Attack  

(Search results - 2076)
 • Priest of former Minister R Shanka attacked by miscreants hls
  Video Icon

  CRIMESep 23, 2021, 12:25 PM IST

  ಅರ್ಚಕರ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ, ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್.!

  ಮಾಜಿ ಸಚಿವ ಆರ್ ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ತೆರಳುತ್ತಿದ್ದ ಅರ್ಚಕರ ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಚಿನ್ನ, ಹಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. 

 • Terror Threat Villagers Around Mangaluru Airport Alerted mah
  Video Icon

  Karnataka DistrictsSep 22, 2021, 8:37 PM IST

  ಮಂಗಳೂರು ವಿಮಾನ ನಿಲ್ದಾಣದ ಸುತ್ತ ಹೈ ಅಲರ್ಟ್.. ಜನರೇನು ಮಾಡಬೇಕು?

  ಕರಾವಳಿಯಲ್ಲಿ ಉಗ್ರರ ದಾಳಿ ಸಾಧ್ಯತೆ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಏರ್ ಪೋರ್ಟ್ ಸುತ್ತಮುತ್ತಲಿನ ಜನರನ್ನೂ ಏರ್ ಪೋರ್ಟ್ ಆಡಳಿತ ಮಂಡಳಿ ಎಚ್ಚರಿಸಿದೆ. ಮಂಗಳೂರು (Mangaluru) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ಸುತ್ತಮುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಏರ್ ಪೋರ್ಟ್ ಭದ್ರತೆಯ ಸಿಐಎಸ್ಎಫ್ (CISF) ಹಾಗೂ ಬಜ್ಪೆ ಪೊಲೀಸರಿಂದ ಸ್ಥಳೀಯರಿಗೆ ಜಾಗೃತಿ ಮೂಡಿಸಲಾಗಿದೆ.  ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು, ಡ್ರೋನ್ ಬಳಕೆ ಕಂಡು ಬಂದಲ್ಲಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.

 • 5 From Hindu Sena Arrested For Vandalising Asaduddin Owaisi Home Cops pod

  IndiaSep 22, 2021, 2:05 PM IST

  ಓವೈಸಿ ಮನೆ ಮೇಲೆ ದಾಳಿ, ಹಿಂದೂ ಸೇನೆಯ ಐವರು ಅರೆಸ್ಟ್‌!

  * ಓವೈಸಿ ಮನೆ ಮೇಲೆ ದಾಳಿ

  * ಹಿಂದೂ ಸೇನೆಯ ಐವರು ಅರೆಸ್ಟ್

  * ದೊಣ್ಣೆ, ಕೊಡಲಿ ಹಿಡಿದು ದಾಳಿ ನಡೆಸಿದ ದುಷ್ಕರ್ಮಿಗಳು

 • Strangers try acid attack on Bollywood actress Payal Ghosh dpl

  Cine WorldSep 22, 2021, 10:09 AM IST

  ಬಾಲಿವುಡ್ ನಟಿಯ ಮೇಲೆ ಆ್ಯಸಿಡ್‌ ದಾಳಿ ಯತ್ನ

  • ಬಾಲಿವುಡ್ ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್‌ ದಾಳಿ ಯತ್ನ
  • ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ನಟಿ
 • Hindu family in Pakistan tortured held hostage for fetching drinking water from mosque pod

  InternationalSep 21, 2021, 12:50 PM IST

  ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ!

  * ಮಸೀದಿಯಿಂದ ಕುಡಿಯುವ ನೀರನ್ನು ತೆಗೆದುಕೊಂಡು ಬಂದಿದ್ದಕ್ಕೆ ಥಳಿತ

  * ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ

  * ಕಾರ್ಮಿಕ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಿಂಸೆ

 • Bommai mounts counter attack after Congress kicks up a storm over rise in fuel prices pod

  stateSep 21, 2021, 7:34 AM IST

  ಕಾಂಗ್ರೆಸ್ಸಿದ್ದರೆ ಜನ ಬೀದಿ ಹೆಣವಾಗುತ್ತಿದ್ದರು: ಬೊಮ್ಮಾಯಿ ವಾಗ್ಬಾಣ!

  * ಸ್ಪಾನಿಶ್‌ ಫ್ಲೂ ವೇಳೆ ಸಹಸ್ರಾರು ಜನ ಹಸಿವಿಂದ ಸತ್ತಿದ್ದರು

  * ಕೊರೋನಾ ವೇಳೆ ಆಹಾರವಿಲ್ಲದೆ ಒಬ್ಬರೂ ಸತ್ತಿಲ್ಲ: ಸಿಎಂ

  * ಬೆಲೆ ಏರಿಕೆ ಎಲ್ಲ ಸರ್ಕಾರದಲ್ಲೂ ಸಾಮಾನ್ಯ

  * ಹಿಂದಕ್ಕೆ ಹೋಲಿಸಿದರೆ ಕಡಿಮೆ ಏರಿಕೆಯಾಗಿದೆ

 • Miscreant Attacks 3 Women in Mangaluru Crime News mah
  Video Icon

  CRIMESep 20, 2021, 5:57 PM IST

  ಮಂಗಳೂರು; ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ ಮಚ್ಚು ಬೀಸಿದ!

  ಮಂಗಳೂರಿನಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಅಪರಚಿತ ವ್ಯಕ್ತಿ ದಾಳಿ ಮಾಡಿದ್ದಾನೆ. ಸರ್ಕಾರಿ ಕಚೇರಿಯಲ್ಲಿದ್ದ ಮೂವರು ಮಹಿಳೆಯರ ಮೇಲೆ  ಮಚ್ಚಿನಿಂದ ದಾಳಿ ಮಾಡಿದ್ದಾನೆ.  ನಿರ್ಮಲ, ವೀಣಾ ರಾಯ್ ಮತ್ತು ಗುಣವತಿ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ.  ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಘಟನೆ ನಡೆದಿದೆ. ಹಲ್ಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹಿಡಿಯಲಾಗಿದೆ. ಹಲ್ಲೆಗೆ ಒಳಗಾಗಿರುವ ನಿರ್ಮಲಾ ಸ್ಥಿತಿ ಗಂಭೀರವಾಗಿದೆ. ಪ್ರಕರಣಕ್ಕೆ ಕಾರಣ ತಿಳಿದು ಬಂದಿಲ್ಲ. 

 • Baltimore Woman Clinically Dead for 45 Minutes Brought Back to Life While Daughter Gives Birth pod

  InternationalSep 20, 2021, 3:03 PM IST

  ಸತ್ತವಳು ಎದ್ದು ಬಂದಳು; ಎಂಥ ವಿಸ್ಮಯ ಈ ನರಜನ್ಮ!

  * ಸತ್ತು ಹೋದ 45 ನಿಮಿದ ಬಳಿಕ ಜೀವಂತವಾದ ಮಹಿಳೆ

  * ಅತ್ತ ಮಗಳಿಗೆ ಹೆರಿಗೆ ನೋವು, ಇತ್ತ ತಾಯಿಗೆ ಹೃದಯಾಘಾತ

  * ಪವಾಡ ಕಂಡು ವೈದ್ಯರಿಗೇ ಅಚ್ಚರಿ

 • BJP attacks Congress over Punjab CM designate Charanjit Singh Channi Me Too allegation pod

  IndiaSep 20, 2021, 8:06 AM IST

  ಮೀಟೂ ಆರೋಪಕ್ಕೆ ತುತ್ತಾದ ನಾಯಕ ಈಗ ಪಂಜಾಬ್‌ ಸಿಎಂ: ಬಿಜೆಪಿ ಕಿಡಿ!

  * ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ

  * 2018ರಲ್ಲಿ ಕೇಳಿಬಂದಿದ್ದ ಮೀಟೂ ಆರೋಪ ಇದೀಗ ಮತ್ತೊಮ್ಮೆ ಸದ್ದು 

  * ಮೀಟೂ ಆರೋಪಕ್ಕೆ ತುತ್ತಾದ ನಾಯಕ ಈಗ ಪಂಜಾಬ್‌ ಸಿಎಂ: ಬಿಜೆಪಿ ಕಿಡಿ

 • Tips to take care of heart after crossing 40 and be healthy and fit

  HealthSep 18, 2021, 5:07 PM IST

  40 ವರ್ಷದನಾದ್ಮೇಲೆ ಹೃದಯ ಆರೋಗ್ಯವನ್ನು ಕಾಪಾಡಲು ಏನು ಮಾಡಬೇಕು?

  ಇತ್ತೀಚೆಗೆ ಟಿವಿ ನಟ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದದ್ದು, ಎಲ್ಲರಿಗೂ ದೊಡ್ಡ ಆಘಾತ ಉಂಟು ಮಾಡಿತ್ತು. ಅವರ ಮರಣದ ನಂತರ, ಹೃದಯಾಘಾತದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬಂದವು. ಯಾರಾದರೂ ಇದನ್ನು ಅತಿಯಾದ ತಾಲೀಮು ಮಾಡುವುದರಿಂದ ಉಂಟಾಗುತ್ತದೆ ಎಂದರೆ, ಇನ್ನೂ ಕೆಲವರು ಧೂಮಪಾನ ಅಭ್ಯಾಸವನ್ನು ಹಾರ್ಟ್ ಅಟ್ಯಾಕ್‌ಗೆ ಕಾರಣವೆಂದು ಹೇಳಿದ್ದಾರೆ. ಕಾರಣ ಏನೇ ಇರಲಿ, ಈ ನೋವಿನ ಘಟನೆಯ ಹಿನ್ನೆಲೆಯಲ್ಲಿ, ಹೃದಯ ಸ್ತಂಭನವನ್ನು ತಡೆಗಟ್ಟಲು ಕೆಲವು ಜೀವನಶೈಲಿ ಮತ್ತು ಆಹಾರ ಬದಲಾವಣೆಗಳನ್ನು ತರುವುದು ಈಗ ಬಹಳ ಮುಖ್ಯವಾಗಿದೆ.

