Asianet Suvarna News Asianet Suvarna News
4530 results for "

Lockdown

"
CM BS Yediyurappa reacts on reverting Lockdown modeCM BS Yediyurappa reacts on reverting Lockdown mode
Video Icon

ಲಾಕ್‌ಡೌನ್‌ ಅವಶ್ಯಕತೆ ಇಲ್ಲ; ಇನ್ನಷ್ಟು ಸಡಿಲಿಕೆಗೆ ಮೋದಿ ಬಳಿ ಸಿಎಂ ಮನವಿ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಜತೆಗೆ ಹಾಲಿ ಇರುವ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಬೇಕಿದೆ. ಈ ಸಂಬಂಧ ಪ್ರಧಾನಿ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.

state Jun 16, 2020, 2:54 PM IST

once more lockdown impossible says Health Minister B Sriramuluonce more lockdown impossible says Health Minister B Sriramulu

ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ಸಚಿವ ಶ್ರೀರಾಮುಲು

ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಜರ್‌ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಧಿಕಾರಿಗಳು, ಸಚಿವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

Karnataka Districts Jun 16, 2020, 1:32 PM IST

Corona Virus entry to Karnataka 100 days over with 4.5 L tests doneCorona Virus entry to Karnataka 100 days over with 4.5 L tests done
Video Icon

ಕರ್ನಾಟಕಕ್ಕೆ ಕೊರೊನಾ ಕಾಲಿಟ್ಟು 100 ದಿನಗಳು; ಅಂಕಿ- ಅಂಶಗಳು ಇಲ್ಲಿವೆ ನೋಡಿ...!

ಕರ್ನಾಟಕಕ್ಕೆ ಕೊರೊನಾ ಕಾಲಿಟ್ಟು 100 ದಿನಗಳು ಪೂರೈಸಿವೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ನಾಲ್ಕೂವರೆ ಲಕ್ಷ ಟೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ 7213 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ.  4140 ಜನ ರೋಗಿಗಳು ಗುಣಮುಖರಾಗಿದ್ದಾರೆ. 100 ದಿನದಲ್ಲಿ 88 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ 19 ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

state Jun 16, 2020, 12:56 PM IST

FIR likely to file against MLA Parameshwar Naik for violating Lock down normsFIR likely to file against MLA Parameshwar Naik for violating Lock down norms
Video Icon

ಲಾಕ್‌ಡೌನ್ ನಿಯಮ ಮೀರಿ ಶಾಸಕನ ಮಗನ ಅದ್ಧೂರಿ ಮದುವೆ; FIR ದಾಖಲು ಸಾಧ್ಯತೆ

ಲಾಕ್‌ಡೌನ್ ನಿಯಮವನ್ನೂ ಮೀರಿ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ್ ಮಗನ ಅದ್ಧೂರಿ ಮದುವೆ ಮಾಡಲಾಗಿದ್ದು, ಈ ಆರೋಪದಡಿಯಲ್ಲಿ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಪರಮೇಶ್ವರ್ ನಾಯ್ಕ್, ಪಿ ಟಿ ಭರತ್ ವಿರುದ್ಧ ಇಂದು ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. ನಿನ್ನೆ ಅರಸೀಕೆರೆ ಠಾಣೆಯಲ್ಲಿ ತಹಶೀಲ್ದಾರ್ ನಾಗವೇಣಿ ದೂರು ದಾಖಲಿಸಿಕೊಂಡಿದ್ದಾರೆ. ಶಾಸಕರಿಗೆ ನೊಟೀಸ್ ಜಾರಿಗೊಳಿಸುವಂತೆ ಡಿಸಿ ಆದೇಶ ನೀಡಿದ್ದಾರೆ. ಮಗ ಭರತ್ ಮದುವೆಗೆ ತಾಲ್ಲೂಕು ಆಡಳಿತದ ಅನುಮತಿ ಪಡೆದಿದ್ದರು. ಆದರೆ ಲಾಕ್‌ಡೌನ್ ನಿಯಮ ಮೀರಿ ಮದುವೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ. 

state Jun 16, 2020, 12:36 PM IST

Beijing under lockdown as fresh coronavirus outbreak jolts Chinese capitalBeijing under lockdown as fresh coronavirus outbreak jolts Chinese capital

ಚೀನಾಕ್ಕೆ ಮತ್ತೆ ಕೊರೋನಾ ಭೀತಿ: ಸಮೂಹ ಹಂತದ ಪರೀಕ್ಷೆ ಶುರು!

