Asianet Suvarna News Asianet Suvarna News
75 results for "

School Fee

"
Punjab Chief Minister Bhagwant Mann announcement baring private schools fee Hike gowPunjab Chief Minister Bhagwant Mann announcement baring private schools fee Hike gow

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಪಂಜಾಬ್ ಸಿಎಂ ಭಗವಂತ್ ಮಾನ್

 ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ.

Education Mar 31, 2022, 7:09 PM IST

Karnataka Child Rights Commission summons to  Public Instruction Commissioner gowKarnataka Child Rights Commission summons to  Public Instruction Commissioner gow

ಶುಲ್ಕ ಕಿರುಕುಳ, ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಲ್ಕ ಕಿರುಕುಳ ಕೊಡುತ್ತಿರುವ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ದೂರಗಳ ಹಿನ್ನೆಲೆಯಲ್ಲಿ ಹಲವು ಶಾಲೆಗಳ ‌ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Education Mar 14, 2022, 2:29 PM IST

Gather the students in the room For Not Paid Fee at Maddur in MandyaGather the students in the room For Not Paid Fee at Maddur in Mandya

Mandya: ಶುಲ್ಕ ಕಟ್ಟದ 40 ಮಕ್ಕಳನ್ನು ಕೂಡಿಹಾಕಿದ ಶಾಲಾ ಮಂಡಳಿ..!

*  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದ ಘಟನೆ
*  ಶಾಲೆ ಬಳಿ ಬಿಗುವಿನ ವಾತಾವರಣ ನಿರ್ಮಾಣ
*  ದಿವ್ಯ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ ಘಟನೆ

Education Feb 9, 2022, 7:17 AM IST

Parents Outrage Against School Administrative in Bengaluru grgParents Outrage Against School Administrative in Bengaluru grg

School Fee: ಶುಲ್ಕ ಕಟ್ಟದ ಮಕ್ಕಳನ್ನು ಬಿಸಿಲಲ್ಲಿ ನಿಲ್ಲಿಸಿದ ಶಾಲೆ ವಿರುದ್ಧ ಆಕ್ರೋಶ

*   ಕಮಲಾನಗರದ ಅಮರವಾಣಿ ಶಾಲೆ 
*   ಶಾಲಾ ಆಡಳಿತ ಮಂಡಳಿಯಿಂದ ಅಮಾನವೀಯ ವರ್ತನೆ
*   ಮಕ್ಕಳ ಆರೋಗ್ಯದಲ್ಲಿ ಏರುಪೇರು

Education Dec 22, 2021, 5:57 AM IST

Karnataka private school body to file complaint against parents failing to pay school fees rbjKarnataka private school body to file complaint against parents failing to pay school fees rbj

School Fee: ಶಾಲಾ ಶುಲ್ಕ ಕಟ್ಟದ ಫೋಷಕರಿಗೆ ಬಿಗ್ ಶಾಕ್

* ಶುಲ್ಕ ಕಟ್ಟದ ಫೋಷಕರ ವಿರುದ್ಧ ಠಾಣೆ ಮೆಟ್ಟಿಲೇರಲು ತೀರ್ಮಾನಿಸಿದ ಕೆಎಎಂಎಸ್
* ಕೆಎಎಂಎಸ್ ಸಭೆಯಲ್ಲಿ ನಿರ್ಧಾರ
*  ಈ ಬಗ್ಗೆ ಮಾಹಿತಿ ನೀಡಿದ ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ 

Education Dec 2, 2021, 11:45 PM IST

15 Percent Private School Fees Reduction in Karnataka Last Year grg15 Percent Private School Fees Reduction in Karnataka Last Year grg

Education| ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ

ಹೈಕೋರ್ಟ್‌(Highcourt) ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ(Fees) ಪಡೆದಿದ್ದರೆ ವಾಪಸ್‌ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ(Government Of Karnataka) ಆದೇಶ ಹೊರಡಿಸಿದೆ.
 

Education Nov 14, 2021, 6:54 AM IST

Karnataka government orders to  private schools refund additional fees rbjKarnataka government orders to  private schools refund additional fees rbj

ಪೋಷಕರಿಗೆ ಗುಡ್‌ ನ್ಯೂಸ್: ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

* 2020-21ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕ
* ಹೆಚ್ಚುವರಿ ಶುಲ್ಕವನ್ನು ವಾಪಸ್ ನೀಡಬೇಕೆಂದು ಆದೇಶ
* ರಾಜ್ಯ ಖಾಸಗಿ ಶಾಲೆಗಳಿಗೆ ಆದೇಶಿಸಿದ ಸರ್ಕಾರ

Education Nov 13, 2021, 6:45 PM IST

Karnataka High Court Ordered to Reduce School Fees 15 Percent grgKarnataka High Court Ordered to Reduce School Fees 15 Percent grg

ಶಾಲಾ ಶುಲ್ಕ 15% ಮಾತ್ರ ಕಡಿತ..!

ಕೊರೋನಾ ಹಿನ್ನೆಲೆಯಲ್ಲಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದನ್ನು ಪರಿಗಣಿಸಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕದಲ್ಲಿ (ಟ್ಯೂಷನ್‌ ಫೀ) ಶೇ.30ರಷ್ಟು ಕಡಿತಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ಶೇ.15ರಷ್ಟು ಮಾತ್ರ ಕಡಿತಕ್ಕೆ ಆದೇಶಿಸಿದೆ. ಬೋಧನಾ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡುವಂತೆ ಶಾಲೆಗಳಿಗೆ ಸೂಚಿಸಿದೆ.
 

