Asianet Suvarna News Asianet Suvarna News
104 results for "

Butter

"
Colors Kannada Ramachari Charu fame Monu Guddemane butterfly top vcsColors Kannada Ramachari Charu fame Monu Guddemane butterfly top vcs

ಮಿಣಿ ಮಿಣಿ ಚಿಟ್ಟೆ; ಸೀರೆ ಪಕ್ಕಕ್ಕಿಟ್ಟು ಈ ಅವತಾರದಲ್ಲಿ ಸುತ್ತಾಡೋದಾ ಚಾರು?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಚಾರು ಮತ್ತೊಂದು ಅವತಾರ. ಮಾವ ಹುಷಾರಿಲ್ಲ ಅಂತ ನೀನು .....ಎಂದ ನೆಟ್ಟಿಗರು....
 

Small Screen Nov 6, 2023, 5:23 PM IST

Butter Flavored Chai With Sixteen Spices viral vidoe of tea seller goes viral rooButter Flavored Chai With Sixteen Spices viral vidoe of tea seller goes viral roo

ಬೆಣ್ಣೆ, ಗುಲಾಬಿ ಎಸಳಿನ ಜೊತೆ 16 ಮಸಾಲೆ ಬೆರೆಸಿದ ಟೀ, ಚಾಯ್‌ವಾಲಾನ ಪ್ರಯೋಗಕ್ಕೆ ಇಂಟರ್ನೆಟ್ ಫಿದಾ!

ಟೀಗೆ ಮಸಾಲೆ ಬೆರೆಸೋದು ನಮಗೆ ಗೊತ್ತು. ರುಚಿ ಹೆಚ್ಚಿಸೋಕೆ ಆಗಾಗ ಮಸಾಲೆ ಟೀ ಕುಡಿಯೋರಿದ್ದಾರೆ. ಆದ್ರೆ ಚಹಾ ತಯಾರಿಸಲು ಬೆಣ್ಣೆ ಹಾಕ್ತಾರೆ ಅಂದ್ರೆ ನೀವು ನಂಬ್ಲೇಬೇಕು? ಅದನ್ನು ಹೇಗೆ ಮಾಡ್ತಾರೆ ಎನ್ನುವ ವಿವರ ಇಲ್ಲಿದೆ.
 

Food Oct 19, 2023, 12:08 PM IST

Mysuru : Training in Scientific Cultivation of Butter Fruit, Dragon Fruit snrMysuru : Training in Scientific Cultivation of Butter Fruit, Dragon Fruit snr

Mysuru : ಬೆಣ್ಣೆ ಹಣ್ಣು, ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯದ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

Karnataka Districts Oct 8, 2023, 8:44 AM IST

Siddaramaiah fan bring butter butter milk to him nbnSiddaramaiah fan bring butter butter milk to him nbn
Video Icon

ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

ಸಿಎಂ ಸಿದ್ದರಾಮಯ್ಯ ಅವರಿಗೆ ಹಾಸನದ ಅಭಿಮಾನಿಯೊಬ್ಬರು ಬೆಣ್ಣೆ, ಮಜ್ಜಿಗೆಯನ್ನು ಅವರ ಕಾವೇರಿ ನಿವಾಸಕ್ಕೆ ತಂದಿದ್ದಾರೆ.
 

Karnataka Districts Oct 2, 2023, 3:59 PM IST

See this optical illusion and find your opinion about world personality test sumSee this optical illusion and find your opinion about world personality test sum

ಯಾವ ಚಿತ್ರ ನಿಮ್ಮನ್ನು ಸೆಳೆದಿದೆ? ಪ್ರಪಂಚದ ಕುರಿತ ನಿಮ್ಮ ನಿಲುವು ಹೇಗಿದೆ ತಿಳ್ಕೊಳಿ

ಈ ಕೆಳಗೆ ಒಂದು ಚಿತ್ರವಿದೆ. ಇದರಲ್ಲಿ ಮೂರು ಚಿತ್ರಗಳು ಅಡಕವಾಗಿವೆ. ಯಾವುದನ್ನು ನೀವು ಮೊದಲು ಗುರುತಿಸುತ್ತೀರಿ ಎನ್ನುವದರ ಮೇಲೆ ಪ್ರಪಂಚದ ಕುರಿತು ನಿಮ್ಮ ಭಾವನೆ ಹೇಗಿದೆ ಎನ್ನುವುದನ್ನು ಅರಿತುಕೊಳ್ಳಬಹುದು.
 

