ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗೂ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.
Health Sep 5, 2023, 9:40 AM IST
ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ.
Coronavirus Jan 8, 2023, 12:00 AM IST
* ಐಸಿಎಂಆರ್ ಹಾಗೂ ಭಾರತ ಬಯೋಟೆಕ್ ಅಧ್ಯಯನ ವರದಿ
* ಲಸಿಕೆಯ ಪರಿಣಾಮಕಾರಿತ್ವ ಹೆಚ್ಚಿಸಲು ಬೂಸ್ಟರ್ ಸಹಾಯ
* ಡೆಲ್ಟಾ, ಒಮಿಕ್ರೋನ್ ಉಪತಳಿ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಪರಿಣಾಮಕಾರಿ
India Jun 16, 2022, 8:36 AM IST
* ದೇಶದಲ್ಲಿ ನಾಲ್ಕನೇ ಕೊರೋನಾ ಅಲೆ ದಾಳಿ ಇಡುವ ಸುಳಿವು
* ಕೊರೋನಾ ಹೊಸ ಅಲೆ ಆತಂಕದ ಮಧ್ಯೆ ಸಿಕ್ತು ಗುಡ್‌ನ್ಯೂಸ್
* 6-12 ವಯಸ್ಸಿನ ಮಕ್ಕಳಿಗೂ ಬಂತು ಲಸಿಕೆ
India Apr 26, 2022, 1:36 PM IST
* ಐಸಿಎಂಆರ್-ಭಾರತ್ ಬಯೋಟೆಕ್ ಜಂಟಿ ಅಧ್ಯಯನ
* ಕೋವ್ಯಾಕ್ಸಿನ್ 3ನೇ ಡೋಸ್ ರೂಪಾಂತರಿಗೆ ರಾಮಬಾಣ
India Apr 10, 2022, 5:49 AM IST
* ವಿದೇಶಕ್ಕೆ ಕೋವ್ಯಾಕ್ಸಿನ್ ಪೂರೈಕೆಗೆ ಡಬ್ಲ್ಯುಎಚ್‌ಒ ತಡೆ
* ಉತ್ಪಾದನಾ ಗುಣಮಟ್ಟದಲ್ಲಿ ಕೊಂಚ ವ್ಯತ್ಯಾಸ ಎಂದ ವಿಶ್ವ ಆರೋಗ್ಯ ಸಂಸ್ಥೆ
* ನಾವು ಯಾವುದೇ ಯುಎನ್ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದ ಭಾರತ್ ಬಯೋಟೆಕ್
India Apr 5, 2022, 9:03 AM IST
ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತೀವ್ರ ಅಭಾವದಿಂದ ಒಂದು ಕಡೆ ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದ್ದರೆ, ಮತ್ತೊಂದು ಕಡೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.
state Feb 10, 2022, 1:00 AM IST
ಕೋವಿಶೀಲ್ಡ್ (Covishield ) ಹಾಗೂ ಕೋವ್ಯಾಕ್ಸಿನ್ (Covaxin) ಲಸಿಕೆಗಳನ್ನು ಇತರೆ ಔಷಧಿಗಳಂತೆ ಸಾಮಾನ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮೋದನೆ ನೀಡಿದೆ.
India Jan 28, 2022, 11:27 AM IST
ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಮೊದಲೆರಡು ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಪಡೆದವರಲ್ಲಿ ಕೊರೋನಾದ ಒಮಿಕ್ರೋನ್ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಈ ಪ್ರಕಾರ ಬೂಸ್ಟರ್ ಡೋಸ್ ಪಡೆದ ಶೇ.90ಕ್ಕಿಂತ ಹೆಚ್ಚು ಮಂದಿಯ ದೇಹದಲ್ಲಿ ವೈರಸ್ ಅನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ತನ್ಮೂಲಕ ಒಮಿಕ್ರೋನ್‌ನ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕೋವ್ಯಾಕ್ಸಿನ್‌ನ ಬೂಸ್ಟರ್ ಕಡಿಮೆ ಮಾಡಲಿದೆ ಎಂದಿದೆ.
International Jan 13, 2022, 3:25 AM IST
ದೇಶದಲ್ಲಿ 15-18ರ ವಯೋಮಾನದ ಮಕ್ಕಳಿಗೆ ಸದ್ಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರವೇ ನೀಡಲು ಅನುಮತಿ ಇದೆಯಾದರೂ, ಹಲವೆಡೆ ಬೇರೆ ಬೇರೆ ಕಂಪನಿಗಳ ಲಸಿಕೆ ನೀಡುತ್ತಿರುವ ಹಲವು ವರದಿಗಳು ಬಂದಿವೆ ಎಂದು ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
India Jan 9, 2022, 9:06 AM IST
Karnataka Districts Jan 3, 2022, 11:52 AM IST
ಇಂದಿನಿಂದ ರಾಜ್ಯಾದ್ಯಂತ 15-18 ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ (Covaxin) ಲಸಿಕೆ ನೀಡುವ ಅಭಿಯಾನ ಆರಂಭಗೊಳ್ಳಲಿದೆ. ಮೊದಲ ದಿನವೇ 4,160 ಲಸಿಕಾ ಶಿಬಿರದಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
state Jan 3, 2022, 9:52 AM IST
ಜ.3ರ ಸೋಮವಾರದಿಂದಲೇ ಮಕ್ಕಳ ಲಸಿಕೆ (vaccination) ಅಭಿಯಾನ ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್ (Covaxin)ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ದೇಶದಲ್ಲಿ 7.4 ಕೋಟಿ ಮಕ್ಕಳು ಲಸಿಕೆಗೆ ಅರ್ಹವಿದ್ದು, 15 ಕೋಟಿ ಹೆಚ್ಚುವರಿ ಲಸಿಕೆ ಡೋಸ್ (Corona Dose) ಅಗತ್ಯ ಬೀಳಲಿದೆ.
state Jan 2, 2022, 3:54 PM IST
15 ರಿಂದ 18 ವಯೋಮಾನದ ಮಕ್ಕಳಿಗೆ ಜ.3 ರಿಂದ ಮಕ್ಕಳ ಲಸಿಕೆ ಅಭಿಯಾನ (Vaccination) ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ.
state Jan 2, 2022, 3:11 PM IST
state Jan 2, 2022, 7:47 AM IST