Asianet Suvarna News Asianet Suvarna News
224 results for "

Nita Ambani

"
Billionaires Expensive Gifts bought for Family gowBillionaires Expensive Gifts bought for Family gow

451ಕೋಟಿ ರೂ ನೆಕ್ಲೆಸ್, 277 ಕೋಟಿ ರೂ ಕುದುರೆ ಲಾಯ, ಕೋಟ್ಯಧಿಪತಿಗಳು ತಮ್ಮರಿಗಾಗಿ ನೀಡಿದ ದುಬಾರಿ ಉಡುಗೊರೆಗಳಿವು!

ಬಿಲಿಯನೇರ್‌ಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಮತ್ತು ಕುಟುಂಬ ಸದಸ್ಯರಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿರುತ್ತಾರೆ. ಇಂದು, ತಮ್ಮ ಕುಟುಂಬ ಸದಸ್ಯರ ಮೇಲೆ ದುಬಾರಿ ಉಡುಗೊರೆಗಳನ್ನು ಸುರಿದ ಕೆಲವು ಭಾರತೀಯ ಬಿಲಿಯನೇರ್‌ಗಳ ಬಗ್ಗೆ ಇಲ್ಲಿ ನೀಡಲಾಗಿದೆ.

BUSINESS Mar 20, 2024, 11:54 AM IST

Nita Ambani Diet Plan From Breakfast To Dinner Here's What Mukesh Ambani's Wife Eating habits gowNita Ambani Diet Plan From Breakfast To Dinner Here's What Mukesh Ambani's Wife Eating habits gow

ಬರೋಬ್ಬರಿ 18 ಕೆಜಿ ಇಳಿಸಿಕೊಂಡ ನೀತಾ ಅಂಬಾನಿ, 60ರ ಹರೆಯದಲ್ಲೂ ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ!

ಭಾರತದಲ್ಲಿ ಉದ್ಯಮಿ ಮತ್ತು ಪರೋಪಕಾರಿಯಾಗಿರು ನೀತಾ ಅಂಬಾನಿ ಅವರ ಸಂಪತ್ತು ಮತ್ತು ಬೆಳವಣಿಗೆ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಕೆಲವರು ಮಾತ್ರ ವಿಶ್ವ ಪ್ರಸಿದ್ಧ ಉದ್ಯಮಿಗಳ ದಿನಚರಿಯ ಬಗ್ಗೆ ತಿಳಿದಿರುತ್ತಾರೆ. ನೀತಾ ಅಂಬಾನಿ ಕೂಡ ಇದಕ್ಕೆ ಹೊರತಾಗಿಲ್ಲ ಅವರು ಕೆಲವೊಂದು ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಫಿಟ್‌ನೆಸ್‌ಗೆ ಹೆಚ್ಚಿನ ಗಮನ ಹರಿಸುತ್ತಾರೆ ಮಾತ್ರವಲ್ಲ. ತಮ್ಮ ದೇಹವನ್ನು ದಂಡಿಸಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದು, ಯಾವ ಸೆಲಬ್ರೆಟಿಗೂ ಕಮ್ಮಿ ಇಲ್ಲದಂತಿದ್ದಾರೆ.

Health Mar 16, 2024, 3:30 PM IST

RCB fans troll Nita Ambani after Smriti Mandhana led Team thrash Mumbai Indians kvnRCB fans troll Nita Ambani after Smriti Mandhana led Team thrash Mumbai Indians kvn

ಕಳೆದ ಬಾರಿ ಕೇಕೆ ಹಾಕಿದ್ದ ನೀತಾ ಅಂಬಾನಿಗೆ ಕಣ್ಣೀರು ಹಾಕಿಸಿದ ಆರ್‌ಸಿಬಿ ಗರ್ಲ್ಸ್‌..! ಕರ್ಮ ರಿಟರ್ನ್ಸ್ ಎಂದ ಫ್ಯಾನ್ಸ್

ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಆಡಿದ ಎರಡೂ ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್ ತಂಡವು ಗೆಲುವಿನ ನಗೆ ಬೀರಿತ್ತು. ಆಗ ಆರ್‌ಸಿಬಿ ಆಟಗಾರ್ತಿಯರು ಕಣ್ಣೀರು ಹಾಕಿಕೊಂಡು ಲೀಗ್ ಹಂತದಲ್ಲೇ ಹೊರಬಿದ್ದರೆ, ಮತ್ತೊಂದು ಕಡೆ ಮುಂಬೈ ಇಂಡಿಯನ್ಸ್ ಆಟಗಾರ್ತಿಯರು ಹಾಗೂ ಮಾಲೀಕರಾದ ನೀತಾ ಅಂಬಾನಿ ಗೆಲುವಿನ ಕೇಕೆ ಹಾಕಿದ್ದರು

