ಮಕ್ಕಳ ಆರೋಗ್ಯಕ್ಕೆ ಎದೆಹಾಲು ತುಂಬಾ ಮುಖ್ಯ. ಆದ್ರೆ ಕೆಲವು ತಾಯಂದಿರಿಗೆ ಎದೆಹಾಲು ಬರ್ತಿರಲ್ಲ. ಹೀಗಾಗಿ ದನ ಹಾಲು ಕೊಡೋ ಆಭ್ಯಾಸ ಮಾಡ್ತಾರೆ. ಆದೆರೆ ಹೀಗೆ ಮಾಡಬಹುದಾ ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ?
Woman Mar 9, 2023, 3:20 PM IST
ನವಜಾತ ಶಿಶುಗಳ ಆರೈಕೆ ಬಹಳ ಕಷ್ಟ. ಮಕ್ಕಳಿಗೆ ಏನಾಗ್ತಿದೆ ಎಂಬುದು ಪಾಲಕರಿಗೆ ತಿಳಿಯೋದಿಲ್ಲ. ಮಕ್ಕಳಿಗೆ ಸ್ತನ್ಯಪಾನ ಬಹಳ ಮುಖ್ಯ. ಆದ್ರೆ ಕೆಲ ಮಕ್ಕಳು ಸರಿಯಾಗಿ ಹಾಲು ಕುಡಿಯದೆ ನಿದ್ರೆ ಮಾಡುತ್ವೆ. ಇದು ಅರೆ ಹೊಟ್ಟೆ ಮಾಡುವ ಜೊತೆಗೆ ಗ್ಯಾಸ್ ಗೆ ಕಾರಣವಾಗುತ್ತದೆ. ಆ ಸಂದರ್ಭದಲ್ಲಿ ತಾಯಿ ಬುದ್ಧಿ ಉಪಯೋಗಿಸಿ ಕೆಲಸ ಮಾಡ್ಬೇಕು.
Woman Feb 18, 2023, 1:48 PM IST
ನವಜಾತ ಶಿಶುವಿನ ಆರೋಗ್ಯಕ್ಕೆ ತುಂಬಾ ಮುಖ್ಯವಾದುದು ತಾಯಿಯ ಎದೆಹಾಲು. ತಾಯಿಯ ಎದೆಹಾಲಿನಿಂದಲೇ ಮಕ್ಕಳು ಆರೋಗ್ಯಯುತವಾಗಿ ಬೆಳೆಯುತ್ತಾರೆ. ಆದ್ರೆ ದುರಂತ ಅಂದ್ರೆ ಇಲ್ಲೊಂದೆಡೆ ತಾಯಿಯ ಎದೆಹಾಲು ಗಂಟಲಿನಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿದೆ.
Woman Feb 18, 2023, 12:52 PM IST
ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಅವರ ನವಜಾತ ಶಿಶು ಆರೋಗ್ಯವಾಗಿರುತ್ತದೆ. ಆದರೆ ಇಲ್ಲೊಬ್ಬಾಕೆ ತಾಯಿ ಹೆರಿಗೆಯ ನಂತರವೂ ಮದ್ಯ ಸೇವನೆ ಮುಂದುವರಿಸಿದ್ದು, ಪರಿಣಾಮ ಎರಡು ತಿಂಗಳ ಮಗು ಸಾವನ್ನಪ್ಪಿದೆ.
Health Feb 9, 2023, 2:07 PM IST
ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮ. ಇಂತಹ ಅಮೃತ ಪಾನವನ್ನು ಸರಿಯಾದ ಸಮಯದಲ್ಲಿ ಪಡೆಯಲು ಆಗದೆ ಅದೆಷ್ಟೋ ನವಜಾತ ಶಿಶುಗಳು ಸಾವನ್ನಪ್ಪಿರುವುದನ್ನು ಕಂಡಿದ್ದೇವೆ. ಈ ಶಿಶುಗಳಿಗೆ ಜೀವರಕ್ಷಕವಾಗಿರುವ ಎದೆಹಾಲನ್ನು ಪೂರೈಸುವ ಕೆಲಸ ಜಿಲ್ಲೆಯೊಳಗೆ ಸದ್ದಿಲ್ಲದೆ ನಡೆಯುತ್ತಿದೆ.
Karnataka Districts Jan 19, 2023, 5:43 AM IST
ತನ್ನ 11 ತಿಂಗಳ ಹೆಣ್ಣು ಮಗುವಿಗೆ ಎದೆ ಹಾಲುಣ್ಣಿಸಲು ಸಮಸ್ಯೆ ಎದುರಾಗಿದ್ದರಿಂದ ಜಿಗುಪ್ಸೆಗೊಂಡು ಅಪಾರ್ಚ್‌ಮೆಂಟ್ ಕಟ್ಟಡದ 20ನೇ ಮಹಡಿಯಿಂದ ಜಿಗಿದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
CRIME Dec 26, 2022, 9:57 AM IST
ವಿಶ್ವ ಏಡ್ಸ್ ದಿನವನ್ನು ಇಂದು ಆಚರಿಸಲಾಗುತ್ತಿದೆ. ಏಡ್ಸ್ ಹಾಗೂ ಎಚ್ ಐವಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಏಕೆಂದರೆ, ಸಮಾಜದಲ್ಲಿ ಇವುಗಳ ಬಗ್ಗೆ ಹಲವು ನಂಬಿಕೆಗಳು ಮನೆ ಮಾಡಿವೆ. ಮಿಥ್ಯ ನಂಬಿಕೆಗಳನ್ನು ದೂರವಿಟ್ಟು ವೈಜ್ಞಾನಿಕ ಭಾವನೆ ಮೂಡಿಸಿಕೊಳ್ಳುವುದು ಇಂದಿನ ಅಗತ್ಯ.
