Asianet Suvarna News Asianet Suvarna News
288 results for "

ಕತ್ರಿನಾ

"
Katrina Kaif Vicky first wedding anniversary have a look at romantic moments vcs Katrina Kaif Vicky first wedding anniversary have a look at romantic moments vcs

ಕತ್ರಿನಾ - ವಿಕ್ಕಿ ಮದುವೆಯಾಗಿ 1 ವರ್ಷ; ಯಾರಿಗೂ ಗೊತ್ತಿರದ ಇಂಟ್ರೆಸ್ಟಿಂಗ್ ವಿಚಾರಗಳಿದು!

ಅಭಿಮಾನಿಗಳಿಂದ ಅದ್ಧೂರಿ ವಾರ್ಷಿಕೋತ್ಸವ ಆಚರಣೆ. ವಿಕ್ಕಿ- ಕತ್ರಿನಾ ರೊಮ್ಯಾಂಟಿಕ್ ಫೋಟೋ ನಿರೀಕ್ಷೆಯಲ್ಲಿ....

Cine World Dec 9, 2022, 11:20 AM IST

Katrina Kaifattend wedding in Jodhpur pictures go viralKatrina Kaifattend wedding in Jodhpur pictures go viral

ಮದುವೆ ಸಮಾರಂಭದಲ್ಲಿ ಕತ್ರಿನಾ ಮಿಂಚಿಂಗ್‌: ಫೋಟೋ ವೈರಲ್‌

ಕತ್ರಿನಾ ಕೈಫ್ (Katrina Kaif) ಅವರು ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು ಮತ್ತು ಸಮಾರಂಭದ ಅವರ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.  ಆದರಲ್ಲಿ ಅವರು  ಫ್ಯಾಷನ್ ಡಿಸೈನರ್ ಪಂಕಜ್ ಜೋಹರ್ ಜೊತೆ ಕಾಣಿಸಿಕೊಂಡಿದ್ದಾರೆ.

Cine World Nov 29, 2022, 12:14 PM IST

Katrina Kaif shares saree photos From A Wedding In Jodhpur sgkKatrina Kaif shares saree photos From A Wedding In Jodhpur sgk

ಸೀರೆಯಲ್ಲಿ ಕಂಗೊಳಿಸಿದ ಕತ್ರಿನಾ ಕೈಫ್; 'ಅಪ್ಸರೆ' ಎಂದ ಫ್ಯಾನ್ಸ್

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಇತ್ತೀಚೆಗಷ್ಟೆ ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದರು.ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಕತ್ರಿನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World Nov 28, 2022, 2:56 PM IST

Deepika Padukone to Katrina Kaif  actresses are queens of cosmetics businessDeepika Padukone to Katrina Kaif  actresses are queens of cosmetics business

ದೀಪಿಕಾ to ಕತ್ರಿನಾ: ಕಾಸ್ಮೇಟಿಕ್‌ ಬ್ಯುಸಿನೆಸ್‌ನಲ್ಲಿ ಬಾಲಿವುಡ್‌ ತಾರೆಯರು!

ಭಾರತದಲ್ಲಿ ಸೌಂದರ್ಯವರ್ಧಕಗಳ ಮಾರುಕಟ್ಟೆ ಬೆಳೆಯುತ್ತಿದೆ. ಭಾರತೀಯ ಹುಡುಗಿಯರು ಮತ್ತು ಮಹಿಳೆಯರು ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತಾರೆ. ಅದೇ ಸಮಯದಲ್ಲಿ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ಉತ್ಪನ್ನ ಬ್ರಾಂಡ್‌ಗಳನ್ನು ಪ್ರಾರಂಭಿಸಿದ್ದಾರೆ. ಲೇಡಿ ಗಾಗಾ, ರಿಹಾನ್ನಾ ಮತ್ತು ಸೆಲೆನಾ ಗೊಮೆಜ್ ಅವರಂತಹ ಅನೇಕ ಅಮೇರಿಕನ್ ಸೆಲೆಬ್ರಿಟಿಗಳು ತಮ್ಮದೇ ಬ್ರಾಂಡ್‌ಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ಭಾರತೀಯ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಉತ್ತಮ ಉತ್ಪನ್ನಗಳನ್ನು ಒದಗಿಸಲು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. ಸೌಂದರ್ಯವರ್ಧಕಗಳ ವ್ಯಾಪಾರದಲ್ಲಿ ಪ್ರಿಯಾಂಕಾ ಚೋಪ್ರಾರಿಂದ (Priyanka Chopra) ಹಿಡಿದು ದೀಪಿಕಾ ಪಡುಕೋಣೆವರೆಗೆ (Deepika Padukone) ಕೆಲವು ನಟಿಯರು ತಮ್ಮ ಉತ್ಪನ್ನಗಳೊಂದಿಗೆ ಕಾಸ್ಮೆಟಿಕ್‌ ಬ್ಯುಸಿನೆಸ್‌ (Cosmetic Business) ಪ್ರವೇಶಿಸಿದ್ದಾರೆ.

