Asianet Suvarna News Asianet Suvarna News
370 results for "

Alia Bhatt

"
Samantha Ruth Prabhu most popular actress beats Alia Bhatt to Deepika Padukone and these starsSamantha Ruth Prabhu most popular actress beats Alia Bhatt to Deepika Padukone and these stars

ದೀಪಿಕಾ, ಆಲಿಯಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಸಮಂತಾ ಅತ್ಯಂತ ಜನಪ್ರಿಯ ನಟಿ

Ormax Stars India ಇತ್ತೀಚೆಗೆ ಭಾರತದ ಟಾಪ್ 10 ಜನಪ್ರಿಯ ನಟಿಯರ (Popular Actress) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಿಂದ ದಕ್ಷಿಣದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ನಂಬರ್ ಒನ್ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣದ ನಾಯಕಿಯರು ಪಟ್ಟಿಯಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ.  ಸಮಂತಾ ರುತ್ ಪ್ರಭು ಅತ್ಯಂತ ಜನಪ್ರಿಯ ನಟಿಯಾಗಿ ಆಲಿಯಾ ಭಟ್ (Alia Bhatt) ದೀಪಿಕಾ ಪಡುಕೋಣೆಯನ್ನು (Deepika Padukone)ಸೋಲಿಸಿದ್ದಾರೆ. 

Cine World Nov 25, 2022, 4:52 PM IST

Alia Bhatt and  Ranbir Kapoor want their Daughter  privacy  goes for no picture policy  Alia Bhatt and  Ranbir Kapoor want their Daughter  privacy  goes for no picture policy

ಮಗುವಿನ ಗೌಪ್ಯತೆ ಕಾಪಾಡಲು ನೋ ಫೋಟೋ ಪಾಲಿಸಿ ಆರಿಸಿಕೊಂಡ ಆಲಿಯಾ ಭಟ್‌

ಈ ದಿನಗಳಲ್ಲಿ ಬಾಲಿವುಡ್‌ನ ಕಪಲ್‌ ಆಲಿಯಾ ಭಟ್‌ (Alia Bhatt) ಮತ್ತು ರಣಬೀರ್‌ ಕಪೂರ್‌ (Ranbir Kapoor) ತಮ್ಮ ಮೊದಲ ಮಗುವಿನ ಆಗಮನದ ಸಂತಸದಲ್ಲಿದ್ದಾರೆ. ನವೆಂಬರ್‌ 6ರಂದು ತಮ್ಮ ಮಗಳನ್ನು ಸ್ವಾಗತಿಸಿದ ಈ ಜೋಡಿ ತಮ್ಮ ನವಜಾತ ಶಿಶುವಿನ ಗೌಪ್ಯತೆಯ ಬಗ್ಗೆ ಚಿಂತಿತರಾಗಿದ್ದಾರೆ. ಈ ಕಾರಣದಿಂದ ನಟಿ ಆಲಿಯಾ ಭಟ್ ಮಗುವಿಗಾಗಿ ನೋ ಫೋಟೋ ಪಾಲಿಸಿಯನ್ನು ಆರಿಸಿಕೊಂಡಿದ್ದಾರೆ. ನನ್ನ ಮಗುವಿನ ಜೀವನದಲ್ಲಿ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ.
 

Cine World Nov 23, 2022, 4:50 PM IST

Ranbir Kapoor in gym proud gym trainer says he doesnt miss a class vcs Ranbir Kapoor in gym proud gym trainer says he doesnt miss a class vcs

Ranbir Kapoor ಮನೆಗೆ ಮಗಳು ಬಂದರೂ ಜಿಮ್‌ಗೆ ಹೋಗ್ತಿದ್ದಾರಂತೆ ರಣಬೀರ್; ಕಾಲೆಳೆದ ನೆಟ್ಟಿಗರು...

ಒಂದು ದಿನವೂ ಮಿಸ್ ಮಾಡದೆ ಜಿಮ್‌ಗೆ ಹೋಗ್ತಿದ್ದಾರಂತೆ ರಣವೀರ್ ಕಪೂರ್. ಪಪ್ಪು ಅಪ್ಪ ಆಗ್ಬಿಟ್ಟಾ.... 