 • Sa Ra Mahesh Carries Veiled Attack Against Rohini Sindhuri hls
  Video Icon

  stateSep 16, 2021, 4:22 PM IST

  ಆಂಧ್ರದಲ್ಲಿ 500 ಕೋಟಿ ರೂ ಆಸ್ತಿ, , ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ಅಕ್ರಮ ಮಾಡಿದ್ರಾ ಸಿಂಧೂರಿ?

  ಬಿಎಸ್‌ವೈ, ಸಿದ್ದರಾಮಯ್ಯ ಇದ್ದಾಗಲೂ ಇದೇ ಅಧಿಕಾರಿ, 35 ಲಕ್ಷ ಸ್ವಿಮ್ಮಿಂಗ್ ಪೂಲ್ ಕಟ್ಟಿ ಶೋಕಿ ಮಾಡುತ್ತಾರೆ, ಇವರ ವಿರುದ್ಧ ಯಾರು ಕ್ರಮ ಕೈಗೊಳ್ತಾರೆ,  ರೋಹಿಣಿ ಸಿಂಧೂರಿ ಹೆಸರು ಹೇಳದೇ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ಧಾರೆ. 

 • Al Qaeda likely to reconstitute in Afghanistan strike US in 1 2 years Report pod

  InternationalSep 16, 2021, 7:31 AM IST

  1-2 ವರ್ಷದಲ್ಲಿ ಅಮೆರಿಕಕ್ಕೆ ಮತ್ತೆ ಅಲ್‌ಖೈದಾ ದಾಳಿ ಭೀತಿ: ಬಹಿರಂಗ ಎಚ್ಚರಿಕೆ!

  * ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯಿಂದಲೇ ಎಚ್ಚರಿಕೆ

  * 1-2 ವರ್ಷದಲ್ಲಿ ಅಮೆರಿಕಕ್ಕೆ ಮತ್ತೆ ಅಲ್‌ಖೈದಾ ದಾಳಿ ಭೀತಿ

  * ಆಫ್ಘನ್ನಲ್ಲಿ ನೆಲೆ ಸ್ಥಾಪಿಸಿ ಉಗ್ರರು ದಾಳಿ ನಡೆಸುವ ಸಂಭವ

 • Sandalwood dialogue writer Guru Kashyap dies due to heart attack dpl

  SandalwoodSep 15, 2021, 11:51 AM IST

  ಚಿತ್ರ ಸಂಭಾಷಣೆಕಾರ ಗುರು ಕಶ್ಯಪ್‌ ನಿಧನ

  • ಸಂಭಾಷಣೆಕಾರ ಗುರು ಕಶ್ಯಪ್‌ (45)ನ ನಿಧನ
  • ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರು
 • Sandalwood Comedian Raju Talikote alleged to have attacked on relative woman mah
  Video Icon

  CRIMESep 14, 2021, 5:47 PM IST

  ಸಂಬಂಧಿ ಮೇಲೆ ಹಲ್ಲೆ ಮಾಡಿದ್ರಾ ರಾಜು  ತಾಳಿಕೋಟೆ? ಏನಿದು ಪ್ರಕರಣ

  ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ರಾ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಅಕ್ಕನ ಮಗನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಈ ಘಟನೆಗೆ ಮೂಲ ಕಾರಣ.  ಹಲ್ಲೆಗೆ ಒಳಗಾಗಿದ್ದಾರೆ ಎನ್ನುವ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. 

 • UP CM Yogi Adityanath attack Congress on party as mother of terrorism in the country ckm

  IndiaSep 13, 2021, 5:53 PM IST

  ದೇಶದಲ್ಲಿ ಕಾಂಗ್ರೆಸ್ ಭಯೋತ್ಪಾದನೆಯ ತಾಯಿ; ಯೋಗಿ ಆದಿತ್ಯನಾಥ್ ಗಂಭೀರ ಆರೋಪ!

  • ಭಾರತದಲ್ಲಿ ಭಯೋತ್ಪಾದನೆ, ಮಾಫಿಯಾ ರಾಜ್ಯ ಸೃಷ್ಟಿಸಿದ ಕಾಂಗ್ರೆಸ್
  • ಮೊದಲು ಬ್ರಿಟೀಷರು ಬಳಿಕ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ
  • ಕಾಂಗ್ರೆಸ್ ವಿರುದ್ದ ಯೋಗಿ ಆದಿತ್ಯನಾಥ್ ಆರೋಪ