Asianet Suvarna News Asianet Suvarna News
368 results for "

Lakshmi

"
Never give these things to anyone after sunset skrNever give these things to anyone after sunset skr

Astro Tips: ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ..

ಅಕ್ಕಪಕ್ಕದವರಿಗೆ, ಪರಿಚಿತರಿಗೆ ಅವರು ಏನಾದರೂ ಕೇಳಿದಾಗ ಕೊಡುವುದು ಉತ್ತಮ ಅಭ್ಯಾಸವೇ. ಆದರೆ, ಸೂರ್ಯಾಸ್ತದ ಬಳಿಕ ಈ ವಸ್ತುಗಳನ್ನು ಕೊಡುವುದು ಅಶುಭ ಎನ್ನುತ್ತದೆ ಜ್ಯೋತಿಷ್ಯ.

Festivals Jan 23, 2022, 1:27 PM IST

Follow these rules in house cleaning you will never face money crunchFollow these rules in house cleaning you will never face money crunch

Cleaning home: ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿದರೆ ಲಕ್ಷ್ಮಿ ದೇವಿಗೆ ಪ್ರಿಯ

ಮನೆಯಲ್ಲಿ ಸ್ವಚ್ಛತೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದು ನಮ್ಮ ಮನಸ್ಸು, ದೇಹ ಮತ್ತು ನಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಧರ್ಮಗ್ರಂಥಗಳು ಮನೆ ಸ್ವಚ್ಛಗೊಳಿಸುವಿಕೆಯ ಮೇಲೆ ಹೆಚ್ಚಿನ ಒತ್ತು ನೀಡುವುದಲ್ಲದೆ, ಅದಕ್ಕೆ ಕೆಲವು ನಿಯಮಗಳನ್ನು ನೀಡುತ್ತವೆ. 

Festivals Jan 21, 2022, 7:06 PM IST

To Get The Blessings Of Maa Lakshmi Do This Work Before SleepingTo Get The Blessings Of Maa Lakshmi Do This Work Before Sleeping

Vaastu Tips: ಲಕ್ಷ್ಮಿಯ ಕೃಪ ಕಟಾಕ್ಷ ಬೇಕೆಂದರೆ ಮಲಗೋ ಮುನ್ನ ಹೀಗ್ ಮಾಡಿ

ತಾಯಿ ಲಕ್ಷ್ಮಿ ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಲಕ್ಷ್ಮಿ ಎಲ್ಲರ ಮನೆಯಲ್ಲಿ ನೆಲೆಸುವವಳಲ್ಲ. ಸದಾ ಅವಳು ನಮ್ಮ ಮನೆಯಲ್ಲಿರಬೇಕೆಂದ್ರೆ,ಸಂತೋಷ,ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಬೇಕೆಂದ್ರೆ ಗೃಹಿಣಿಯಾದವಳು ರಾತ್ರಿ ಮಲಗುವ ಮೊದಲು ಕೆಲ ವಿಷ್ಯವನ್ನು ಗಮನಿಸಬೇಕು.
 

Vaastu Jan 21, 2022, 6:55 PM IST

Plant parijat in house, you get virtue like tulsiPlant parijat in house, you get virtue like tulsi

Lucky Plant: ಈ ಹೂವಿನ ಗಿಡ ಮನೆಯಲ್ಲಿ ಬೆಳೆಸಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ!

ಪಾರಿಜಾತವು ಸಮುದ್ರ ಮಂಥನದಲ್ಲಿ ದೊರೆತಿದ್ದು, ಇಂದ್ರನ ತೋಟದ ಅಂದ ಹೆಚ್ಚಿಸಿರುವ ಈ ಸಸ್ಯಕ್ಕೆ ದೈವಿಕ ಶಕ್ತಿ ಇದೆ. ನೀವು ಹಣಕಾಸಿನ ಅಡಚಣೆಯಿಂದ ಬಳಲುತ್ತಿದ್ದರೆ, ಈ ವಿಶೇಷ ಸಸ್ಯವನ್ನು ಮನೆಯಲ್ಲಿ ನೆಡಬೇಕು. ಇದು ನಿಮ್ಮ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು.

Festivals Jan 17, 2022, 5:06 PM IST

Bidar Cobra Camps at Temple Premises Attempts To Shoo It Away Go In Vain hlsBidar Cobra Camps at Temple Premises Attempts To Shoo It Away Go In Vain hls
Video Icon

Bidar: ನಾಗರಾಜನ ಪವಾಡ! ಮರದ ಮೇಲಿರುವ ಹಾವು ನೋಡಲು ಜನಸಾಗರ

ನಾಗರಾಜ ಹಠಕ್ಕೆ ಆ ಗಡಿ ಗ್ರಾಮಸ್ಥರು ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ (Lakshmi Temple) ಸರ್ಪವೊಂದು ಠಿಕಾಣಿ ಹೂಡಿದ್ದು, ದೇವಸ್ಥಾನದ ಹೊರಗಡೆ ಇರುವ ಬೇವಿನ ಮರದಲ್ಲಿ ಹತ್ತಿ ಕೂತಿದೆ.  ಜನ ಹಾವಿನ ಪೂಜೆಗೆ ಮುಗಿಬಿದ್ದು, ಭಜನೆ ಕೀರ್ತನೆ, ಮೆರವಣಿಗೆ ಮಾಡುತ್ತಿದ್ದಾರೆ. 
 

