Asianet Suvarna News Asianet Suvarna News
4697 results for "

ಲಾಕ್‌ಡೌನ್

"
Lockdown in Karnataka AgainLockdown in Karnataka Again
Video Icon

ರಾಜ್ಯದಲ್ಲಿ ಹೆಚ್ಚಾಗ್ತಿದೆ ಕೊರೊನಾ; ಮತ್ತೆ ಲಾಕ್‌ಡೌನ್ ಆಗುತ್ತಾ?

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಆದರೂ ಕೋವಿಡ್ 19 ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಬೇರೆ ರಾಜ್ಯಗಳ ರೀತಿ ಕರ್ನಾಟಕದಲ್ಲಿಯೂ ಲಾಕ್‌ಡೌನ್ ಅಗುತ್ತಾ? ತಮಿಳುನಾಡು, ಪಂಜಾಬ್ ಮಾದರಿಯಲ್ಲಿ ಲಾಕ್‌ಡೌನ್ ಆಗುತ್ತಾ? ತಮಿಳುನಾಡಿನ 4 ಜಿಲ್ಲೆಗೆ ಸಂಪೂರ್ಣ ಲಾಕ್‌ಡೌನ್ ಆಗಿವೆ. ಜೂನ್ ಅಂತ್ಯದವರೆಗೆ ಸಂಪೂರ್ಣ ಲಾಕ್‌ಡೌನ್ ಅಗಿವೆ. ಪಂಜಾಬ್‌ನ ಅಮೃತಸರದಲ್ಲಿಯೂ ವೀಕೆಂಡ್ ಲಾಕ್‌ಡೌನ್ ಆಗಿದೆ. ಇಂದಿನ ಸಭೆಯ ಬಳಿಕ ಹೊರಬೀಳಲಿದೆ ಮಹತ್ವದ ನಿರ್ಧಾರ. ಜನಸಂದಣಿ ಕಡಿಮೆ ಮಾಡಲು ಲಾಕ್‌ಡೌನ್ ಅನಿವಾರ್ಯವಾಗಿದೆ. 2 ದಿನ ಲಾಕ್‌ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 

state Jun 22, 2020, 11:48 AM IST

KPCC President dk shivakumar constituency Kanakapura lockdown Till July 1 For Covid19KPCC President dk shivakumar constituency Kanakapura lockdown Till July 1 For Covid19

ಜು.1ರವರೆಗೆ ಕನಕಪುರ ಸ್ವಯಂ ಲಾಕ್‌ಡೌನ್!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿಧಾನಸಭಾ ಕ್ಷೇತ್ರವಾದ ರಾಮನಗರ ಜಿಲ್ಲೆಯ ಕನಕಪುರವನ್ನು ಒಂದು ವಾರ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ.

Karnataka Districts Jun 21, 2020, 10:34 PM IST

Bmw luxury car company set to cut 10k contract jobsBmw luxury car company set to cut 10k contract jobs

10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗ BMW!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನೀಡಿದ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಸಡಿಲೆಕೆಯಾದರೂ ಕಂಪನಿಗಳ ಆರ್ಥಿಕತೆ ಸುಧಾರಿಸಿಲ್ಲ. ಇದೀಗ  BMW ಕಂಪನಿ ಆರ್ಥಿಕ ನಷ್ಟ ಸರಿದೂಗಿಸಲು ಬರೋಬ್ಬರಿ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
 

Automobile Jun 21, 2020, 9:01 PM IST

9th standard student built a light bicycle motorcycle kerala9th standard student built a light bicycle motorcycle kerala

10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!

ಲಾಕ್‌ಡೌನ್ ಬಹುತೇಕರಿಗೆ ಸಂಕಷ್ಟ ತಂದಿದ್ದರೆ, ಕೆಲವರಿಗೆ ಇದರಿಂದ ಒಳಿತಾಗಿದೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಬೈಕ್ ತಯಾರಿಸಿದ್ದಾನೆ. ಕೇವಲ 10 ಸಾವಿರ ರೂಪಾಯಿಗೆ ಈ ಬೈಕ್ ನಿರ್ಮಿಸಲಾಗಿದೆ. ವಿದ್ಯಾರ್ಥಿ ಕಂಡು ಹಿಡಿದ ಬೈಕ್ ವಿವರ ಇಲ್ಲಿದೆ.

