Asianet Suvarna News Asianet Suvarna News
3405 results for "

ಕೋವಿಡ್‌

"
BBMP Reserved 4 Crematoriums for Covid Cremation in Bengaluru grg BBMP Reserved 4 Crematoriums for Covid Cremation in Bengaluru grg

ಬೆಂಗ್ಳೂರಲ್ಲಿ ಕೋವಿಡ್‌ ಶವ ಸಂಸ್ಕಾರಕ್ಕೆ ಬಿಬಿಎಂಪಿ 4 ಚಿತಾಗಾರ ಮೀಸಲು..!

ಕೇರಳದಲ್ಲಿ ಕೊರೋನಾ ಉಪತಳಿ ಪತ್ತೆಯಿಂದಾಗಿ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಅದರ ಜತೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಬಿಬಿಎಂಪಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 

Coronavirus Dec 22, 2023, 4:36 AM IST

High alert in Belagavi Due to Coronavirus Cases Increased grg High alert in Belagavi Due to Coronavirus Cases Increased grg

ಮತ್ತೆ ಕೋವಿಡ್‌ ಆತಂಕ: ಬೆಳಗಾವಿಯಲ್ಲಿ ಹೈಅಲರ್ಟ್..!

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಸಬೇಕು. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ವರದಿಯನ್ನು ಸಲ್ಲಿಸಬೇಕು.  ತೀವ್ರ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ 

Coronavirus Dec 21, 2023, 10:00 PM IST

today covid case update in karnataka Number of active cases increased to 105 bengaluru ravtoday covid case update in karnataka Number of active cases increased to 105 bengaluru rav

ರಾಜ್ಯದಲ್ಲಿಂದು 24 ಜನರಿಗೆ ಕೊರೋನಾ ಪಾಸಿಟಿವ್; ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆ!

ದೇಶದಲ್ಲಿ ಕೋವಿಡ್‌ ಉಪತಳಿ ಜೆಎನ್ 1 ಪ್ರಕರಣ ಪತ್ತೆಯಾಗಿದ್ದು, ಮತ್ತೆ ಕೊರೋನಾ ಆಂತಕ ಶುರುವಾಗಿದೆ. ರಾಜ್ಯದಲ್ಲಿ ಗುರುವಾರ 24 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.

state Dec 21, 2023, 8:35 PM IST

Covid cases increase in India, Is this the fourth wave of Corona VinCovid cases increase in India, Is this the fourth wave of Corona Vin

ದೇಶದಲ್ಲಿ ಮತ್ತೆ ವಕ್ಕರಿಸಿದ ಮಹಾಮಾರಿ, ಇದು ಕೊರೋನಾ ನಾಲ್ಕನೇ ಅಲೆನಾ?

ಕೊರೋನಾ ಸೋಂಕು ಏರಿಕೆಯಾಗುತ್ತಿದೆ ಎಂಬ ಆತಂಕದ ನಡುವೆಯೇ ದೇಶದಲ್ಲಿ ಬುಧವಾರ ಒಂದೇ ದಿನ 614 ಪ್ರಕರಣಗಳು ಪತ್ತೆಯಾಗಿದ್ದು, ಇದು 7 ತಿಂಗಳಲ್ಲೇ ಗರಿಷ್ಠವಾಗಿದೆ. ಮತ್ತೊಂದೆಡೆ, ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕೇರಳದ ನಂತರದ ಸ್ಥಾನದಲ್ಲಿ ಕರ್ನಾಟಕ ಇರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ.

Health Dec 21, 2023, 8:27 AM IST

Covid Test for those coming from Sabarimala Says Minister KN Rajanna gvdCovid Test for those coming from Sabarimala Says Minister KN Rajanna gvd

ಶಬರಿಮಲೆಯಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ: ಸಚಿವ ರಾಜಣ್ಣ

ಈಗಾಗಲೇ ಕೇರಳದಲ್ಲಿ ಕೊರೋನಾ ಹೆಚ್ಚಾಗುತ್ತಿರುವುದರಿಂದ ಶಬರಿಮಲೆಗೆ ಹೋಗಿ ವಾಪಸ್‌ ಬರುವ ಭಕ್ತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

state Dec 21, 2023, 7:03 AM IST

Covid 7 month high Karnataka No 2 in country in active cases gvdCovid 7 month high Karnataka No 2 in country in active cases gvd

ಕೊರೊನಾ ವೈರಸ್ ದಿನೇ ದಿನೇ ಹೆಚ್ಚಳ: 7 ಮಂದಿ ಐಸಿಯುನಲ್ಲಿ!

ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರುಮುಖವಾಗಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ.

state Dec 21, 2023, 5:23 AM IST

92 Coronavirus Positive Case in Karnataka  grg 92 Coronavirus Positive Case in Karnataka  grg

ಕೋವಿಡ್‌ 7 ತಿಂಗಳ ಗರಿಷ್ಠ: ಸಕ್ರಿಯ ಕೇಸಲ್ಲಿ ದೇಶಕ್ಕೆ ಕರ್ನಾಟಕ ನಂ.2..!

ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.

Coronavirus Dec 21, 2023, 4:05 AM IST

Karnataka first COVID-19 death confirmed  by  Health minister dinesh gundu rao gowKarnataka first COVID-19 death confirmed  by  Health minister dinesh gundu rao gow

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಸ್ಪಷ್ಟಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ನಡುವೆಯೇ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

Health Dec 20, 2023, 11:38 AM IST

Daily 5000 Covid tests from December 23 Says Minister Dinesh Gundu Rao gvdDaily 5000 Covid tests from December 23 Says Minister Dinesh Gundu Rao gvd

ಡಿ.23ರಿಂದ ನಿತ್ಯ 5000 ಕೋವಿಡ್‌ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದಲ್ಲಿ ಕರೋನಾ ಪರೀಕ್ಷೆಯ ಸಂಖ್ಯೆಯನ್ನು ಡಿ.23 ರಿಂದ ನಿತ್ಯ 5 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

state Dec 20, 2023, 5:23 AM IST

karnataka government guidelines for COVID-19 scare gowkarnataka government guidelines for COVID-19 scare gow

ಕೋವಿಡ್‌ ಹೆಚ್ಚಳ ಹಿನ್ನೆಲೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್‌ ಹೊರಡಿಸಿದ ಕರ್ನಾಟಕ

ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಕುರಿತು ಸರ್ಕಾರ  ಸುತ್ತೋಲೆ ಹೊರಡಿಸಿದೆ. ಜೊತೆಗೆ  ಸಾರ್ವಜನಿಕರು ಸಲಹಾ ಸೂಚನೆ ಪಾಲಿಸುವಂತೆ ಮನವಿ ಮಾಡಿಕೊಂಡಿದೆ.
 

state Dec 19, 2023, 12:36 PM IST

Kerala confirms one covid death 4th wave alert in India ckmKerala confirms one covid death 4th wave alert in India ckm

ಭಾರತಕ್ಕೆ ವಕ್ಕರಿಸಿತಾ ಕೋವಿಡ್ 4ನೇ ಅಲೆ? ಕೇರಳದಲ್ಲಿ ಕೊರೋನಾಗೆ ವ್ಯಕ್ತಿ ಬಲಿ!

ದೇಶದಲ್ಲಿ ಮತ್ತೊಂದು ಕೋವಿಡ್ ಅಲೆ ಆರಂಭವಾಗಿದೆಯಾ ಅನ್ನೋ ಆತಂಕ ಎದುರಾಗುತ್ತಿದೆ. ಕೇರಳದಲ್ಲಿ ದೇಶದ ಮೊದಲ JN.1 ಕೋವಿಡ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಕೋವಿಡ್‌ಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

India Dec 17, 2023, 3:44 PM IST

Covid subvariant JN.1 in Kerala, Union Health Ministry initiates preparedness measures VinCovid subvariant JN.1 in Kerala, Union Health Ministry initiates preparedness measures Vin

ಕೇರಳದಲ್ಲಿ ಪತ್ತೆಯಾಗಿ ಆತಂಕ ಮೂಡಿಸಿರೋ ಕೋವಿಡ್ ರೂಪಾಂತರಿ, JN.1 ರೋಗ ಲಕ್ಷಣಗಳೇನು?

