Asianet Suvarna News Asianet Suvarna News
879 results for "

Karnataka BJP

"
BJP MLA Basanagouda Patil Yatnal Sets Deadline For Karnataka Cabinet Reshuffle  rbjBJP MLA Basanagouda Patil Yatnal Sets Deadline For Karnataka Cabinet Reshuffle  rbj
Video Icon

Cabinet Reshuffle ಸಂಪುಟ ಪುನಾರಚನೆಗೆ ಡೆಡ್‌ಲೈನ್ ಕೊಟ್ಟ ಬಿಜೆಪಿ ಶಾಸಕ ಯತ್ನಾಳ್

 ಬಸನಗೌಡ ಪಾಟೀಲ್ ಯತ್ನಾಳ್ ಪತಿಕ್ರಿಯಿಸಿದ್ದು, ವಾರದೊಳಗೆ ಸಚಿವ ಸಂಪುಟ ಪುನಾರಚನೆ ಮಾಡಬೇಕು ಎಂದು ಡೆಡ್‌ಲೈನ್ ಕೊಟ್ಟಿದ್ದಾರೆ.
 

Politics Jan 24, 2022, 8:03 PM IST

BJP MLA Basanagouda Patil Yatnal Veiled Attack Against Murugesh Nirani rbjBJP MLA Basanagouda Patil Yatnal Veiled Attack Against Murugesh Nirani rbj
Video Icon

Karnataka Politics ಮುಂದಿನ ಎಲೆಕ್ಷನ್‌ಗೆ ಡಿಕೆಶಿ, ಸಿದ್ದು ಬಳಿ ಟಿಕೆಟ್ ಬುಕ್ ಮಾಡಿಕೊಂಡ್ರಾ ಬಿಜೆಪಿ ಶಾಸಕರು?

ಬಸನಗೌಡ ಪಾಟೀಲ್ ಯತ್ನಾಳ್ ಪತಿಕ್ರಿಯಿಸಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಹೋಗುವವರಿದ್ದಾರೆ. ಈಗಾಗಲೇ ಕೆಲವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

Politics Jan 24, 2022, 7:34 PM IST

No Change of President in Karnataka BJP Says Minister KS Eshwarappa rbjNo Change of President in Karnataka BJP Says Minister KS Eshwarappa rbj
Video Icon

Karnataka BJP ಕರ್ನಾಟಕ ಬಿಜೆಪಿ ಅಧ್ಯಕ್ಷ ಕಟೀಲ್ ಬದಲಾಗ್ತಾರಾ? ಸ್ಪಷ್ಟನೆ ಕೊಟ್ಟ ಈಶ್ವರಪ್ಪ

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಳೆಯಿತು. ಮೂರು ವರ್ಷಕ್ಕೆ ಇರುವ ರಾಜ್ಯಾಧ್ಯಕ್ಷರ ಅವಧಿಯನ್ನು ಎರಡು ವರ್ಷಕ್ಕೆ ಮುಗಿಸಿ ಹೊಸ ಅಧ್ಯಕ್ಷರನ್ನು ಕರೆತರುತ್ತಾರೆ ಎಂಬುದು ಬಿಜೆಪಿ ಪಾಳಯದಲ್ಲಿ ಗುಸು-ಗುಸು ನಡೆದಿದೆ. ಇನ್ನು ಈ ಬಗ್ಗೆ ಸಚಿವ ಈಶ್ವರಪ್ಪ ಪ್ರತಿಯಿಸಿದ್ದು ಹೀಗೆ..

Politics Jan 24, 2022, 5:06 PM IST

Resentment Within Karnataka BJP Brews Over Cabinet Reshuffle hlsResentment Within Karnataka BJP Brews Over Cabinet Reshuffle hls
Video Icon

Cabinet Reshuffle: ಹಿರಿಯ ಸಚಿವರನ್ನು ಕೈ ಬಿಟ್ಟು ತಮಗೆ ಅವಕಾಶ ಕೊಡಲು ಸಚಿವಾಕಾಂಕ್ಷಿಗಳ ಪಟ್ಟು

ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆ (Cabinet Reshuffle) ಟೆನ್ಷನ್ ಶುರುವಾಗಿದೆ. ಸಂಪುಟ ವಿಸ್ತರಣೆಗೆ ಒತ್ತಡ ಶುರುವಾಗಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಂಪುಟ ವಿಸ್ತರಣೆಗೆ ಪಟ್ಟು ಹೆಚ್ಚಾಗಿದೆ. 

state Jan 24, 2022, 4:56 PM IST

BJP MLA MP Renukacharya Openly Expresses Resentment Over Cabinet Reshuffle rbjBJP MLA MP Renukacharya Openly Expresses Resentment Over Cabinet Reshuffle rbj
Video Icon

Karnataka BJP ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗ್ಬೇಕಾ? ಸಿಡಿದೆದ್ದ ರೇಣುಕಾಚಾರ್ಯ

ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. 
 

