Asianet Suvarna News Asianet Suvarna News
3453 results for "

ಶಾಲೆ

"
UP headmistress did facial in school instead of teaching to student and bite assistent teacher who record the headmistress act in Bighapur akbUP headmistress did facial in school instead of teaching to student and bite assistent teacher who record the headmistress act in Bighapur akb

ಪಾಠ ಮಾಡುವ ಬದಲು ಶಾಲೆಯಲ್ಲೇ ಫೇಶಿಯಲ್ ಮಾಡಿಸಿಕೊಂಡ ಮುಖ್ಯ ಶಿಕ್ಷಕಿ: ವೀಡಿಯೋ ಮಾಡಿದ ಸಹ ಶಿಕ್ಷಕಿ ಮೇಲೆ ಹಲ್ಲೆ

ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಿನ್ಸಿಪಾಲ್‌ರೊಬ್ಬರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಸಮಯದಲ್ಲಿ ಮುಖಕ್ಕೆ ಫೇಶಿಯಲ್ ಮಾಡಿಸಿಕೊಂಡು ಕುಳಿತಿದ್ದವಿಚಿತ್ರ ಘಟನೆ ನಡೆದಿದೆ. ಬರೀ ಇಷ್ಟೇ ಅಲ್ಲ, ಇದನ್ನು ಗಮನಿಸಿದ ಶಿಕ್ಷಕಿಯೊಬ್ಬರನ್ನು ಪ್ರಿನ್ಸಿಪಾಲ್ ಕೈಗೆ ಕಚ್ಚಿ ಗಾಯಗೊಳಿಸಿದ್ದಾರೆ. 

India Apr 19, 2024, 9:27 AM IST

Rain Dubai will not return to normal after four days gvdRain Dubai will not return to normal after four days gvd

ಮಳೆ: ನಾಲ್ಕು ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದ ದುಬೈ: ಶಾಲೆಗಳಿಗೆ 1 ವಾರ ರಜೆ

ಕೊಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆಗೆ ತತ್ತರಿಸಿರುವ ದುಬೈ ನಗರದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದ್ದರೂ ನಗರ ಇನ್ನೂ ಜಲಾವೃತವಾಗಿಯೇ ಇದೆ. 

International Apr 19, 2024, 4:38 AM IST

UK High Court reject Muslim student plea on challenging namaz ban on British School London ckmUK High Court reject Muslim student plea on challenging namaz ban on British School London ckm

ಶಾಲೆಯಲ್ಲಿ ನಮಾಜ್ ಬ್ಯಾನ್, ಯುಕೆ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆ!

ಶಾಲಾ ತರಗತಿ, ಆವರಣದಲ್ಲಿ ನಮಾಜ್ ನಿಷೇಧಿಸಿರುವುದನ್ನು ಪ್ರಶ್ನಿಸಿ ಯುಕೆ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆಯಾಗಿದೆ. ಶಾಲೆಯಲ್ಲಿ ಧಾರ್ಮಿಕ ಆಚರಣೆಗೆ ಪ್ರಾಶಸ್ತ್ಯವಿಲ್ಲ. ಶಾಲೆಯಲ್ಲಿ ನಮಾಜ್ ಅನಿವಾರ್ಯವಾದರೆ ಶಾಲೆ ತೊರೆಯಲು ಯುಕೆ ಹೈಕೋರ್ಟ್ ಸೂಚಿಸಿದೆ.
 

International Apr 17, 2024, 8:13 PM IST

Government of Karnataka Encouragement to Kannada School in Dubai grg Government of Karnataka Encouragement to Kannada School in Dubai grg

"ಕನ್ನಡ ಪಾಠ ಶಾಲೆ ದುಬೈ"ಗೆ ಕರ್ನಾಟಕ ಸರ್ಕಾರದ ಮನ್ನಣೆ..!

ಕನ್ನಡ ಪಾಠ ಶಾಲೆ ದುಬೈನ ಆಯೋಜಕರ ನಿಯೋಗವು ಏಪ್ರಿಲ್ 10 ರಂದು ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿತ್ತು. ಈ  ವೇಳೆ 10 ವರ್ಷಗಳ ಶಾಲಾ ಅಂಕಿ ಅಂಶಗಳ ಸಮಗ್ರ ವರದಿ ಒಪ್ಪಿಸಿದ್ದು, ತಮ್ಮ ನಿಸ್ವಾರ್ಥ ಕನ್ನಡ ಸೇವೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪುರಾವೆಗಳ ಸಮೇತವಾಗಿ ನಿರೂಪಿಸಿದ ಫಲವಾಗಿ ಮನ್ನಣೆ ದೊರೆತಿದೆ. 

Education Apr 17, 2024, 11:49 AM IST

Karnataka Board Exam 2024 Supreme Court hold results gowKarnataka Board Exam 2024 Supreme Court hold results gow

ಇಂದು ಪ್ರಕಟವಾಗಬೇಕಿದ್ದ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ!

