RTE ಕೋಟಾ ಮಕ್ಕಳನ್ನು ಒಳಬಿಡದ ಬೆಂಗಳೂರಿನ ಖಾಸಗಿ ಶಾಲೆ!

ಶಿಕ್ಷಣ ಹಕ್ಕು ಕಾಯ್ದೆ [RTE] ಅಡಿಯಲ್ಲಿ ದಾಖಾಲಾತಿ ಪಡೆದ ಬಡಮಕ್ಕಳನ್ನು ಒಳಬಿಡದೇ  ಬೆಂಗಳೂರಿನ ವಿದ್ಯಾನಿಕೇತನ  ಶಾಲೆಯ ಆಡಳಿತ ಮಂಡಳಿ ದರ್ಪ ತೋರಿದೆ. ಪೋಷಕರು ಕಳೆದೆರಡು ತಿಂಗಳಿನಿಂದ ಅಲೆದಾಡುತ್ತಿದ್ದರೂ, ಶಾಲೆಯು ಕ್ಯಾರೇ ಅನ್ತಿಲ್ಲ. 

Comments 0
Add Comment