Cricket Mar 16, 2024, 3:00 PM IST

Nina Kothari, Mukesh Ambanis lesser-known sister who runs company worth Rs 435 crore VinNina Kothari, Mukesh Ambanis lesser-known sister who runs company worth Rs 435 crore Vin

ಅಂಬಾನಿ ತಂಗಿ ಅಂದ್ರೆ ಸುಮ್ನೇನಾ, ಕೋಟಿ ಕೋಟಿ ವ್ಯವಹಾರ ನಿರ್ವಹಿಸೋ ಯಶಸ್ವೀ ಉದ್ಯಮಿ ನೀನಾ!

ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲೊಂದು ಅಂಬಾನಿ ಕುಟುಂಬ. ಬಿಲಿಯನೇರ್‌ ಮುಕೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ ಸಹ ಆಗರ್ಭ ಶ್ರೀಮಂತೆ.. ಸ್ವತಃ ಮುಕೇಶ್ ಅಂಬಾನಿಯಂತೆಯೇ ಈಕೆಯೂ ಬೃಹತ್ ಉದ್ಯಮಿಯಾಗಿದ್ದು, ಕೋಟಿ ಕೋಟಿ ವ್ಯವಹಾರದ ಬಿಸಿನೆಸ್ ನಿರ್ವಹಿಸುತ್ತಾರೆ.

Woman Mar 16, 2024, 12:32 PM IST

Shloka Ambanis Rs 4.8 Crores Watch To Sadhgurus Rs. 6.5 Lakhs, Watches Spotted At Ambanis Bash VinShloka Ambanis Rs 4.8 Crores Watch To Sadhgurus Rs. 6.5 Lakhs, Watches Spotted At Ambanis Bash Vin

ಅನಂತ್‌ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಅತೀ ದುಬಾರಿ ವಾಚ್ ಧರಿಸಿದ್ದು ಯಾರು?

ಗುಜರಾತ್‌ನಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ಅದ್ಧೂರಿ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅಂಬಾನಿ ಕುಟುಂಬ ಸದಸ್ಯರು, ಸೆಲೆಬ್ರಿಟಿಗಳು ಧರಿಸಿದ್ದ ಕಾಸ್ಟ್ಲೀ ವಾಚ್‌. ಯಾರು ಎಷ್ಟೆಷ್ಟು ಬೆಲೆಯ ವಾಚ್ ಧರಿಸಿದ್ದರು. ಇಲ್ಲಿದೆ ಮಾಹಿತಿ.

Fashion Mar 15, 2024, 5:16 PM IST

Isha Ambani in casual chic outfits  no-makeup look proves less is more as she picks up her kids at preschool Isha Ambani in casual chic outfits  no-makeup look proves less is more as she picks up her kids at preschool

ಮೇಕಪ್ ಇಲ್ಲದೇ ಸೇಮ್ ಅಪ್ಪನ ತರಾನೇ ಕಾಣೋ ಅಂಬಾನಿ ಮಗಳು ಇಶಾ, ಸಿಂಪಲ್ ಲುಕ್‌ಗೆ ನೆಟ್ಟಿಗರು ಫಿದಾ!

ದೇಶದ ಅತ್ಯಂತ ಶ್ರೀಮಂತ ಮುಖೇ‍ಶ್‌ ಅಂಬಾನಿ ಪುತ್ರಿ ಇಶಾನ್ ಅಂಬಾನಿ (Isha Ambani) ಅವರ ಪೋಟೋಗಳು ಹಾಗೂ ವೀಡಿಯೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಇಶಾ ಅಂಬಾನಿ ಅವರು ತನ್ನ ಮಕ್ಕಳ ಪ್ರಿ-ಸ್ಕೂಲ್ ಹೊರಗೆ ಕಾಯುತ್ತಿರುವುದು ಕಾಣಬಹುದು. ಅಷ್ಟೇ ಅಲ್ಲ ಇಶಾ ಯಾವುದೇ ಮೇಕಪ್‌ ಇಲ್ಲದೆ ಕ್ಯಾಶುವಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. 