Politics Jan 24, 2022, 4:09 PM IST

BJP MLA Abhay Patil urges Bommai government to expand cabinet asap rbjBJP MLA Abhay Patil urges Bommai government to expand cabinet asap rbj
Video Icon

Karnataka Cabinet ಸಚಿವ ಸಂಪುಟ ವಿಸ್ತರಣೆ ಆಗೋದಾದ್ರೆ ಈಗಲೇ ಆಗಲಿ, ಬಿಜೆಪಿ ಶಾಸಕ ಪಟ್ಟು

ಕೆಲ ಹಿರಿಯ ಸಚಿವರನ್ನ ಕೈಬಿಟ್ಟು ಪಕ್ಷ ಸಂಘಟನೆ ಜವಾಬ್ದಾರಿ ನೀಡಿ, ಹೊಸಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ಲಾನ್ ಮಾಡಿದ್ದಾರೆ. ಆದ್ರೆ, ಇದರ ಮಧ್ಯೆ  ಸಚಿವ ಸಂಪುಟ ವಿಸ್ತರಣೆ ಆಗೋದಾದ್ರೆ ಈಗಲೇ ಆಗಲಿ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ.

Politics Jan 23, 2022, 4:46 PM IST

Please Do Not Vote for JDS Says Former CM Siddaramaiah grgPlease Do Not Vote for JDS Says Former CM Siddaramaiah grg

Karnataka Politics: ಕೈ ಮುಗಿತೀನಿ, ಜೆಡಿಎಸ್‌ಗೆ ಮತ ಹಾಕ್ಬೇಡಿ: ಸಿದ್ದರಾಮಯ್ಯ

*  ಬಿಜೆಪಿಗೆ ಬಾಲಂಗೋಚಿ ಜೆಡಿಎಸ್‌
*  ತುಮಕೂರಿನಿಂದ ಓಡಿಸಿ
*  ಮಾಜಿ ಎಂಎಲ್‌ಸಿ ಕಾಂತರಾಜು ಕಾಂಗ್ರೆಸ್‌ ಸೇರ್ಪಡೆ
 

Politics Jan 22, 2022, 6:24 AM IST

DK Shivakumar Slams on BJP Government for Impose Weekend Curfew in Karnataka grgDK Shivakumar Slams on BJP Government for Impose Weekend Curfew in Karnataka grg

Weekend Curfew ಬದುಕಿದವರ ಸಾಯಿಸುವಂಥ ಕ್ರಮ: ಡಿ.ಕೆ.ಶಿವಕುಮಾರ್‌

*  ಸೋಂಕು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ
*  ಜನರ ಬದುಕಿನ ಸಂಪಾದನೆ ಏಕೆ ಹಾಳು ಮಾಡ್ತೀರಿ?
*  ನಿಯಮ ಮೀರಿದ ಬಿಜೆಪಿ ವಿರುದ್ಧ ಕ್ರಮಕ್ಕೆ ಡಿಕೆಶಿ ಪಟ್ಟು
 

state Jan 21, 2022, 8:44 AM IST

Corona Weekend Curfew and Karnataka BJP In News Hour  rbjCorona Weekend Curfew and Karnataka BJP In News Hour  rbj
Video Icon

News Hour ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಬದ್ಧ ವೈರಿಗಳ ಗುಪ್ತ್-ಗುಪ್ತ್ ಮಾತುಕತೆ

 ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತಂದಿರುವ ಕಠಿಣ ಕ್ರಮಗಳಲ್ಲಿ ವೀಕೆಂಡ್ ಕರ್ಫ್ಯೂ ಒಂದು. ಇದು ಕಳೆದ ಎರಡು ವಾರದಿಂದ ಜಾರಿಯಲ್ಲಿದೆ. ಮೂರನೇ ವಾರಕ್ಕೆ ಇದನ್ನು ಮುಗಿಸಿಬಿಡಿ ಎನ್ನುವ ಕೂಗು ಕೇಳಿಬರುತ್ತಿದೆ. 

state Jan 20, 2022, 11:32 PM IST

BJP MLA MP Renukacharya and Basangowda Patil Yatnal Meets In Bengaluru rbjBJP MLA MP Renukacharya and Basangowda Patil Yatnal Meets In Bengaluru rbj

Karnataka BJP: ಬದ್ಧವೈರಿಗಳಾದ ಯತ್ನಾಳ್, ರೇಣುಕಾಚಾರ್ಯ ಭೇಟಿ

* ಮತ್ತೆ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ಬದ್ಧವೈರಿಗಳಂತಾಡುತ್ತಿದ್ದ ರೇಣುಕಾಚಾರ್ಯ- ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ
* ಆಪ್ತ ಸಮಾಲೋಚನೆ ನಡೆಸಿದ ಉಭಯ ನಾಯಕರು