Education Sep 17, 2021, 3:34 PM IST

High Court Notice to Karnataka Government  About School Fees grgHigh Court Notice to Karnataka Government  About School Fees grg

ಶಾಲಾ ಶುಲ್ಕ ಬಗ್ಗೆ ನಿಲುವು ತಿಳಿಸಿ: ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ರಾಜ್ಯ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೊರಡಿಸಿರುವ ಆದೇಶ ಸಂಬಂಧ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿದೆ. 
 

Education Aug 18, 2021, 8:38 AM IST

Minister BC Nagesh Instruct To private schools on fee issues snrMinister BC Nagesh Instruct To private schools on fee issues snr

ಪೋಷಕರನ್ನು ಶಾಲೆಗಳು ಗ್ರಾಹಕರ ರೀತಿ ಕಾರಣಬಾರದು : ಸಚಿವರ ಎಚ್ಚರಿಕೆ

  • ಖಾಸಗಿ ಶಾಲೆಗಳು ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು
  • ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೂಚನೆ

Education Aug 17, 2021, 7:26 AM IST

Karnataka Govt empowered to decide private school fees CBSE hlsKarnataka Govt empowered to decide private school fees CBSE hls
Video Icon

ಫೀಸ್ ಗಲಾಟೆ: CBSE ಆದೇಶದಿಂದ ಸರ್ಕಾರಕ್ಕೆ ಆನೆಬಲ.!

ಖಾಸಗಿ ಶಾಲೆಗಳ ಫೀಸ್ ಟಾರ್ಚರ್, ಪೋಷಕರ ಮೇಲೆ ಒತ್ತಡ, ಆನ್‌ಲೈನ್ ಕ್ಲಾಸ್‌ಗೆ ನಿಷೇಧ, ಇದು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ.

Education Jul 13, 2021, 10:26 AM IST

Go Die Madhya Pradesh minister to parents who complained of high school fees podGo Die Madhya Pradesh minister to parents who complained of high school fees pod

ಶಾಲಾ ಶುಲ್ಕ ಇಳಿ​ಕೆ ಕೋರಿದ ಪೋಷ​ಕ​ರಿ​ಗೆ ‘ಸಾಯಿರಿ’ ಎಂದ ಸಚಿ​ವ!

* ಕೊರೋನಾ ಹಾವಳಿ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು

* ಖಾಸಗಿ ಶಾಲೆ​ಗಳು ಹೆಚ್ಚು​ವರಿ ಶುಲ್ಕ ಸಂಗ್ರ​ಹಿ​ಸು​ತ್ತಿವೆ ಎಂದು ಅಳಲು ತೋಡಿ​ಕೊಂಡ ಪೋಷ​ಕರು

* ಶಾಲಾ ಶುಲ್ಕ ಇಳಿ​ಕೆ ಕೋರಿದ ಪೋಷ​ಕ​ರಿ​ಗೆ ‘ಸಾಯಿರಿ’ ಎಂದ ಸಚಿ​ವ

India Jul 1, 2021, 11:48 AM IST

school-fee-issue Karnataka High Court postpones hearing  July 22 rbjschool-fee-issue Karnataka High Court postpones hearing  July 22 rbj

ಖಾಸಗಿ ಶಾಲೆ ಶುಲ್ಕ: ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

* ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ಹಗ್ಗಜಗ್ಗಾಟ
* ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಆದೇಶ ಕಾಯ್ದಿರಿಸಿದ ಕೋರ್ಟ್
* ಸಮಿತಿ ರಚನೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ

Education Jun 29, 2021, 6:12 PM IST

High Court to decide on Private school fees dplHigh Court to decide on Private school fees dpl
Video Icon

ಖಾಸಗಿ ಶಾಲೆಗಳ ಫೀಸ್ ಕಾಟಕ್ಕೆ ಬ್ರೇಕ್ ?

ಖಾಸಗಿ ಶಾಲೆಗಳಫೀಸ್ ಟಾರ್ಚರ್‌ಗೆ ಬ್ರೇಕ್ ಬೀಳುತ್ತಾ ? ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶೇ.30 ಶುಲ್ಕ ಕಡಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

Education Jun 29, 2021, 11:32 AM IST

Decision on School Fee SSLC Exams Dates Soon Says Minister Suresh Kumar rbjDecision on School Fee SSLC Exams Dates Soon Says Minister Suresh Kumar rbj
Video Icon

ಶಾಲೆ ಶುಲ್ಕ ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಅಷ್ಟೋ ಇಷ್ಟೋ ಆನ್​ಲೈನ್​ ಮೂಲಕ ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆದ್ರೆ, ಖಾಸಗಿ ಶಾಲೆಗಳು ದುಬಾರಿ ಶುಲ್ಕ ಕೀಳುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಖಾಸಗಿ ಶಾಲಾ ಕಾಲೇಜುಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಇನ್ನು ಇದಕ್ಕೆ ಅಂತ್ಯ ಹಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾರೆ. 

Education Jun 25, 2021, 5:18 PM IST