BUSINESS Mar 15, 2024, 4:23 PM IST

What is Ambanis home maid staff members monthly salary pavWhat is Ambanis home maid staff members monthly salary pav

ಆಗರ್ಭ ಶ್ರೀಮಂತ ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಸ್ಯಾಲರಿ ಎಷ್ಟಿರಬಹುದು?

ಮಗ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಿಂದಲೇ ಸುದ್ದಿಯಾಗಿರುವ ಮುಖೇಶ್ ಅಂಬಾನಿಯವರು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋದು ಗೊತ್ತಿದೆ. ಆದ್ರೆ ಇವರು ತಮ್ಮ ಮನೆ ಕೆಲಸದವರಿಗೆ ಎಷ್ಟು ಸ್ಯಾಲರಿ ನೀಡುತ್ತಾರೆ ಅನ್ನೋದು ಗೊತ್ತಾ? 
 

BUSINESS Mar 15, 2024, 3:58 PM IST

Mukesh Ambani shares how he proposed to Nita Ambani for marriage; Watch viral video VinMukesh Ambani shares how he proposed to Nita Ambani for marriage; Watch viral video Vin

ಬಿಲಿಯನೇರ್‌ ಮುಕೇಶ್ ಅಂಬಾನಿ ಮಿಡ್ಲ್‌ ಕ್ಲಾಸ್ ಹುಡುಗಿ ನೀತಾಗೆ ಪ್ರಪೋಸ್ ಮಾಡಿದ್ದು ಹೇಗೆ? ವೀಡಿಯೋ ವೈರಲ್‌

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಆದ್ರೆ ಬಿಲಿಯನೇರ್ ಮುಕೇಶ್ ಅಂಬಾನಿ, ನೀತಾ ಅಂಬಾನಿಗೆ ಮದುವೆಗೆ ಹೇಗೆ ಪ್ರಪೋಸ್ ಮಾಡಿದ್ದಾರೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

relationship Mar 15, 2024, 3:13 PM IST

The Ambani family has some really strange habits skrThe Ambani family has some really strange habits skr

ನೀತಾ ಎಂದಿಗೂ ಪಾದರಕ್ಷೆ ರಿಪೀಟ್ ಮಾಡಲ್ಲ! ಅಂಬಾನಿ ಕುಟುಂಬದ ಕೆಲ ವಿಲಕ್ಷಣ ಅಭ್ಯಾಸಗಳಿವು..

ಅನಂತ್ ಅಂಬಾನಿಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಾದಾಗಿನಿಂದಲೂ ಅಂಬಾನಿ ಕುಟುಂಬದ ಪ್ರತಿ ವಿಷಯವೂ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ. ಅಂದ ಹಾಗೆ ಈ ಕುಟುಂಬದ ಕೆಲ ವಿಶೇಷ ಹಾಗೂ ಕೆಲ ವಿಲಕ್ಷಣ ಅಭ್ಯಾಸಗಳು ಹೇಗಿವೆ ಗೊತ್ತಾ?

Cine World Mar 15, 2024, 2:01 PM IST

Anant Ambani And Radhikas Pre Wedding Soiree Was Originally Planned To Be Held In Morocco, North Africa VinAnant Ambani And Radhikas Pre Wedding Soiree Was Originally Planned To Be Held In Morocco, North Africa Vin

ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್‌ ಗುಜರಾತ್‌ನಲ್ಲಿ ಅಲ್ಲ, ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ!

ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ಆದ್ರೆ ಸಮಾರಂಭವನ್ನು ಗುಜರಾತ್‌ ಬದಲು ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ.

relationship Mar 15, 2024, 11:39 AM IST

Mukesh Ambani And Nita Ambani Cut A 6 Tiered Golden Cake On Their 39th Wedding Anniversary VinMukesh Ambani And Nita Ambani Cut A 6 Tiered Golden Cake On Their 39th Wedding Anniversary Vin

ಅಬ್ಬಬ್ಬಾ ..39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಗೋಲ್ಡನ್‌ ಕೇಕ್‌ ಹೇಗಿದೆ ನೋಡಿ!

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ತಮ್ಮ 39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಕೇಕ್ ಎಲ್ಲರೂ ಹುಬ್ಬೇರಿಸುವಂತಿತ್ತು.

Food Mar 15, 2024, 9:16 AM IST

Why does Nita Ambani and Isha Ambani wears emerald stone jewellery, what is special about it VinWhy does Nita Ambani and Isha Ambani wears emerald stone jewellery, what is special about it Vin

ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್‌ ಆಭರಣಗಳನ್ನೇ ಹೆಚ್ಚು ಧರಿಸೋದು ಯಾಕೆ, ಏನಿದರ ವಿಶೇಷತೆ?

