Asianet Suvarna News Asianet Suvarna News
18 results for "

Buttermilk

"
How to make majjige huli in north karnataka style mrqHow to make majjige huli in north karnataka style mrq

ತರಕಾರಿ ಇಲ್ಲದಿರುವಾಗ ಕಡಲೆಬೀಜ ಬಳಸಿ ತಯಾರಿಸಿ ರುಚಿಕರ, ಖಾರವಾದ ಮಜ್ಜಿಗೆ ಹುಳಿ

ಕೆಲವೊಮ್ಮೆ ತರಕಾರಿ ಇಲ್ಲದೇ ಇರುವಾಗ ಏನು ಮಾಡೋದು ಅಂತ ಯೋಚಿಸುತ್ತಿದ್ದರೆ ಇಂದು ನಾವು ಹೇಳುವ ರೆಸಿಪಿಯನ್ನು ತಯಾರಿಸಬಹುದು. ಈ ರೆಸಿಪಿ ಯಾವ ಸಾಂಬರ್‌ಗೂ ಕಡಿಮೆ ಇರಲ್ಲ. ಇದು ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವ ರೆಸಿಪಿ ಆಗಿದೆ.

Food Sep 26, 2024, 9:10 AM IST

four types  majjige huli recipes in kannada roofour types  majjige huli recipes in kannada roo

ಅಡುಗೆ ಏನ್ ಮಾಡ್ಬೇಕು ಅನ್ನೋ ಟೆನ್ಷನ್ ಬಿಡಿ : ದಿನಕ್ಕೊಂದು ತರಕಾರಿ ಮಜ್ಜಿಗೆ ಹುಳಿ ಮಾಡಿ

ಹಿಂಗು, ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಎನ್ನುವ ಮಾತಿದೆ. ಆದ್ರೆ ನಾವ್ ಹೇಳೋ ಅಡುಗೆಗೆ, ಇವೆರಡ ಜೊತೆ ಮಜ್ಜಿಗೆ, ಸ್ವಲ್ಪ ತರಕಾರಿ ಬೇಕಾಗುತ್ತದೆ. ದಿನಾ ಅದೇ ಸಾರು, ಸಾಂಬಾರ್ ಬೋರ್ ಆಗಿದೆ ಎನ್ನುವವರು ಸುಲಭವಾಗಿ ಮಾಡುವ ಮಜ್ಜಿಗೆ ಹುಳಿ ಟ್ರೈ ಮಾಡ್ಬಹುದು. 

Food Sep 4, 2024, 3:13 PM IST

Benefits of Applying Buttermilk and Honey on Face beauty tips for womenBenefits of Applying Buttermilk and Honey on Face beauty tips for women

ಮಜ್ಜಿಗೆ ಮತ್ತು ಜೇನುತುಪ್ಪ ಮುಖಕ್ಕೆ ಹಚ್ಚಿದರೆ...ಏನಾಗಬಹುದು?

 ಮಜ್ಜಿಗೆ ಜೊತೆ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ? ಚರ್ಮದ ಮೇಲೆ ಬೀರುವ ಪರಿಣಾಮಗಳೇನು?

Woman Aug 28, 2024, 12:45 PM IST

Tumkur 25 people fell ill after consuming Sri Rama navami sweet Panak and buttermilk satTumkur 25 people fell ill after consuming Sri Rama navami sweet Panak and buttermilk sat

ತುಮಕೂರು: ಶ್ರೀ ರಾಮ ನವಮಿ ಆಚರಣೆ ವೇಳೆ ಪಾನಕ, ಮಜ್ಜಿಗೆ ಸೇವಿಸಿದ 25 ಜನರು ಅಸ್ವಸ್ಥ

ತುಮಕೂರಿನ ಗೊಲ್ಲರಹಟ್ಟಿಯಲ್ಲಿ ನಡೆದ ಶ್ರೀ ರಾಮನವಮಿ ಆಚರಣೆಯ ವೇಳೆ ಸಿಹಿ ಪಾನಕ ಹಾಗೂ ಮಜ್ಜಿಗೆ ಸೇವಿಸಿದ 25ಕ್ಕೂ ಅಧಿಕ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Karnataka Districts Apr 18, 2024, 5:04 PM IST