Automobile Jun 21, 2020, 5:55 PM IST

93 old grandmother joins with family after 40 years93 old grandmother joins with family after 40 years

40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ..! ಮೊಮ್ಮಗನ ಜೊತೆ ಹೊರಟು ನಿಂತಾಗ ಊರೇ ಅತ್ತಿತ್ತು

ಅಜ್ಜಿಯ ಮೊಮ್ಮಗ ಪೃಥ್ವಿ ಕುಮಾರ್ ಬಂದು ಅಜ್ಜಿಯನ್ನು ಕರೆದೊಯ್ಯುವಾಗ ಗ್ರಾಮಸ್ಥರೆಲ್ಲ ಪಂಚುಭಾಯಿ ಹೋಗುತ್ತಿರುವ ದಃಖದಲ್ಲಿ ಕಣ್ಣೀರಿಟ್ಟಿದ್ದಾರೆ. 40 ವರ್ಷದಿಂದ ಜೊತೆಗಿದ್ದ ಅಜ್ಜಿಯನ್ನು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

India Jun 21, 2020, 3:34 PM IST

Milk sale reduced in mangalore milk rate decreasesMilk sale reduced in mangalore milk rate decreases

ಲಾಕ್‌ಡೌನ್‌ನಿಂದಾಗಿ ಹಾಲು ಮಾರಾಟ ಗಣನೀಯ ಇಳಿಮುಖ, ಖರೀದಿ ಬೆಲೆ ಕಡಿತ

ಕೊರೋನಾ ಪರಿಸ್ಥಿಯಿಂದಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು 30 ಕೋಟಿ ರು.ಗಳಷ್ಟುಇಳಿಕೆಯಾಗಿದೆ. ಇದನ್ನು ಸರಿದೂರಿಸಲು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ಬೆಲೆ ಪ್ರತಿ ಲೀಟರಿಗೆ 1 ರು.ಗಳಷ್ಟುಕಡಿಮೆ ಮಾಡಲಾಗುತ್ತದೆ. ಹಾಲು ಉತ್ಪಾದಕರು ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.

Karnataka Districts Jun 21, 2020, 7:53 AM IST

Kannada yash prepares for new pan india filmKannada yash prepares for new pan india film
Video Icon

ಲಾಕ್‌ಡೌನ್‌ನಲ್ಲಿ ರಾಕಿ ಬಾಯ್ ಸಿನಿಮಾ ತಯಾರಿ ಹೀಗಿತ್ತು!

ಕೆಜಿಎಫ್‌ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್‌ ಲಾಕ್‌ಡೌನ್‌ನಿಂದಾಗಿ ಕೆಲ ಕಾಲ ಮನೆಯಲ್ಲಿಯೇ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಹಾಗೂ ತಮ್ಮ ಮುಂದಿನ ಸಿನಿಮಾ ತಯಾರಿ ಶುರು ಮಾಡಿದ್ದಾರೆ. ಕನ್ನಡಿಗರ ಸಿನಿಮಾ ಒಪ್ಪಿಕೊಂಡಿರುವ ಯಶ್‌ ಅಪ್ಪಟ ದೇಸಿ ಪ್ರತಿಭೆಗಳನ್ನು ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಹಾಗಾದ್ರೆ ಅದು ಯಾವ ಸಿನಿಮಾ, ನಿರ್ದೇಶಕನ್ಯಾರು?

Sandalwood Jun 20, 2020, 12:20 PM IST

Expired Beer Sale in Gadag DistrictExpired Beer Sale in Gadag District

ಕುಡುಕರೇ ಎಚ್ಚರ: ಎಣ್ಣೆ ಗುಂಗಲ್ಲಿ ಅವಧಿ ಮುಗಿದ ಬಿಯರ್‌ ಕುಡಿದ್ರೆ ಮುಗೀತು ಕಥೆ..!

ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರ್‌ಗಳಲ್ಲಿ ಲಾಕ್‌ಡೌನ್‌ನಲ್ಲಿ ಸ್ಟಾಕ್‌ ಉಳಿದು ಅವಧಿ ಮುಗಿದ ಬೀಯರ್‌ ಮಾರಾಟ ಮಾಡಲಾಗುತ್ತಿದೆ. ಅದೂ ಎಂಆರ್‌ಪಿ ದರಕ್ಕಿಂತ ಶೇ.25 ರಷ್ಟು ಹೆಚ್ಚಿನ ಬೆಲೆಗೆ. ಇಂಥ ಬಿಯರ್‌ ಕುಡಿದವರ ಆರೋಗ್ಯ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
 

Karnataka Districts Jun 20, 2020, 9:46 AM IST

Farmers Faces Problems in Gadag district Due to LockdownFarmers Faces Problems in Gadag district Due to Lockdown

ಕೊರೋನಾ ತಂದಿಟ್ಟ ಸಂಕಷ್ಟ: ಹಾನಿಯಾಗಿದ್ದು ಒಬ್ಬರಿಗೆ, ಪರಿಹಾರ ಮತ್ತೊಬ್ಬರಿಗೆ..!

ಲಾಕ್‌ಡೌನ್‌ ಸಮಯದಲ್ಲಿ ನಷ್ಟ ಅನುಭವಿಸಿದ ತೋಟಗಾರಿಕಾ ಬೆಳೆ ಬೆಳೆದ ರೈತರಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಪಟ್ಟಿಯಲ್ಲಿ ತಮ್ಮ ಹೆಸರು ನಮೂದು ಮಾಡದಿರುವುದಕ್ಕೆ ತಾಲೂಕಿನ ಕೆಲ ರೈತರು ಆತಂಕದಲ್ಲಿ ಸಿಲುಕಿದ್ದಾರೆ.
 

Karnataka Districts Jun 20, 2020, 8:51 AM IST

183 people reaches mangalore from qatar on June 19th183 people reaches mangalore from qatar on June 19th

ದೋಹಾ-ಕತಾರಿಂದ ಮಂಗಳೂರಿಗೆ 183 ಮಂದಿ ಆಗಮನ

ಕೊರೋನಾ ಲಾಕ್‌ಡೌನ್‌ ಬಳಿಕ ಸಂಕಷ್ಟದಲ್ಲಿರುವ ದೋಹಾ-ಕತಾರ್‌ನ ಅನಿವಾಸಿ ಕನ್ನಡಿಗರ ಅವಿರತ ಪ್ರಯತ್ನಕ್ಕೆ ಕೊನೆಗೂ ಶುಕ್ರವಾರ ಯಶಸ್ಸು ಸಿಕ್ಕಿದೆ. ಬೆಂಗಳೂರು ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಮೊದಲ ವಿಮಾನ ಕತಾರ್‌ನಿಂದ ಮಂಗಳೂರಿಗೆ ಬಂದಿಳಿದಿದೆ. 183 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.

Karnataka Districts Jun 20, 2020, 8:27 AM IST

Tata motors discontinued tiago tigor JTP version carTata motors discontinued tiago tigor JTP version car

ಟಾಟಾ ಟಿಯಾಗೋ, ಟಿಗೋರ್ JTP ವರ್ಶನ್ ಕಾರು ಸ್ಥಗಿತ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಹಲವು ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಹೀಗಾಗಿ ಕಂಪನಿಗಳು ಸಹಭಾಗಿತ್ವದ ಒಪ್ಪಂದಕ್ಕೆ ಗುಡ್ ಬೈ ಹೇಳುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹಾಗೂ ಟಿಗೋರ್ JTP ವರ್ಶನ್ ಕಾರು ಸ್ಥಗಿತಗೊಳಿಸುತ್ತಿದ.