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ ನಡೆಸದಂತೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

Education Apr 8, 2024, 12:10 PM IST

5th 8th 9th class karnataka board exam result on apr 8th gvd5th 8th 9th class karnataka board exam result on apr 8th gvd

ಇಂದು 5, 8, 9ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಫಲಿತಾಂಶ: ಶಾಲಾ ಪರೀಕ್ಷಾ ಮಂಡಳಿ

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಸೋಮವಾರ (ಏ.8) ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ.

Education Apr 8, 2024, 7:03 AM IST

Mid day meal for children even during summer vacation only for drought affected schools gvdMid day meal for children even during summer vacation only for drought affected schools gvd

ಬೇಸಿಗೆಯ ರಜೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ: ಬರಪೀಡಿತ ಶಾಲೆಗಳಿಗೆ ಅನ್ವಯ

ರಾಜ್ಯದ 223 ಬರ ಪೀಡಿತ ತಾಲೂಕುಗಳ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 
 

state Apr 7, 2024, 12:27 PM IST

State Anthem Also compulsory for private schools in Karnataka grgState Anthem Also compulsory for private schools in Karnataka grg

ನಾಡಗೀತೆ ಖಾಸಗಿ ಶಾಲೆಗಳಿಗೂ ಕಡ್ಡಾಯ: ಸರ್ಕಾರ

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2023ರ ಸೆ.25 ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ .ದೀಕ್ಷಿತ್ ಅವರ ಪೀಠಕ್ಕೆ ಸರ್ಕಾರಿ ವಕೀಲರು ಈ ಸ್ಪಷ್ಟನೆ ನೀಡಿದರು.

Education Apr 4, 2024, 12:30 PM IST

More than 15 children are seriously ill by food poisoning at government school sangapur koppal ravMore than 15 children are seriously ill by food poisoning at government school sangapur koppal rav

ಗಂಗಾವತಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!

ಮಧ್ಯಾಹ್ನ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆದಿದೆ.

Karnataka Districts Apr 2, 2024, 6:14 PM IST

surya grahan 2024 schools are being closed on 8th april solar eclipse 2024 suhsurya grahan 2024 schools are being closed on 8th april solar eclipse 2024 suh

ವರ್ಷದ ಮೊದಲ ಸೂರ್ಯಗ್ರಹಣದ ಭಯ, ಈ ನಗರಗಳ ಶಾಲೆಗಳಲ್ಲಿ ರಜೆ ಘೋಷಣೆ

ಏಪ್ರಿಲ್ 8 ರಂದು ಅಮೆರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ಇರುತ್ತದೆ. ಗ್ರಹಣದ ಹಾದಿಯು ವಾಯುವ್ಯ ಮೆಕ್ಸಿಕೋದಿಂದ ಅಮೆರಿಕದ ಮೂಲಕ ಆಗ್ನೇಯ ಕೆನಡಾದವರೆಗೆ ಸಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅವಧಿಯಲ್ಲಿ, ಹಗಲಿನಲ್ಲಿ ಕತ್ತಲೆಯ ಅನುಭವವಾಗುತ್ತದೆ. 
 

Festivals Apr 1, 2024, 5:05 PM IST

School Installs Metal Cages So Student Can Not Use Bathroom During Class in England rooSchool Installs Metal Cages So Student Can Not Use Bathroom During Class in England roo

ತರಗತಿ ಮಧ್ಯೆ ಮಕ್ಕಳು ಶೌಚಕ್ಕೆ ಹೋಗ್ಬಾರದೆಂದು ಗೇಟ್, ಹಿಂಗ್ ಮಾಡಿದ್ರೆ ಮಕ್ಕಳೇನು ಮಾಡ್ಬೇಕು?

ಮಿಸ್ ವಾಶ್ ರೂಮ್… ಸರ್ ವಾಶ್ ರೂಮ್ ಅಂತಾ ಮಕ್ಕಳು ಪದೇ ಪದೇ ಶೌಚಾಲಯಕ್ಕೆ ಹೋಗ್ತಿರುತ್ತಾರೆ. ಇದ್ರಿಂದ ತರಗತಿ ನಡೆಸೋದು ಕಷ್ಟವಾಗುತ್ತೆ. ಕೆಲ ಮಕ್ಕಳು ಸುಳ್ಳು ಹೇಳಿ ಹೊರಗೆ ಹೋಗ್ತಿರ್ತಾರೆ. ಅದನ್ನು ತಡೆಯಲು ಈ ಶಾಲೆಯೊಂದು ವಿಚಿತ್ರ ಕೆಲಸ ಮಾಡಿದೆ. 
 

Lifestyle Apr 1, 2024, 12:01 PM IST

Re examination for 5th 8th 9th class childrens gvdRe examination for 5th 8th 9th class childrens gvd

5, 8, 9ನೇ ಕ್ಲಾಸ್‌ ಮಕ್ಕಳಿಗೆ ಮತ್ತೆ ಪರೀಕ್ಷೆ: ಬೋರ್ಡ್ ಎಕ್ಸಾಂ ಲೆಕ್ಕಕ್ಕಿಲ್ಲ!

