Asianet Suvarna News Asianet Suvarna News
807 results for "

ಕಾಯಿಲೆ

"
DNA Test Reveal Boy Not Biological Son Of Parents After Genetic Disease Reddit Post rooDNA Test Reveal Boy Not Biological Son Of Parents After Genetic Disease Reddit Post roo

ಮಗನಿಗೆ ಬಂದ ವಂಶವಾಹಿ ಕಾಯಿಲೆ ಬಿಚ್ಚಿಟ್ಟ ಸತ್ಯ ಭಯಾನಕ! ಅವನ್ಯಾರ ಮಗ ಹಾಗಾದ್ರೆ?

ಖಾಯಿಲೆ ಬಂದಾಗ ವೈದ್ಯರ ಬಳಿ ಹೋಗುವ ರೋಗಿಗಳಿಗೆ ನಾನಾ ಪರೀಕ್ಷೆ ನಡೆಯುತ್ತದೆ. ಕೆಲವೊಮ್ಮೆ ಡಿಎನ್ ಎ ಪರೀಕ್ಷಿಸುವ ಅನಿವಾರ್ಯತೆ ಎದುರಾಗುತ್ತದೆ. ಈ ದಂಪತಿ ಕೂಡ ಮಗನ ಚಿಕಿತ್ಸೆ ವೇಳೆ ಡಿಎನ್ ಎ ಪರೀಕ್ಷೆಗೆ ಒಳಗಾಗಿದ್ದಾರೆ. ಆಗ ಬಂದ ವರದಿ ಅವರನ್ನು ದಂಗಾಗಿಸಿದೆ.
 

Health Mar 22, 2024, 3:37 PM IST

Risk of mental illness higher in stroke VinRisk of mental illness higher in stroke Vin
Video Icon

ಸ್ಟ್ರೋಕ್‌ನಿಂದ ಮಾನಸಿಕ ಕಾಯಿಲೆಯ ಅಪಾಯ ಹೆಚ್ಚು!

ಸ್ಟ್ರೋಕ್ ಆದರೆ ವ್ಯಕ್ತಿಯನ್ನು ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸ್ಟ್ರೋಕ್‌ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್‌ ಆಗಿ ಮಾತನಾಡಲು ತೊಂದರೆಯಾಗುತ್ತೆ. ಇನ್ನು ಕೆಲವರಿಗೆ ಮಾನಸಿಕ ಸಮಸ್ಯೆಯೂ ಕಾಡುತ್ತೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Health Mar 16, 2024, 5:06 PM IST

Indian actress Samantha Ruth Prabhu shares her bold photos in Instagram VinIndian actress Samantha Ruth Prabhu shares her bold photos in Instagram Vin

ಮಲಗಿ ಹಾಟ್ ಫೋಸ್‌ ಕೊಟ್ಟ ಸಮಂತಾ, ಬಾಯಲ್ಲಿ ಬೆರಳಿಡೋದು ಕಂಪಲ್ಸರಿನಾ ಎಂದು ಕಾಲೆಳೆದ ನೆಟ್ಟಿಗರು!

ಕಳೆದೊಂದು ವರ್ಷದಿಂದ ತೆರೆಮೇಲೆ ಕಾಣಿಸಿಕೊಳ್ಳದ ಸಮಂತಾ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಹಾಟ್‌ ಫೋಸ್ ಕೊಟ್ಟಿದ್ದಾರೆ.

Fashion Mar 16, 2024, 3:39 PM IST

I have to tell about my myositis sickness at that time says Actress Samantha srbI have to tell about my myositis sickness at that time says Actress Samantha srb

ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ

ನನ್ನದೇ ಮುಖ್ಯ ಭೂಮಿಕೆಯ ಯಶೋದಾ ಚಿತ್ರದ ಪ್ರಮೋಶನ್‌ಗೆ ಹೋಗಲಾಗದ ನಾನು ನನ್ನ ಅನಾರೋಗ್ಯದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಕೊಳ್ಳದಿದ್ದರೆ ನನ್ನ ಬಗ್ಗೆ ಹಬ್ಬಿರುವ ತಪ್ಪು ವದಂತಿ ಇನ್ನಷ್ಟು ಪ್ರಚಾರ ಪಡೆಯುತ್ತಿತ್ತು.

Cine World Mar 16, 2024, 2:45 PM IST

Measles vaccine, here is what you should know about the mmr vaccine VinMeasles vaccine, here is what you should know about the mmr vaccine Vin

ಹೆಚ್ತಿದೆ ಡೇಂಜರಸ್‌ ದಡಾರ ಕಾಯಿಲೆ, MMR ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ WHO

ಲಂಡನ್‌ನಲ್ಲಿ ಏಕಾಏಕಿ ದಡಾರ ಪ್ರಕರಣಗಳು ಹೆಚ್ಚಿದ್ದು ಆತಂಕಕ್ಕೆ ಕಾರಣವಾಗಿದೆ. ಸೋಂಕು ತಗುಲಿದ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಸುಲಭವಾಗಿ ಗಾಳಿಯ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ. ಈ ಮಧ್ಯೆ MMR ಲಸಿಕೆ ಹಾಕಿಸಿಕೊಳ್ಳಲು WHO ಸೂಚನೆ ನೀಡಿದ.

Health Mar 3, 2024, 2:23 PM IST

daily horoscope of march 3rd 2024 in kannada suhdaily horoscope of march 3rd 2024 in kannada suh

ಈ ರಾಶಿಗೆ ಋತುಮಾನದ ಕಾಯಿಲೆ

ಇಂದು 3 ನೇ ಮಾರ್ಚ್‌ 2024 ರವಿವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Today's Mar 3, 2024, 6:00 AM IST

What is ultra processed food, that causes 32 disease, have you eaten it VinWhat is ultra processed food, that causes 32 disease, have you eaten it Vin

32 ವಿಧದ ಕಾಯಿಲೆ ಬರೋಕೆ ಕಾರಣವಾಗುತ್ತೆ ಅಲ್ಟ್ರಾ ಪ್ರೊಸೆಸ್ಡ್ ಫುಡ್, ನೀವೂ ತಿನ್ತಿದ್ದೀರಾ?

ಅಲ್ಟ್ರಾ-ಪ್ರೊಸೆಸ್ಡ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಅದು ಈಗ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಲ್ಟ್ರಾ-ಪ್ರೊಸೆಸ್ಡ್ ಫುಡ್ ತಿನ್ನೋ ಅಭ್ಯಾಸ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

Food Mar 2, 2024, 10:21 AM IST

mobile addiction sleeplessness initial symptoms of serious health issues pavmobile addiction sleeplessness initial symptoms of serious health issues pav

ನಿದ್ರಾಹೀನತೆ, ಮೊಬೈಲ್ ಅಡಿಕ್ಷನ್ ಇವೆಲ್ಲವೂ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!

ನೀವೇನು ಅಂದುಕೊಂಡ್ರಿ ಡಯಾಬಿಟೀಸ್, ಕ್ಯಾನ್ಸರ್, ಹೃದಯ ಸಮಸ್ಯೆ ಇವೆಲ್ಲವೂ  ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳು ಅಂದುಕೊಂಡ್ರ ? ಖಂಡಿತಾ ಇಲ್ಲ… ಸಣ್ಣ ಪುಟ್ಟ ವಿಷ್ಯಗಳೇ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. 
 

Health Feb 29, 2024, 5:41 PM IST

What are the most rare disease in India pav What are the most rare disease in India pav

ಭಾರತದಲ್ಲಿ ಹೆಚ್ಚುತ್ತಿರುವ ಅಪರೂಪದ ಕಾಯಿಲೆಗಳ ಬಗ್ಗೆ ನೀವು ಇವತ್ತೇ ತಿಳಿದುಕೊಳ್ಳಬೇಕು!

ಪ್ರಪಂಚದಾದ್ಯಂತ ಕೆಲವು ಜನರು ಅಪರೂಪದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಗುಣಪಡಿಸಲಾಗದ ಕಾರಣ ಮಾರಣಾಂತಿಕವೆಂದು ಸಾಬೀತಾಗಿದೆ. ಈ ಅಪರೂಪದ ಕಾಯಿಲೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಫೆಬ್ರವರಿ 29 ರಂದು ಅಪರೂಪದ ರೋಗಗಳ ದಿನವನ್ನು ಆಚರಿಸಲಾಗುತ್ತದೆ.
 

Health Feb 29, 2024, 1:27 PM IST

sweet lemon best for health fitness and beauty enhancement pavsweet lemon best for health fitness and beauty enhancement pav

ಮೂಸಂಬಿ ಹುಳಿ ಎಂದು ಇಗ್ನೋರ್ ಮಾಡ್ಬೇಡಿ… ಆರೋಗ್ಯದ ಜೊತೆ ಸೌಂದರ್ಯ ವರ್ಧನೆಗೂ ಬೆಸ್ಟ್

ಮೂಸಂಬಿ ಎವರ್ ಗ್ರೀನ್ ಹಣ್ಣಾಗಿದೆ. ಇದರ ಹುಳಿ ರುಚಿಯಿಂದಾಗಿ, ಜನರು ಇದನ್ನು ಹೆಚ್ಚಾಗಿ ಅವಾಯ್ಡ್ ಮಾಡ್ತಾರೆ. ಆದರೆ ಈ ಹುಳಿ ಹಣ್ಣು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತೆ. ಕಿತ್ತಳೆಗಿಂತ ವಿಟಮಿನ್ ಸಿ ಹೆಚ್ಚಾಗಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. 
 