Automobile Jun 19, 2020, 9:36 PM IST

All states  Union Territories to focus on Unlock 2All states  Union Territories to focus on Unlock 2

ಅನ್‌ಲಾಕ್ 2.0; ಜೂನ್ 30ರ ಬಳಿಕ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ವಿವರ!

ಕೊರೋನಾ ವೈರಸ್ ಹೊಡೆತಕ್ಕೆ ಭಾರತ 4 ಬಾರಿ ಲಾಕ್‌ಡೌನ್ ಮುಂದುವರಿಸಿ ಕೊನೆಗೆ ಅನ್‌ಲಾಕ್ ಮಾಡಿತು. ಜೂನ್ 30ರ ಬಳಿಕ ಅನ್‌ಲಾಕ್ 2.0 ಆರಂಭವಾಗಲಿದೆ. ಇಲ್ಲಿ ಕೊರೋನಾಗಿಂತ ಆರ್ಥಿಕತೆಗೆ ಹೆಚ್ಚಿನ ಒತ್ತು ಸಿಗಲಿದೆ. ಕೊರೋನಾ ಸಾಮಾನ್ಯವಾಗಲಿದೆ. ಅನ್‌ಲಾಕ್ 2.0 ವಿವರ ಇಲ್ಲಿದೆ.

India Jun 19, 2020, 7:40 PM IST

Karnataka Education Dept orders To private school Don't hike school feesKarnataka Education Dept orders To private school Don't hike school fees

ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ಕೊರೋನಾದಿಂದಾಗಿ ಮಧ್ಯಮ ಹಾಗೂ ಬಡವರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಇದರ ಮಧ್ಯೆಯೂ ಹೆಚ್ಚುವರಿ ಬೋಧನಾ ಶುಲ್ಕ ವಸೂಲಿಗಿಳಿದಿರುವ  ಖಾಸಗಿ ಅನುದಾನ ರಹಿತ  ಶಾಲೆಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದೆ.

Education Jobs Jun 19, 2020, 5:20 PM IST

Reliance Industries net debt-free entity much before the original targetReliance Industries net debt-free entity much before the original target

ಲಾಕ್‌ಡೌನ್‌ನ 58 ದಿನದಲ್ಲಿ 1.68 ಲಕ್ಷ ಕೋಟಿ ರೂ ಸಂಗ್ರಹಿಸಿ ದಾಖಲೆ ಬರೆದ ರಿಲಾಯನ್ಸ್!

ಲಾಕ್‌ಡೌನ್ ವೇಳೆ ಬಹುತೇಕ ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸಿದೆ. ಹಲವು ಕಂಪನಿಗಳು ಸುಧಾರಿಸಿಕೊಳ್ಳವು ಹಲವು ವರ್ಷಗಳೇ ಬೇಕಾಗಬಹುದು. ಇದರ ನಡುವೆ ಜಿಯೋ ಹೊಸ ದಾಖಲೆ ಬರೆದಿದೆ. ಕೇವಲ 58 ದಿನದಲ್ಲಿ ಬರೋಬ್ಬರಿ 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ.

BUSINESS Jun 19, 2020, 2:45 PM IST

Corona Affected Places in BengaluruCorona Affected Places in Bengaluru
Video Icon

ಕಳೆದ ಒಂದು ವಾರದಲ್ಲಿ ಮೃತಪಟ್ಟವರ ಅಂಕಿ- ಅಂಶಗಳಿವು..!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ವೇಗ ಮತ್ತಷ್ಟು ಹೆಚ್ಚಾಗಿದ್ದು ಗುರುವಾರ 12 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ಒಂದರಲ್ಲೇ 8 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರು ಹಾಗೂ ರಾಜ್ಯ ಎರಡರಲ್ಲೂ ಈವರೆಗೆ ದಿನವೊಂದರಲ್ಲಿ ಅತ್ಯಧಿಕ ಸಂಖ್ಯೆಯ ಸಾವು ವರದಿಯಾಗಿದೆ. 

state Jun 19, 2020, 1:44 PM IST