Asianet Suvarna News Asianet Suvarna News
3462 results for "

ಆಹಾರ

"
How to identify adultrated spices skrHow to identify adultrated spices skr

ನಿಮ್ಮ ಮನೆಯಲ್ಲಿರುವ ಮಸಾಲೆ ಕಲಬೆರಕೆಯೇ ಎಂದು ಗುರುತಿಸೋದು ಹೇಗೆ?

ಈಗಂತೂ ಮಸಾಲೆ ಪದಾರ್ಥಗಳ ಕಲಬೆರಕೆಯದೇ ಸುದ್ದಿ. ಮೊನ್ನೆಯಷ್ಟೇ ದೆಹಲಿಯಲ್ಲಿ 15 ಟನ್ ಕಲಬೆರಕೆ ಮಸಾಲೆಪದಾರ್ಥಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ನಿಮ್ಮ ಅಡುಗೆಮನೆಯಲ್ಲಿರುವ ಮಸಾಲೆಗಳು ಕೆಮಿಕಲ್‌ಯುಕ್ತವೇ ಎಂದು ತಿಳಿಯೋದು ಹೇಗೆ?

Food May 8, 2024, 3:23 PM IST

How safe is eating chicken in summer 19 year old boy dies after eating chicken shawarma in Mumbai akbHow safe is eating chicken in summer 19 year old boy dies after eating chicken shawarma in Mumbai akb

ಬೇಸಿಗೆಯಲ್ಲಿ ಚಿಕನ್ ಎಷ್ಟು ಸೇಫ್‌? ಚಿಕನ್ ಶವರ್ಮಾ ತಿಂದ 19 ವರ್ಷದ ತರುಣ ಸಾವು, ಐವರು ಅಸ್ವಸ್ಥ

ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾನಗರಿ ಮುಂಬೈನಲ್ಲಿ ನಡೆದಿದೆ. ವಾರದೊಳಗೆ ನಡೆದ 2ನೇ ಪ್ರಕರಣ ಇದಾಗಿದ್ದು, ಮುಂಬೈ ನಗರಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. 

Health May 8, 2024, 9:23 AM IST

Fruits and Vegetables  Foods with Hyaluronic Acid for Skin Benefits RaoFruits and Vegetables  Foods with Hyaluronic Acid for Skin Benefits Rao

ಫಳ ಫಳ ಅಂತ ಹೊಳೆಯೋ ಚರ್ಮ ನಿಮ್ಮದಾಗಬೇಕಂದ್ರೆ ಈ ಹಣ್ಣು-ಹಂಪಲು ತಿನ್ನಿ!

ದೇಹವು ನೈಸರ್ಗಿಕವಾಗಿ ಹೈಲುರಾನಿಕ್ ಆಮ್ಲವನ್ನು ಉತ್ಪಾದಿಸುತ್ತದೆ, ಇದು ನಮ್ಮ ಅಂಗಾಂಶಗಳನ್ನು ಲುಬ್ರಿಕೇಟ್‌ಗೊಳ್ಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯ, ಗಾಯದ ವಾಸಿಮಾಡುವಿಕೆ, ಮೂಳೆಯ ಬಲ, ಮತ್ತು ಇತರ ಹಲವು ದೈಹಿಕ ವ್ಯವಸ್ಥೆಗಳು ಅಥವಾ ಕಾರ್ಯಗಳಲ್ಲಿ ಪಾತ್ರವನ್ನು ವಹಿಸುತ್ತದೆ. ಹೈಲುರಾನಿಕ್ ಆಸಿಡ್‌ ಚರ್ಮ, ಸಂಯೋಜಕ ಅಂಗಾಂಶ ಮತ್ತು ಕಣ್ಣುಗಳಲ್ಲಿ ಕಂಡುಬರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ನೀರನ್ನು ಉಳಿಸಿಕೊಳ್ಳುವುದು. ಅಂಗಾಂಶಗಳು ಲುಬ್ರಿಕೇಟ್‌ ಮಾಡುವುದು ಮತ್ತು ತೇವಾಂಶ ಕಾಪಾಡುವುದು. ಚರ್ಮದ ಆರೋಗ್ಯವಾಗಿರಲು  ಹೈಲುರಾನಿಕ್ ಆಮ್ಲ ಹೇರಳವಾಗಿರುವ ಈ ಆಹಾರಗಳನ್ನು ದಿನದ  ಡಯಟ್‌ನಲ್ಲಿ ತಪ್ಪದೇ ಆಳವಡಿಸಿಕೊಳ್ಳಿ.

