Asianet Suvarna News Asianet Suvarna News
14 results for "

ಬಾಳೆಕಾಯಿ

"
Cooking Recipes, Special food for Deepavali festival by Rekha Bhat VinCooking Recipes, Special food for Deepavali festival by Rekha Bhat Vin

ದೀಪಾವಳಿ ಹಬ್ಬಕ್ಕೆ ಈ ಸಿಂಪಲ್‌ ಅಡುಗೆ ಮಾಡ್ಕೊಂಡು ಸವಿಯಿರಿ

ಬೆಳಕಿನ ಹಬ್ಬದ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬ ಅಂದ್ಮೇಲೆ ಹಬ್ಬದ ಸಡಗರ ಹೆಚ್ಚಿಸೋಕೆ ತರಹೇವಾರಿ ಅಡುಗೆ ಇಲ್ಲಾಂದ್ರೆ ಆಗುತ್ತಾ? ಅಡುಗೆ ಪರಿಣಿತೆ ರೇಖಾ ಭಟ್, ದೀಪಾವಳಿಗೆಂದೇ ಕೆಲವು ಅಡುಗೆ ರೆಸಿಪಿಗಳನ್ನು ನೀಡಿದ್ದಾರೆ.

Food Nov 12, 2023, 1:14 PM IST

Sudden increase bananas price at uttara kannada ravSudden increase bananas price at uttara kannada rav

ದಿಢೀರನೆ ಏರಿದ ಬಾಳೆಕಾಯಿ ದರ; ಶ್ರಾವಣ ಮಾಸಕ್ಕೂ ಮುನ್ನ ಏರಿಕೆ ಬಿಸಿ!

ಸಾಮಾನ್ಯವಾಗಿ ಶ್ರಾವಣ ಮಾಸಕ್ಕೆ ಆಗಮಿಸುತ್ತಿದ್ದ ಬಾಳೆಕಾಯಿಗೆ ದರ ಈ ವರ್ಷ ಈಗಲೇ ಏರಿಕೆ ಆಗಿದೆ. ರೈತರು ಒಂದೆಡೆ ಖುಷಿ ಆಗಿದ್ದರೆ, ಇನ್ನೊಂದೆಡೆ ಬೆಳೆ ಕಡಿಮೆ ಇದ್ದು ಮರುಗುವಂತಾಗಿದೆ.

Karnataka Districts Jun 18, 2023, 6:37 AM IST

food recipes prepared by various flowers good for health and fitness roofood recipes prepared by various flowers good for health and fitness roo

Kitchen Tips : ತಲೆಯ ಮೇಲೊಂದೇ ಅಲ್ಲ ಅಡಿಗೆಗೂ ಬಳಸ್ಬಹುದು ಈ ಹೂವನ್ನು!

ರುಚಿಯಾದ ಅಡುಗೆ ಆರೋಗ್ಯಕರವಾಗಿರಬೇಕು. ನಮ್ಮ ಸುತ್ತಮುತ್ತ ಸಾಕಷ್ಟು ಗಿಡ, ಬಳ್ಳಿ, ಹೂಗಳಿವೆ. ಅವುಗಳನ್ನು ಬಳಸಿಕೊಂಡೇ ನಾವು ಅತ್ಯುತ್ತಮ ಅಡುಗೆ ತಯಾರಿಸಬಹುದು. ನಾನಾ ಬಗೆಯ ಹೂವಿನಿಂದ ನಾನಾ ಬಗೆಯ ಆಹಾರ ತಯಾರಿಸಬಹುದು.  
 

Woman Jun 13, 2023, 6:19 PM IST

Green Banana For High Cholesterol How To EatGreen Banana For High Cholesterol How To Eat

Healthy Food : ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಹೃದಯ ಕಾಪಾಡಿಕೊಳ್ಳಿ

ಬಾಳೆ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟ. ಕೆಲವರು ಬಾಳೆಕಾಯಿ ಬಳಕೆ ಮಾಡ್ತಾರೆ. ಈ ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಸರಿಯಾದ ವಿಧಾನದಲ್ಲಿ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತೆ.
 

