Asianet Suvarna News Asianet Suvarna News
9 results for "

ಆಂಗ್ಲ ಭಾಷೆ

"
Karave Activists tore up the English Language Banner in the presence of the Police in Belagavi grg Karave Activists tore up the English Language Banner in the presence of the Police in Belagavi grg

ಬೆಳಗಾವಿಯಲ್ಲಿ ಆಂಗ್ಲ ಭಾಷೆಯ ಬ್ಯಾನರ್: ಖಾಕಿ ಸಮ್ಮುಖದಲ್ಲೇ ಹರಿದ ಕರವೇ ಕಾರ್ಯಕರ್ತರು

ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾದರು. ಆದರೂ ಪೊಲೀಸ್‌ ಪಡೆಯ ಮಧ್ಯೆಯೇ ಕೆಲವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಬಂದ ಕೆಲ ಕಾರ್ಯಕರ್ತರು ಆಂಗ್ಲ ಭಾಷೆಯ ಬ್ಯಾನರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

Karnataka Districts Dec 1, 2023, 12:00 AM IST

Request to clear name plate in English language snrRequest to clear name plate in English language snr

ಆಂಗ್ಲ ಭಾಷೆಯಲ್ಲಿರುವ ನಾಮಫಲಕ ತೆರವುಗೊಳಿಸಲು ಆಗ್ರಹ

ನಗರದಲ್ಲಿ ಆಂಗ್ಲ ಭಾಷೆಯಲ್ಲಿರುವ ನಾಮಫಲಕ ತೆರವುಗೊಳಿಸಬೇಕು ಎಂದು ಮೈಸೂರು ಹೃದಯವಂತ ಕನ್ನಡಿಗರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಡಿಪಿಕೆ ಪರಮೇಶ್‌ ಆಗ್ರಹಿಸಿದರು. ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವಿಗಾಗಿ ನಗರ ಪಾಲಿಕೆ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷಿಸಿರುವ ಕಾರಣ ಒಂದು ವಾರ ಗಡುವು ನೀಡಿದ್ದು, ಅಷ್ಟರಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎದುರು ಕಪ್ಪು ಪಟ್ಟಿಧರಿಸಿ ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

Karnataka Districts Mar 26, 2023, 5:27 AM IST

karnataka rakshana vedike oppose  Kannada language neglected in qualifying examination at davanagere university  gowkarnataka rakshana vedike oppose  Kannada language neglected in qualifying examination at davanagere university  gow

ಅರ್ಹತಾ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣನೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ದಾವಣಗೆರೆ ವಿವಿಯಲ್ಲಿ ವಿವಿಧ ಬೋಧಕೇತರ ಹುದ್ದೆಗಳ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ನಡೆಸಿರುವುದನ್ನು ಖಂಡಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Education Mar 21, 2023, 5:54 PM IST

english no benchmark of intellect nep to free us from slavery pm modi ash english no benchmark of intellect nep to free us from slavery pm modi ash

English ಭಾಷೆ ಜ್ಞಾನದ ಮಾನದಂಡವಲ್ಲ; ಸಂವಹನ ಮಾಧ್ಯಮವಷ್ಟೇ: ಪ್ರಧಾನಿ ಮೋದಿ

ಹಿಂದೆ, ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಪರಿಗಣಿಸಲಾಗಿತ್ತು. ವಾಸ್ತವವಾಗಿ, ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. 

India Oct 20, 2022, 5:28 PM IST

Why Bathing With Loofah Every Day May Not Be A Good Idea VinWhy Bathing With Loofah Every Day May Not Be A Good Idea Vin

ಸ್ನಾನ ಮಾಡುವಾಗ ಮೈ ಉಜ್ಜಲು ಬ್ರಶ್‌ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ

ಸ್ನಾನ (Bath) ಮಾಡುವುದು ಮನುಷ್ಯನ ದಿನಚರಿಯ ನಿತ್ಯಕರ್ಮಗಳಲ್ಲೊಂದು. ಆದ್ರೆ ಅದನ್ನು ಸರಿಯಾದ ರೀತಿ ಮಾಡದಿದ್ರೆ ಅನುಕೂಲ ಆಗೋ ಬದ್ಲು ತೊಂದ್ರೇನೆ ಆಗ್ಬೋದು.  ಸ್ನಾನ (BATH) ಮಾಡುವಾಗ ಮೈ ಉಜ್ಜಲು ಬ್ರಶ್‌ (Loofah) ಬಳಸೋದ್ರಿಂದಾನೂ ಎಷ್ಟೊಂದು ತೊಂದ್ರೆಯಿದೆ ನೋಡಿ.