Health May 7, 2024, 6:12 PM IST

15 tonnes of fake masala made with wood dust chemicals and rotten rice seized skr15 tonnes of fake masala made with wood dust chemicals and rotten rice seized skr

ನೀವು ಬಳಸೋ ಮಸಾಲೆಯಲ್ಲಿ ಆ್ಯಸಿಡ್ ಇರಬಹುದು! ರಾಸಾಯನಿಕ ಬಳಸಿ ತಯಾರಿಸ್ತಿದ್ದ 15 ಟನ್ ನಕಲಿ ಮಸಾಲೆ ಪದಾರ್ಥ ವಶ

ಮೊದಲೇ ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಕೆಮಿಕಲ್ ಬಳಕೆ ಬಗ್ಗೆ ಸುದ್ದಿಗಳು ಅಪ್ಪಳಿಸುತ್ತಿವೆ. ಈ ನಡುವೆ ದೆಹಲಿ ಪೊಲೀಸರು ಭಾನುವಾರ ಮೇ 5ರಂದು ಮರದ ಪುಡಿ, ಕೊಳೆತ ಪದಾರ್ಥಗಳು, ರಾಸಾಯನಿಕಗಳನ್ನು ಸೇರಿಸಿ ತಯಾರಿಸಿದ 15 ಟನ್ ನಕಲಿ ಮಸಾಲೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. 

India May 6, 2024, 2:45 PM IST

Know What Is The Right Time And Way To Have Calcium Supplements rooKnow What Is The Right Time And Way To Have Calcium Supplements roo

ರಾತ್ರಿ ಹಾಲಿನ‌ ಜೊತೆ‌ ಕ್ಯಾಲ್ಸಿಯಂ ಪೂರಕ ಬೇಡವೇ ಬೇಡ‌

ಆರೋಗ್ಯದ ವಿಷ್ಯ ಬಂದಾಗ ನಾವು ಎಚ್ಚರವಿದ್ದಷ್ಟೂ ಸಾಲೋದಿಲ್ಲ. ಹಾಲು, ತರಕಾರಿ, ಹಣ್ಣು ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ಸೇವನೆ ಮಾಡ್ಬೇಕು. ಯಾವುದು ಹೆಚ್ಚಾದ್ರೂ ಅಥವಾ ಯಾವುದನ್ನು ತಪ್ಪಾಗಿ ಸೇವನೆ ಮಾಡಿದ್ರೂ ಅಪಾಯ ತಪ್ಪಿದ್ದಲ್ಲ. 
 

Food May 6, 2024, 2:38 PM IST

Foods to reduce Armpit sweat and improve body odour this summer VinFoods to reduce Armpit sweat and improve body odour this summer Vin

ಬೇಸಿಗೆಯಲ್ಲಿ ಕಂಕುಳು ಹೆಚ್ಚು ಬೆವರಿ ದುರ್ವಾಸನೆ ಬರ್ಬಾದು ಅಂದ್ರೆ ಇಂಥಾ ಆಹಾರ ತಿನ್ಲೇಬೇಡಿ!

ಬೇಸಿಗೆ ಕಾಲ ಶುರುವಾಗಿದೆ. ಬಿಸಿಲ ಧಗೆಗೆ ಬೆವರು ಕಿತ್ಕೊಂಡು ಬರ್ತಿರುತ್ತೆ. ಅದರಲ್ಲೂ ಕಂಕುಳಲ್ಲಿ ವಿಪರೀತ ಬೆವರುವುದು ಸಾಮಾನ್ಯ. ಇದರಿಂದ ಡ್ರೆಸ್ ಒದ್ದೆಯಾಗುವುದಲ್ಲದೆ ದುರ್ವಾಸನೆಯೂ ಬರುತ್ತದೆ. ಆದರೆ ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ಹೀಗೆ ವಿಪರೀತ ಬೆವರುವಿಕೆಯನ್ನು ತಪ್ಪಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

Health May 5, 2024, 12:58 PM IST

Two Buffaloes Died without Water and Fodder in Chamarajanagara grg Two Buffaloes Died without Water and Fodder in Chamarajanagara grg

ಚಾಮರಾಜನಗರ ಇವಿಎಂ ಧ್ವಂಸ ಪ್ರಕರಣ: ಪೊಲೀಸರಿಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು, ಆಹಾರವಿಲ್ಲದೆ ಪ್ರಾಣಬಿಟ್ಟ ಮೂಕಪ್ರಾಣಿಗಳು..!