relationship Sep 16, 2023, 4:08 PM IST

Flock of butterflies kissing a turtle Behind this nature wonder have a reason Video goes viral akbFlock of butterflies kissing a turtle Behind this nature wonder have a reason Video goes viral akb

ಆಮೆಗೆ ಮುತ್ತಿಕ್ಕುವ ಚಿಟ್ಟೆಯ ಹಿಂಡು: ಈ ವಿಸ್ಮಯದ ಹಿಂದಿದೆ ವಿಶೇಷ: ವೀಡಿಯೋ ವೈರಲ್

ಹೂವು ಮರಗಿಡಗಳ ಚಿಗುರುಗಳಲ್ಲಿ ಮಕರಂದ ಹೀರುವ ಈ ಪುಟ್ಟ ಕೀಟಗಳು ಚಿಟ್ಟೆಗಳು, ಇಂತಹ ಚಿಟ್ಟೆಗಳ ಹಿಂಡೊಂದು ಆಮೆಯೊಂದನ್ನು ಬೆನ್ನಟ್ಟಿ ಸುಮ್ಮನಿರಲು ಬಿಡದೇ ಕಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

relationship Sep 14, 2023, 1:53 PM IST

Beauty secrets of women around the world weird facial tips pav Beauty secrets of women around the world weird facial tips pav

ಈ ಹೆಣ್ಣು ಸುಂದರವಾಗಿ ಕಾಣಬೇಕು ಅಂದ್ರೆ ಹೀಗೂ ಮಾಡ್ತಾರಾ? ವ್ಯಾಕ್!

ಪ್ರಪಂಚದಾದ್ಯಂತದ ಹಲವಾರು ಸಂಸ್ಕೃತಿಗಳು ಶತಮಾನಗಳಾದ್ಯಂತ ತಮ್ಮ ಸಾಂಪ್ರದಾಯಿಕ ಚರ್ಮದ ಆರೈಕೆ ಪಾಕವಿಧಾನಗಳನ್ನು ಅನುಸರಿಸಿಕೊಂಡು ಬಂದಿದೆ. ಈ ಪದ್ಧತಿಗಳನ್ನು ತಲೆಮಾರಿನಿಂದ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬರಲಾಗಿದೆ, ಮತ್ತು ಅವುಗಳನ್ನು ಈಗಲೂ ಅಭ್ಯಾಸ ಮಾಡಲಾಗುತ್ತಿದೆ. ಅಂತಹ ಕೆಲವು ದೇಶಗಳ ಸೌಂದರ್ಯ ಸಲಹೆ ಬಗ್ಗೆ ತಿಳಿಯೋಣ.
 

Fashion Sep 11, 2023, 5:34 PM IST

Chandrayaan 3 Most Viewed  Live Streams on YouTube Isro Creates Word Record sanChandrayaan 3 Most Viewed  Live Streams on YouTube Isro Creates Word Record san

ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

ಚಂದ್ರಯಾನ-3 ಮೂಲಕ ಇಡೀ ದೇಶವೆ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ, ಸೋಶಿಯಲ್‌ ಮೀಡಿಯಾದಲ್ಲಿಯೂ ದಾಖಲೆ ಬರೆದಿದೆ. ಇಸ್ರೋದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡಿಂಗ್‌, ಯೂಟ್ಯೂಬ್‌ ಇತಿಹಾಸದಲ್ಲಿ ದಾಖಲೆ ಬರೆದಿದೆ. ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ ಟಾಪ್‌ 10 ಲೈವ್‌ ಸ್ಟ್ರೀಮ್‌ಗಳ ಲಿಸ್ಟ್‌ ಇಲ್ಲಿದೆ.
 

India Aug 24, 2023, 8:52 PM IST

Top 10 Indian food list is here pav Top 10 Indian food list is here pav

ಭಾರತದ ಬೆಸ್ಟ್ ಆಹಾರ ಲಿಸ್ಟಲ್ಲಿ ಬಿರಿಯಾನಿಗೆ ಸ್ಥಾನವೇ ಇಲ್ಲ; ಹಾಗಿದ್ರೆ ನಂ 1 ಯಾವುದು?