Food Apr 8, 2023, 11:57 AM IST

Interesting History Of PapadInteresting History Of Papad

Indian Food: ಹಪ್ಪಳ ಇಲ್ಲದ ಊಟವೇ ಕಂಪ್ಲೀಟ್ ಆಗೋಲ್ಲ, ಅಷ್ಟಕ್ಕೂ ಇದೆಲ್ಲಿ ಹುಟ್ಟಿ ಕೊಂಡಿದ್ದು?

ಭಾರತದ ತಿಂಡಿಗಳಲ್ಲಿ ಹಪ್ಪಳ ಕೂಡ ಒಂದು. ಹಪ್ಪಳ – ಉಪ್ಪಿನಕಾಯಿ ಇದ್ರೆ ಸೆಪ್ಪೆ ಊಟವಾದ್ರೂ ಹೊಟ್ಟೆ ಸೇರುತ್ತದೆ. ರುಚಿ ರುಚಿ ಹಪ್ಪಳವನ್ನು ಬಾಯಿ ಚಪ್ಪರಿಸಿ ತಿನ್ನುವ ನಮಗೆ ಅದ್ರ ಇತಿಹಾಸ ಗೊತ್ತಿಲ್ಲದೆ ಹೋದ್ರೆ ಹೇಗೆ?
 

Food Jan 13, 2023, 3:00 PM IST

Earning Ideas With Fruits And VegetablesEarning Ideas With Fruits And Vegetables

ತಲೆ ಓಡಿಸಿದ್ರೆ ಹೀಗೂ ಹಣ ಗಳಿಸಬಹುದು, ಏನೇನೋ ಚಿಂತಿಸುವ ಅಗತ್ಯವಿಲ್ಲ

ವ್ಯಾಪಾರ ಯಶಸ್ವಿಯಾಗದೆ ಹೋದ್ರೆ ಎಂಬ ಭಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅದಕ್ಕಾಗಿಯೇ ಕಡಿಮೆ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಲು ಬಯಸ್ತಾರೆ. ನೀವು ಅವ್ರಲ್ಲಿ ಒಬ್ಬರಾಗಿದ್ದರೆ ಈ ವಿಧಾನ ಫಾಲೋ ಮಾಡ್ಬಹುದು.
 

BUSINESS Nov 11, 2022, 3:25 PM IST

Health Benefits Of Having Raw Banana Every DayHealth Benefits Of Having Raw Banana Every Day

Raw Banana Health Benefits: ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡಾ ತಿನ್ನಿ

ಹಸಿರು ಸೊಪ್ಪು, ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯ (Health)ಕ್ಕಿರುವ ಹಲವು ಪ್ರಯೋಜಗಳಗಳ ಬಗ್ಗೆ ನೀವು ಈಗಾಗಲೇ ತಿಳಿದಿದ್ದೀರಿ. ಆದರೆ ಹಸಿ ಬಾಳೆಕಾಯಿ (Raw Banana) ಸೇವನೆಯಿಂದ ಆರೋಗ್ಯಕ್ಕೆ ಅದೆಷ್ಟು ಲಾಭವಿದೆ ಗೊತ್ತಾ ? ಕರುಳಿನ, ಹೃದಯ (Heart)ದ ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹ ಇರೋರಿಗಂತೂ ಇದು ಬೆಸ್ಟ್

Food Jan 24, 2022, 5:19 PM IST

CCB Police arrest  CM Ministry fake officer Bengaluru mahCCB Police arrest  CM Ministry fake officer Bengaluru mah

CCB Operation : ಸಿಎಂ ಕಚೇರಿ ನಕಲಿ ಅಧಿಕಾರಿ ಬಲೆಗೆ, ಈತ ಬಾಳೆಕಾಯಿ ವ್ಯಾಪಾರಿ!