ಚೀನಾಕ್ಕೆ ಮತ್ತೆ ಕೊರೋನಾ ಭೀತಿ: ಸಮೂಹ ಹಂತದ ಪರೀಕ್ಷೆ ಶುರು| ಕ್ಸಿನ್‌ಫಾಡಿ ಮಾರುಕಟ್ಟೆಗೆ ಭೇಟಿ ನೀಡಿದ 29000 ಜನರರಿಗೆ ಪರೀಕ್ಷೆ

International Jun 16, 2020, 12:03 PM IST

51 exam centers in udupi where covid19 cases are high in number51 exam centers in udupi where covid19 cases are high in number

ಪಾಸಿಟಿವ್ ಪ್ರಕರಣ ಹೆಚ್ಚಿರುವ ಉಡುಪಿಯಲ್ಲಿ 51 ಪರೀಕ್ಷಾ ಕೇಂದ್ರ, 14,034 ಪರೀಕ್ಷಾರ್ಥಿಗಳು

ಜೂನ್‌ 25ರಿಂದ ಆರಂಭವಾಗುವ ಎಸ್‌ಎಲ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 14,034 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲೆಯ 507 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ 82 ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Karnataka Districts Jun 16, 2020, 8:35 AM IST

PM Modi Meeting  with all CMs SpeculationsPM Modi Meeting  with all CMs Speculations
Video Icon

ಮತ್ತೊಂದು ಅನ್ ಲಾಕ್, ಮೆಟ್ರೋ, ಜಿಮ್, ಥಿಯೇಟರ್ ಓಪನ್?

ಇನ್ನಷ್ಟು ಅನ್ ಲಾಕ್? ಹಾಗಾದರೆ ಮೆಟ್ರೋ ಸಂಚಾರ, ಸಿನಿಮಾ ಥಿಯೇಟರ್, ಜಿಮ್ ಆರಂಭವಾಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದ್ದು ಹಾಗಾದರೆ ಯಾವೆಲ್ಲ ಸಡಿಲಿಕೆ ಸಿಗಲಿದೆ?

India Jun 15, 2020, 9:23 PM IST

Total lockdown in four Tamil Nadu districts including Chennai from June 19 to 30Total lockdown in four Tamil Nadu districts including Chennai from June 19 to 30

ಚೆನ್ನೈನಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್: ಸಿಎಂ ಘೋಷಣೆ!

ಚೆನ್ನೈ ನಲ್ಲಿ ಮತ್ತೆ ಲಾಕ್ ಡೌನ್| ತಮಿಳುನಾಡು ಸಿಎಂ ಘೋಷಣೆ| ಜೂನ್ 19 ರಿಂದ 30 ರ ತನಕ ಲಾಕ್ ಡೌನ್| ಗರಿಷ್ಠ ಷರತ್ತುಗಳು ವಿಧಿಸಿ ಲಾಕ್ ಡೌನ್

India Jun 15, 2020, 5:01 PM IST

No Lockdown Plan Says CM YediyurappaNo Lockdown Plan Says CM Yediyurappa
Video Icon

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಪ್ರಶ್ನೆಯೇ ಇಲ್ಲ: ಸಿಎಂ

ಲಾಕ್‌ಡೌನ್ ಬಗ್ಗೆ ಒಂದಷ್ಟು ಗೊಂದಲಗಳಿತ್ತು. ಹಾಗಂತೆ, ಹೀಗಂತೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು.  ಈ ಬಗ್ಗೆ ಕೊನೆಗೂ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ.  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಇಲ್ಲ. ವೀಕೆಂಡ್ ಕೂಡಾ ಲಾಕ್‌ಡೌನ್ ಇರುವುದಿಲ್ಲ ಎಂದು ಸಿಎಂ ಲಾಕ್‌ಡೌನ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮತ್ತೆ ಕರ್ಫ್ಯೂ ಕೂಡಾ ಜಾರಿ ಮಾಡುವ ಚಿಂತನೆ ಇಲ್ಲ. ಲಾಕ್‌ಡೌನ್‌ನ್ನು ಇನ್ನಷ್ಟು ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಾಳೆ ಪ್ರಧಾನಿ ಮೋದಿ ಜೊತೆ ಸಂವಾದದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಿದ್ದೇವೆ. 
 

state Jun 15, 2020, 5:01 PM IST

Online Classes impossible as the 56 percent of children have no accessOnline Classes impossible as the 56 percent of children have no access

ಶೇ.56 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಅಸಾಧ್ಯ!

ಶೇ.56 ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಅಸಾಧ್ಯ| ಅರ್ಧಕ್ಕರ್ಧ ಮಕ್ಕಳ ಬಳಿ ಇಲ್ಲ ಸ್ಮಾರ್ಟ್‌ಫೋನ್‌| ಕರ್ನಾಟಕ ಸೇರಿ ವಿವಿಧೆಡೆ ಸ್ಮೈಲ್‌ ಸಂಸ್ಥೆ ಸಮೀಕ್ಷೆ

India Jun 15, 2020, 4:52 PM IST

Kerala CM Pinarayi Vijayan daughter Veena marries DYFI president Mohammed RiyasKerala CM Pinarayi Vijayan daughter Veena marries DYFI president Mohammed Riyas

ಕೇರಳ ಸಿಎಂ ಪಿಣರಾಯಿ ವಿಜಯನ್‌ ಮಗಳನ್ನು ವರಿಸಿದ DYFI ಅಧ್ಯಕ್ಷ ಮುಹಮ್ಮದ್‌!

