ಹೆಚ್ಚುತ್ತಿರುವ ಸೈಬರ್ ವಂಚನೆಗಳಿಗೆ ತಡೆ ಹಾಕಲು ಬಿಗಿ ಕ್ರಮಗಳ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿಯೇ ಗೃಹ ಸಚಿವಾಲಯ ಎಸ್ ಬಿಐ ಕಾರ್ಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
BUSINESS Apr 24, 2024, 12:51 PM IST
ನಗದು ಬೇಕಿದ್ರೆ ಎಟಿಎಂ ಎಲ್ಲಿದೆ ಎಂದು ಹುಡುಕಾಡಬೇಕಾದ ಕಾಲ ಮುಗಿಯಿತು. ಇನ್ಮುಂದೆ ಒಟಿಪಿ ಹೇಳಿದ್ರೆ ಅಂಗಡಿಯಲ್ಲೇ ಸಿಗುತ್ತೆ ಹಣ.
BUSINESS Feb 14, 2024, 3:24 PM IST
ಇಲ್ಲೊಬ್ಬರು ಮಹಿಳೆ ಕೊರಿಯರ್ ಆನ್‌ಲೈನ್ ಡೆಲಿವರಿಗಾಗಿ 5 ರೂಪಾಯಿ ಪಾವತಿ ಮಾಡಿದ್ದು, ಅವರ ಖಾತೆಯಲ್ಲಿದ್ದ 80 ಸಾವಿರ ಹಣ ಗುಳುಂ ಆಗಿದೆ.
India Nov 17, 2023, 2:17 PM IST
ಒಡಿಶಾ ಎಸ್‌ಟಿಎಫ್ ಇತ್ತೀಚೆಗೆ ಬಂಧಿಸಿದ್ದ ಆರೋಪಿ ಅಭಿಜಿತ್ ಸಂಜಯ್ ಜಂಬುರೆಯನ್ನು ವಿಚಾರಣೆ ಮಾಡಲು NIA ಹಾಗೂ ಮುಂಬೈ ಎಟಿಎಸ್‌ನ ತಂಡ ಮುಂದಾಗಿದೆ.
CRIME Jul 9, 2023, 1:55 PM IST
ಆನ್‌ಲೈನ್ ವಂಚನೆ ಕುರಿತು ಸರ್ಕಾರ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಗ್ರಾಹಕರು ದಿನನಿತ್ಯ ಮೋಸಹೋಗುತ್ತಲೇ ಇದ್ದಾರೆ ಎಂಬುದಕ್ಕೆ ಮತ್ತೊಂದು ವಂಚನೆ ಪ್ರಕರಣ ಸಾಕ್ಷಿಯಾಗಿದೆ.
CRIME Apr 23, 2023, 10:42 AM IST
ಗ್ರಾಹಕರೊಬ್ಬರ ಖಾತೆಯಿಂದ ಅಂತರ್ಜಾಲದ ಮೂಲಕ . 3 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾವಣೆಗೊಳಿಸಿಕೊಂಡು ಅಪರಿಚಿತ ವ್ಯಕ್ತಿಗಳು ಮೋಸ ಮಾಡಿರುವ ಘಟನೆ ನಗರದಲ್ಲಿ ವರದಿಯಾಗಿದೆ.
CRIME Mar 24, 2023, 12:08 PM IST
ಯಾವ ರೀತಿಯಲ್ಲೂ ಒಟಿಪಿ ಶೇರ್ ಆಗದೇ ವ್ಯಕ್ತಿಯೊಬ್ಬನ ಅಕೌಂಟ್‌ನಿಂದ 50 ಲಕ್ಷ ಹಣ ವಿತ್‌ಡ್ರಾ ಆಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕುರಿತಾಗಿ ತನಿಖೆ ಇನ್ನೂ ಜಾರಿಯಲ್ಲಿದೆ., ಈ ವಂಚನೆಯ ಮಾಸ್ಟರ್‌ಮೈಂಡ್‌ಗಳು ಜಾರ್ಖಂಡ್‌ನ ಜಮ್ತಾರಾ ಪ್ರದೇಶದಲ್ಲಿ ನೆಲೆಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ.
CRIME Dec 12, 2022, 6:19 PM IST
ಆನ್ ಲೈನ್ ವಂಚಕರ ಕಣ್ಣು ಯಾವಾಗ ಎಲ್ಲಿ ಬೀಳುತ್ತೋ ಹೇಳಕ್ಕಾಗಲ್ಲ.ಇತ್ತೀಚಿನ ದಿನಗಳಲ್ಲಿ ಇಪಿಎಫ್ ಖಾತೆಗಳಿಗೆ ಈ ವಂಚಕರು ಕನ್ನ ಹಾಕಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಅದರಲ್ಲೂ ಒಟಿಪಿಯನ್ನು ಇಪಿಎಫ್ಒ ಎಂದಿಗೂ ಕೇಳುವುದಿಲ್ಲ. ಆದಕಾರಣ ಒಟಿಪಿ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಟ್ವೀಟ್ ಮೂಲಕ ಇಪಿಎಫ್ಒ ಮನವಿ ಮಾಡಿದೆ.
