Asianet Suvarna News Asianet Suvarna News
206 results for "

Nayanthara

"
Nayanthara and Vignesh shares romantic honeymoon photo from Thailand vcsNayanthara and Vignesh shares romantic honeymoon photo from Thailand vcs

Nayanthara Honeymoon: ಹನಿಮೂನ್ ರೊಮ್ಯಾನ್ಸ್‌ ಫೋಟೋ ಲೀಕ್, ಎಲ್ಲಿದ್ದಾರೆ ನೋಡಿ

ಲೇಡಿ ಸೂಪರ್ ಸ್ಟಾರ್ ಮತ್ತು ನಿರ್ದೇಶಕನ ಹನಿಮೂನ್ ಫೋಟೋ ವೈರಲ್, ಎಲ್ಲಿದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ...

Cine World Jun 21, 2022, 9:13 AM IST

Nayanathara o2 film review twitter reaction goes viral vcsNayanathara o2 film review twitter reaction goes viral vcs

Nayanathara O2 Review: ಲೇಡಿ ಸೂಪರ್‌ ಸ್ಟಾರ್‌ ಚಿತ್ರಕ್ಕೆ 2 ಸ್ಟಾರ್ ಮಾತ್ರ ಯಾಕೆ?

ಡಿಸ್ನಿ + ಹಾಟ್‌ ಸ್ಟಾರ್‌ನಲ್ಲಿ ನಯನತಾರಾ O2 ಸಿನಿಮಾ ರಿಲೀಸ್. ಲೇಡಿ ಸೂಪರ್ ಸ್ಟಾರ್‌ ನಟನೆ ಟುಸ್ ಎಂದ ನೆಟ್ಟಿಗರು...

Film Review Jun 17, 2022, 11:48 AM IST

actor nayanthara makes big decision after marriage gvdactor nayanthara makes big decision after marriage gvd
Video Icon

ಹೊಸ ನಿರ್ಧಾರ ತೆಗೆದುಕೊಂಡ ನಯನತಾರ: ಫ್ಯಾನ್ಸ್‌ಗೆ ಬೇಜಾರು!

ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯ ನಂತರ ನಯನತಾರಾ ಇದೀಗ ತಮ್ಮ ಸಿನಿಮಾಗಳ ಕುರಿತು ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

Cine World Jun 16, 2022, 6:18 PM IST

age gap between nayanthara and vignesh shivan sgkage gap between nayanthara and vignesh shivan sgk
Video Icon

ವಿಘ್ನೇಶ್‌ಗಿಂತ ದೊಡ್ಡವರು ನಯನತಾರಾ; ಹಾಗಾದ್ರೆ ವಯಸ್ಸಿನ ಅಂತರವೆಷ್ಟು?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ನಡುವಿನ ವಯಸ್ಸಿನ ಅಂತರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಂದಹಾಗೆ ನಯನತಾರಾಗಿಂತ ಪತಿ ವಿಘ್ನೇಶ್ ಶಿವನ್ ಚಿಕ್ಕವರು. ಇಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಎನ್ನುವ ವಿವರ ಈ ವಿಡಿಯೋದಲ್ಲಿದೆ. 


 

Cine World Jun 14, 2022, 3:57 PM IST

No kissing intimate scenes for Nayanthara Lady superstar makes big decision after marriageNo kissing intimate scenes for Nayanthara Lady superstar makes big decision after marriage

ಇನ್ನೂ ಮುಂದೆ ಕಿಸ್ಸಿಂಗ್, ಇಂಟಿಮೇಟ್ ದೃಶ್ಯಗಳನ್ನು ಮಾಡುವುದಿಲ್ಲವಂತೆ Nayanthara!