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಸಾಫ್ಟ್ ವೇರ್ ಎಂಜಿನಿಯರ್ ವೀಣಾ ಥಯಿಕ್ಕಂಡಿಯಿಲ್ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಸೋಮವಾರ ಮದುವೆಯಾಗಿದ್ದಾರೆ.

India Jun 15, 2020, 4:09 PM IST

Covid 19 Global ScenarioCovid 19 Global Scenario
Video Icon

ಏಷ್ಯಾ ರಾಷ್ಟ್ರಗಳ ಪಟ್ಟಿಯಲ್ಲಿ ಕೊರೊನಾ ಸಾವಿನ ಲೆಕ್ಕದಲ್ಲಿ ಭಾರತ ನಂ 1.!

ನವೆಂಬರ್ ಮಧ್ಯ ಭಾಗದಲ್ಲಿ ದೇಶದಲ್ಲಿ ಕೊರೊನಾ ವೈರಸ್ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡವೊಂದು ವರದಿ ನೀಡಿದೆ. ಈ ವರದಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ಏತನ್ಮಧ್ಯೆ ಇನ್ನೊಂದು ಆಘಾತಕಾರಿ ವಿಚಾರ ಹೊರ ಬಿದ್ದಿದೆ. 

India Jun 15, 2020, 12:00 PM IST

Kidney Operation of raichuru InfantKidney Operation of raichuru Infant
Video Icon

ಸುವರ್ಣನ್ಯೂಸ್ ಇಂಪ್ಯಾಕ್ಟ್: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಂದಮ್ಮನ ಆಪರೇಷನ್ ಸಕ್ಸಸ್ ಆಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆಂದು ರಾಯಚೂರಿನ ಗೋಪಾಲ್ ದಂಪತಿ ಆಗಮಿಸಿದ್ದರು. 2 ವಾರದ ಹಿಂದೆ ಇಂದಿರಾಗಾಂಧಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿತ್ತು. ಇದೀಗ ಖುಷಿಯ ವಿಚಾರ ಏನೆಂದರೆ ಮಗುವಿನ ಆಪರೇಷನ್ ಸಕ್ಸಸ್ ಆಗಿದೆ. 

state Jun 15, 2020, 11:32 AM IST

People are afraid to come out of from home due to covid 19 in UdupiPeople are afraid to come out of from home due to covid 19 in Udupi

ಅನ್‌ಲಾಕ್‌ ಆಗಿ ವಾರ ಕಳೆದರೂ, ಜನರ ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ.!

ಕೊರೋನಾ ಲಾಕ್‌ಡೌನ್‌ ಅನ್‌ಲಾಕ್‌ ಆಗಿ ವಾರ ಕಳೆದರೂ ಜಿಲ್ಲೆಯಲ್ಲಿ ಜನಜೀವನ ಇನ್ನೂ ಪೂರ್ತಿ ಅನ್‌ಲಾಕ್‌ ಆಗಿಲ್ಲ. ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ, ಆದರೆ ಆರ್ಥಿಕವಾಗಿ ಕಂಗೆಟ್ಟಿರುವ ಜನರು ಮಾತ್ರ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಹಿಂಜರಿಯುತ್ತಿದ್ದಾರೆ.

Karnataka Districts Jun 15, 2020, 11:02 AM IST

We Have Helped The Migrant Workers Says Karnataka BJP President Nalin Kumar KateelWe Have Helped The Migrant Workers Says Karnataka BJP President Nalin Kumar Kateel

ಲಾಕ್ಡೌನ್‌ ವೇಳೆ ಕಾರ್ಮಿಕರ ಕಣ್ಣೀರು ಒರೆಸಿದ್ದೇವೆ: ಕಟೀಲ್‌

ಲಾಕ್ಡೌನ್‌ ವೇಳೆ ಕಾರ್ಮಿಕರ ಕಣ್ಣೀರು ಒರೆಸಿದ್ದೇವೆ: ಕಟೀಲ್‌| ಜನಸಂವಾದ ರಾರ‍ಯಲಿಯಲ್ಲಿ ನಡ್ಡಾಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಮಾಹಿತಿ| 1.5 ಕೋಟಿ ಊಟ, 49 ಲಕ್ಷ ದಿನಸಿ ಪ್ಯಾಕೆಟ್‌, 65 ಲಕ್ಷ ಮಾಸ್ಕ್‌ ವಿತರಣೆ

state Jun 15, 2020, 7:41 AM IST