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಸರ್ಕಾರ ನಡೆಸಿದ ಮೌಲ್ಯಾಂಕನ ಪರೀಕ್ಷೆ (ಮಂಡಳಿ ಪರೀಕ್ಷೆ) ಕೆಲ ಖಾಸಗಿ ಶಾಲೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. 

Education Apr 1, 2024, 5:03 AM IST

Civil Court has the Power to Correction the Mistake in the Caste Record of the School grg Civil Court has the Power to Correction the Mistake in the Caste Record of the School grg

ಶಾಲೆಯ ಜಾತಿ ದಾಖಲೆ ತಪ್ಪು ತಿದ್ದುವ ಅಧಿಕಾರ ಸಿವಿಲ್‌ ಕೋರ್ಟ್‌ಗಿದೆ: ಹೈಕೋರ್ಟ್‌ ತೀರ್ಪು

ಶಾಲಾ-ಕಾಲೇಜು ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ ಭೋವಿ ಜಾತಿಗೆ ಬದಲಾಗಿ ಗೌಡ ಎಂದು ನಮೂದಾಗಿರುವುದನ್ನು ಸರಿಪಡಿಸಲು ಕೋರಿ ದಾಖಲಿಸಿದ್ದ ದಾವೆಯನ್ನು ವಿಚಾರಣೆಗೆ ಪರಿಗಣಿಸುವ ಅಧಿಕಾರ ತನಗಿಲ್ಲ ಎಂದು ಸಿವಿಲ್‌ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೊಡಗಿನ ಇಬ್ಬರು ವಿದ್ಯಾರ್ಥಿನಿಯರು ದಾಖಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರ ಪೀಠ ಈ ತೀರ್ಪು ನೀಡಿದೆ.
 

state Mar 30, 2024, 2:05 PM IST

childs Father arrested for calling School teacher continuously for giving homework to son akbchilds Father arrested for calling School teacher continuously for giving homework to son akb

ಮಗನಿಗೆ ಹೋಮ್‌ವರ್ಕ್ ಕೊಟ್ಟಿದ್ದಕ್ಕೆ ಸ್ಕೂಲ್ ಟೀಚರ್‌ಗೆ ನಿರಂತರ ಕರೆ: ಅಪ್ಪನ ಬಂಧನ

ಇಲ್ಲೊರ್ವ ತಂದೆ ಶಾಲೆಯಲ್ಲಿ ಮಗನಿಗೆ ನೀಡಿದ ಹೋಮ್ ವರ್ಕ್ ನೋಡಿ ಚಿಂತೆಗೀಡಾಗಿದ್ದಾನೆ. ಬರೀ ಇಷ್ಟೇ ಮಾಡಿದ್ದರೆ ತೊಂದರೆ ಇರಲಿಲ್ಲ, ಈತ ಹೋಮ್ ವರ್ಕ್ ನೀಡಿದ ಶಾಲಾ ಶಿಕ್ಷಕರಿಗೆ ಹಾಗೂ ಪೊಲೀಸ್ ಠಾಣೆಗೆ ನಿರಂತರ ಕರೆ ಮಾಡಿ ಕಿರಿಕಿರಿ ಮಾಡಿದ್ದು, ಈತನ ಫೋನ್ ಕಿರಿಕಿರಿ ತಾಳಲಾರದೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

Education Mar 26, 2024, 4:15 PM IST

Success Story Eco soul Home Founder Rahul Singh Total Net Worth Revenue And Business Model rooSuccess Story Eco soul Home Founder Rahul Singh Total Net Worth Revenue And Business Model roo

ಸರ್ಕಾರಿ ಶಾಲೆಯಲ್ಲಿ ಓದಿ ಮೂರೇ ವರ್ಷದಲ್ಲಿ 300 ಕೋಟಿ ವ್ಯವಹಾರ ನಡೆಸ್ತಿರುವ ಯುವಕ

ಬ್ಯುಸಿನೆಸ್ ಒಂದು ಕಲೆ. ಅದ್ರಲ್ಲಿ ಆಸಕ್ತಿ ಇದ್ರೆ ಯಶಸ್ಸು ಗಳಿಸೋದು ಕಷ್ಟವಲ್ಲ. ನಿರಂತರ ಕೆಲಸ ಹಾಗೂ ಬುದ್ಧಿವಂತಿಕೆ ಬಳಸಿ ವ್ಯವಹಾರ ಮಾಡಿದ್ರೆ ಲಾಭಗಳಿಸೋದು ಕಷ್ಟವಲ್ಲ. ಖಾಸಗಿ ಶಾಲೆಯಲ್ಲಿ ಕಲಿತವರು ಮಾತ್ರವಲ್ಲ ಸರ್ಕಾರಿ ಶಾಲೆ ಮಕ್ಕಳು ಕೂಡ ಬುದ್ಧಿವಂತರಾಗಿರ್ತಾರೆ ಎನ್ನುವುದಕ್ಕೆ ಇವರು ಉತ್ತಮ ನಿದರ್ಶನ. 
 

BUSINESS Mar 25, 2024, 2:25 PM IST