮಾಡೋದು ಎಂದರೆ ಪ್ರತಿಯೊಬ್ಬರಿಗೂ ಅದೊಂದು ಮುಜುಗರದ ವಿಷಯವೇ ಸರಿ. ಅದರಲ್ಲೂ ಕೆಲವೊಬ್ಬರಿಗೆ ಅತಿಯಾಗಿ ಹೂಸು ಬಿಡುವ ಬರುತ್ತಿರುತ್ತದೆ. ಇದನ್ನು ತಪ್ಪಿಸಲು ಏನು ಮಾಡಬೇಕು ? 

Health Sep 5, 2022, 4:22 PM IST

Do You Fart While Performing Yoga,Tips To Avoid It VinDo You Fart While Performing Yoga,Tips To Avoid It Vin

ಯೋಗ ಮಾಡುವಾಗ ಬರೋ ಹೂಸು ತಡೆಯಲು ಇಲ್ಲಿವೆ ಟಿಪ್ಸ್

ಫಾರ್ಟಿಂಗ್ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಘಟನೆ. ಇದು ಜೀರ್ಣಾಂಗ ವ್ಯವಸ್ಥೆಯ ಉಪ ಉತ್ಪನ್ನ. ಆದರೆ ಕೆಲವರಿಗೆ ಯೋಗ ಮಾಡುವಾಗಲ್ಲೆಲ್ಲಾ ಗ್ಯಾಸ್ ಹೊರ ಹೋಗಿ ಮುಜುಗರಕ್ಕೀಡಾಗುವಂತೆ ಮಾಡುತ್ತದೆ. ಇದಕ್ಕೇನು ಪರಿಹಾರ ?

Health Aug 9, 2022, 10:24 AM IST

Surprising health benefits of farting which is healthy sign Surprising health benefits of farting which is healthy sign

ಹೂಸ ಬಿಡೋದು ಆರೋಗ್ಯಕರ, ಆದರೆ, ಹೆಚ್ಚಾದರೆ ಡಾಕ್ಟರ್‌ ಮೀಟ್ ಮಾಡ್ಬಿಡಿ!

ಹೂಸು ಬಿಡೋದು ಅಥವಾ ಗ್ಯಾಸ್ ಪಾಸ್ ಮಾಡೋದನ್ನು ಎಂದರೆ ಪ್ರತಿಯೊಬ್ಬರಿಗೂ ಅದೊಂದು ಮುಜುಗರದ ವಿಷಯವೇ ಸರಿ. ಆದರೆ ವಾಸ್ತವವಾಗಿ ಫಾರ್ಟಿಂಗ್ ಒಂದು ಸಾಮಾನ್ಯ ಮತ್ತು ನೈಸರ್ಗಿಕ ಘಟನೆ. ಇದು ಜೀರ್ಣಾಂಗ ವ್ಯವಸ್ಥೆಯ ಉಪ ಉತ್ಪನ್ನ. ಇದಕ್ಕಾಗಿ ನೀವು ಮುಜುಗರ ಪಟ್ಟುಕೊಳ್ಳಬೇಕಾದ ಅಗತ್ಯವೇ ಇಲ್ಲ. ಯಾಕಂದ್ರೆ, ಫಾರ್ಟಿಂಗ್ ಆರೋಗ್ಯಕರ ಮತ್ತು ನಿಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು.

Health Jul 22, 2022, 1:00 PM IST

Brazilian Influencer Ends Up In Wheelchair From Holding In Her FartsBrazilian Influencer Ends Up In Wheelchair From Holding In Her Farts

ಹಿಡಿದುಕೊಂಡ ಗ್ಯಾಸ್ ಹೊರ ಬಿಟ್ಟರೆ ಮನಸ್ಸಿಗೂ ನಿರಾಳ, ಆರೋಗ್ಯವೂ ವೃದ್ಧಿ

ಡರ್, ಪೊರ್ ಅಂತಾ ಗ್ಯಾಸ್ ಹೊರಗೆ ಬಂದ್ರೆ ಸುತ್ತಲಿದ್ದವರು ನಗ್ತಾರೆ. ನಮಗೆ ಮುಜುಗರವಾಗುತ್ತೆ. ಹಾಗಾಗಿ ಗ್ಯಾಸ್ ಕಂಟ್ರೋಲ್ ಮಾಡೋಕೆ ಜನರು ಮುಂದಾಗ್ತಾರೆ. ಗ್ಯಾಸ್ ಹೊರಗೆ ಬಿಡದೆ ಒಳಗಿಟ್ಟುಕೊಂಡ ಮಹಿಳೆಯೊಬ್ಬಳು ಸಾಕಷ್ಟು ಸಮಸ್ಯೆ ಎದುರಿಸಿದ್ದಾಳೆ.
 

Health Jul 16, 2022, 1:42 PM IST