ಭಾರತವು ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಮಾತ್ರವಲ್ಲದೆ ಆಹಾರಕ್ಕೂ ಹೆಸರುವಾಸಿಯಾಗಿದೆ. ತಮ್ಮ ರುಚಿಯಿಂದ ದೇಶ ಮತ್ತು ವಿದೇಶಗಳಲ್ಲಿ ಹೆಸರು ಪಡೆದ ಅನೇಕ ಆಹಾರಗಳು ನಮ್ಮಲ್ಲಿವೆ.. ಇತ್ತೀಚೆಗೆ ಪ್ರಸಿದ್ಧ ಆಹಾರ ವೆಬ್ಸೈಟ್ ಭಾರತದ ಅತ್ಯುತ್ತಮ ಆಹಾರ ಮತ್ತು ಡ್ರಿಂಕ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
 

Food Aug 22, 2023, 4:54 PM IST

A rare Japanese Silk Moth butterfly was found in Bengaluru gvdA rare Japanese Silk Moth butterfly was found in Bengaluru gvd

ಅಪರೂಪದ ‘ಜಪಾನಿಸ್‌ ಸಿಲ್ಕ್‌ ಮೋತ್‌’ ಚಿಟ್ಟೆ ಬೆಂಗಳೂರಿನಲ್ಲಿ ಪತ್ತೆ

ಜಪಾನ್‌ ಮೂಲದ ಪತಂಗ ಜಾತಿಗೆ ಸೇರಿದ ಅಪರೂಪದ ಪ್ರಭೇದ ‘ಜಪಾನಿಸ್‌ ಸಿಲ್ಕ್‌ ಮೋತ್‌’ ಆರ್‌.ಆರ್‌.ನಗರದಲ್ಲಿ ಮಂಗಳವಾರ ಕಂಡು ಬಂದಿದ್ದು, ಅದನ್ನು ಸಂರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

Karnataka Districts Aug 9, 2023, 6:23 AM IST

Add good fat in breakfast to have benefit for overall healthAdd good fat in breakfast to have benefit for overall health

Health Tips: ಮಲೆನಾಡಲ್ಲಿ ಬೆಳಗ್ಗೆ ತುಪ್ಪ, ಬೆಲ್ಲದ ಜೊತೆ ತಿಂಡಿ ತಿನ್ನೋದ್ಯಾಕೆ ಗೊತ್ತಾ?

ಬೆಳಗ್ಗೆ ಏಳುವ ಸಮಯದಲ್ಲಿ ಏನೋ ಒಂದು ರೀತಿಯ ಮಂಕುತನ, ಒತ್ತಡ ಉಂಟಾಗುವುದು ಸಹಜ. ಉತ್ತಮ ಕೊಬ್ಬು ಇವುಗಳನ್ನು ನಿಯಂತ್ರಿಸಿ, ಮನಸ್ಸನ್ನು ಸುಸ್ಥಿತಿಗೆ ತಂದು, ಕ್ಲಿಯರ್ ಆಗಿ ಯೋಚನೆ ಮಾಡುವ ಸಾಮರ್ಥ್ಯ ನೀಡುತ್ತದೆ. ಹೀಗಾಗಿ, ಬೆಳಗಿನ ತಿಂಡಿಯೊಂದಿಗೆ ತುಪ್ಪ, ತೆಂಗಿನೆಣ್ಣೆ, ಬೆಣ್ಣೆ, ಒಣಹಣ್ಣುಗಳು ಸೇರಿರುವಂತೆ ನೋಡಿಕೊಳ್ಳಿ.
 

Health Jul 21, 2023, 7:00 AM IST

Kriti Sanon  production house  Blue Butterfly Films linked  with rumored boyfriend Sushant Singh Rajput raoKriti Sanon  production house  Blue Butterfly Films linked  with rumored boyfriend Sushant Singh Rajput rao

ತಮ್ಮ ಎಕ್ಸ್ ಬಾಯ್‌ಫ್ರೆಂಡ್ ಸುಶಾಂತ್ ಸಿಂಗ್ ಮೇಲೆ ಸಿನಿಮಾ ಮಾಡ್ತಾರಾ ಕೃತಿ ಸನೂನ್?

