Asianet Suvarna News Asianet Suvarna News
2147 results for "

Virat Kohli

"
IPL 2022 Lucknow captain KL Rahul joins Virat Kohli as highest paid player in tournament history kvnIPL 2022 Lucknow captain KL Rahul joins Virat Kohli as highest paid player in tournament history kvn

IPL 2022: ಲಖನೌ ನಾಯಕನಾಗಿ ಆಯ್ಕೆಯಾಗಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಕನ್ನಡಿಗ ಕೆ.ಎಲ್ ರಾಹುಲ್..!

ಬೆಂಗಳೂರು: ಕರ್ನಾಟಕ ಮೂಲದ ಟೀಂ ಇಂಡಿಯಾ (Team India) ಕ್ರಿಕೆಟಿಗ ಕೆ.ಎಲ್. ರಾಹುಲ್‌ (KL Rahul) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಲಖನೌ ತಂಡದ (Lucknow) ನಾಯಕರಾಗಿ ನೇಮಕವಾಗಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್‌ (IPL) ಇತಿಹಾಸದಲ್ಲೇ ವಿರಾಟ್ ಕೊಹ್ಲಿಯ (Virat Kohli) ಜತೆ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಆಟಗಾರ ಎನ್ನುವ ಹೊಸ ದಾಖಲೆಯೊಂದನ್ನು ರಾಹುಲ್ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Jan 22, 2022, 12:31 PM IST

Karnataka Ends Weekend Curfew to Malaika arora troll top 10 News of January 21 ckmKarnataka Ends Weekend Curfew to Malaika arora troll top 10 News of January 21 ckm

ಕೊರೋನಾ ನಿರ್ಬಂಧ ಸಡಿಲಿಸಿದ ಕರ್ನಾಟಕ, ಟ್ರೋಲ್‌ಗೆ ಗುರಿಯಾದ ಮಲೈಕಾ, ಜ.21ರ Top 10 News

ಕೊರೋನಾ ನಿಯಂತ್ರಣಕ್ಕ ಹೇರಿದ್ದ ವೀಕೆಂಡ್ ಕರ್ಫ್ಯೂ ನಿಯಮ ಕರ್ನಾಟಕದಲ್ಲಿ ಸಡಿಲಿಕೆ ಮಾಡಲಾಗಿದೆ. ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ 30 ನಿಮಿಷ ತಡವಾಗಿ ದಿಲ್ಲಿ ಪರೇಡ್ ಆರಂಭಗೊಳ್ಳಲಿದೆ. ಹೊಸ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಯಲ್ಲಿ ಮೋದಿ ನಂತರ ಯಾರು ಅನ್ನು ಕುತೂಹಲಕ್ಕೆ ಉತ್ತರ ನೀಡಲಾಗಿದೆ. ಬ್ರಾ ಧರಿಸದೆ ವಾಕ್ ಹೊರಟ ಮಲೈಕಾ, ಕೊಹ್ಲಿಗೆ ಶೋಕಾಸ್ ನೊಟೀಸ್ ನೀಡಲು ಮುಂದಾಗಿದ್ದ ಗಂಗೂಲಿ ಸೇರಿದಂತೆ ಜನವರಿ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Jan 21, 2022, 4:47 PM IST

BCCI President Sourav Ganguly wanted to send show cause notice to Virat Kohli Says Report kvnBCCI President Sourav Ganguly wanted to send show cause notice to Virat Kohli Says Report kvn

Virat Kohli vs Sourav Ganguly: ವಿರಾಟ್ ಕೊಹ್ಲಿಗೆ ನೋಟಿಸ್ ನೀಡಲು ಮುಂದಾಗಿದ್ದ ಸೌರವ್ ಗಂಗೂಲಿ..!