ರಾಜರಾಜೇಶ್ವರಿ ನಗರದ ನಿವಾಸಿ ಉದಯ ಪ್ರಭು ಬಂಧಿತನಾಗಿದ್ದು, ಆರೋಪಿಯಿಂದ .1.20 ಲಕ್ಷ ನಗದು, 1 ಲ್ಯಾಪ್‌ಟಾಪ್‌, 4 ಐ-ಫೋನ್‌, ಸರ್ಕಾರಿ ಅಧಿಕಾರಿ ಹೆಸರಿನ ನಕಲಿ ಗುರುತಿನ ಚೀಟಿ ಹಾಗೂ ಜಾಗ್ವಾರ್‌, ಇನ್ನೋವಾ ಕಾರುಗಳನ್ನು ಜಪ್ತಿ ಮಾಡಲಾಗಿದೆ.

CRIME Dec 16, 2021, 2:12 AM IST

Farmer come out with new food product which is good for health dplFarmer come out with new food product which is good for health dpl
Video Icon

ಮೈದಾ, ಗೋಧಿ ಹಿಟ್ಟಿಗೆ ಪರ್ಯಾಯ ಈ ಬಾಕಾಹು..! ಏನಿದು ?

ಕರಾವಳಿ ಹಾಗೂ ಮಲೆನಾಡಿನಲ್ಲಿ ಬಾಳೆ ಕಾಯಿ ಹುಡಿಯದ್ದೇ ಚರ್ಚೆ. ಮಳೆಗಾಲದಲ್ಲಿ ಬಾಳೆಗೊನೆಗೆ ಅಂಥವಾ ಬೆಲೆ ಏನೂ ಸಿಗುವುದಿಲ್ಲ. ಆದರೆ ಈಗ ರೈತರ ಹೊಸ ಐಡಿಯಾ ಮೂಲಕ ಹಾಳಾಗೋ ಬಾಳೆ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ.

Food Jul 21, 2021, 7:04 PM IST

Bakahu Is Good For Health grgBakahu Is Good For Health grg

ಅಡುಗೆ ಮನೆಯ ಹೊಸ ಅತಿಥಿ ‘ಬಾಕಾಹು’..!

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಈಗ ಬಾಕಾಹು ಅಂದರೆ ಬಾಳೆಕಾಯಿ ಹುಡಿಯದ್ದೇ ಚರ್ಚೆ, ಅದರದ್ದೇ ಖಾದ್ಯ ಪದಾರ್ಥಗಳು. ಕೋವಿಡ್‌ ಕಾಲದ ಹೊಸ ಅತಿಥಿಯಾಗಿ ಈಗ ಮನೆ ಮನೆಯ ಅಡುಗೆಮನೆಗಳಲ್ಲಿ ಸ್ಥಾನ ಪಡೆದು, ರೈತರ ಆದಾಯಕ್ಕೆ ಆಧಾರವಾಗಿ, ಅಡುಗೆ ಮನೆಯಲ್ಲಿ ವಿನೂತನ ಕ್ರಾಂತಿಗೆ ನಾಂದಿ ಹಾಡಿದೆ ಬಾಳೆಕಾಯಿ ಹುಡಿ.
 

Health Jul 19, 2021, 10:34 AM IST

Raw Banana Chutney will be tasty try this recipeRaw Banana Chutney will be tasty try this recipe

ಬಾಳೆಕಾಯಿ ಸಿಪ್ಪೆಯ ಈ ಚಟ್ನಿ ಸವಿದ್ರೆ ಮತ್ಯಾವತ್ತೂ ನೀವು ಸಿಪ್ಪೆನಾ ಎಸೆಯೋಲ್ಲ

ತರಕಾರಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಇವುಗಳಿಂದ ನಾವು ಹಲವಾರು ತಿನಿಸುಗಳನ್ನು ಮಾಡುತ್ತೇವೆ. ಆದರೆ ತರಕಾರಿಯನ್ನು ಬಳಸಿ ನಾವು ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತೇವೆ. ಆದರೆ ಇಂದು ನಾವು ನಿಮಗೆ ಬಾಳೆಹಣ್ಣಿನ ಸಿಪ್ಪೆಯಿಂದ ಒಂದು ಟೇಸ್ಟಿ ಮತ್ತು ರುಚಿಕರವಾದ ಚಟ್ನಿ ಮಾಡೋದು ಹೇಗೆ ಅನ್ನೋದನ್ನು ತಿಳಿಸುತ್ತೇವೆ. ಇದನ್ನು ಒಮ್ಮೆ ತಿಂದರೆ ಮತ್ಯಾವತ್ತೂ ನೀವು ಬಾಳೆಕಾಯಿ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವುದಿಲ್ಲ... 

