Asianet Suvarna News Asianet Suvarna News
10 results for "

Aditi Ashok

"
Aditi Ashok secures second LET Title at Spanish Open kvnAditi Ashok secures second LET Title at Spanish Open kvn

ಸ್ಪಾನಿಷ್‌ ಓಪನ್‌ ಗಾಲ್ಫ್‌: ರಾಜ್ಯದ ಅದಿತಿ ಅಶೋಕ್‌ ಪ್ರಶಸ್ತಿ

ಅದಿತಿ ಅಶೋಕ್ 17 ಅಂಕಗಳ ಅಂತರದಲ್ಲಿ ಗೆದ್ದು ಚಾಂಪಿಯನ್‌ ಎನಿಸಿಕೊಂಡರು. ಇದು ಅವರಿಗೆ ಈ ವರ್ಷದ 2ನೇ ಎಲ್‌ಇಟಿ(ಲೇಡಿಸ್‌ ಯುರೋಪಿಯನ್‌ ಟೂರ್‌) ಪ್ರಶಸ್ತಿಯಾಗಿದ್ದು, ಈಗಾಗಲೇ ಕೀನ್ಯಾ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದರು.

Sports Nov 28, 2023, 11:32 AM IST

Asian Games 2023 Aditi Ashok clinches historic Silver in golf kvnAsian Games 2023 Aditi Ashok clinches historic Silver in golf kvn

Asian Games 2023: ಗಾಲ್ಫ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಆಟಗಾರ್ತಿ ಬೆಂಗಳೂರಿನ ಅದಿತಿ ಅಶೋಕ್

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ವಿಭಾಗದಲ್ಲಿ ಗಾಲ್ಪ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎನ್ನುವ ಇತಿಹಾಸವನ್ನು ಬೆಂಗಳೂರಿನ ಅದಿತಿ ಅಶೋಕ್ ನಿರ್ಮಿಸಿದ್ದಾರೆ. ಈ ಮೊದಲು ಏಷ್ಯನ್ ಗೇಮ್ಸ್‌ನಲ್ಲಿ ಗಾಲ್ಫ್‌ ಸ್ಪರ್ಧೆಯಲ್ಲಿ ಭಾರತ ಇದುವರೆಗೂ 6 ಪದಕಗಳನ್ನು ಜಯಿಸಿದೆ. ಆ ಆರು ಪದಕಗಳನ್ನು ಭಾರತದ ಪುರುಷ ಗಾಲ್ಫರ್‌ಗಳು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದರು.

Sports Oct 1, 2023, 2:08 PM IST

Karnataka Kempegowda Award Jayadeva Hospital Nitin Kamath and golfer Aditi Ashok selected satKarnataka Kempegowda Award Jayadeva Hospital Nitin Kamath and golfer Aditi Ashok selected sat

ಕೆಂಪೇಗೌಡ ಪ್ರಶಸ್ತಿಗೆ ಜಯದೇವ ಆಸ್ಪತ್ರೆ, ನಿತಿನ್‌ ಕಾಮತ್‌, ಅದಿತಿ ಅಶೋಕ್‌ ಆಯ್ಕೆ: 5 ಲಕ್ಷ ರೂ. ನಗದು ಘೋಷಣೆ

ರಾಜ್ಯ ಸರ್ಕಾರದಿಂದ ಜಯದೇವ ಹೃದ್ರೋಗ ಸಂಸ್ಥೆ, ಸ್ಟಾಕ್ ಟ್ರೇಡರ್ ಝೀರೋಧ ಮುಖ್ಯಸ್ಥ ನಿತಿನ್ ಕಾಮತ್ ಹಾಗೂ ಗಾಲ್ಫ್ ಪಟು ಅದಿತಿ ಅಶೋಕ್‌ ಅವರನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

state Jun 26, 2023, 9:55 PM IST

Aditi Ashok Srihari Nataraj among 75 Sports Persons Selected for Amrita kreeda Project kvnAditi Ashok Srihari Nataraj among 75 Sports Persons Selected for Amrita kreeda Project kvn

ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ

ಗಾಲ್ಫ್‌ -1, ಸ್ವಿಮ್ಮಿಂಗ್‌ - 5, ಅಥ್ಲೆಟಿಕ್ಸ್‌ - 12, ಪ್ಯಾರಾ ಅಥ್ಲೆಟಿಕ್ಸ್‌ -3, ಸೈಕ್ಲಿಂಗ್‌ - 8, ಬ್ಯಾಸ್ಕೆಟ್‌ ಬಾಲ್‌-7, ಕುಸ್ತಿ -4, ಟೆನ್ನಿಸ್‌ -3, ಟೇಬಲ್‌ ಟೆನ್ನಿಸ್‌ -2, ಹಾಕಿ -5, ಬ್ಯಾಡ್ಮಿಂಟನ್‌ -9 ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸುವ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಗಾಲ್ಫ್‌ ಆಟಗಾರ್ತಿ ಆದಿತಿ ಅಶೋಕ್‌, ಈಜುಪಟು ಶ್ರೀಹರಿ ನಟರಾಜ್‌, ಪ್ಯಾರಾ ಈಜುಪಟು ನಿರಂಜನ್‌, ಫೌದಾ ಮಿರ್ಜಾ ಮೊದಲಾದವರು ಆಯ್ಕೆಯಾಗಿದ್ದಾರೆ

OTHER SPORTS Oct 24, 2021, 12:34 PM IST

KSRCT Announces Golden Pass for Tokyo Olympic Gold Medallist Neeraj Chopra Lifetime pass For Aditi Ashok kvnKSRCT Announces Golden Pass for Tokyo Olympic Gold Medallist Neeraj Chopra Lifetime pass For Aditi Ashok kvn

ಟೋಕಿಯೋ 2020: ಚಿನ್ನದ ಹುಡುಗ ಚೋಪ್ರಾಗೆ KSRTC ‘ಗೋಲ್ಡನ್‌ ಪಾಸ್‌’

ಕೆಎಸ್‌ಅರ್‌ಟಿಸಿ ನಿಗಮದ 60ನೇ ವರ್ಷಾಚರಣೆ ಸಂದರ್ಭದಲ್ಲಿ ನೀರಜ್‌ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಇಂತಹ ಅಪರೂಪದ ಸನ್ನಿವೇಶದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಾಧಕರೊಬ್ಬರಿಗೆ ಗೋಲ್ಡನ್‌ ಪಾಸ್‌ ಘೋಷಿಸಲಾಗಿದೆ. 

Olympics Aug 8, 2021, 10:04 AM IST

Tokyo 2020 Aditi Ashok misses Olympics medal Indian Golfer finishes fourth kvnTokyo 2020 Aditi Ashok misses Olympics medal Indian Golfer finishes fourth kvn

Tokyo 2020: ಗಾಲ್ಫರ್ ಅದಿತಿ ಅಶೋಕ್‌ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶ ಜಸ್ಟ್‌ ಮಿಸ್

ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ನಾಲ್ಕನೇ ಸುತ್ತಿನ ಆರಂಭದಲ್ಲಿ ಜಂಟಿ ಅಗ್ರಸ್ಥಾನಕ್ಕೇರುವ ಮೂಲಕ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದರು. 4ನೇ ದಿನವಾದ ಶನಿವಾರ 17 ಹೋಲ್‌ ವೇಳೆಗೆ ಮತ್ತೆ ಎರಡನೇ ಸ್ಥಾನಕ್ಕೇರಿದರು. ಆ ಬಳಿಕ ಲಯ ಕಳೆದುಕೊಳ್ಳುವ ಮೂಲಕ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಒಟ್ಟಾರೆ 76 ಸುತ್ತಿನ ಸ್ಪರ್ಧೆಯಲ್ಲಿ ಅದಿತಿ ನಾಲ್ಕನೇ ಸ್ಥಾನ ಪಡೆದರು

Olympics Aug 7, 2021, 10:54 AM IST

Tokyo 2020 Indian Golfer Aditi Ashok eyes on Olympics Medal Can She Make History kvnTokyo 2020 Indian Golfer Aditi Ashok eyes on Olympics Medal Can She Make History kvn

ಗಾಲ್ಫ್‌ನಲ್ಲಿ ರಾಜ್ಯದ ಅದಿತಿ ಐತಿಹಾಸಿಕ ಪದಕ ಸಾಧನೆ?