Karnataka Districts Jan 15, 2022, 1:49 PM IST

Avoid these mistakes while doing any pooja skrAvoid these mistakes while doing any pooja skr

Mistakes In Daily Pooja: ದೇವರ ಪೂಜೆಯಲ್ಲಿ ನೀವು ಮಾಡುತ್ತಿರಬಹುದಾದ 12 ತಪ್ಪುಗಳು..

ಪೂಜೆ ಮಾಡುವಾಗ ದೇವರ ಅನುಗ್ರಹಕ್ಕೆ ಪಾತ್ರವಾಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಪೂಜೆ ಮಾಡುವಾಗ ಆಗಬಹುದಾದ ತಪ್ಪುಗಳಿಂದ ಅಶುಭಗಳಾಗಬಹುದು. ನೀವು ಕೂಡಾ ಇಂಥ ತಪ್ಪನ್ನು ಮಾಡುತ್ತಿದ್ದೀರಾ ನೋಡಿ.

Festivals Jan 12, 2022, 5:56 PM IST

Congress MLA Lakshmi Hebbalkar Slams on Narendra Modi Government grgCongress MLA Lakshmi Hebbalkar Slams on Narendra Modi Government grg

Karnataka Politics: 40 ಪರ್ಸೆಂಟೇಜ್ ಪಡೆಯುವುದೇ ಅಚ್ಛೇ ದಿನವಾ?: ಹೆಬ್ಬಾಳಕರ್‌

*   ದೇಶದಲ್ಲಿ ಬೆಲೆ ಏರಿಕೆಯಿಂದ ಬಡವರ ಹಾಗೂ ಜನಸಾಮಾನ್ಯರ ಬದುಕು ಅತಂತ್ರ
*   ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ
*   ತಮ್ಮ ಅಮೂಲ್ಯವಾದ ಮತ ನೀಡಿ ಕಾಂಗ್ರೆಸ್ ಗೆಲ್ಲಿಸಿ 

Politics Dec 25, 2021, 11:52 AM IST

Small Coin 5 Rupee Can Make you RichSmall Coin 5 Rupee Can Make you Rich

Money And Astrology: 5 ರೂ. ನಾಣ್ಯದಲ್ಲಿದೆ ಮ್ಯಾಜಿಕ್! ಹೀಗೆ ಮಾಡಿದ್ರೆ ಈ ಜನ್ಮದಲ್ಲಿ ಕಾಡಲ್ಲ ಹಣದ ಕೊರತೆ

ಐದು ರೂಪಾಯಿಗೆ ಏನ್ ಬರುತ್ತೆ ಹೇಳಿ? ಇಷ್ಟದ ಚಾಕೋಲೇಟ್ ಖರೀದಿಸಲೂ ಇದು ಸಾಲೋದಿಲ್ಲ. ಯಸ್, ಐದು ರೂಪಾಯಿಗೆ ದೊಡ್ಡ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲದೆ  ಇರಬಹುದು. ಆದ್ರೆ ಇದಕ್ಕೆ ಮನುಷ್ಯನನ್ನು ಶ್ರೀಮಂತನನ್ನಾಗಿಸುವ ಶಕ್ತಿಯಿದೆ.

Festivals Dec 23, 2021, 3:54 PM IST

kannada movie dhamaka teaser out Starrer Shivraj KR Pete gvdkannada movie dhamaka teaser out Starrer Shivraj KR Pete gvd

Yogaraj Bhat ಹಿನ್ನೆಲೆ ಧ್ವನಿ: ಧಮಾಕ ಟೀಸರ್‌ನಲ್ಲಿ ಶಿವರಾಜ್ ಕೆ.ಆರ್.ಪೇಟೆ ಚೇಷ್ಟೆಗಳು

ಈ ಹಿಂದೆ 'ನಾನು ಮತ್ತು ಗುಂಡ' ಹೆಸರಿನ ಚಿತ್ರದಲ್ಲಿ ನಾಯಿ ಜತೆ ತೆರೆ ಮೇಲೆ ಎಂಟ್ರಿ ಕೊಟ್ಟ ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ಈಗ ಕಾಮಿಡಿ ಧಮಾಕ ಎನ್ನುತ್ತಿದ್ದಾರೆ. ಹೌದು, ಅವರ ಮತ್ತೊಂದು ಸಿನಿಮಾ ಹೆಸರು 'ಧಮಾಕ'. ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

Sandalwood Dec 20, 2021, 7:44 PM IST

These Vaastu suggestions can save you from debt skrThese Vaastu suggestions can save you from debt skr

Vaastu for debt free life: ಸಾಲ ಮುಕ್ತರಾಗೋಕೆ ಸುಲಭ ಪರಿಹಾರಗಳು..