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ ಏಕದಿನ ನಾಯಕತ್ವದಿಂದ ವಜಾ ಮಾಡಿದ್ದಾಗಿ ತಮಗೆ ತಿಳಿಸಲಾಯಿತು. ಮೊದಲೇ ಬಿಸಿಸಿಐ ತಮ್ಮೊಂದಿಗೆ ಚರ್ಚಿಸಿರಲಿಲ್ಲ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೊಹ್ಲಿ ವಿರುದ್ಧ ಕ್ರಮಕ್ಕೆ ಗಂಗೂಲಿ ಮುಂದಾದಾಗ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಒಪ್ಪಲಿಲ್ಲ. ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಗಂಗೂಲಿಯನ್ನು ತಡೆದರು ಎಂಧು ವರದಿಯಲ್ಲಿ ಹೇಳಲಾಗಿದೆ.

Cricket Jan 21, 2022, 3:55 PM IST

Captaincy Resignation No Negative impact on Brands Value with Virat Kohli kvnCaptaincy Resignation No Negative impact on Brands Value with Virat Kohli kvn

Virat Kohli ನಾಯಕತ್ವ ಕಳೆದುಕೊಂಡ ಬಳಿಕವೂ ಕಂಪೆನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್‌..!

ಹಲವು ಕಂಪೆನಿಗಳ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಅದರ ಮೂಲಕವೇ 2021ರಲ್ಲಿ ಸುಮಾರು 178.77 ಕೋಟಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಪೂಮಾ, ಎಂಆರ್‌ಎಫ್‌, ಅಮೆರಿಕನ್‌ ಟೂರಿಸ್ಟರ್‌ ಸೇರಿದಂತೆ ವಿವಿಧ ಪ್ರಮುಖ 30 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

Cricket Jan 19, 2022, 3:29 PM IST

Ind vs SA Batting Legend Virat Kohli needs only 9 runs to break Sachin Tendulkar unique record kvnInd vs SA Batting Legend Virat Kohli needs only 9 runs to break Sachin Tendulkar unique record kvn

Ind vs SA: ದಾದಾ, ದ್ರಾವಿಡ್‌, ಸಚಿನ್‌ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ (Virat Kohli) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ  ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಲವು ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jan 19, 2022, 1:18 PM IST

Ind vs SA KL Rahul led Indian Cricket Team take on South Africa in 1st ODI kvnInd vs SA KL Rahul led Indian Cricket Team take on South Africa in 1st ODI kvn

Ind vs SA: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗಿಂದು ದಕ್ಷಿಣ ಆಫ್ರಿಕಾ ಸವಾಲು

ನಾಯಕ ರೋಹಿತ್‌ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಸರಣಿಗೆ ಅಲಭ್ಯರಾಗಿದ್ದು, ಕನ್ನಡಿಗ ಕೆ.ಎಲ್‌.ರಾಹುಲ್‌ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್ಟ್ರೀತ್‌ ಬುಮ್ರಾ ಉಪನಾಯಕನಾಗಿ ಸಾಥ್‌ ನೀಡಲಿದ್ದಾರೆ. ನಾಯಕನಾಗಿ ಮಾತ್ರವಲ್ಲದೇ ಬ್ಯಾಟ್ಸ್‌ಮನ್‌ ಆಗಿಯೂ ರಾಹುಲ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. 

Cricket Jan 19, 2022, 10:56 AM IST

Ind vs SA Virat Kohli Will Have To Give Up His Ego And Play Under New Captain Says Kapil Dev kvnInd vs SA Virat Kohli Will Have To Give Up His Ego And Play Under New Captain Says Kapil Dev kvn

Kapil Dev on Virat Kohli: ಕೊಹ್ಲಿ ತಮ್ಮ ಅಹಂ ಬದಿಗಿಟ್ಟು ಹೊಸ ನಾಯಕನಡಿಯಲ್ಲಿ ಆಡಲಿ ಎಂದ ಕಪಿಲ್ ದೇವ್