ಜೂನ್ 9 ರಂದು, ನಯನತಾರಾ (Nayanthara) ತನ್ನ ಬಹುಕಾಲದ ಗೆಳೆಯ ಮತ್ತು ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮಹಾಬಲಿಪುರಂನ ಪ್ರಸಿದ್ಧ ರೆಸಾರ್ಟ್‌ನಲ್ಲಿ ವಿವಾಹವಾದರು. ಮದುವೆಯ ನಂತರ ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮದುವೆಯ ನಂತರ ನಟಿಯ ವೈಯಕ್ತಿಕ ಜೀವನ ಮಾತ್ರವಲ್ಲದೆ ಅವರ ವೃತ್ತಿಪರ ಜೀವನವೂ ಬದಲಾಗಿದೆ ಎಂದು ತೋರುತ್ತದೆ. ಅಷ್ಟಕ್ಕೂ ನಟಿ ತೆಗೆದುಕೊಂಡ ನಿರ್ಧಾರವೇನು ಗೊತ್ತಾ?

Cine World Jun 13, 2022, 4:03 PM IST

Newly Wed Nayanthara Shivan Issue Apology for Wearing Footwear at Tirupathi hls Newly Wed Nayanthara Shivan Issue Apology for Wearing Footwear at Tirupathi hls
Video Icon

ತಿರುಪತಿ ದೇಗುಲ ಆವರಣದಲ್ಲಿ ಚಪ್ಪಲಿ ಧರಿಸಿ ನಯನತಾರಾ ಓಡಾಟ, ಪತಿಯಿಂದ ಕ್ಷಮಾಪಣೆ

ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ (Vighnesh Shivan) ವಿವಾಹ ಸಮಾರಂಭದ ನಂತರ ದೇವರ ಆಶೀರ್ವಾದ ಪಡೆಯಲು ತಿರುಪತಿಗೆ (Tirupati) ತೆರಳಿ, ದೇಗುಲದ ನಿಯಮವೊಂದನ್ನು ಉಲ್ಲಂಘಿಸಿದ್ದು ಹೊಸ ವಿವಾದಕ್ಕೆ ಹುಟ್ಟುಹಾಕಿದೆ.

Cine World Jun 12, 2022, 3:18 PM IST

Bridal Beauty Lessons To Learn From Nayanthara Wedding Look VinBridal Beauty Lessons To Learn From Nayanthara Wedding Look Vin

ನಯನತಾರಾ ಬ್ರೈಡಲ್‌ ಲುಕ್‌ನ ಸಿಂಪಲ್ ಐಡಿಯಾ, ನೀವು ಕೂಡಾ ಟ್ರೈ ಮಾಡ್ಬೋದು

ಮದುವೆ ದಿನ (Wedding Day) ಸೂಪರ್‌ ಆಗಿ ಕಾಣ್ಬೇಕು ಅನ್ನೋದು ಪ್ರತಿ ಮದುಮಗಳ  (Bride) ಮಹದಾಸೆ. ಅದಕ್ಕಾಗಿ ಎಲ್ಲಾ ರೀತಿಯ ಐಡಿಯಾಗಳನ್ನು ಸ್ಟಾಕ್ ಮಾಡಿ ಇರ್ತಾರೆ. ನಯನತಾರಾ ಗ್ರ್ಯಾಂಡ್‌ ವೆಡ್ಡಿಂಗ್ (Grand wedding) ನಿಮ್ಗೆ ಗೊತ್ತೇ ಇದ್ಯಲ್ಲಾ. ಆ ಬ್ರೈಡಲ್‌ ಲುಕ್‌ (Bridal Look)ನ ಸಿಂಪಲ್ ಐಡಿಯಾ, ನೀವು ಕೂಡಾ ಟ್ರೈ ಮಾಡ್ಬೋದು. ಅದ್ಯಾವುದು ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

relationship Jun 12, 2022, 1:18 PM IST

Shah Rukh Khan trolled for attending Nayanthara Vignesh wedding vcs Shah Rukh Khan trolled for attending Nayanthara Vignesh wedding vcs

ಕೊರೋನಾದಿಂದ ಇಷ್ಟು ಬೇಗ ಚೇತರಿಸಿಕೊಂಡ್ರಾ?; ನಯನತಾರಾ ಮದ್ವೆಗೆ ಹೋಗಿ ಶಾರುಖ್ ಟ್ರೋಲ್

ನಯನತಾರಾ ಮದುವೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಶಾರುಖ್ ಖಾನ್. ಕೊರೋನಾದಿಂದ ಚೇತರಿಸಿಕೊಂಡ್ರಾ ಎಂದು ಕಾಲೆಳೆದ ನಟ್ಟಿಗರು...
 