Health Dec 1, 2022, 7:17 PM IST
ನವಜಾತ ಶಿಶುವಿನ ಆರೋಗ್ಯಕ್ಕೆ ಎದೆಹಾಲು ತುಂಬಾ ಮುಖ್ಯ. ಆದ್ರೆ ಕೆಲವೊಮ್ಮೆ ಹೆರಿಗೆಯಲ್ಲಿ ತಾಯಿ ಮೃತಪಟ್ಟು ಅಥವಾ ಇತರ ಕಾರಣಗಳಿಂದ ಕೆಲ ಮಕ್ಕಳಿಗೆ ಎದೆಹಾಲು ಲಭ್ಯವಾಗುವುದಿಲ್ಲ. ಹೀಗಾಗಿಯೇ ಎದೆಹಾಲು ದಾನ ತುಂಬಾ ಮಹತ್ವದ್ದೆನಿಸಿಕೊಳ್ಳುತ್ತದೆ. ಹೀಗಿರುವಾಗ ಕೊಯಮತ್ತೂರು ಮಹಿಳೆಯೊಬ್ಬರು 7 ತಿಂಗಳಲ್ಲಿ 1,400 ಶಿಶುಗಳಿಗೆ ಹಾಲುಣಿಸುವ ಮೂಲಕ ದಾಖಲೆ ಬರೆದಿದ್ದಾರೆ.
Woman Nov 9, 2022, 10:46 AM IST
ಹೆಣ್ಣು ಅಂದರೆ ಪ್ರೀತಿ, ಕರುಣೆ, ಮಮತೆಯ ಆಗರ. ಎಲ್ಲಿದ್ದರೂ ಆಕೆಯ ಮಾತೃಹೃದಯ ಮಾತ್ರ ಮಿಡಿಯುತ್ತಿರುತ್ತದೆ. ಅದು ನಿಜ ಅನ್ನೋದನ್ನು ಕೇರಳದ ಮಹಿಳಾ ಪೊಲೀಸ್ ಸಾಬೀತುಪಡಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Woman Nov 2, 2022, 10:51 AM IST
ಎದೆಹಾಲು ನೀಡುವ ಸಮಯದಲ್ಲಿ ಮಹಿಳೆಯರು ಕೆಲವು ರೀತಿಯ ಸ್ಕಿನ್ ಕೇರ್ ಉತ್ಪನ್ನಗಳ ಬಳಕೆಯನ್ನು ಕೈಬಿಡುವುದು ಸೂಕ್ತ. ಏಕೆಂದರೆ, ಅವುಗಳಲ್ಲಿರುವ ಕೆಲವು ರಾಸಾಯನಿಕಗಳು ಮಗುವಿನ ಸೂಕ್ಷ್ಮ ಚರ್ಮ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
Health Oct 18, 2022, 5:22 PM IST
ಪುಟ್ಟಮಕ್ಕಳು ಆಗಾಗ ಸಣ್ಣಪುಟ್ಟ ಯೆಡವಟ್ಟುಗಳನ್ನು ಮಾಡಿಕೊಳ್ತಾನೆ ಇರ್ತಾರೆ. ಮಣ್ಣು ತಿನ್ನೋದು, ನೀರು ಚೆಲ್ಲೋದು ಹೀಗೆ ಮಕ್ಕಳು ಮಾಡೋ ಕಿತಾಪತಿಗಳು ಒಂದೆರಡಲ್ಲ. ಆದ್ರೆ ಮಹಾರಾಷ್ಟ್ರದಲ್ಲಿ ಮಗು ಮಾಡಿರೋ ಎಡವಟ್ಟಿಗೆ ತಾಯಿ ಕಂಗಾಲಾಗಿದ್ದಾಳೆ. ಅಷ್ಟಕ್ಕೂ ಮಗು ಮಾಡಿರೋದೇನು ?
Health Aug 20, 2022, 12:19 PM IST
ಗರ್ಭಾವಸ್ಥೆಯಲ್ಲಿ ಪೋಷಣೆ ಎಷ್ಟು ಮುಖ್ಯವೋ ಹೆರಿಗೆಯ ನಂತರವೂ ಆರೈಕೆ ಅಷ್ಟೇ ಮುಖ್ಯ. ಯಾಕೆಂದರೆ ಸಾಕಷ್ಟು ಹಾಲು ಸಿಕ್ಕರೆ ಮಾತ್ರ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹೊಸ ತಾಯಂದಿರಲ್ಲಿ ಎದೆಹಾಲನ್ನು ಹೆಚ್ಚಿಸುವ ಸೂಪರ್ ಆಹಾರಗಳು ಯಾವುದೆಲ್ಲಾ ?
Woman Aug 4, 2022, 12:11 PM IST
ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಗುವಿನ ಆರೋಗ್ಯಕ್ಕೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳೋಣ.
Woman Aug 1, 2022, 1:10 PM IST
ಮಗು (Baby) ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು (Breast Feeding) ಕಡ್ಡಾಯವಾಗಿದೆ. ಇದು ಮಗುವಿನ ಆರೋಗ್ಯ (Health) ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಮಗುವಿಕೆ ಕೇವಲ ಆರು ತಿಂಗಳ ವರೆಗೆ (Six months) ಮಾತ್ರ ಹಾಲುಣಿಸಬೇಕು ಅನ್ನೋದು ಯಾಕೆ ಗೊತ್ತಾ?
Health Jun 14, 2022, 12:09 PM IST
International May 16, 2022, 4:43 PM IST