Cine World Nov 17, 2022, 5:39 PM IST

Ranbir Kapoor Became Father  His 3 Ex Sonam Kapoor  Deepika Padukone And Katrina Kaif Reacts Ranbir Kapoor Became Father  His 3 Ex Sonam Kapoor  Deepika Padukone And Katrina Kaif Reacts

ರಣಬೀರ್ ಕಪೂರ್‌ ತಂದೆಯಾದ ಈ ಹೊತ್ತಲ್ಲಿ ಅವರ 3 ಮಾಜಿ ಗೆಳತಿಯರು ಪ್ರತಿಕ್ರಿಯಿಸಿದ್ದು ಹೀಗೆ

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ನಟಿ ಆಲಿಯಾ ಭಟ್ (Alia Bhatt) ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಮತ್ತು ಆಲಿಯಾ ಪೋಷಕರಾದ ನಂತರ, ಅವರ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದ ಅವರ ಸಹೋದ್ಯೋಗಿಗಳು ಸಹ  ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದಿಸಿದ್ದಾರೆ. ಇವರಲ್ಲಿ ರಣಬೀರ್ ಕಪೂರ್ ಅವರ ಮೂವರು ಮಾಜಿ ಗೆಳತಿಯರಾದ ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಸೋನಮ್ ಕಪೂರ್ (Sonam Kapoor) ಸೇರಿದ್ದಾರೆ. ಆಲಿಯಾ ಅವರ ಪೋಸ್ಟ್‌ಗೆ ಮೂವರೂ ಹೀಗೆ ಪ್ರತಿಕ್ರಿಯಿಸಿದ್ದಾರೆ.

Cine World Nov 7, 2022, 4:52 PM IST

Kitrina Kaif career 10 flop films lose crore on box office here is detailKitrina Kaif career 10 flop films lose crore on box office here is detail

