Asianet Suvarna News Asianet Suvarna News
33 results for "

Partition

"
Fish Trade is responsible for partition of India and pakistanFish Trade is responsible for partition of India and pakistan

ಭಾರತ- ಪಾಕ್ ವಿಭಜನೆಗೆ ಮೀನು ವ್ಯಾಪಾರ ಕಾರಣ!

ಭಾರತ, ಪಾಕಿಸ್ತಾನ ವಿಭಜನೆಗೆ ಮೊಹಮ್ಮದ್ ಆಲಿ ಜಿನ್ನಾ ಕಾರಣವಲ್ಲ, ಮೀನು ವ್ಯಾಪಾರ ಕಾರಣವಂತೆ...! 

INDIA Jan 14, 2019, 8:17 AM IST

After partition India should have become Hindu state observes HC judgeAfter partition India should have become Hindu state observes HC judge

ಭಾರತ ಹಿಂದೂ ದೇಶ: ಮೋದಿ ಮಾಡ್ತಾರೆ ಎಂದ ಹೈಕೋರ್ಟ್ ನ್ಯಾಯಾಧೀಶ!

ಮೇಘಾಲಯ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿತ್ತು ಎಂದು ವಿಚಾರಣೆ ವೇಳೆ ಉಲ್ಲೇಖಿಸಿದ್ದಾರೆ.

INDIA Dec 13, 2018, 3:41 PM IST

India may witness another partition in 2047: Giriraj Singh fires fresh salvoIndia may witness another partition in 2047: Giriraj Singh fires fresh salvo

2047 ರಲ್ಲಿ ಮತ್ತೆ ಭಾರತ ಇಬ್ಭಾಗ: ಸಿಂಗ್ ಹೇಳಿಕೆಗೆ ನಡುಗಿದ ದೇಶ!

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಇದೀಗ ಇಡೀ ದೇಶವೇ ಬೆಚ್ಚಿ ಬೀಳುವಂತ ಹೇಳಿಕೆ ನೀಡಿದ್ದಾರೆ. 2047 ರಲ್ಲಿ ಭಾರತ ಮತ್ತೆ ಧರ್ಮದ ಆಧಾರದಲ್ಲಿ ಇಬ್ಭಾಗವಾಗಲಿದೆ ಎಂದು ಗಿರಿಆಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

NEWS Sep 17, 2018, 10:35 AM IST