ಘಟನೆ ನಡೆದ ದಿನದಿಂದ ಮೇವು, ನೀರಿಲ್ಲದೆ ಕಟ್ಟಿ ಹಾಕಿದ ಸ್ಥಳದಲ್ಲೇ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಇರುವ ಬೆರಳೆಣಿಕೆಯಷ್ಟು ಜನರೂ ಕೂಡ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. 

Karnataka Districts May 3, 2024, 7:21 PM IST

Feed these five things daily to children for sharp mind skrFeed these five things daily to children for sharp mind skr

ನಿಮ್ಮ ಮಕ್ಕಳಿಗೆ ಪ್ರತಿ ದಿನ ಈ 5 ಆಹಾರ ತಿನ್ನಿಸಿದ್ರೆ ಅವರ ಮೆದುಳಾಗುತ್ತೆ ಕಂಪ್ಯೂಟರಿಗಿಂತ ಚುರುಕು

ತಮ್ಮ ಮಕ್ಕಳು ಯಾವಾಗಲೂ ಚುರುಕಾಗಿ ಮತ್ತು ಆರೋಗ್ಯವಂತರಾಗಿರಬೇಕೆಂಬುದು ಪ್ರತಿಯೊಬ್ಬ ಪೋಷಕರ ಕನಸು. ಮಕ್ಕಳ ಮಿದುಳಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿರುವ ಅಂತಹ ಐದು ಆಹಾರ ಪದಾರ್ಥಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.

Food May 2, 2024, 6:01 PM IST

Heat wave Efect could burn a hole in your pocket sanHeat wave Efect could burn a hole in your pocket san

ಹೀಟ್‌ವೇವ್‌ ಎಫೆಕ್ಟ್‌, ನಿಮ್ಮ ಜೇಬಿನ ಮೇಲೂ ಪರಿಣಾಮ ಬೀರೋದು ಗ್ಯಾರಂಟಿ ಎಂದ ತಜ್ಞರು!

ದೇಶದಲ್ಲಿ ಹೀಟ್‌ವೇವ್‌ ಪರಿಣಾಮ ವ್ಯಾಪಕವಾಗಿದೆ. ಇದು ಕೃಷಿ ಉತ್ಪನ್ನಗಳ ಉತ್ಪಾದನೆಯ ಮೇಲೂ ದೊಡ್ಡಮಟ್ಟದಲ್ಲಿ  ಪರಿಣಾಮ ಬೀರಲಿದ್ದು, ಆಹಾರ ಧಾನ್ಯಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
 

BUSINESS May 1, 2024, 5:46 PM IST

Indian Railways introduces Janata Khana affordable economy meals on station platforms gowIndian Railways introduces Janata Khana affordable economy meals on station platforms gow

ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?

ಭಾರತೀಯ ರೈಲ್ವೆ ದೇಶದ ವಿವಿಧ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದೆ. 20 ರು ನಿಂದ ಆರಂಭವಾಗಲಿದೆ.

state May 1, 2024, 3:53 PM IST

Eating food in hands instead of spoon is good for health Indian culture and tradition pavEating food in hands instead of spoon is good for health Indian culture and tradition pav

ಚಮಚ ಬಿಡಿ, ಕೈಯಿಂದಲೇ ಆಹಾರ ತಿಂದ್ರೆ ಆರೋಗ್ಯಕ್ಕೆ ಲಾಭ ಎನ್ನುತ್ತೆ ವಿಜ್ಞಾನ, ಹೇಗೆ?

ಆಯುರ್ವೇದದ ಪ್ರಕಾರ, ಚಮಚದಲ್ಲಿ ಊಟ ಮಾಡೋದಕ್ಕಿಂತ ಕೈಗಳಿಂದ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಇದು ಪಂಚೇಂದ್ರಿಯಗಳಿಗೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು.
 

