ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿ ಒಂಟಿಯಾದ ರಿಯಾ ಚಕ್ರವರ್ತಿ ಇದೀಗ ಭಾರತದ ಉದಯೋನ್ಮುಖ ಹಾಗೂ ಶ್ರೀಮಂತ ಉದ್ಯಮಿ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
Cine World Aug 30, 2023, 11:55 AM IST
ಖಾಲಿ ಬಿದ್ದ ಸುಶಾಂತ್ ಸಿಂಗ್ 'ಭೂತ ಬಂಗ್ಲೆ'ಯನ್ನು ಅದಾ ಶರ್ಮಾ ಖರೀದಿಸ್ತಾರೆ ಎನ್ನಲಾಗುತ್ತಿದೆ. ಬಂಗ್ಲೆ ನೋಡಲು ಬಂದ ನಟಿ ಹೇಳಿದ್ದೇನು?
Cine World Aug 27, 2023, 11:11 AM IST
ಚಂದ್ರಯಾನ 3 ನೌಕೆ ಚಂದ್ರ ದಕ್ಷಿಣ ಧ್ರುವದ ಮೇಲಿಳಿಯಲು ಕ್ಷಣಗಣನೆ ಆರಂಭವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಇದೆಲ್ಲದರ ಮಧ್ಯೆ ಚಂದ್ರನ ಬಗ್ಗೆ ಕುತೂಹಲಗಳೂ ಸಹ ಹೆಚ್ತಿದೆ. ಚಂದ್ರನಲ್ಲಿ ಭೂಮಿ ಖರೀದಿ ಮಾಡೋದ್ಹೇಗೆ, ಯಾರೆಲ್ಲಾ ಖರೀದಿ ಮಾಡಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.
Cine World Aug 23, 2023, 12:04 PM IST
ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದು ಗೊತ್ತೇ ಆಗಲ್ಲ. ಕೆಲ ಸಮಯದ ಹಿಂದೆ ಸಂಭ್ರಮದಲ್ಲಿ ಮೈಮರೆತವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಇನ್ನಿಲ್ಲದಂತಾಗುತ್ತಾರೆ. ಅವರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಬಿಟ್ಟು ಹೋಗುತ್ತಾರೆ. ಇದಕ್ಕೆ ಸಿನಿಮಾ ರಂಗದಲ್ಲಿ ಅನೇಕ ಉದಾಹರಣೆಗಳಿವೆ.
Festivals Aug 8, 2023, 12:22 PM IST
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣದಲ್ಲಿ ರಿಯಾ ಚಕ್ರವರ್ತಿ (Rhea Chakraborty) ನ್ಯಾಯಾಲಯದಿಂದ ರಿಲೀಫ್ ಪಡೆದಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಗೆ ನೀಡಿರುವ ಜಾಮೀನನ್ನು ಎನ್ಸಿಬಿ ಪ್ರಶ್ನಿಸುವುದಿಲ್ಲ. ಇದರಿಂದ ರಿಯಾಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸುದ್ದಿ ಬಂದ ತಕ್ಷಣ ರಿಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಅದು ತುಂಬಾ ವೇಗವಾಗಿ ವೈರಲ್ ಆಗುತ್ತಿದೆ.
Cine World Jul 19, 2023, 4:40 PM IST
ನಟ ಸುಶಾಂತ್ ಸಿಂಗ್ ಕುರಿತ 'ನ್ಯಾಯ್: ದಿ ಜಸ್ಟೀಸ್' ಸಿನಿಮಾಗೆ ತಡೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ
News Jul 12, 2023, 5:13 PM IST
ಕಡಿಮೆ ಸಮಯದಲ್ಲಿ ಚಿತ್ರರಂಗದ ಜನಪ್ರಿಯವಾಗಿರುವ ನಟಿಯರಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಒಬ್ಬರು. ಈಗ ಕೃತಿ ತಮ್ಮ ವೃತ್ತಿ ಜೀವನದಲ್ಲಿ ಮುಂದಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಕೃತಿ ಇತ್ತೀಚೆಗೆ ತನ್ನ ನಿರ್ಮಾಣ ಸಂಸ್ಥೆ 'ಬ್ಲೂ ಬಟರ್ಫ್ಲೈ ಫಿಲ್ಮ್ಸ್' ( Blue Butterfly Films) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ವಿಶೇಷವೆಂದರೆ ಕೃತಿ ಅವರ ಪ್ರೊಡಕ್ಷನ್ ಹೌಸ್ ಹೆಸರು ಕೇಳಿದ ನಂತರ ಅವರ ಆಪ್ತ ಸ್ನೇಹಿತ ಮತ್ತು ಸಹ ನಟ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರೊಂದಿಗೆ ನೇರ ಸಂಪರ್ಕವಿದೆ ಎಂದು ಜನರು ಹೇಳುತ್ತಾರೆ.