Cine World Nov 15, 2022, 4:26 PM IST

bollywood actors ranbir kapoor and alia bhatt not allow to see their daughter suh bollywood actors ranbir kapoor and alia bhatt not allow to see their daughter suh
Video Icon

ಆಲಿಯಾ ಭಟ್ ಮಗುವನ್ನು ನೋಡಲು ಗೆಸ್ಟ್‌ಗಳಿಗೆ ಈ ಟೆಸ್ಟ್ ಕಡ್ಡಾಯ..!

ಆಲಿಯಾ ಭಟ್‌ ಮತ್ತು ರಣವೀರ್‌ ಕಪೂರ್‌, ತಮ್ಮ ಮುದ್ದಾದ ಹೆಣ್ಣು ಮಗುವನ್ನು ನೋಡಲು ಬರುವ ಗೆಸ್ಟ್'ಗಳಿಗೆ ಕೆಲವು ಕಂಡೀಷನ್ ಹಾಕಿದ್ದಾರೆ.
 

Cine World Nov 14, 2022, 4:46 PM IST

Childens day 2022 bollywood couple Alia Bhatt Ranbir Kapoor Deepika Ranveer singh star childhood photos Childens day 2022 bollywood couple Alia Bhatt Ranbir Kapoor Deepika Ranveer singh star childhood photos

ಆಲಿಯಾ -ರಣಬೀರ್‌, ದೀಪಿಕಾ- ರಣವೀರ್‌; ಬಾಲಿವುಡ್‌ನ ಫೇಮಸ್‌ ಕಪಲ್‌ ಬಾಲ್ಯದ ಫೋಟೋಸ್

ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಬಾಲಿವುಡ್  (Bollywood) ಸೂಪರ್‌ಸ್ಟಾರ್‌ಗಳು ಮತ್ತು ಬಾಲಿವುಡ್‌ನ ಫೇಮಸ್‌ ಕಪಲ್‌ಗಳ ಬಾಲ್ಯದ ಫೋಟೋಗಳು ಇಂಟರೆನೆಟ್‌ನಲ್ಲಿ ಸಖತ್‌ ವೈರಲ್‌ ಆಗಿವೆ. ಶಾರುಖ್‌ ಖಾನ್‌ನಿಂದ ಹಿಡಿದು ಸಲ್ಮಾನ್‌ ಖಾನ್‌,  ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿ ಆಲಿಯಾ ರಣಬೀರ್‌, ದೀಪಿಕಾ- ರಣವೀರ್‌, ಕತ್ರಿನಾ- ವಿಕ್ಕಿ ಅವರ ಬಾಲ್ಯದ ಫೋಟೋಗಳು ಇಲ್ಲಿವೆ.

Cine World Nov 14, 2022, 4:36 PM IST

Sonam Kapoor Bipasha Basu  Alia Bhatt made headlines with baby bump Sonam Kapoor Bipasha Basu  Alia Bhatt made headlines with baby bump

ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು

ಕೊರೋನಾದಂತಹ ನಂತರ 2022 ರಲ್ಲಿ ಬಾಲಿವುಡ್‌ಗೆ ಸಂತೋಷ ಮರಳಿದೆ. ಈ ವರ್ಷ ಭೂಲ್ ಭುಲಯ್ಯ 2, ಬ್ರಹ್ಮಾಸ್ತ್ರ, ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದರೆ, ಈ ವರ್ಷ ಅನೇಕ ಸೆಲೆಬ್ರಿಟಿ ಕುಟುಂಬಗಳ ಮನೆಗೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಸೋನಂ ಕಪೂರ್ (Sonam Kapoor), ಬಿಪಾಶಾ ಬಸು (Bipasha Basu), ಆಲಿಯಾ ಭಟ್ (Alia Bhatt), ಪ್ರಿಯಾಂಕಾ ಚೋಪ್ರಾ (Priyanka Chopra), ಕಾಜಲ್ ಅಗರ್ವಾಲ್ ಮನೆಯಲ್ಲಿ ಪುಟ್ಟ ಅತಿಥಿಯ ಆಗನಮನವಾಗಿದೆ. 2022 ರಲ್ಲಿ ತನ್ನ ಮೊದಲ ಮಗುವನ್ನು ಸ್ವಾಗತಿಸಿದ ನಟಿಯರ ಮಾಹಿತಿ ಇಲ್ಲಿದೆ.