Health Apr 30, 2024, 1:17 PM IST

Hyderabad resident finds fungus in Cadbury Dairy Milk chocolate  skrHyderabad resident finds fungus in Cadbury Dairy Milk chocolate  skr

ಕ್ಯಾಡ್ಬರಿ ಚಾಕೋಲೇಟ್‌ನಲ್ಲಿ ಫಂಗಸ್! ಆಹಾರ ಅಧಿಕಾರಿಗಳ ವಿರುದ್ಧ ಸಿಡಿದು ಬಿದ್ದ ನೆಟ್ಟಿಗರು..

ಕ್ಯಾಡ್ಬರಿ ಚಾಕೋಲೇಟ್‌ಗಳಲ್ಲಿ ಹುಳ ಕಂಡು ಬಂದ ಕೆಲವೇ ಸಮಯದಲ್ಲಿ ಇದೀಗ ಡೈರಿ ಮಿಲ್ಕ್‌ ಚಾಕ್ಲೇಟ್‌ನಲ್ಲಿ ಫಂಗಸ್ ಕಂಡುಬಂದಿದೆ. ಕಳಪೆ ಗುಣಮಟ್ಟ ಪುನರಾವರ್ತನೆಯಾಗಿ ಸಾಬೀತಾದರೂ ಕ್ರಮ ಕೈಗೊಳ್ಳಲ್ಲ ಏಕೆ ಎಂದ ನೆಟ್ಟಿಗರು.

India Apr 29, 2024, 3:29 PM IST

Vitamin D Deficiency May Increase Cancer Risk, Know Ways To Replenish It Naturally VinVitamin D Deficiency May Increase Cancer Risk, Know Ways To Replenish It Naturally Vin

ಎಚ್ಚರ..ದೇಹದಲ್ಲಿ ವಿಟಮಿನ್ ಡಿ ಕೊರತೆಯಾದ್ರೆ ಕ್ಯಾನ್ಸರ್ ಅಪಾಯ ಹೆಚ್ಚು

ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ. ಇದು ದೇಹದಲ್ಲಿ ಅಗತ್ಯಕ್ಕಿಂತ ಕಡಿಮೆಯಾದ್ರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.  ಇತ್ತೀಚಿನ ಅಧ್ಯಯನಗಳಿಂದ, ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ತಿಳಿದುಬಂದಿದೆ.

Health Apr 28, 2024, 2:56 PM IST

Combining Hot And Cold Water To Consuming White Salt Food Mistakes That Everyone Keeps Repeating skrCombining Hot And Cold Water To Consuming White Salt Food Mistakes That Everyone Keeps Repeating skr

ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಕುಡೀತೀರಾ? ಆಹಾರದ ವಿಷಯದಲ್ಲಿ ಈ 4 ತಪ್ಪು ಮಾಡ್ಲೇಬೇಡಿ!

ನಾವು ತಿಳಿಯದೆ ದೈನಂದಿನ ಬದುಕಿನಲ್ಲಿ ಸಾಕಷ್ಟು ಆಹಾರ ಸಂಯೋಜನೆಗಳನ್ನು ಮಾಡುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುತ್ತೇವೆ. ಅಂಥ ಸಾಮಾನ್ಯ ತಪ್ಪು ಆಹಾರ ಸಂಯೋಜನೆ ಯಾವುದು ನೋಡೋಣ. 

Food Apr 28, 2024, 1:10 PM IST

Harvard expert studied brain foods 20 years shares secret of No.1 nutrient for a healthy brain bniHarvard expert studied brain foods 20 years shares secret of No.1 nutrient for a healthy brain bni

20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆ ಮೆದುಳಿನ ಆರೋಗ್ಯಕ್ಕೆ ಶಿಫಾರಸು ಮಾಡೋ ಸೂಪರ್‌ಫುಡ್ ಇದು!

ಹಾರ್ವರ್ಡ್ ತಜ್ಞರಾಗಿ 20 ವರ್ಷ ಬ್ರೇನ್ ಸ್ಟಡಿ ಮಾಡಿದ ವೈದ್ಯೆಯೊಬ್ಬರು, ನಿಮ್ಮ ಮೆದುಳನ್ನು ಸದಾ ಚುರುಕಾಗಿಡುವ ಸೂಪರ್ ಫುಡ್ ಯಾವುದು ಎಂಬ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಅದು ಯಾವುದು ಹಾಗಿದ್ದರೆ?

 

Health Apr 27, 2024, 6:37 PM IST