Cine World Jul 5, 2023, 5:54 PM IST
ಮೂರು ವರ್ಷಗಳ ಹಿಂದೆ ಸಾವಿಗೀಡಾದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಮಹತ್ವದ ಸಾಕ್ಷ್ಯ ಸಿಕ್ಕಿರುವುದಾಗಿ ಮಹಾರಾಷ್ಟ್ರ ಡಿಸಿಎಂ ಹೇಳಿದ್ದಾರೆ.
Cine World Jun 29, 2023, 5:37 PM IST
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಅವರ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ (Rhea Chakraborty) ಟಿವಿ ರಿಯಾಲಿಟಿ ಶೋ 'ಎಂಟಿವಿ ರೋಡೀಸ್' ನಲ್ಲಿ (MTV Rodies) ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದ ಸಂಚಿಕೆಯಲ್ಲಿ ಅವರ ಹೋರಾಟ ಮತ್ತು ಹಳೆಯ ದಿನಗಳ ಬಗ್ಗೆ ಮಾತನಾಡಿದರು. ರಿಯಾ ಅವರು ಟ್ರೋಲರ್ಗಳ ಮೇಲೆ ಕಿಡಿ ಕಾರಿದ್ದಾರೆ.
Cine World Jun 27, 2023, 5:23 PM IST
ಸುಶಾಂತ್ ಸಿಂಗ್ ಪುಣ್ಯತಿಥಿ: ಪ್ರೇಯಸಿ ರಿಯಾ ಚಕ್ರವರ್ತಿ ಬಾಯ್ಫ್ರೆಂಡ್ ಸುಶಾಂತ್ ಜೊತೆಗಿನ ಅಪರೂಪದ ವಿಡಿಯೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
Cine World Jun 14, 2023, 3:23 PM IST
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ನಿಗೂಢವಾಗಿ ಸಾವನ್ನಪ್ಪಿ ಮೂರು ವರ್ಷ ಕಳೆದಿದ್ದು, ಇದರ ವಿಚಾರಣೆ ಅಡಿ ಇದಾಗಲೇ ಹಲಾವರು ಬಾಲಿವುಡ್ ತಾರೆಯರು ಸಿಲುಕಿದ್ದಾರೆ. ಯಾರವರು?
Cine World Jun 14, 2023, 2:39 PM IST
ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ನಿಧನವೊಂದಿ ಇಂದಿಗೆ (ಜೂನ್ 14) ಮೂರು ವರ್ಷ. 2020 ಜೂನ್ 14 ಬಾಲಿವುಡ್ ಪಾಲಿಗೆ ಕರಾಳ ದಿನ. ಬಾಂದ್ರಾದ ತನ್ನ ನಿವಾಸದಲ್ಲಿ ಸುಶಾಂತ್ ಶವವಾಗಿ ಪತ್ತೆಯಾಗಿದ್ದರು.
Cine World Jun 14, 2023, 10:51 AM IST
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ಬೈಕಾಟ್ ಟ್ರೆಂಡ್ ಹೆಚ್ಚಾಗಿದೆ. ನಿರ್ದೇಶಕ ಮಧು ಭಂಡಾರ್ಕರ್ ಹೇಳಿದ್ದೇನು?
Cine World May 11, 2023, 3:11 PM IST
ಕೇದಾರನಾಥ್ಗೆ ಭೇಟಿ ನೀಡಿದ ಸಾರಾ ಅಲಿ ಖಾನ್ ಭಾವುಕ ಸಾಲು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ನೆನಪಾಯ್ತು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
Cine World May 11, 2023, 11:00 AM IST
ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿ ಕೆಲ ವರ್ಷಗಳೇ ಕಳೆದಿವೆ. ಇದೀಗ ಅವರ ಟ್ವಿಟರ್ನಲ್ಲಿ ಕಾಣಿಯಾಗಿದ್ದ ಬ್ಲೂಟಿಕ್ ವಾಪಸ್ ಬಂದಿದೆ. ಏನಿದರ ರಹಸ್ಯ?
Cine World Apr 29, 2023, 5:15 PM IST