Health Jun 26, 2022, 4:10 PM IST

Black ink for English language banners in Koppala gowBlack ink for English language banners in Koppala gow

Koppalaದಲ್ಲಿ ಆಂಗ್ಲ ಭಾಷೆಯ ಬ್ಯಾನರ್ ಗಳಿಗೆ ಕಪ್ಪು ಮಸಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಯೂ ಸಹ ಅನೇಕ ಶಾಲಾ, ಕಾಲೇಜಿನವರೂ ಸಹ ತಮ್ಮ ಬ್ಯಾನರ್ ಗಳನ್ನು ಹಾಕಿದ್ದು, ಇವುಗಳಿಗೆ ಮಸಿ ಬಳಿಯಲಾಗಿದೆ.

Karnataka Districts May 30, 2022, 3:10 PM IST

Kannada Sahitya Parishat President Manu Baligar Talks Over Kannada LanguageKannada Sahitya Parishat President Manu Baligar Talks Over Kannada Language

ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

ಕನ್ನಡದ ಪುನರುತ್ಥಾನಕ್ಕೆ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಕುಗ್ಗಲಿ. ತಮಿಳರು, ಮಲಯಾಳಿಗಳಂತೆ ಒಗ್ಗೂಡುವ ಮನೋಭಾವ ಕನ್ನಡಿಗರಲ್ಲಿ ಬೆಳೆಯಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಆಶಯ ವ್ಯಕ್ತಪಡಿಸಿದ್ದಾರೆ.
 

Karnataka Districts Feb 6, 2020, 8:07 AM IST

Dharwad judge H S Mittalakoda had given more than 2000 judgement in kannadaDharwad judge H S Mittalakoda had given more than 2000 judgement in kannada

ಕನ್ನಡದಲ್ಲಿ ತೀರ್ಪು ಬರೆದಿರುವ ನ್ಯಾಯಾಧೀಶ ಮಿಟ್ಟಲಕೋಡ!

ಸಾಮಾನ್ಯವಾಗಿ ನ್ಯಾಯಾಧೀಶರು ತಾವು ನೀಡುವ ಎಲ್ಲ ತೀರ್ಪುಗಳನ್ನು ಆಂಗ್ಲ ಭಾಷೆಯಲ್ಲಿಯೇ ಬರೆಯುತ್ತಾರೆ. ಆದರೆ, ಕನ್ನಡದ ಭಾಷಾಪ್ರೇಮ ಮತ್ತು ಅಭಿಮಾ ನದ ಫಲವಾಗಿ ಇಲ್ಲೋರ್ವ ನ್ಯಾಯಾಧೀಶರು ತಮ್ಮ ಸೇವಾ ಅವಧಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳ ತೀರ್ಪುಗಳನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ಕನ್ನಡಾಭಿಮಾನ ತೋರಿದ್ದಾರೆ.

Dharwad Dec 2, 2019, 3:56 PM IST

As MPs from Karnataka Tejasvi Surya prajwal revanna speech echoes in ParliamentAs MPs from Karnataka Tejasvi Surya prajwal revanna speech echoes in Parliament

ಅಜ್ಜನಂತೆ ಸಂಸತ್ತಿನಲ್ಲಿ ಕನ್ನಡದ ಧ್ವನಿಯಾಗ್ತಾರಾ ಪ್ರಜ್ವಲ್?

ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಕರ್ನಾಟಕದ ನೂತನ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರಜ್ವಲ್ ರೇವಣ್ಣ ಮಾತುಗಳು ಎಲ್ಲರ ಗಮನ ಸೆಳೆದಿವೆ. ಜತೆಗೆ ಮಹುವಾ ಮೊಯಿತ್ರಾ ಸಹ ಭರವಸೆ ಮೂಡಿಸಿದ್ದಾರೆ. ಜತೆಗೆ ತಾತನಂತೆ ಸಂಸತ್ತಿನಲ್ಲಿ ಕರ್ನಾಟಕದ ಧ್ವನಿಯಾಗುವ ಭರವಸೆಯನ್ನು ಪ್ರಜ್ವಲ್ ಮಾತು ಹುಟ್ಟಿಸಿದೆ...

NEWS Jul 2, 2019, 1:37 PM IST