ಕೋವಿಡ್‌ನಿಂದ ಇನ್ನೇನು ಭಯವಿಲ್ಲ ಅಂತ ಎಲ್ಲರೂ ನಿರಾಳವಾಗ್ತಿರೋ ಸಮಯದಲ್ಲೇ,  ಡಿಸೆಂಬರ್‌ ಆರಂಭವಾದ ಬಳಿಕ ಕೇರಳದಲ್ಲಿ ಮೂವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಕೇರಳದಲ್ಲಿ ಕೋವಿಡ್‌ನ JN.1 ಸಬ್‌ವೇರಿಯಂಟ್‌ನ ಪ್ರಕರಣವನ್ನು ಗುರುತಿಸಲಾಗಿದೆ. ಇದು ದೇಶಾದ್ಯಂತ ಹರಡುವ ಭೀತಿಯೂ ಎದುರಾಗಿದೆ. ಹೀಗಾಗಿ ಹೊಸ ರೂಪಾಂತರಿಯ ರೋಗ ಲಕ್ಷಣಗಳೇನು ತಿಳಿಯೋಣ.

Health Dec 17, 2023, 10:55 AM IST

kerala has 90 percent of fresh covid cases being reported in india ashkerala has 90 percent of fresh covid cases being reported in india ash

ದೇಶದ ಹೊಸ ಕೋವಿಡ್‌ ಕೇಸ್‌ಗಳಲ್ಲಿ ಕೇರಳದಲ್ಲೇ ಶೇ. 90ರಷ್ಟು ಪತ್ತೆ: ಇಲ್ಲಿ ಮಾಸ್ಕ್‌ ಕಡ್ಡಾಯ!

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಜ್ವರ ಹಾಗೂ ಕೋವಿಡ್‌ ಲಕ್ಷಣಗಳನ್ನು ಹೊಂದಿದವರನ್ನು ಪತ್ತೆ ಹಚ್ಚಲು ಆರೋಗ್ಯ ಕಾರ್ಯಕರ್ತರು ವಿಶೇಷ ಅಭಿಯಾನ ಆರಂಭಿಸುತ್ತಿದ್ದಾರೆ.

Health Dec 17, 2023, 9:37 AM IST

covid 19 sub strain JN 1 detected in elderly woman from kerala ashcovid 19 sub strain JN 1 detected in elderly woman from kerala ash

ಚೀನಾ, ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಕೋವಿಡ್‌ ರೂಪಾಂತರಿ ಕೇರಳದಲ್ಲಿ ಪತ್ತೆ; ದೇಶದಲ್ಲಿ ಮತ್ತೆ ಆತಂಕ ಶುರು!

ದೇಶದಲ್ಲಿ ಶನಿವಾರ 339 ಹೊಸ ಕೋವಿಡ್‌ ಪ್ರಕರಣ ದಾಖಲಾಗಿವೆ. ಸತತ 3 ದಿನಗಳಿಂದ ಕೋವಿಡ್‌ ಏರಿಕೆಯಾಗುತ್ತಿದ್ದು, ಸುಮಾರು 7 ತಿಂಗಳ ಬಳಿಕ ಕೇಸುಗಳ ಸಂಖ್ಯೆ 300ರ ಗಡಿ ದಾಟುತ್ತಿದೆ.

Health Dec 17, 2023, 8:30 AM IST

Serum Institute's Adar Poonawalla to buy most expensive mansion in London gowSerum Institute's Adar Poonawalla to buy most expensive mansion in London gow

ಲಂಡನ್‌ನಲ್ಲಿ ಜಗತ್ತಿನ 2ನೇ ಅತಿ ದುಬಾರಿ ಮನೆ ಖರೀದಿಸಿದ ಪುಣೆಯ ಸೀರಂ ಸಂಸ್ಥೆಯ ಸಿಇಒ ಅದಾರ್‌ ಪೂನಾವಾಲ!

ಕೋವಿಡ್‌ ಸಾಂಕ್ರಾಮಿಕದ ವೇಳೆ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದ ಪುಣೆ ಮೂಲದ ಸೀರಂ ಸಂಸ್ಥೆಯ ಇಸಿಒ ಅದಾರ್‌ ಪೂನಾವಾಲಾ ಲಂಡನ್‌ನಲ್ಲಿ 1444 ಕೋಟಿ ರು. ಮೊತ್ತದ ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. 

India Dec 13, 2023, 11:20 AM IST