Asianet Suvarna News Asianet Suvarna News
7 results for "

Allu Arjuna

"
Allu Arjun doubles his remuneration for Pushpa: The Rule after push succes sgkAllu Arjun doubles his remuneration for Pushpa: The Rule after push succes sgk

ಅಬ್ಬಾ..ಪುಷ್ಪ-2ಗಾಗಿ ಇಷ್ಟೊಂದು ಸಂಭಾವನೆ ಏರಿಸಿಕೊಂಡ್ರಾ ಅಲ್ಲು ಅರ್ಜುನ್ ..

ಪುಷ್ಪ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಪಾರ್ಟ್-2ನಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಅಲ್ಲಿ ಸಂಭಾವನೆ ತೆಲುಗು ಸಿನಿಮಾರಂಗದಲ್ಲೇ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ.

Cine World Apr 30, 2022, 4:34 PM IST

Telugu actor Allu Arjun talks about Shivarajkumar Bhajarangi 2 film vcsTelugu actor Allu Arjun talks about Shivarajkumar Bhajarangi 2 film vcs
Video Icon

ಶಿವರಾಜ್‌ಕುಮಾರ್ 'ಭಜರಂಗಿ 2' ಚಿತ್ರದ ಬಗ್ಗೆ ಮಾತನಾಡಿದ ತೆಲುಗು ನಟ ಅಲ್ಲು ಅರ್ಜುನ್!

ಎ ಹರ್ಷ ನಿರ್ದೇಶನ, ಶಿವರಾಜ್‌ಕುಮಾರ್, ಶುತ್ರಿ, ಭಾವನಾ ನಟನೆಯ ಭಜರಂಗಿ 2 ಸಿನಿಮಾ ತೆಲುಗು ಚಿತ್ರರಂಗದಲ್ಲೂ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ತೆಲುಗು ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ, ಅಲ್ಲು ಅರ್ಜುನ್ ವೇದಿಕೆ ಮೇಲೆ ಶಿವರಾಜ್‌ಕುಮಾರ್ ಅವರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಭಜರಂಗಿ 2 ಸಿನಿಮಾ ತೆಲುಗಿನಲ್ಲೂ ಬಿಡುಗಡೆ ಆಗುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

Cine World Oct 29, 2021, 12:47 PM IST

Allu Arjuna daughter Arha makes film debut with Samantha Shakuntalam vcsAllu Arjuna daughter Arha makes film debut with Samantha Shakuntalam vcs
Video Icon

ಸಿನಿಮಾ ಇಂಡಸ್ಟ್ರಿಗೆ ಅಲ್ಲು ಅರ್ಜುನ್ ಮಗಳ ಗ್ರ್ಯಾಂಡ್ ಎಂಟ್ರಿ!

ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಸಮಂತಾ ಅಕ್ಕಿನೇನಿ ಅಭಿನಯದ 'ಶಕುಂತಲಂ' ಚಿತ್ರದಲ್ಲಿ ಪ್ರಿನ್ಸ್ ಭರತನ ಪಾತ್ರದಲ್ಲಿ ಅಲ್ಲು ಅರ್ಹಾ ಕಾಣಿಸಿಕೊಳ್ಳಲಿದ್ದಾರೆ. ಅರ್ಹಾ ಎಂಟ್ರಿ ಬಗ್ಗೆ ಕುಟುಂಬದವರು ಮಾತ್ರವಲ್ಲ, ಇಡೀ ತೆಲುಗು ಚಿತ್ರರಂಗವೇ ಭರವಸೆ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. 
 

Cine World Jul 17, 2021, 1:02 PM IST

Allu Arjun son or Junior NTR son to act with Samantha vcsAllu Arjun son or Junior NTR son to act with Samantha vcs
Video Icon

ಈ ಒಂದು ಪಾತ್ರಕ್ಕೆ ಅಲ್ಲು ಅರ್ಜುನ್, ಜೂ. NTR ಪುತ್ರರ ಮಧ್ಯೆ ಫೈಟ್?