These Indian super foods helps to  acidityThese Indian super foods helps to  acidity

ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

ಎದೆಯುರಿ, ಹೊಟ್ಟೆ ಉಬ್ಬರಿಸುವಿಕೆ ರೀತಿಯ ಕಾಯಿಲೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ತಾವು ತಿನ್ನುವ  ಆಹಾರಗಳು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುವುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ತಾವು ದಿನನಿತ್ಯ ಸೇವಿಸುವ  ಕೆಲವು ಆಹಾರಗಳು ಆಸಿಡಿಟಿಯಿಂದ ರಕ್ಷಿಸುವಲ್ಲಿ ಸಹಯ ಮಾಡುತ್ತವೆ. 

Health Jun 26, 2023, 7:00 AM IST

How To Boost Your Metabolism During This Summer Without MedicinesHow To Boost Your Metabolism During This Summer Without Medicines

Summer Food : ಚಯಾಪಚಯ ಬೂಸ್ಟ್ ಮಾಡುತ್ತೆ ಈ ಆಹಾರ

ಬೇಸಿಗೆಯಲ್ಲಿ ಡಿಹೈಡ್ರೇಷನ್ ಜತೆಗೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರ ಬಗ್ಗೆ ಗಮನ ಹರಿಸೋದು ಬಹಳ ಮುಖ್ಯ. ಚಯಾಪಚಯ ಕ್ರಿಯೆ ಸರಿಯಾಗಿರಬೇಕೆಂದ್ರೆ ಆಹಾರದ ಬಗ್ಗೆ ಹೆಚ್ಚು ಗಮನ ನೀಡ್ಬೇಕು. 
 

Food Apr 26, 2023, 2:37 PM IST

Childrens Health, Can you give curd and buttermilk to small children VinChildrens Health, Can you give curd and buttermilk to small children Vin
Video Icon

Childrens Health: ಚಿಕ್ಕ ಮಕ್ಕಳಿಗೆ ಮೊಸರು, ಮಜ್ಜಿಗೆ ಕೊಡಬಹುದಾ?

ಮಕ್ಕಳ ಲಾಲನೆ-ಪೋಷಣೆ ಸುಲಭದ ಕೆಲಸವಲ್ಲ. ಅದರಲ್ಲೂ ಎಲ್ಲಾ ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳು ದಷ್ಟಪುಷ್ಟವಾಗಿ, ಹೆಲ್ದೀಯಾಗಿ ಬೆಳೆಯಬೇಕು ಎಂದು ಅಂದುಕೊಳ್ಳುತ್ತಾರೆ. ಹೀಗಾಗಿ ಪ್ರೋಟೀನ್ ಭರಿತ ಹಾಲು, ಮೊಸರು, ಮಜ್ಜಿಗೆಯನ್ನು ಯಥೇಚ್ಛವಾಗಿ ಕೊಡುತ್ತಾರೆ. ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.

Health Apr 13, 2023, 10:56 AM IST

Make Ramanavami special Kosambari, water buttermilk and jaggery sorbet VinMake Ramanavami special Kosambari, water buttermilk and jaggery sorbet Vin

Ramanavami 2023: ರಾಮನವಮಿಗೆ ಬೆಲ್ಲದ ಪಾನಕ, ಕೋಸಂಬರಿ ಮಾಡಿ, ರೆಸಿಪಿ ಇಲ್ಲಿದೆ

ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಯುವ ಘಟಕಗಳಿಂದ ಎಲ್ಲೆಡೆ ಶೋಭಾಯಾತ್ರೆ ಕೈಗೊಳ್ಳಲಾಗುತ್ತೆ. ಭಕ್ತರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆಯನ್ನು ವಿತರಿಸುತ್ತಾರೆ. ಈ ರೆಸಿಪಿಗಳನ್ನು ಮಾಡೋದು ಹೇಗೆ? 