Health Feb 29, 2024, 12:44 PM IST

Woman Died By Monkey Disease Kfd In Chikkamagaluru gvdWoman Died By Monkey Disease Kfd In Chikkamagaluru gvd

ಕಾಫಿನಾಡಲ್ಲಿ ಕೆ.ಎಫ್.ಡಿ ಸೋಂಕಿಗೆ ಮತ್ತೊಂದು ಬಲಿ: ಸೌದೆ ತರಲು ಎಸ್ಟೇಟಿಗೆ ಹೋಗಿದ್ದೇ ತಪಾಯ್ತಾ?

ಮಂಗನಕಾಯಿಲೆ ಸೋಂಕು( ಕೆಎಫ್ ಡಿ) ತಗುಲಿ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಕೊಪ್ಪ ತಾಲೂಕು ನುಗ್ಗಿ ಗ್ರಾಮ ದ ಕಾರ್ಮಿಕ ಮಹಿಳೆ ಕೊಟ್ರಮ್ಮ (43) ಕೆಎಫ್ ಡಿಗೆ ಬಲಿಯಾಗಿದ್ದಾರೆ. 

Karnataka Districts Feb 28, 2024, 10:03 PM IST

bad eating habits according to chanakya niti which leads to illnessbad eating habits according to chanakya niti which leads to illness

chanakya Niti : ಹೀಗೆ ಆಹಾರ ಸೇವಿಸಿದರೆ ಕಾಯಿಲೆ ಖಚಿತ ಅಂತಾರೆ ಚಾಣಕ್ಯ!

ಚಾಣಕ್ಯನ ನೀತಿ ಪ್ರಕಾರ ಆಹಾರ ಸೇವಿಸುವಾಗ, ಸೇವಿಸುವ ರೀತಿಯಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದು ಮುಖ್ಯ. ಅವನ ಪ್ರಕಾರ ಇದೇ ಹಲವು ಕಾಯಿಲೆಗಳಿಗೆ ಮೂಲ.

Festivals Feb 27, 2024, 11:08 AM IST

2nd Death Case in Uttara Kannada due to Monkey Disease grg 2nd Death Case in Uttara Kannada due to Monkey Disease grg

ಮಂಗನಕಾಯಿಲೆಗೆ ಉತ್ತರ ಕನ್ನಡದಲ್ಲಿ 2ನೇ ಬಲಿ..!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಂಗನ ಕಾಯಿಲೆ ಪೀಡಿತ ಮಹಿಳೆಯೊಬ್ಬಳು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆಗೆ ಮತ್ತೊಬ್ಬರು ಬಲಿಯಾದಂತಾಗಿದೆ. 

Karnataka Districts Feb 27, 2024, 6:45 AM IST

while eating apple and pears know these thing on its health effects bniwhile eating apple and pears know these thing on its health effects bni

ಆಪಲ್‌, ಪಿಯರ್ಸ್‌ ಆರೋಗ್ಯಕ್ಕೊಳ್ಳೆಯದೇ, ಆದ್ರೆ ಗ್ಯಾಸ್ಟ್ರಿಕ್‌ಗೂ ಕಾರಣ ಆಗಬಹುದು!

ಕೆಲವು ಹಣ್ಣು, ಕೆಲವು ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಅಂತ ಚೆನ್ನಾಗಿ ತಿಂತೀವಿ. ಆದರೆ ಈ ಆಹಾರದಿಂದ ಕೆಲವೊಮ್ಮೆ ನಮ್ಮ ಗ್ಯಾಸ್ಟ್ರಿಕ್‌ ಹೆಚ್ಚಾಗುತ್ತದೆ.

 

Health Feb 25, 2024, 10:16 AM IST

Some Strange Disease of world cant even imagin rooSome Strange Disease of world cant even imagin roo

ಜಗತ್ತಿನಲ್ಲಿ ಎಂಥೆಂಥ ಚಿತ್ರ ವಿಚಿತ್ರ ಕಾಯಿಲೆಗಳು ಇವೆ ಗೊತ್ತಾ?

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಆದಂತೆ ಹೊಸ ಹೊಸ ಖಾಯಿಲೆಗಳನ್ನು ಪತ್ತೆ ಮಾಡಲಾಗ್ತಿದೆ. ಆದ್ರೆ ಪತ್ತೆಯಾದ ಎಲ್ಲ ಖಾಯಿಲೆಗೆ ಔಷಧಿ ಇಲ್ಲ. ಕೆಲವೊಂದು ಹೀಗೂ ಇರುತ್ತಾ ಎಂಬ ಪ್ರಶ್ನೆಯುಂಟು ಮಾಡುವ ರೋಗ ನಮ್ಮಲ್ಲಿದೆ.  
 

Health Feb 23, 2024, 4:22 PM IST