 

Cine World Nov 13, 2022, 3:46 PM IST

Alia Bhatt Ranbir Kapoor big decision for daughter close friends and relatives will not come   home without covid test Alia Bhatt Ranbir Kapoor big decision for daughter close friends and relatives will not come   home without covid test

ಈ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಆಲಿಯಾ ರಣಬೀರ್‌ರ ಮಗು ನೋಡಲು ಮನೆಯೊಳಗೆ ಎಂಟ್ರಿಯಂತೆ

ಬಾಲಿವುಡ್‌ ಜೋಡಿ  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt Ranbir Kapoor) ಇತ್ತೀಚೆಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಮುಂಬೈನ ರಿಲಯನ್ಸ್ ಆಸ್ಪತ್ರೆಯಲ್ಲಿ ಮಗಳಿಗೆ ಜನ್ಮ ನೀಡಿದ್ದು ಈಗ ಮಗಳೊಂದಿಗೆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ,  ತಂದೆ ರಣಬೀರ್ ಕಪೂರ್ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಈ ಮಧ್ಯೆ ಆಲಿಯಾ-ರಣಬೀರ್ ತಮ್ಮ ಮಗಳಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದೆ. ಇಂಡಸ್ಟ್ರಿಗೆ ಸಂಬಂಧಿಸಿದ ಸೆಲೆಬ್ರಿಟಿಗಳು ಮತ್ತು ಸಂಬಂಧಿಕರು  ಮಗುವನ್ನು ನೋಡಲು ತುಂಬಾ ಉತ್ಸುಕರಾಗಿದ್ದಾರೆ. ಅದಕ್ಕಾಗಿಯೇ ಮಗಳ ಆರೋಗ್ಯವನ್ನು ಪರಿಗಣಿಸಿ, ತಮ್ಮ ಮಗಳನ್ನು ನೋಡಲು ಬಯಸುವವರಿಗಾಗಿ ದಂಪತಿಗಳು   ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದ್ದಾರೆ, ಅದನ್ನು ಎಲ್ಲರೂ ಅನುಸರಿಸುವುದು ಕಡ್ಡಾಯವಾಗಿದೆ.  ಅಷ್ಟಕ್ಕೂ ಏನಿದೆ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತಾ?

Cine World Nov 13, 2022, 3:22 PM IST

Alia Bhatt and Ranbir Kapoor  new house is based on this themeAlia Bhatt and Ranbir Kapoor  new house is based on this theme

ಹೇಗಿದೆ ನೋಡಿ ಆಲಿಯಾ-ರಣಬೀರ್‌ ಹೊಸ ಮನೆಯ ಇಂಟೀರಿಯರ್‌

ಬಾಲಿವುಡ್‌ನ ಲವ್ಲಿ ಕಪಲ್‌ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್(Ranbir Kapoor) ತಮ್ಮ ಮಗಳೊಂದಿಗೆ ತಮ್ಮ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಈ ಜೋಡಿಯ ಮನೆ 'ವಾಸ್ತು' ವಿನಲ್ಲಿ ನೈಸರ್ಗಿಕ ಬೆಳಕು ಮೂಲೆ ಮೂಲೆಯನ್ನು ಪ್ರವೇಶಿಸುತ್ತದೆ. ಕ್ಲಾಸಿಕ್ ಆಗಿರುವ ಈ ಮನೆಯ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಆಲಿಯಾ ರಣಬೀರ್‌ ಮನೆಯೊಳಗಿನ ಫೋಟೋಗಳು ಇಲ್ಲಿವೆ. ಆಲಿಯಾ ಮತ್ತು ರಣಬೀರ್ ಅವರ ಮನೆಯ ಒಳಗಿನ ಪೋಟೋಗಳನ್ನು ಬೊಲ್ಲಿ ಬ್ಲೈಂಡ್ಸ್ ಎನ್ ಗಾಸಿಪ್ (Bolly Blinds N Gossip) ಖಾತೆಯಿಂದ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

