Asianet Suvarna News Asianet Suvarna News
25 results for "

RTE

"
RTE application available from march 20 to April 15RTE application available from march 20 to April 15

ಆರ್‌ಟಿಇ ಸೀಟಿಗೆ ಮಾ.20 ರಿಂದ ಅರ್ಜಿ ಸಲ್ಲಿಕೆ ಶುರು

ಸಾರ್ವಜನಿಕ ಶಿಕ್ಷಣ ಇಲಾಖೆಯು 2019-20ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಅರ್ಜಿ ಸಲ್ಲಿಸಲು ವೇಳಾಪಟ್ಟಿಬಿಡುಗಡೆ ಮಾಡಿದೆ. ಸರ್ಕಾರಿ ಶಾಲೆಗಳು ಇರದ ಕಡೆ ಅನುದಾನ ಮತ್ತು ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟುಸೀಟು ಪಡೆಯಬಹುದು. ಮಾ.20ರಿಂದ ಏ.15 ರ ವರೆಗೆ ಪೋಷಕರು ಅರ್ಜಿ ಸಲ್ಲಿಸಬಹುದು.

NEWS Mar 3, 2019, 10:55 AM IST

Parliament Nods Bill That Scraps No Detention PolicyParliament Nods Bill That Scraps No Detention Policy

8ನೇ ತರಗತಿವರೆಗಿನ ಮಕ್ಕಳನ್ನೂ ಇನ್ನು ಫೇಲ್‌ ಮಾಡಬಹುದು: ಮಹತ್ವದ ಮಸೂದೆ ಅಂಗೀಕಾರ

ಮಕ್ಕಳ ಅನುತ್ತೀರ್ಣ ನಿಯಮ ಬದಲು| 8ನೇ ತರಗತಿವರೆಗಿನ ಮಕ್ಕಳನ್ನೂ ಇನ್ನು ಫೇಲ್‌ ಮಾಡಬಹುದು| ಸಂಸತ್ತಿನ ಉಭಯ ಸದನಗಳಲ್ಲಿ ಮಹತ್ವದ ಮಸೂದೆ ಅಂಗೀಕಾರ

INDIA Jan 4, 2019, 8:37 AM IST

Government Decide To  Change In RTE ActGovernment Decide To  Change In RTE Act

ಆರ್‌ಟಿಇ ಸೀಟು : ಮಹತ್ವದ ಬದಲಾವಣೆಗೆ ತೀರ್ಮಾನ

ಸ್ಥಳೀಯ ಪ್ರದೇಶದ ನಿಗದಿತ ಪರಿಧಿಯಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿದ್ದಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿ ಪ್ರವೇಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. 

NEWS Dec 6, 2018, 7:02 AM IST

Merger of Schools Should Stop Scrap RTE Says Senior Literati Dr SiddalingaiahMerger of Schools Should Stop Scrap RTE Says Senior Literati Dr Siddalingaiah
Video Icon

‘ಸರ್ಕಾರಿ, ಕನ್ನಡ ಶಾಲೆಗಳಿಗೆ ಮಾರಕವಾದ RTE ರದ್ದುಗೊಳಿಸಿ’

ಸರ್ಕಾರೆ ಶಾಲೆಗಳನ್ನು ವಿಲೀನಗೊಳಿಸುವುದು, ಸರ್ಕಾರಿ ಶಾಲೆಗಳನ್ನು ಮುಚ್ಚಿದಂತೆಯೇ. ಆದುದರಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು, ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಹೇಳಿದ್ದಾರೆ. 

NEWS Jul 7, 2018, 12:31 PM IST

what is the difference between Merge or to close  Kannada schools : Poet Siddalingaiahwhat is the difference between Merge or to close  Kannada schools : Poet Siddalingaiah

ಕನ್ನಡ ಶಾಲೆಗಳ ವಿಲೀನಕ್ಕೂ, ಮುಚ್ಚೋದಕ್ಕೂ ಏನು ವ್ಯತ್ಯಾಸ?

  • ಬಜೆಟ್ ಹೇಳಿಕೆ ನಂತರ ಪ್ರಶ್ನೆ ಮಾಡಿದ ಹಿರಿಯ ಸಾಹಿತಿ
  • ಆರ್ ಟಿಇ ಸಹ ಬಡವರಿಗೆ ನೆರವು ನೀಡುತ್ತಿಲ್ಲ
  • ಕನ್ನಡ ಶಾಲೆ ವಿಲೀನ ಸರಿಯಲ್ಲ

NEWS Jul 6, 2018, 6:47 PM IST

Bengaluru School Denies Admission To Students of  RTE QuotaBengaluru School Denies Admission To Students of  RTE Quota
Video Icon

RTE ಕೋಟಾ ಮಕ್ಕಳನ್ನು ಒಳಬಿಡದ ಬೆಂಗಳೂರಿನ ಖಾಸಗಿ ಶಾಲೆ!

ಶಿಕ್ಷಣ ಹಕ್ಕು ಕಾಯ್ದೆ [RTE] ಅಡಿಯಲ್ಲಿ ದಾಖಾಲಾತಿ ಪಡೆದ ಬಡಮಕ್ಕಳನ್ನು ಒಳಬಿಡದೇ  ಬೆಂಗಳೂರಿನ ವಿದ್ಯಾನಿಕೇತನ  ಶಾಲೆಯ ಆಡಳಿತ ಮಂಡಳಿ ದರ್ಪ ತೋರಿದೆ. ಪೋಷಕರು ಕಳೆದೆರಡು ತಿಂಗಳಿನಿಂದ ಅಲೆದಾಡುತ್ತಿದ್ದರೂ, ಶಾಲೆಯು ಕ್ಯಾರೇ ಅನ್ತಿಲ್ಲ. 

Jun 7, 2018, 2:42 PM IST

Govt Mulls Amendments in RTE ActGovt Mulls Amendments in RTE Act
Video Icon

Govt Mulls Amendments in RTE Act

Jan 12, 2018, 1:30 PM IST