ವಾಸ್ತುಶಾಸ್ತ್ರ ನಮ್ಮ ಬದುಕನ್ನೇ ಆವರಿಸಿದೆ. ನಾವು ಮಾಡುವ ತಪ್ಪುಗಳಿಂದ ಸಾಲ ಹೆಚ್ಚಬಹುದು, ಅದನ್ನು ಸರಿಪಡಿಸಿಕೊಂಡಾಗ ಸಮೃದ್ಧಿಯನ್ನೂ ಕಾಣಬಹುದು. ಹಾಗಿದ್ದರೆ ಸಾಲಮುಕ್ತರಾಗಲು ಏನು ಮಾಡಬೇಕು?

Festivals Dec 20, 2021, 2:46 PM IST

Benefits of holding spatika mala for meditationBenefits of holding spatika mala for meditation

Spatika Mala Benefits : ಈ ಮಾಲೆ ಹಿಡಿದು ಜಪಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಇರುತ್ತೆ..

ಮಂತ್ರಗಳನ್ನು ಪಠಿಸುವುದು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸು ಏಕಾಗ್ರತೆ ಸಾಧಿಸುತ್ತದೆ. ಧಾರ್ಮಿಕ ಗ್ರಂಥಗಳ (religious book) ಪ್ರಕಾರ, ವಿಭಿನ್ನ ಮಂತ್ರಗಳನ್ನು ಪಠಿಸುವುದು ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. 

Festivals Dec 18, 2021, 4:14 PM IST

We will Fight Against Govt  Anti People Policies Laxmi Hebbalkar  hlsWe will Fight Against Govt  Anti People Policies Laxmi Hebbalkar  hls
Video Icon

Karnataka Winter Session 2021: ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆ : ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ (Session)  ಮಂಡಿಸಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿ ಸದನದ ಒಳಗೂ ಹಾಗೂ ಹೊರಗೂ ತೀವ್ರ ಹೋರಾಟ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

state Dec 16, 2021, 1:19 PM IST

MLC Election Belagavi  Satish Jarkiholi Behind My Victory Says channaraja hattiholi snrMLC Election Belagavi  Satish Jarkiholi Behind My Victory Says channaraja hattiholi snr

Council Election Result: ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆ ಗಾಳಿ : ಕಾಂಗ್ರೆಸ್ ವಿಜೇತ ಅಭ್ಯರ್ಥಿ ಭವಿಷ್ಯ

  • ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ
  • ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಚುನಾಯಿತಗೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ

Politics Dec 15, 2021, 3:37 PM IST

Unknown facts about Telugu actress Lakshmi Manchu vcsUnknown facts about Telugu actress Lakshmi Manchu vcs

Lakshmi Manchu Pregnancy: ಸರೋಗೆಸಿ ಮೂಲಕ ಮಗು ಪಡೆದ ಮೊದಲ ತಮಿಳು ನಟಿ!

ನಟಿ, ನಿರೂಪಕಿಯಾಗಿ ಲಕ್ಷ್ಮಿ ಮಂಚು ಅವರನ್ನು ಬಹುತೇಕರು ಇಷ್ಟ ಪಡುತ್ತಾರೆ. ಹೀಗಾಗಿ ಅವರ ವೈಯಕ್ತಿ ಜೀವನದ ಬಗ್ಗೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ನಿಮಗೆ ಗೊತ್ತಿರದ ಲಕ್ಷ್ಮಿ ಲೈಫ್‌ ಸ್ಟೋರಿ.... 

Cine World Dec 15, 2021, 2:33 PM IST

Jarkiholi Brothers Lock Horns Over Council Elections in Belagavi hlsJarkiholi Brothers Lock Horns Over Council Elections in Belagavi hls
Video Icon

Belagavi Parishat Fight: ಚುನಾವಣಾ ಏಜೆಂಟರಾಗಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ

 ಪರಿಷತ್ ಫೈಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ (Satish Jarkiholi) ಕಸರತ್ತು ನಡೆಸುತ್ತಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಚುನಾವಣಾ ಏಜೆಂಟ್ ಆಗುತ್ತಾರಂತೆ ಸತೀಶ್ ಜಾರಕಿಹೊಳಿ. 

state Dec 1, 2021, 12:47 PM IST