ಟಾಲಿವುಡ್ ಬ್ಯೂಟಿ ಸಮಂತಾ 'ಶಕುಂತಲಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುಣಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಬಾಲಕನೊಬ್ಬನನ್ನು  ಹುಡುಕುತ್ತಿದ್ದಾರೆ. ಬಾಲಕನ ಪಾತ್ರಕ್ಕೆ ಅಲ್ಲು ಅರ್ಜುನ್ ಪುತ್ರ ಅಯಾನ್ ಅಥವಾ ಜೂನಿಯರ್ ಎನ್‌ಟಿಆರ್‌ ಪುತ್ರ ಅಭಯ್ ರಾಮ್‌ ಹೆಸರು ಕೇಳಿ ಬರುತ್ತಿದೆ. 

Cine World Jun 13, 2021, 4:03 PM IST

Allu Arjuna Rashmika Mandanna Pushpa film to release in two part vcsAllu Arjuna Rashmika Mandanna Pushpa film to release in two part vcs
Video Icon

ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಬಿಗ್ ನ್ಯೂಸ್!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸುತ್ತಿರುವ ಪುಷ್ಪ ಸಿನಿಮಾ ಇದೀಗ ಕೆಜಿಎಫ್‌ನ ಫಾಲೋ ಮಾಡುತ್ತಿದೆ ಎನ್ನಲಾಗಿದೆ. ಹೇಗಿದ್ರೂ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ, ಸುಮ್ಮನಿರಬೇಕು ಎಂದು ಎರಡು ಭಾಗವಾಗಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಮಾಡಿದೆ ಚಿತ್ರತಂಡ.
 

Cine World May 8, 2021, 5:15 PM IST

Yash with Nora Fatehi Sudeep with Allu Arjun top 3 rumors of Sandalwood  vcsYash with Nora Fatehi Sudeep with Allu Arjun top 3 rumors of Sandalwood  vcs

3 ದೊಡ್ಡ ಸುದ್ದಿಗಳು; ಅಲ್ಲೂ ಅರ್ಜುನ್‌ ಜತೆ ಸುದೀಪ್‌, ಧ್ರುವ ಸರ್ಜಾ ಜತೆ ಪ್ರೇಮ್‌!

ಸದ್ಯ ಗಾಂಧಿನಗರದಲ್ಲಿ ಮೂರು ದೊಡ್ಡ ಸುದ್ದಿಗಳು ಸದ್ದು ಮಾಡುತ್ತಿವೆ. ಈ ಸುದ್ದಿಗಳ ಪೈಕಿ ಮುಂದೆ ಯಾವುದು ನಿಜ ಆಗುತ್ತೋ ಗೊತ್ತಿಲ್ಲ. ಆದರೆ, ಸುದ್ದಿಯಂತೂ ಓಡಾಡುತ್ತಿದೆ. ಅಂಥ ಮೂರು ಸುದ್ದಿಗಳ ಒಂದು ನೋಟ ಇಲ್ಲಿದೆ.

Sandalwood Apr 30, 2021, 9:07 AM IST

Allu Arjuna and Rashmika Mandanna Pusha teaser hits 50 million views vcsAllu Arjuna and Rashmika Mandanna Pusha teaser hits 50 million views vcs
Video Icon

ರೆಕಾರ್ಡ್ ಕ್ರಿಯೇಟ್ ಮಾಡಿದ ಅಲ್ಲು ಅರ್ಜುನ್ 'ಪುಷ್ಪ' ಟೀಸರ್!

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪುಷ್ಪ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಯುಟ್ಯೂಬ್‌ನಲ್ಲಿ ಈ ಟೀಸರ್‌ ಇದೀಗ 50 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ರಶ್ಮಿಕಾ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೆ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Cine World Apr 29, 2021, 4:47 PM IST