Cine World Nov 12, 2022, 4:51 PM IST

Alia Bhatt and Ranbir Kapoor not allow even friends to see their daughter sgkAlia Bhatt and Ranbir Kapoor not allow even friends to see their daughter sgk

ಮಗಳನ್ನು ನೋಡಲು ಯಾರಿಗೂ ಬಿಡ್ತಿಲ್ವಂತೆ ಆಲಿಯಾ-ರಣಬೀರ್ ದಂಪತಿ...

ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಮಗಳನ್ನುನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲವಂತೆ. ಹತ್ತಿರದ ಸ್ನೇಹಿತರಿಗೂ ಮಗಳನ್ನು ನೋಡಲು ಬಿಡುತ್ತಿಲ್ಲವಂತೆ.

Cine World Nov 11, 2022, 3:53 PM IST

actress alia bhatt cuddling a baby video gone viral suhactress alia bhatt cuddling a baby video gone viral suh
Video Icon

Alia Bhattಮಗುವನ್ನು ಮುದ್ದಿಸಿ ಕಣ್ಣೀರು ಹಾಕಿದ ಆಲಿಯಾ ಭಟ್: ಫೇಕ್ ವಿಡಿಯೋ ವೈರಲ್

ನಟಿ ಆಲಿಯಾ ಭಟ್ ಮಗುವನ್ನು ಮುದ್ದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
 

Cine World Nov 11, 2022, 11:38 AM IST

Alia Bhatt gets trolled for delivering a baby within 7 months of marriage with Ranbir Kapoor sgkAlia Bhatt gets trolled for delivering a baby within 7 months of marriage with Ranbir Kapoor sgk

Alia Bhatt- Ranbir Kapoor: ಮದುವೆಯಾದ 7 ತಿಂಗಳಿಗೆ ತಾಯಿಯಾದ ಆಲಿಯಾ; ನೆಟ್ಟಿಗರಿಂದ ಸಖತ್ ಟ್ರೋಲ್

Alia Bhatt- Ranbir Kapoor welcome baby girl: ರಣಬೀರ್ ಕಪೂರ್ ಜೊತೆ ಮದುವೆಯಾಗಿ 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಸಖತ್ ಟ್ರೋಲ್ ಆಗುತ್ತಿದ್ದಾರೆ. 

Cine World Nov 8, 2022, 1:25 PM IST

Ranbir Kapoor Became Father  His 3 Ex Sonam Kapoor  Deepika Padukone And Katrina Kaif Reacts Ranbir Kapoor Became Father  His 3 Ex Sonam Kapoor  Deepika Padukone And Katrina Kaif Reacts

ರಣಬೀರ್ ಕಪೂರ್‌ ತಂದೆಯಾದ ಈ ಹೊತ್ತಲ್ಲಿ ಅವರ 3 ಮಾಜಿ ಗೆಳತಿಯರು ಪ್ರತಿಕ್ರಿಯಿಸಿದ್ದು ಹೀಗೆ

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ನಟಿ ಆಲಿಯಾ ಭಟ್ (Alia Bhatt) ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಮತ್ತು ಆಲಿಯಾ ಪೋಷಕರಾದ ನಂತರ, ಅವರ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದ ಅವರ ಸಹೋದ್ಯೋಗಿಗಳು ಸಹ  ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದಿಸಿದ್ದಾರೆ. ಇವರಲ್ಲಿ ರಣಬೀರ್ ಕಪೂರ್ ಅವರ ಮೂವರು ಮಾಜಿ ಗೆಳತಿಯರಾದ ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಸೋನಮ್ ಕಪೂರ್ (Sonam Kapoor) ಸೇರಿದ್ದಾರೆ. ಆಲಿಯಾ ಅವರ ಪೋಸ್ಟ್‌ಗೆ ಮೂವರೂ ಹೀಗೆ ಪ್ರತಿಕ್ರಿಯಿಸಿದ್ದಾರೆ.