Cine World Jun 12, 2022, 11:53 AM IST

Actor Nayanthara, Husband Vignesh Shivan Caught In Controversy Over Tirupati Visit podActor Nayanthara, Husband Vignesh Shivan Caught In Controversy Over Tirupati Visit pod

ತಿರುಮಲ ದೇಗುಲ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ ನಯನತಾರಾ, ಭಾರೀ ವಿವಾದ!

* ಮದುವೆಯಾದ ಬೆನ್ನಲ್ಲೇ ಹೊಸ ವಿವಾದ

* ತಿರುಮಲ ದೇಗುಲ ಆವರಣದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಟ

* ನಿಯಮ ಉಲ್ಲಂಘಿಸಿದ್ದಕ್ಕೆ ನಟಿಗೆ ಟಿಟಿಡಿ ನೊಟೀಸ್‌

News Jun 12, 2022, 5:48 AM IST

Nayanthara and Vignesh Shivan Tirumala Visit Turns Controversial sgkNayanthara and Vignesh Shivan Tirumala Visit Turns Controversial sgk

ಮದುವೆಯಾದ ಮರುದಿನವೇ ವಿವಾದದಲ್ಲಿ ನಯನತಾರಾ; ತಿರುಪತಿಯಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಟಿ

ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿವಾಹವಾದ ಮರುದಿವನೇ  ವಿವಾದದಲ್ಲಿ ಸಿಲುಕಿದ್ದಾರೆ. ಹೌದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿದ್ದರು. ಆದರೆ ತಿರುಪತಿಯಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಡುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Cine World Jun 11, 2022, 11:48 AM IST

Nayanthara Wore Red Custom Made Saree with Vignesh Shivan Name woven on It hls Nayanthara Wore Red Custom Made Saree with Vignesh Shivan Name woven on It hls
Video Icon

ನಯನತಾರ ಮದುವೆ ಸೀರೆಯಲ್ಲಿ ಸಾಕಷ್ಟು ವಿಶೇಷತೆ..!

ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ನಯನತಾರ ಸಂಭ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿಘ್ನೇಶ್ ಶಿವಾನ್ ಕೈ ಹಿಡಿದ ನಯನತಾರ, ಮದುವೆ ಔಟ್ ಫಿಟ್ ನಲ್ಲಿ ಎಲ್ಲರನ್ನ ಇಂಪ್ರೇಸ್ ಮಾಡಿದ್ರು. 

Cine World Jun 11, 2022, 11:28 AM IST

Bungalow to gold jewellery Nayanthara gifts to Vignesh Shivan and his familyBungalow to gold jewellery Nayanthara gifts to Vignesh Shivan and his family

ಪತಿಗೆ ಮಾತ್ರವಲ್ಲ ಅವರ ಫ್ಯಾಮಿಲಿಗೂ ಬಾರೀ ಗಿಫ್ಟ್‌ ನೀಡಿದ Nayanthara!