ವಿರಾಟ್ ಕೊಹ್ಲಿ ಅವರ ಕುರಿತಂತೆ ತುಟಿಬಿಚ್ಚಿರುವ ವಿಶ್ವಕಪ್ ಹೀರೋ ಕಪಿಲ್‌ ದೇವ್, ವಿರಾಟ್ ಕೊಹ್ಲಿ ತಮ್ಮ ಅಹಂ ಅನ್ನು ಬದಿಗಿಟ್ಟು ಯುವ ನಾಯಕನ ಅಡಿಯಲ್ಲಿ ಆಡಬೇಕಿದೆ. ಇದು ಅವರಿಗೂ ಹಾಗೂ ಭಾರತ ತಂಡಕ್ಕೂ ಒಳ್ಳೆಯದು. ವಿರಾಟ್ ಕೊಹ್ಲಿಯು ಹೊಸ ನಾಯಕನಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಒಬ್ಬ ಬ್ಯಾಟರ್‌ ಆಗಿ ನಾವು ವಿರಾಟ್ ಕೊಹ್ಲಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಕಪಿಲ್‌ ದೇವ್ ಮಿಡ್‌ ಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

Cricket Jan 18, 2022, 6:14 PM IST

Team India Pacer Mohammed Siraj pens emotional tribute to Virat Kohli kvnTeam India Pacer Mohammed Siraj pens emotional tribute to Virat Kohli kvn

Mohammed Siraj ನೀವೇ ನನ್ನ ಸೂಪರ್ ಹೀರೋ: ವಿರಾಟ್‌ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಸಿರಾಜ್‌..!

ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಮೊಹಮ್ಮದ್ ಸಿರಾಜ್‌ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಿರಾಜ್‌ ಭಾರತ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೂ ಕೊಹ್ಲಿ ನಾಯಕತ್ವದಲ್ಲಿಯೇ ಪಾದಾರ್ಪಣೆ ಮಾಡಿದ್ದರು. 

Cricket Jan 18, 2022, 3:44 PM IST

Team India Pacer Jasprit Bumrah also ready to become India Cricket captain kvnTeam India Pacer Jasprit Bumrah also ready to become India Cricket captain kvn

Team India Captaincy: ಟೀಂ ಇಂಡಿಯಾ ನಾಯಕರಾಗಲು ನಾನೂ ರೆಡಿಯಿದ್ದೇನೆಂದ ವೇಗಿ ಜಸ್ಪ್ರೀತ್ ಬುಮ್ರಾ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಭಾರತ ತಂಡದ ಉಪನಾಯಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ. 2ನೇ ಟೆಸ್ಟ್‌ನಲ್ಲೂ ಅವರು ಉಪನಾಯಕರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ದದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

Cricket Jan 18, 2022, 12:28 PM IST

Virat Kohli has left a headache for his successor Says Ravichandran Ashwin kvnVirat Kohli has left a headache for his successor Says Ravichandran Ashwin kvn

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-2 ಅಂತರದಲ್ಲಿ ಸೋಲು ಕಾಣುತ್ತಿದ್ದಂತೆಯೇ ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. 

Cricket Jan 17, 2022, 3:24 PM IST

Virat Kohli Test captaincy in numbers Kohli record among best in the world kvnVirat Kohli Test captaincy in numbers Kohli record among best in the world kvn

Virat Kohli Test captaincy in numbers: ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಗಳ ಒಂದು ಝಲಕ್‌..!

ಬೆಂಗಳೂರು: ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳುವ ಮೂಲಕ ವಿರಾಟ್ ಕೊಹ್ಲಿಯವರ (Virat Kohli) ಕ್ಯಾಪ್ಟನ್ಸಿಯ ಯುಗಾಂತ್ಯವಾಗಿದೆ. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ (Indian Cricket Team) ಅತ್ಯಂತ ಯಶಸ್ವಿ ಟೆಸ್ಟ್ ನಾಯಕದಲ್ಲಿ ಅಗ್ರಗಣ್ಯರಾಗಿದ್ದಾರೆ. ತನ್ನ ಆಕ್ರಮಣಕಾರಿ ನಾಯಕತ್ವದ ಮೂಲಕ ತವರಿನಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ತಂಡ ಗೆಲುವಿನ ನಗೆ ಬೀರುವಂತೆ ಮಾಡಿದ್ದರು. ನಾಯಕನಾಗಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಸಾಧಿಸಿದ್ದೇನು ಎನ್ನುವುದರ ಒಂದು ಝಲಕ್ ಇಲ್ಲಿದೆ ನೋಡಿ.