Cine World Nov 7, 2022, 4:52 PM IST

Guess what Alia Bhatt  daughter  name Actress once revealed Guess what Alia Bhatt  daughter  name Actress once revealed

ಆಲಿಯಾ ಭಟ್‌ ತಮ್ಮ ಮಗಳಿಗೆ ಈ ಹೆಸರು ಇಡುತ್ತಾರಂತೆ!

ನಿನ್ನೆ, ನವೆಂಬರ್ 06, ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಆಲಿಯಾ ಭಟ್ ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ ಒಮ್ಮೆ ತನ್ನ ಹೆಣ್ಣು ಮಗುವಿಗೆ ಏನು ಹೆಸರಿಡಲು ಬಯಸುತ್ತಾರೆಂದು ಹೇಳಿದ್ದರು. ಹಾಗಾದರೆ ಆಲಿಯಾ ತಮ್ಮ ಮಗುವಿಗೆ ಇಡಲಿರುವ ಹೇಸರೇನು?

Cine World Nov 7, 2022, 4:31 PM IST

Baby will bring Alia Ranbir close says Mahesh Bhatt vcs  Baby will bring Alia Ranbir close says Mahesh Bhatt vcs

ಆಲಿಯಾನೇ ಮಗು ಅವಳಿಗೊಂದು ಮಗುವಾಗಿರುವುದು ಭಾವುಕ ಕ್ಷಣ: ಮಹೇಶ್ ಭಟ್

ಮೊಮ್ಮಗಳನ್ನು ಬರ ಮಾಡಿಕೊಂಡಿರುವ ಮಹೇಶ್‌ ಭಟ್ ಈ ಮೊದಲೇ ತಯಾರಿ ಮಾಡಿಕೊಂಡು ಸಿದ್ಧರಾಗಿದ್ದರಂತೆ.... 
 

Cine World Nov 7, 2022, 11:43 AM IST

Alia Bhatt became mother just after 6 months of wedding breaks mother in law Neetu Kapoor   record Alia Bhatt became mother just after 6 months of wedding breaks mother in law Neetu Kapoor   record

ಮದುವೆಯಾದ 7 ತಿಂಗಳಿಗೆ ತಾಯಿಯಾದ Alia Bhatt, ಅತ್ತೆ ನೀತು ಕಪೂರ್‌ಗಿಂತ ಫಾಸ್ಟ್‌

ಬಾಲಿವುಡ್ ಜನಪ್ರಿಯ ನಟಿ ಆಲಿಯಾ ಭಟ್ (Alia Bhatt) ತಾಯಿಯಾಗಿದ್ದಾರೆ. ಅವರು ನವೆಂಬರ್ 6 ರಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.  ಆಲಿಯಾ ಭಟ್ ಅವರು ಬಾಲಿವುಡ್ ನಟ ಮತ್ತು ದೀರ್ಘಕಾಲದ ಗೆಳೆಯ ರಣಬೀರ್ ಕಪೂರ್ (Ranbir Kapoor) ಅವರನ್ನು 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಕೇವಲ 6  ತಿಂಗಳಲ್ಲಿಯೇ ತಾಯಿಯಾಗಿದ್ದಾರೆ. ಅದೇ ರೀತಿ ಆಲಿಯಾರ ಪತಿ ರಣಬೀರ್‌ ಕಪೂರ್‌ ಅವರ  ತಾಯಿ Neetu Kapoor ಮದುವೆಯಾಗಿ  9 ತಿಂಗಳಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದರು. 

Cine World Nov 7, 2022, 10:15 AM IST