Food Nov 12, 2020, 5:22 PM IST

Cheetah Found at Balekai Siddeshwara Hill Near ChithradurgaCheetah Found at Balekai Siddeshwara Hill Near Chithradurga

ಚಿತ್ರದುರ್ಗ: ಬಾಳೆಕಾಯಿ ಸಿದ್ದೇಶ್ವರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

ಆಹಾರಕ್ಕಾಗಿ ವನ್ಯ ಜೀವಿಗಳು ನಾಡಿನ ಕಡೆ ಮುಖ ಮಾಡುತ್ತಲೇ ಇರುತ್ತವೆ. ಚಿತ್ರದುರ್ಗದ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ವಾಯ ವಿಹಾರಕ್ಕೆ ಬಂದವರು ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

Karnataka Districts Jul 25, 2019, 10:35 AM IST

Mandya fan of Radhika Kumaraswamy to vote for Nikhil KumaraswamyMandya fan of Radhika Kumaraswamy to vote for Nikhil Kumaraswamy
Video Icon

ರಾಧಿಕಾ ಕುಮಾರಸ್ವಾಮಿ ಅಭಿಮಾನಿ ಓಟ್ ನಿಖಿಲ್ ಕುಮಾರಸ್ವಾಮಿಗೆ!

ಮಂಡ್ಯ ಚುನಾವಣಾ ಕಣ ರಂಗೇರಿದೆ. ಸುಮಲತಾ- ನಿಖಿಲ್ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಜನಾಭಿಪ್ರಾಯ ಹೇಗಿದೆ ಎಂದು ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ನಡೆಸುತ್ತಿದೆ. ಮಂಡ್ಯದ ಬಾಳೆಕಾಯಿ ಮಂಡಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ವೇಳೆ ಜನರನ್ನು ಮಾತನಾಡಿಸುವಾಗ ಜೆಡಿಎಸ್ ಕಾರ್ಯಕರ್ತನೊಬ್ಬ ಶರ್ಟನ್ನು ಬಿಚ್ಚಿ ತನ್ನ ಪಕ್ಷಾಭಿಮಾನ ಮೆರೆದಿದ್ದಾನೆ. ಇವರು ರಾಧಿಕಾ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿ. ಮೈಮೇಲೆಲ್ಲಾ ರಾಧಿಕಾ ಕುಮಾರಸ್ವಾಮಿ ಹೆಸರನ್ನು ಬರೆಸಿಕೊಂಡಿದ್ದಾರೆ. ನನ್ನ ಮತ ನಿಖಿಲ್ ಗೆ ಎಂದು ಹೇಳಿದ್ದಾರೆ. 

Lok Sabha Election News Mar 11, 2019, 12:26 PM IST

Raw banana fryRaw banana fry

ಬಜ್ಜಿಯೂ ಅಲ್ಲ, ಚಿಪ್ಸ್ ಅಲ್ಲ, ಇದು ಬಾಳೆಕಾಯಿ ಫ್ರೈ

ಹೊರಗೆ ಮಳೆ ಸುಯ್ಯನೇ ಸುರಿಯುತ್ತಿದ್ದರೆ, ಬಾಳಿಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ, ಇದರ 

 ಫ್ರೈ ಮಾಡಬಹುದೆಂಬುವುದು ಗೊತ್ತಾ? ಇಲ್ಲಿದೆ ರೆಸಿಪಿ, ಟ್ರೈ ಮಾಡಿ.

LIFESTYLE Jul 7, 2018, 12:29 PM IST