Asianet Suvarna News Asianet Suvarna News

ಖಾಸಗಿ ಶಾಲೆಗಳ ಫೀಸ್ ಕಾಟಕ್ಕೆ ಬ್ರೇಕ್ ?

Jun 29, 2021, 11:32 AM IST

ಬೆಂಗಳೂರು(ಜೂ.29): ಖಾಸಗಿ ಶಾಲೆಗಳಫೀಸ್ ಟಾರ್ಚರ್‌ಗೆ ಬ್ರೇಕ್ ಬೀಳುತ್ತಾ ? ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶೇ.30 ಶುಲ್ಕ ಕಡಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ

ಶಿಕ್ಷಣ, ಫೀಸ್ ವಿಚಾರವಾಗಿ ಖಾಸಗಿ ಶಾಲೆಗಳ ಹಾಗೂ ಪೋಷಕರ ನಡುವೆ ಅಸಮಾಧಾನ ಮುಂದುವರಿದಿದೆ. ಇದೀಗ ಇಂದು ಫೀಸ್ ಕರಿತು ಮಹತ್ವದ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

Video Top Stories