ಕಡಿಮೆ ಸಮಯದಲ್ಲಿ ಚಿತ್ರರಂಗದ ಜನಪ್ರಿಯವಾಗಿರುವ ನಟಿಯರಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಒಬ್ಬರು. ಈಗ ಕೃತಿ ತಮ್ಮ ವೃತ್ತಿ ಜೀವನದಲ್ಲಿ ಮುಂದಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಕೃತಿ ಇತ್ತೀಚೆಗೆ ತನ್ನ ನಿರ್ಮಾಣ ಸಂಸ್ಥೆ 'ಬ್ಲೂ ಬಟರ್‌ಫ್ಲೈ ಫಿಲ್ಮ್ಸ್' (  Blue Butterfly Films) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ ಕೃತಿ ಅವರ ಪ್ರೊಡಕ್ಷನ್ ಹೌಸ್ ಹೆಸರು ಕೇಳಿದ ನಂತರ ಅವರ ಆಪ್ತ ಸ್ನೇಹಿತ ಮತ್ತು ಸಹ ನಟ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)  ಅವರೊಂದಿಗೆ ನೇರ ಸಂಪರ್ಕವಿದೆ ಎಂದು ಜನರು ಹೇಳುತ್ತಾರೆ.

Cine World Jul 5, 2023, 5:54 PM IST

World Chocolate Day Know How Many Flavors Of Chocolate Are Sold In The Market rooWorld Chocolate Day Know How Many Flavors Of Chocolate Are Sold In The Market roo

World Chocolate Day: ಈ ಚಾಕಲೇಟಿಗೆ ಹಾಲೂ ಹಾಕೋಲ್ಲ, ಸಕ್ಕರೆಯೂ ಇರೋಲ್ಲ!

ನೀವು ಎಷ್ಟು ರುಚಿ ಚಾಕೋಲೇಟ್ ತಿಂದಿದ್ದೀರಿ ಅಂತಾ ಕೇಳಿದ್ರೆ ನಾಲ್ಕೈದು ರುಚಿ ಹೇಳ್ತೀರಾ. ಆದ್ರೆ ವಿಶ್ವದಲ್ಲಿ ಬರೀ ನಾಲ್ಕೈದಲ್ಲ, ಸಾವಿರಾರು ರುಚಿಯ ಚಾಕೋಲೇಟ್ ಇದೆ. ಅದ್ರ ಕೆಲ ಫೆವರ್ ಮಾಹಿತಿ ಇಲ್ಲಿದೆ.
 

Food Jul 4, 2023, 2:16 PM IST

Strange butterfly like a dry leaf appeared in Udupi satStrange butterfly like a dry leaf appeared in Udupi sat

ಒಣಗಿದ ಎಲೆಯಂತಿರುವ ಪತಂಗ ಪ್ರತ್ಯಕ್ಷ! ಇದರ ವಿಶೇಷ ಗೊತ್ತಾ?

ಪ್ರಕೃತಿ ಪ್ರತಿದಿನ ತನ್ನ ಒಂದೊಂದೇ ನಿಗೂಢತೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಉಡುಪಿಯಲ್ಲಿ ಒಣಗಿದ ಎಲೆಯಂತಿರುವ ವಿಚಿತ್ರ ಪತಂಗವೊಂದು ಪತ್ತೆಯಾಗಿದೆ.

state Jun 26, 2023, 9:09 PM IST

These Indian super foods helps to  acidityThese Indian super foods helps to  acidity

ಅಸಿಡಿಟಿ ವಿರುದ್ಧ ಹೋರಾಡಲು ಸಹಾಯ ಮಾಡುವ ಭಾರತೀಯ ಸೂಪರ್ ಫುಡ್‌ಗಳು

ಎದೆಯುರಿ, ಹೊಟ್ಟೆ ಉಬ್ಬರಿಸುವಿಕೆ ರೀತಿಯ ಕಾಯಿಲೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ತಾವು ತಿನ್ನುವ  ಆಹಾರಗಳು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುವುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ತಾವು ದಿನನಿತ್ಯ ಸೇವಿಸುವ  ಕೆಲವು ಆಹಾರಗಳು ಆಸಿಡಿಟಿಯಿಂದ ರಕ್ಷಿಸುವಲ್ಲಿ ಸಹಯ ಮಾಡುತ್ತವೆ. 

Health Jun 26, 2023, 7:00 AM IST