Food Mar 28, 2023, 3:20 PM IST

Benefits of drinking buttermilk in summer Benefits of drinking buttermilk in summer

Buttermilk Benefits: ಮಜ್ಜಿಗೆ ಕುಡಿಯುವುದರಿಂದಾಗುವ 7 ಅದ್ಭುತ ಆರೋಗ್ಯ ಪ್ರಯೋಜನ ತಿಳಿಯಿರಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ಹೆಚ್ಚು ಪೋಷಕಾಂಶ ಭರಿತ ಆಹಾರವು ಸಹ ಪರಿಣಾಮಕಾರಿಯಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನಿಮ್ಮ ಕರುಳಿನ ಆರೋಗ್ಯವನ್ನು ಉತ್ತೇಜಿಸುವುದು ಬಹಳ ಮುಖ್ಯ. ಅದನ್ನು ಸುಧಾರಿಸಲು ನೀವು ಅನುಸರಿಸಬಹುದಾದ ಒಂದು ಕ್ರಮವೆಂದರೆ ಮಜ್ಜಿಗೆ ಕುಡಿಯೋದು. ಅದೂ ಸಮ್ಮರ್ ಸೀಸನ್ ನಲ್ಲಿ ಮಜ್ಜಿಗೆ ಕುಡಿಯೋದು ಎಷ್ಟು ಮುಖ್ಯ ಗೊತ್ತಾ?. 
 

Health Mar 11, 2023, 12:45 PM IST

Is Drinking Buttermilk daily good for HealthIs Drinking Buttermilk daily good for Health

ದಿನವೂ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತೇ?

ನಮ್ಮ ಪೂರ್ವಜರು(Ancestor) ಬಿಸಿಲಿನಿಂದ ಮನೆಗೆ ಬಂದಾಗ ಲೋಟಗಟ್ಟಲೆ ಮಜ್ಜಿಗೆ(Buttermilk) ಕುಡಿಯುತ್ತಿದ್ದರು. ಅಲ್ಲದೆ ಊಟಕ್ಕೆ ಮಜ್ಜಿಗೆ ಇರಲೇಬೇಕು. ಇಂದಿಗೂ ಬಹಳಷ್ಟು ಮನೆಗಳಲ್ಲಿ ಮಜ್ಜಿಗೆಗೆ ಮಹಳ ಮಹತ್ವ ನೀಡಲಾಗುತ್ತದೆ. ಹಾಗಾದರೆ ಮಜ್ಜಿಗೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Health Nov 30, 2022, 9:00 PM IST

Amazing Health Benefits of ButtermilkAmazing Health Benefits of Buttermilk

Buttermilk Benifits: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?

ಮಜ್ಜಿಗೆಯ ಕುರಿತು ಅನಾದರ ಹೊಂದಿರುವವರು ನೀವಾಗಿದ್ದರೆ ಇನ್ನಾದರೂ ಅದರ ಮಹತ್ವ ಅರಿತುಕೊಳ್ಳಿ. ಊಟದ ಬಳಿಕ ದಿನವೂ ಮಜ್ಜಿಗೆ ಸೇವಿಸಿದರೆ ಜೀರ್ಣವಾಗುವ ಜತೆಗೆ ಒಟ್ಟಾರೆ ದೇಹಕ್ಕೆ ಬೇಕಾದ ಎಲ್ಲ ಅಂಶಗಳೂ ಲಭಿಸುತ್ತವೆ. ಹೀಗಾಗಿಯೇ, ಆಯುರ್ವೇದ ಇದನ್ನು “ಮಾನವರ ಅಮೃತ’ ಎಂಬುದಾಗಿ ಹೇಳುತ್ತದೆ. 
 

Health Feb 27, 2022, 5:18 PM IST

Offer milk at this temple get buttermilk in return skrOffer milk at this temple get buttermilk in return skr

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ಸಾಮಾನ್ಯವಾಗಿ ಶಿವಭಕ್ತರು ತಮ್ಮ ನೆಚ್ಚಿನ ದೇವರ ಪೂಜೆಗೆ ಹಾಲನ್ನು ಅಭಿಷೇಕ ಮಾಡಿಸುವುದು ವಾಡಿಕೆ. ಹೀಗೆ ಅಭಿಷೇಕ ಮಾಡಿದ ಹಾಲನ್ನು ಕೊಂಚವೂ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಸಿ ಮಾದರಿಯಾಗಿದೆ ಬೆಂಗಳೂರಿನ ಈ ದೇವಾಲಯ. 