ಅಂಬಾನಿ ಫ್ಯಾಮಿಲಿಯ ಮಹಿಳೆಯರು ತಮ್ಮ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಪಾರ್ಟಿ, ಸಮಾರಂಭ ಆಗಿರಲಿ ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್‌, ಕೋಟಿ ಬೆಲೆಯ ಆಭರಣಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ಅಂಬಾನಿ ಮಹಿಳೆಯರು ಪಚ್ಚೆ ಕಲ್ಲಿನ ಎಮರಾಲ್ಡ್ ಆಭರಣವನ್ನೇ ಹೆಚ್ಚು ಧರಿಸೋದು ಯಾಕೆ?

Fashion Mar 14, 2024, 10:08 AM IST

What was Nita Ambanis job and salary before marriage, her only condition to marry Mukesh Ambani VinWhat was Nita Ambanis job and salary before marriage, her only condition to marry Mukesh Ambani Vin

ಬಿಲಿಯನೇರ್ ಮುಕೇಶ್ ಅಂಬಾನಿಯನ್ನು ಮದುವೆಯಾಗಲು ನೀತಾ ಅಂಬಾನಿ ಹಾಕಿದ್ದ ಕಂಡೀಷನ್ಸ್ ಏನು?

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಆದರೆ ಇಂಥಾ ಬಿಲಿಯನೇರ್‌ನ್ನು ಮದುವೆಯಾಗೋ ಮೊದಲು ನೀತಾ ಅಂಬಾನಿ ಕೆಲವು ಕಂಡೀಷನ್ಸ್ ಹಾಕಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

relationship Mar 14, 2024, 9:00 AM IST

Nita Ambani Once Got Agitated On Dhirubhai Ambani on Phone call gowNita Ambani Once Got Agitated On Dhirubhai Ambani on Phone call gow

ಸೊಸೆಯಾಗಿ ಆಯ್ಕೆ ಮಾಡಿದ್ದ ಮಾವ ಧೀರೂಭಾಯಿ ಮೇಲೆ ಆಕ್ರೋಶಗೊಂಡಿದ್ದ ನೀತಾ ಅಂಬಾನಿ!

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ  ಸಮಚಿತ್ತದ ಪ್ರತಿರೂಪ. ಇದಕ್ಕೆ ಪುರಾವೆ ಎಂದರೆ  ಸಾರ್ವಜನಿಕ ಜೀವನದಲ್ಲಿ ಅವರು ನಡೆದುಕೊಳ್ಳುವ ರೀತಿಯಿಂದ ಕಂಡುಬರುತ್ತದೆ. ಆದರೆ ನೀತಾ ಮತ್ತು ಮುಕೇಶ್ ಅವರ ಪ್ರೇಮಕಥೆ ನಿಮಗೆ ಗೊತ್ತಾ? ಮಾವ ಧೀರೂಭಾಯಿಗೆ ನೀತಾ ಗದರಿದ ಕಥೆ ಗೊತ್ತಾ?

BUSINESS Mar 13, 2024, 5:04 PM IST

Mukesh Ambanis daughter Isha Ambanis outfit was more expensive than Rihannas fee for Ambani bash VinMukesh Ambanis daughter Isha Ambanis outfit was more expensive than Rihannas fee for Ambani bash Vin

ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್‌ಗೆ ಇಶಾ ಅಂಬಾನಿ ಧರಿಸಿದ್ದ ಡ್ರೆಸ್‌ ಬೆಲೆ ರಿಹಾನ್ನಾ ಸಂಭಾವನೆಗಿಂತಲೂ ಹೆಚ್ಚು!

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ-ವೆಡ್ಡಿಂಗ್ ಇವೆಂಟ್ ಬಗ್ಗೆ ಹಲವು ಅಚ್ಚರಿಯ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಇದರಲ್ಲಿ ಹೊಸ ವಿಚಾರವೆಂದ್ರೆ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಇವೆಂಟ್‌ಗೆ ಧರಿಸಿದ್ದ ಡ್ರೆಸ್‌ ಬೆಲೆ ಪಾಪ್‌ ಸ್ಟಾರ್‌ ರಿಹಾನ್ನಾ ಸಂಭಾವನೆಗಿಂತಲೂ ಹೆಚ್ಚು ಅನ್ನೋದು ತಿಳಿದುಬಂದಿದೆ.

Fashion Mar 13, 2024, 2:45 PM IST