ಗುರುವಾರ ಬೆಳಗ್ಗೆ ನಟಿ ನಯನತಾರಾ (Nayanthara) ಅವರು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರನ್ನು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ವಿಶೇಷ ಸಂದರ್ಭದಲ್ಲಿ ನಯನತಾರಾ ವಿಘ್ನೇಶ್ ಮತ್ತು ಅವರ ಕುಟುಂಬಕ್ಕೆ ಕೆಲವು ಅದ್ದೂರಿ ಉಡುಗೊರೆಗಳನ್ನು ನೀಡಿ ಅಚ್ಚರಿಗೊಳಿಸಿದರು. ಪತಿ ಮತ್ತು ಅವರ ಫ್ಯಾಮಿಲಿಗೆ ನಯನತಾರಾ ನೀಡಿದ ಗಿಫ್ಟ್‌ಗಳನ್ನು ಕೇಳಿದರೆ ಆಶ್ಚರ್ಯವಾಗುವುದು ಗ್ಯಾರಂಟಿ. ಅಷ್ಟಕ್ಕೂ ನಟಿ ನೀಡಿದ ಸರ್‌ಪ್ರೈಸ್‌ ಉಡುಗೊರೆಗಳೇನು?

Cine World Jun 10, 2022, 6:18 PM IST

Nayanthara Vignesh Shivan Wedding Video hls Nayanthara Vignesh Shivan Wedding Video hls
Video Icon

ದಾಂಪತ್ಯ ಜೀವನಕ್ಕೆ ನಯನತಾರಾ, ವಿಘ್ನೇಶ್‌, ಹೀಗಿತ್ತು ಮದುವೆ ಸಂಭ್ರಮ

ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ (Vighnesh Shivan) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Cine World Jun 10, 2022, 5:35 PM IST

Kathal Biryani To Mockmeat Curry, Nayanthara And Vignesh Shivan Pick Vegetarian Spread For Wedding VinKathal Biryani To Mockmeat Curry, Nayanthara And Vignesh Shivan Pick Vegetarian Spread For Wedding Vin

ನಯನತಾರಾ, ವಿಘ್ನೇಶ್‌ ಶಿವನ್‌ ಅದ್ಧೂರಿ ಮದುವೆಯ ಊಟದ ಮೆನುವಿನಲ್ಲಿ ಏನೇನಿತ್ತು ?

ಎಲ್ಲೆಡೆ ಸದ್ಯ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara And Vignesh shivan) ಮದುವೆಯದ್ದೇ ಸುದ್ದಿ. ನವಜೋಡಿಯ ಖುಷಿಯ ಕ್ಷಣದ ಫೋಟೋಗಳು ಎಲ್ಲೆಡೆ ವೈರಲ್ (Viral) ಆಗುತ್ತಿವೆ. ಇದೆಲ್ಲದರ ಜೊತೆಗೆ ಅದ್ದೂರಿ ಮದುವೆಯ (Marriage) ಊಟದ ಮೆನುವಿನ ಪೋಟೋ ಸಹ ವೈರಲ್ ಆಗಿದೆ.

Food Jun 10, 2022, 4:23 PM IST

Vignesh gift to his wife Nayanthara jewellery and ring worth Rs 5 crore sgkVignesh gift to his wife Nayanthara jewellery and ring worth Rs 5 crore sgk

ಪತ್ನಿ ನಯನಾತಾರಾಗೆ ದುಬಾರಿ ಉಡುಗೊರೆ ನೀಡಿದ ವಿಘ್ನೇಶ್ ಶಿವನ್; ಗಿಫ್ಟ್‌ನ ಬೆಲೆ ಎಷ್ಟು?

ದುಬಾರಿ ಮದುವೆ ಮೂಲಕ ಸದ್ದು ಮಾಡುತ್ತಿರುವ ನಯನತಾರಾ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ಹೌದು, ಮದುವೆಗೆ ವಿಘ್ನೇಶ್ ಶಿವನ್ ಪತ್ನಿ ನಯನತಾರಾಗೆ ದುಬಾರಿ ಉಡುಗೊರೆ ನೀಡಿದ್ದಾರೆ.  ಪ್ರೀತಿಯ ಪತ್ನಿಗೆ ವಿಘ್ನೇಶ್ ಶಿವನ್ ದುಬಾರಿ ಬೆಲೆಯ ಆಭರಣವನ್ನು ಗಿಪ್ಟ್ ಆಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Cine World Jun 10, 2022, 3:24 PM IST