ಮೊದಲೆರಡು ಸುತ್ತುಗಳಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದ ಅದಿತಿ, 3ನೇ ದಿನವಾದ ಶುಕ್ರವಾರ 18 ಹೋಲ್‌ಗಳ ಆಟದಲ್ಲಿ ಐದು ಬರ್ಡೀಸ್‌ ಅಂಕಗಳನ್ನು ಪಡೆದರು. ಒಟ್ಟು 71 ಯತ್ನಗಳೊಳಗೆ ಎಲ್ಲಾ 18 ಹೋಲ್‌ಗಳನ್ನು ಪೂರ್ಣಗೊಳಿಸಬೇಕು. ಅದಿತಿ ಮೊದಲ ಸುತ್ತಿನಲ್ಲಿ 67, 2ನೇ ಸುತ್ತಿನಲ್ಲಿ 66 ಹಾಗೂ 3ನೇ ಸುತ್ತಿನಲ್ಲಿ 68 ಯತ್ನಗಳಲ್ಲೇ 18 ಹೋಲ್‌ಗಳಿಗೆ ಚೆಂಡನ್ನು ಕಳುಹಿಸಿದರು. 

Olympics Aug 7, 2021, 7:33 AM IST

Who is Kannadathi Aditi Ashok Meet India s surprise medal hope in golf at Tokyo Olympics 2020 mahWho is Kannadathi Aditi Ashok Meet India s surprise medal hope in golf at Tokyo Olympics 2020 mah

ಗಾಲ್ಫ್‌ನಲ್ಲಿ ಪದಕದ ಆಸೆ ಜೀವಂತವಾಗಿರಿಸಿರುವ ಕನ್ನಡತಿ ಅದಿತಿ

ಭಾರತವನ್ನು ಪ್ರತಿನಿಧಿಸುತ್ತಿರುವ ಖ್ಯಾತ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್   ಪದಕದ ಆಸೆಯನ್ನು ಇನ್ನು ಜೀವಂತವಾಗಿ ಇಟ್ಟಿದ್ದಾರೆ. 23  ವರ್ಷದ ಆಟಗಾರ್ತಿಯ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ.

 

Olympics Aug 6, 2021, 5:20 PM IST

4 Karnataka Sports Player eyes on Medal at Tokyo Olympics kvn4 Karnataka Sports Player eyes on Medal at Tokyo Olympics kvn

ಟೋಕಿಯೋ ಒಲಿಂಪಿಕ್ಸ್‌: ಪದಕಕ್ಕೆ ಗುರಿಯಿಟ್ಟ ಕರ್ನಾಟಕ ನಾಲ್ವರು ಕ್ರೀಡಾಪಟುಗಳು

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದಿಂದ ಈ ಬಾರಿ 120ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಇದೇ ವೇಳೆ ಕರ್ನಾಟಕದಿಂದ ನಾಲ್ವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಾಲ್ವರ ಕಿರು ಪರಿಚಯ ಇಲ್ಲಿದೆ ನೋಡಿ

Olympics Jul 21, 2021, 12:57 PM IST

Bengaluru Based Aditi Ashok becomes first female Indian golfer to qualify for Tokyo Olympics kvnBengaluru Based Aditi Ashok becomes first female Indian golfer to qualify for Tokyo Olympics kvn

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್‌

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅದಿತಿ, ಸದ್ಯ 45ನೇ ಶ್ರೇಯಾಂಕವನ್ನು ಹೊಂದಿದ್ದು, ಇದೀಗ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲು ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ. 
 

Olympics Jun 30, 2021, 12:30 PM IST