BUSINESS Nov 23, 2022, 12:02 PM IST
* ಕರೆ ಮಾಡಿ ಬ್ಯಾಂಕ್‌ನಿಂದ ಹಣ ಎಗರಿಸ್ತಾರೆ
* ಒಟಿಪಿ, ಲಿಂಕ್ ಕ್ಲಿಕ್ ಹೆಸರಲ್ಲಿ ಭಾರಿ ಮೋಸ
* ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ ಸಂದೇಶ
CRIME Oct 11, 2022, 3:00 AM IST
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಬಳಿಕ ಅದರ ಇ-ಪರಿಶೀಲನೆ ಕೂಡ ಮುಖ್ಯ. ಇ-ಪರಿಶೀಲನೆ ಬಳಿಕವೇ ಐಟಿಆರ್ ಸಲ್ಲಿಕೆ ಪೂರ್ಣವಾಗೋದು. ಐಟಿಆರ್ ಇ-ಪರಿಶೀಲನೆಗೆ ಅನೇಕ ವಿಧಾನಗಳಿದ್ರೂ ಆಧಾರ್ ಒಟಿಪಿ ಮೂಲಕ ಸುಲಭವಾಗಿ ಈ ಕಾರ್ಯವನ್ನು ಮಾಡಿ ಮುಗಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
BUSINESS Jul 6, 2022, 8:51 PM IST
ಗುಡುವಂಚೇರಿಯ 34 ವರ್ಷದ ಎಚ್ ಉಮೇಂದರ್ ಅನ್ನು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ಭವ್ಯ (34), ಇಬ್ಬರು ಮಕ್ಕಳು ಮತ್ತು ಭವ್ಯ ಅವರ ಸಹೋದರಿ ಜೊತೆ ಸುತ್ತಾಟಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
CRIME Jul 5, 2022, 12:10 PM IST
25 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ಸೈಬರ್ ವಂಚನೆಯಿಂದ ₹ 3.63 ಲಕ್ಷ ಕಳೆದುಕೊಂಡಿದ್ದಾರೆ ಮತ್ತು ಬ್ಯಾಂಕ್ ಅಧಿಕಾರಿಯಂತೆ ಸೋಗು ಹಾಕಿದ ವಂಚಕನೊಂದಿಗೆ ಒಟಿಪಿ ಹಂಚಿಕೊಳ್ಳಲಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
CRIME Apr 1, 2022, 6:00 PM IST
SBI ಎಟಿಎಂನಿಂದ 10 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಲು ನೀವು ಬಯಸಿದ್ರೆ, ನಿಮ್ಮ ಮೊಬೈಲ್ ಗೆ ಬರೋ OTP ನಮೂದಿಸೋದು ಕಡ್ಡಾಯ.
BUSINESS Dec 2, 2021, 2:03 PM IST
ಕೋವಿಡ್ ಎರಡನೇ ಹೆಚ್ಚುತ್ತಿದ್ದು, ಅದರಿಂದ ಬಚಾವ್ ಆಗಲು ಎಲ್ಲರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಸರ್ಕಾರ CoWIN ಎಂಬ ಪೋರ್ಟಲ್ ಶುರು ಮಾಡಿದೆ. ಇದೀಗ ಸರ್ಕಾರ ಈ ಪೋರ್ಟಲ್ ಸೆಕ್ಯುರಿಟಿ ಕೋಡ್ ಫೀಚರ್ ಪರಿಚಯಿಸಿದೆ. ಯಾರು ಕೋವಿನ್ ಮೂಲಕ ಲಸಿಕೆಗೆ ನೋಂದಣಿ ಮಾಡಿಸಿಕೊಳ್ಳುತ್ತಾರೆ ಅವರಿಗೆ ಇದು ಅನ್ವಯವಾಗುತ್ತದೆ.
Whats New May 8, 2021, 4:22 PM IST
ಲಸಿಕೆ ಪಡೆಯಲು ಇನ್ನು ಒಟಿಪಿ ಕಡ್ಡಾಯ| ಕೋವಿನ್‌ನಲ್ಲಿ ನೋಂದಣಿ ಬಳಿಕ ಇನ್ನು ಒಟಿಪಿ ರವಾನೆ| ಈ ಒಟಿಪಿ ಹೇಳಿದರೆ ಕೋವಿನ್‌ನಲ್ಲಿ ನಮೂದಿಸಿ ಲಸಿಕೆ ನೀಡಿಕೆ| ದತ್ತಾಂಶ ಸುರಕ್ಷತೆ, ನೈಜ ಫಲಾನುಭವಿಗೆ ಲಸಿಕೆಗೆ ಈ ಕ್ರಮ
India May 8, 2021, 8:12 AM IST