Festivals Feb 23, 2022, 12:35 PM IST

How to make ghee from cream or butterHow to make ghee from cream or butter

Kitchen Tips: ಚಳಿಗಾಲದಲ್ಲಿ ಕೆನೆಯಿಂದ ತುಪ್ಪ ತೆಗೆಯೋದು ಹೇಗೆ?

ಆಗಾಗ್ಗೆ ಮಹಿಳೆಯರು ಮನೆಯಲ್ಲಿ ಹಾಲಿನಿಂದ ಕ್ರೀಮ್ (cream from milk) ಸಂಗ್ರಹಿಸುತ್ತಾರೆ ಮತ್ತು ತುಪ್ಪವನ್ನು ಹೊರತೆಗೆಯುತ್ತಾರೆ. ಏಕೆಂದರೆ ಹೊರತೆಗೆದ ತುಪ್ಪವು ಹೆಚ್ಚು ಶುದ್ಧ ಮತ್ತು ಪ್ರಯೋಜನಕಾರಿಯಾಗಿದೆ. ಆದರೆ ಕೆಲವೊಮ್ಮೆ ಈ ವಿಧಾನವು ಜನರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ತೋರುತ್ತದೆ. ಕ್ರೀಮ್ ಅನ್ನು ಗಂಟೆಗಟ್ಟಲೆ ಬೀಟ್ ಮಾಡಿ ಮತ್ತು ಮೊದಲು ಬೆಣ್ಣೆಯನ್ನು ತೆಗೆದು, ನಂತರ ಅದನ್ನು ಗ್ಯಾಸ್ ಮೇಲೆ ಬೇಯಿಸಿ ಮತ್ತು ಅದರಿಂದ ತುಪ್ಪವನ್ನು ತೆಗೆಯಿರಿ. 

Food Dec 23, 2021, 4:06 PM IST

Buttermilk rice vs curd rice Know which is healthier dplButtermilk rice vs curd rice Know which is healthier dpl

Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?

ಮೊಸರನ್ನ(Curdrice) ಮತ್ತು ಮಜ್ಜಿಗೆ ಊಟ ಸಾಮಾನ್ಯ ಎಲ್ಲರಿಗೂ ಪ್ರಿಯವಾದ ಹಿತಕರವಾದ ಆಹಾರ. ಬೇಸಗೆಗಂತೂ ಬೆಸ್ಟ್. ಆದರೆ ಇವುಗಳಲ್ಲಿ ಯಾವುದು ನಿಮ್ಮ ಆರೋಗ್ಯಕ್ಕೆ(Health) ಹೆಚ್ಚು ಸೂಕ್ತ ಎಂದು ಗೊತ್ತಾ ?

Cine World Nov 21, 2021, 12:24 PM IST

Curd or Buttermilk which is bestCurd or Buttermilk which is best

ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಎನ್ನುತ್ತಿವೆ ಸಂಶೋಧನೆಗಳು: ಯಾಕೆ ನೋಡಿ?

ಮಜ್ಜಿಗೆ ಎಂದರೆ ಎಲ್ಲರಿಗೂ ಇಷ್ಟಾನೇ. ಬಿರು ಬೇಸಿಗೆಯನ್ನು ದಣಿದು ಬಂದು ಮಜ್ಜಿಗೆ ಕುಡಿದಾಗ ದಣಿವನ್ನು ಇದು ತಕ್ಷಣ ನಿವಾರಿಸುತ್ತದೆ. ಊಟ ಮಾಡಿದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೇನೇ ಹಿತ ಎನಿಸುತ್ತದೆ. ಆದರೆ ಮೊಸರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಜನ ಮೊಸರು ಬೆಸ್ಟ್ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಮಜ್ಜಿಗೆಗಿಂತ ಮೊಸರು ಉತ್ತಮವೇ? ಖಂಡಿತಾ ಇಲ್ಲಾ. ಮಜ್ಜಿಗೆಯೇ ಉತ್ತಮ ಎನ್ನುತ್ತಾರೆ ತಜ್ಞರು. 
 

Health Jun 29, 2021, 4:27 PM IST