ಇದುವರೆಗೂ ಸ್ವಂತವಾಗಿ ಒಂದು ಹಿಟ್ ಸಿನಿಮಾ ಕೂಡ ನೀಡಲಿಲ್ಲ ಈ ಟಾಪ್‌ ನಟಿ

ಒಂದು ವರ್ಷದ ನಂತರ ಕತ್ರಿನಾ ಕೈಫ್ (Katrina Kaif) ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಚಿತ್ರ ಫೋನ್ ಭೂತ್ ಶುಕ್ರವಾರ ಅಂದರೆ ನವೆಂಬರ್ 4 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಮನರಂಜನೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ದುಂದು ವೆಚ್ಚ ಎಂದು  ಹೇಳುತ್ತಿದ್ದಾರೆ.  ಕಳೆದ ವರ್ಷ ನವೆಂಬರ್ 5 ರಂದು ಬಿಡುಗಡೆಯಾದ ಕತ್ರಿನಾ ಅವರ ಚಿತ್ರ ಸೂರ್ಯವಂಶಿ ಹಿಟ್ ಎಂದು ಸಾಬೀತಾಯಿತು. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ಪ್ರಮುಖ ಪಾತ್ರದಲ್ಲಿದ್ದರು. ಅಂದಹಾಗೆ, ಕತ್ರಿನಾ ತನ್ನ 19 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 35  ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಅದರಲ್ಲಿ ಕೆಲವು ಹಿಟ್ ಆಗಿವೆ ಮತ್ತು ಕೆಲವು ಸೂಪರ್ ಫ್ಲಾಪ್ ಎಂದು ಸಾಬೀತಾಗಿದೆ. ಅವರ ಫ್ಲಾಪ್ ಚಿತ್ರಗಳಿಂದ ನಿರ್ಮಾಪಕರು ಕೋಟಿಗಳ ನಷ್ಟವನ್ನು ಎದುರಿಸಬೇಕಾಯಿತು. ಇನ್ನೂ ಅವರ ಹಿಟ್ ಚಿತ್ರಗಳ ಬಗ್ಗೆ ಹೇಳುವುದಾದರೆ  ಅವರು ಸ್ವಂತವಾಗಿ ಒಂದೇ ಒಂದು ಹಿಟ್ ಅನ್ನು ನೀಡಲಿಲ್ಲ. ಕತ್ರಿನಾ ಕೈಫ್ ಅವರ ಸೂಪರ್‌ ಫ್ಲಾಪ್‌ ಸಿನಿಮಾಗಳಿವು ಇದರಿಂದಾಗಿ ಕೋಟಿಗಳ ನಷ್ಟ ಸಂಭವಿಸಿದೆ. 

Cine World Nov 5, 2022, 1:48 PM IST

Phone Bhoot first review Katrina Kaif  husband Vicky Kaushal called the film  Pagalpan Phone Bhoot first review Katrina Kaif  husband Vicky Kaushal called the film  Pagalpan

ಕತ್ರಿನಾರ ಫೋನ್ ಭೂತ್‌ಗೆ ಪತಿಯಿಂದಲೇ ಮೊದಲ ವಿಮರ್ಶೆ: ಅಷ್ಷಕ್ಕೂ ವಿಕ್ಕಿ ಏನು ಹೇಳಿದ್ದಾರೆ?

 ಕತ್ರಿನಾ ಕೈಫ್ (Katrina Kaif) ಈ ದಿನಗಳಲ್ಲಿ ತಮ್ಮ ಮುಂದಿನ 'ಫೋನ್ ಭೂತ್' (Phone Bhoot) ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕತ್ರಿನಾರ ಜೊತೆ ಇಶಾನ್ ಖಟ್ಟರ್ (Ishaan Khatter) ಮತ್ತು ಸಿದ್ಧಾಂತ್ ಚತುರ್ವೇದಿ (Siddhant Chaturvedi) ಕೂಡ ಫೋನ್ ಭೂತ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಚಿತ್ರವು 4 ನವೆಂಬರ್ 2022 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಈ ನಡುವೆ ವಿಕ್ಕಿ ಕೌಶಲ್‌ (Vicky Kaushal) ಈ ಸಿನಿಮಾದ ಬಗ್ಗೆ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅಷ್ಷಕ್ಕೂ ಏನು ಹೇಳಿದ್ದಾರೆ ವಿಕ್ಕಿ ಕೌಶಲ್‌ ತಮ್ಮ ಪತ್ನಿ ಕತ್ರಿನಾರ ಸಿನಿಮಾದ ಬಗ್ಗೆ ಗೊತ್ತಾ?

Cine World Nov 1, 2022, 4:25 PM IST

Katrina Kaif reveals about husband Vicky annoying and loving habit vcs Katrina Kaif reveals about husband Vicky annoying and loving habit vcs

ನಿದ್ರೆ ಬಂದಿಲ್ಲ ಅಂದ್ರೆ ವಿಕ್ಕಿ ಹಾಡುತ್ತಾನೆ: ಪತಿ ರೊಮ್ಯಾನ್ಸ್‌ ಬಗ್ಗೆ ಕತ್ರಿನಾ ಕೈಫ್‌ ಮಾತು

ಪತಿ ವಿಕ್ಕಿ ಕೌಶಾಲ್ ಪ್ರೀತಿಯ ಮತ್ತು ಕಿರಿಕಿರಿ ