Asianet Suvarna News Asianet Suvarna News
2 results for "

ಸಾವಯವ ಕೃಷಿಕ

"
model farmer in kolar organic farming earthworm in the garden gvdmodel farmer in kolar organic farming earthworm in the garden gvd

ಬರದ ನಾಡು ಕೋಲಾರದಲ್ಲೊಬ್ಬ ಮಾದರಿ ಸಾವಯವ ಕೃಷಿಕ: ಈತನ ತೋಟದಲ್ಲಿದೆ ಎರೆಹುಳುಗಳ ತವರು ಮನೆ

ಆ ರೈತ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾ ಸಂಸಾರ ನೌಕೆಯನ್ನ ನಡೆಸುತ್ತಿದ್ದರು. ಆದರೆ ಆ ಬದುಕು ತೃಪ್ತಿ ಕೊಡದ ಹಿನ್ನಲೆ ಸಾವಯವ ಕೃಷಿ ಜೀವನಕ್ಕೆ ಕಾಲಿಟ್ಟರು. ಇಂದು ಆ ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವುದರ ಜೊತೆಗೆ ಸಾವಯವ ಕೃಷಿ ಪಂಡಿತನಾಗಿದ್ದೇನೆ.

Karnataka Districts Apr 22, 2022, 8:40 PM IST

Renowned organic farmer Dr Narayana Reddy dies at 80Renowned organic farmer Dr Narayana Reddy dies at 80

ಸಾವಯವ ಕೃಷಿಕ ಡಾ.ನಾರಾಯಣ ರೆಡ್ಡಿ ಇನ್ನಿಲ್ಲ

ದೇಶ ವಿದೇಶಗಳಲ್ಲಿ ಸಾವಯವ ಕೃಷಿ ಹಾಗೂ ಗಿಡ-ಮರಗಳ ಮಹತ್ವದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅರಿವು ಮೂಡಿಸುತ್ತಿದ್ದ ನಾಡೋಜ ಡಾ.ನಾರಾಯಣ ರೆಡ್ಡಿ ತಮ್ಮ 80ನೇ ವಯಸ್ಸಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ.

Kolar Jan 14, 2019, 1:49 PM IST