Health Tips: ಎದೆಹಾಲು ಇಲ್ಲಾಂದ್ರೆ ಮಕ್ಕಳಿಗೆ ದನದ ಹಾಲು ಕೊಡಬಹುದಾ?
ಮಕ್ಕಳ ಆರೋಗ್ಯಕ್ಕೆ ಎದೆಹಾಲು ತುಂಬಾ ಮುಖ್ಯ. ಆದ್ರೆ ಕೆಲವು ತಾಯಂದಿರಿಗೆ ಎದೆಹಾಲು ಬರ್ತಿರಲ್ಲ. ಹೀಗಾಗಿ ದನ ಹಾಲು ಕೊಡೋ ಆಭ್ಯಾಸ ಮಾಡ್ತಾರೆ. ಆದೆರೆ ಹೀಗೆ ಮಾಡಬಹುದಾ ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ?
ನವಜಾತ ಶಿಶುವಿಗೆ ಬೆಸ್ಟ್ ಫುಡ್ ತಾಯಿಯ ಎದೆಹಾಲು. ಹೀಗಾಗಿ ಮೊದಲ ಆರು ತಿಂಗಳು ಮಗುವಿಗೆ ಎದೆಹಾಲನ್ನು ಬಿಟ್ಟು ಮತ್ತೇನನ್ನೂ ಕೊಡಬಾರದು ಎಂದು ಹೇಳುತ್ತಾರೆ. ಆದರೆ ಕೆಲವ ತಾಯಂದಿರಿಗೆ ಎದೆಹಾಲು ಬರ್ತಿರಲ್ಲ, ಅಥವಾ ಕಡಿಮೆ ಹಾಲು ಬರ್ತಿರುತ್ತೆ. ಇಂಥಾ ಸಂದರ್ಭದಲ್ಲಿ ತಾಯಂದಿರು ದನದ ಹಾಲನ್ನು ಮಕ್ಕಳಿಗೆ ಕೊಡುತ್ತಾರೆ. ಆದರೆ ಹೀಗೆ ಮಾಡಬಹುದಾ ? ಹೀಗೆ ಮಾಡೋದ್ರಿಂದ ಮಕ್ಕಳ ಆರೋಗ್ಯಕ್ಕೇನೂ ತೊಂದ್ರೆಯಾಗಲ್ವಾ? ಆ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.
ಚಿಕ್ಕಂದಿನಲ್ಲೇ ಮಕ್ಕಳ ಕೈಗೆ ಮೊಬೈಲ್ ಕೊಡೋದು ಸರೀನಾ..ತಜ್ಞರು ಏನಂತಾರೆ ?