ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯತೆ ಅರ್ಥವೇ ಗೊತ್ತಿಲ್ಲ. ಸಿಎಎ ಜಾರಿ ಚುನಾವಣೆ ಗಿಮಿಕ್ ಆದರೆ, ಜಾತಿಗಣತಿ ವರದಿ ಸ್ವೀಕಾರವೇನು? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
Politics Mar 13, 2024, 3:59 PM IST
ಹಾನಗಲ್ಲ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇಣುಕಿದರೆ ಮೊದಲಿಗೆ ಕಾಣುವುದು ಸಿ.ಎಂ. ಉದಾಸಿ ಅವರ ಹೆಸರು. ನಾಲ್ಕು ದಶಕಗಳಿಂದೀಚೆಗೆ ಅಣ್ಣಾವ್ರು ಇಲ್ಲದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಅವರೊಂದಿಗೆ ಕಾಯಂ ಪ್ರತಿಸ್ಪರ್ಧಿಯಾಗಿದ್ದ ಮನೋಹರ ತಹಶೀಲ್ದಾರ್ ಈ ಸಲ ಕಾಂಗ್ರೆಸ್ಸಿನಿಂದಲೇ ಹೊರಬಿದ್ದಿದ್ದಾರೆ೧ ಹಾನಗಲ್ಲನಲ್ಲೀಗ ಹೊಸ ಗಾಳಿ ಬೀಸಿದೆ.
Politics Apr 6, 2023, 9:51 AM IST
* ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ
* ಸೋಲಿನ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಶಿವಕುಮಾರ್ ಉದಾಸಿ
Politics Nov 11, 2021, 11:01 PM IST
ರಾಜ್ಯ ಸರ್ಕಾರ(State Government) ಮೂರು ವರ್ಷದಲ್ಲಿ ಹಾನಗಲ್ಲ(Hanagal) ತಾಲೂಕಿಗೆ ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1350 ಕೋಟಿಗೂ ಅಧಿಕ ಅನುದಾನ ನೀಡಿದ್ದು ದಿ. ಸಿ.ಎಂ. ಉದಾಸಿ(CM Udasi) ಅವರ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ(BJP) ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ(Shivkumar Udasi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Politics Oct 11, 2021, 2:16 PM IST
* ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ
* ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರಿಗೆ ಮಣೆ
* ಬಸವರಾಜ ಬೊಮ್ಮಾಯಿ ಅವರನ್ನ ಬಿಜೆಪಿಗೆ ಕರೆತಂದಿದ್ದು ಯಾರು?
Politics Jul 27, 2021, 11:01 PM IST
* ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ
* ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ಜೆಡಿಎಸ್
* ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಸ್ಥಾನ
Politics Jun 15, 2021, 9:42 PM IST
* ಜನತಾ ಪರಿವಾರದಿಂದ ಬಸವರಾಜ್ ಬೊಮ್ಮಾಯಿಯವರನ್ನ CM ಉದಾಸಿ ಬಿಜೆಪಿಗೆ ಸೇರಿಸಿದ ಪ್ರಸಂಗ
* ಉದಾಸಿ ಜೊತೆಗಿನ ಆ ದಿನಗಳ ಪ್ರಸಂಗಗಳನ್ನ ಮೆಲುಕು ಹಾಕಿದ ಗೃಹ ಸಚಿವ
* ಅಗಲಿದ ತಮ್ಮ ರಾಜಕೀಯ ಗುರುಗಳ ಜೊತೆಗಿನ ಒಡನಾಟ ಹಂಚಿಕೊಂಡ ಬೊಮ್ಮಾಯಿ
Politics Jun 9, 2021, 7:56 PM IST
* ಬಿಜೆಪಿ ಶಾಸಕ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ನಿಧನ
* ಶಾಸಕ ಸಿ.ಎಂ ಉದಾಸಿ ನಿಧನಕ್ಕೆ ಗಣ್ಯರ ಸಂತಾಪ
* ಹಾವೇರಿಯ ಹಾನಗಲ್ ನಲ್ಲಿ ಅಂತ್ಯಕ್ರಿಯೆ
Politics Jun 8, 2021, 4:30 PM IST
* ಬಿಜೆಪಿ ಹಿರಿಯ ಶಾಸಕ ಸಿ.ಎಂ.ಉದಾಸಿ ವಿಧಿವಶ
* ಅನಾರೋಗ್ಯದಿಂದ ಬಳಲುತ್ತಿದ್ದ ಸಿ.ಎಂ. ಉದಾಸಿ
* ಚಿಕಿತ್ಸೆ ಫಲಕಾರಿಯಾಗದೆ ಸಿ.ಎಂ.ಉದಾಸಿ ನಿಧನ
Politics Jun 8, 2021, 3:37 PM IST
* ಮಾಜಿ ಸಚಿವ ಸಿ.ಎಂ. ಉದಾಸಿ ಆರೋಗ್ಯ ಸ್ಥಿತಿ ಗಂಭೀರ
* ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
* ಪುತ್ರ ಶಿವಕುಮಾರ್ ಉದಾಸಿ ಹೇಳಿಕೆ
Politics May 28, 2021, 8:07 PM IST
ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಪರಿಸ್ಥಿತಿ ಗಂಭೀರವಾಗಿದ್ದು, ನಗರದ ಹೊಸೂರು ರಸ್ತೆಯಲ್ಲಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ದಾಖಲಾಗಿದ್ದಾರೆ.
state May 28, 2021, 7:17 AM IST
ಗ್ರಾಮೀಣ ಭಾಗಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗುತ್ತಿರುವ ಸಹಕಾರಿ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
Karnataka Districts Sep 23, 2019, 12:43 PM IST
ವಿಧಾನಸಭೆಯ ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ ಇಂದು [ಶುಕ್ರವಾರ] ಆದೇಶ ಹೊರಡಿಸಿದೆ.
NEWS Sep 20, 2019, 9:42 PM IST
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದ್ದು, ಹಲವೆಡೆ ನಾಯಕರು ಉಮೇದುವಾರಿಕೆ ಸಲ್ಲಿಸಿದರು. ಹಾವೇರಿ ಬಿಜೆಪಿ ಅಭ್ಯರ್ಥಿ ಸಿಎಂ ಉದಾಸಿ ನಾಮಪತ್ರ ಸಲ್ಲಿಕೆ ಮೂಲಕ ಅಧಿಕೃತವಾಗಿ ಕಣಕ್ಕೆ ಇಳಿದರು
Lok Sabha Election News Apr 4, 2019, 3:29 PM IST