Politics Jan 20, 2022, 4:59 PM IST

MP Anantakumar Hegde and MLA Dinakar Shetty break Covid rules rbjMP Anantakumar Hegde and MLA Dinakar Shetty break Covid rules rbj
Video Icon

Covid Guidelines ಬಿಜೆಪಿ ನಾಯಕರಿಂದಲೇ ಪದೇ-ಪದೇ ಕೋವಿಡ್ ರೂಲ್ಸ್ ಬ್ರೇಕ್

ಕರ್ನಾಟಕದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ. ಆದರೂ ಅವರದ್ದೇ ಸರ್ಕಾರ ಜಾರಿಗೆ ತಂದಿರುವ ಕೋವಿಡ್‌ ರೂಲ್ಸ್‌ಗಳನ್ನ ಬಿಜೆಪಿ ಶಾಸಕರು, ಸಚಿವರು, ಸಂಸದರು ಫಾಲೋ ಮಾಡುತ್ತಿಲ್ಲ. 

state Jan 19, 2022, 11:54 PM IST

Behavior of the Congress Leader is Ridiculous Says BJP Leaders at Navalgund in Dharwad grgBehavior of the Congress Leader is Ridiculous Says BJP Leaders at Navalgund in Dharwad grg

'ಕಾಂಗ್ರೆಸ್‌ ನಾಯಕನ ನಡವಳಿಕೆಯೇ ಹಾಸ್ಯಾಸ್ಪದಳ: ಇನ್ಮೇಲಾದ್ರೂ ಕೆಳಮಟ್ಟದ ರಾಜಕಾರಣ ಬಿಡಿ'

*  ಅಭಿವೃದ್ಧಿ ಬಗ್ಗೆ ಕೋನರಡ್ಡಿ ಅವರ ಕಾಳಜಿ ಮೆಚ್ಚತಕ್ಕದ್ದು
*  ಈ ರೀತಿ ಮನವಿ ಕೊಡುವ ಮೊದಲು ಯೋಚಿಸಿದರೆ ಉತ್ತಮ 
*  ಇನ್ನು ಮೇಲಾದರೂ ಕೆಳಮಟ್ಟದ ರಾಜಕಾರಣ ಮಾಡೋದನ್ನ ಬಿಡಬೇಕು 
 

Karnataka Districts Jan 16, 2022, 11:37 AM IST

BJP MLA Ramesh Jarkiholi Meets RSS Leaders In Belagavi rbjBJP MLA Ramesh Jarkiholi Meets RSS Leaders In Belagavi rbj

Karnataka BJP ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ

* ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ
* ಆರ್‌ಎಸ್‌ಎಸ್‌ ನಾಯಕರ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಭೇಟಿ

Politics Jan 15, 2022, 7:58 PM IST

Bommai cabinet should be reshuffled feels bjp mla mp renukacharya rbjBommai cabinet should be reshuffled feels bjp mla mp renukacharya rbj

Karnataka BJP ಯತ್ನಾಳ್‌ ಹೇಳಿಕೆಗೆ ಜೈ ಎಂದ ರೇಣುಕಾಚಾರ್ಯ, ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

* ಸಂಕ್ರಾಂತಿ ದಿನವೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
* ಬಸನಗೌಡ ಪಾಟೀಲ್ ಯತ್ನಾಳ್‌ ಹೇಳಿಕೆಗೆ ಜೈ ಎಂದ ರೇಣುಕಾಚಾರ್ಯ
* ಬೊಮ್ಮಾಯಿ ಸಂಪುಟ ಪುನಾರಚನೆಗೆ ರೇಣುಕಾಚಾರ್ಯ ಆಗ್ರಹ

Politics Jan 14, 2022, 4:44 PM IST

BJP Leader A Manju Slams on Government of Karnataka grgBJP Leader A Manju Slams on Government of Karnataka grg

Karnataka Politics: ತಮ್ಮದೇ ಸರ್ಕಾ​ರದ ವಿರುದ್ಧ ಬಿಜೆಪಿ ಮುಖಂಡನ ಕಿಡಿ; ಪಕ್ಷ ಬಿಡೋ ಸುಳಿವು?

*    ಪಾದ​ಯಾತ್ರೆ ಪಕ್ಷಾ​ತೀ​ತ​ವಾಗಿ ಇತ್ತು
*    ನನ್ನ ಮಗನಿಗೆ ಕಾಂಗ್ರೆಸ್‌ ಎಂಎಲ್ಸಿ ಟಿಕೆಟ್‌ ನೀಡಿತ್ತು
*    ಬಿಜೆಪಿ ಹಾಸನದಲ್ಲಿ ನನಗೆ ನೀಡಿದ್ದ ಜವಾಬ್ದಾರಿಯನ್ನು ಈಗ ವಾಪಸ್‌ ಪಡೆದಿದೆ
 

Politics Jan 14, 2022, 11:12 AM IST