Cricket Jan 17, 2022, 1:55 PM IST

BCCI President Sourav Ganguly First Reaction After Virat Kohli Quitting India Test Captaincy kvnBCCI President Sourav Ganguly First Reaction After Virat Kohli Quitting India Test Captaincy kvn

Virat Kohli Quits Test Captaincy: ಕೊಹ್ಲಿ ನಾಯಕತ್ವ ತ್ಯಜಿಸಿದ್ದರ ಬಗ್ಗೆ ತುಟಿಬಿಚ್ಚಿದ ಗಂಗೂಲಿ..!

‘ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಎಲ್ಲಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿತ್ತು. ಟೆಸ್ಟ್‌ ನಾಯಕತ್ವ ತ್ಯಜಿಸುವ ನಿರ್ಧಾರ ಕೊಹ್ಲಿಯ ವೈಯಕ್ತಿಕ ಹಾಗೂ ಇದನ್ನು ಬಿಸಿಸಿಐ ಗೌರವಿಸುತ್ತದೆ. ಭವಿಷ್ಯದಲ್ಲೂ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಅವರ ಪಾತ್ರ ಪ್ರಮುಖವಾಗಿದೆ. ಅವರೊಬ್ಬ ಶ್ರೇಷ್ಠ ಆಟಗಾರ. ವೆಲ್‌ ಡನ್‌’ ಎಂದು ಶ್ಲಾಘಿಸಿದ್ದಾರೆ.
 

Cricket Jan 17, 2022, 11:56 AM IST

Anushka Sharmas emotional note as Virat Kohli resigns from test captaincy dplAnushka Sharmas emotional note as Virat Kohli resigns from test captaincy dpl

Virat Kohli Steps Down as Captain: ಪತಿಗಾಗಿ ಅನುಷ್ಕಾ ಶರ್ಮಾ ಭಾವುಕ ಬರಹ

  • ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ!
  • ಪತಿಗಾಗಿ ಪತ್ನಿ ಅನುಷ್ಕಾ ಶರ್ಮಾರ ಭಾವುಕ ಬರಹ

Cine World Jan 16, 2022, 7:57 PM IST

BCCI says Cricketer Like Virat Comes Once in a Generation and welcoming his decision to leave his post sanBCCI says Cricketer Like Virat Comes Once in a Generation and welcoming his decision to leave his post san

BCCI On Virat Kohli : ಕೊಹ್ಲಿಯಂಥ ಪ್ಲೇಯರ್ ಗಳು ಯುಗಕ್ಕೊಬ್ಬರು ಸಿಗ್ತಾರೆ!

ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಗೆ ಬಿಸಿಸಿಐ ಶ್ಲಾಘನೆ
ಕೊಹ್ಲಿಯ ನಿರ್ಧಾರವನ್ನು ಗೌರವಿಸುತ್ತೇವೆ ಎಂದ ಕ್ರಿಕೆಟ್ ಮಂಡಳಿ
ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದ ವಿರಾಟ್ ಕೊಹ್ಲಿ
 

Cricket Jan 16, 2022, 4:04 PM IST

BCCI News Cricketer Virat Kohli steps down as India Test captain sanBCCI News Cricketer Virat Kohli steps down as India Test captain san

Virat Kohli Steps Down as Captain : ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿ!

ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ
ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಸೋಲಿನ ಹಿನ್ನಲೆಯಲ್ಲಿ ನಿರ್ಧಾರ
ಎರಡು ತಿಂಗಳ ಅವಧಿಯಲ್ಲಿ ಮೂರೂ ಮಾದರಿಯ ಕ್ರಿಕೆಟ್ ನ ನಾಯಕ ಸ್ಥಾನದಿಂದ ಔಟ್

Cricket Jan 15, 2022, 7:01 PM IST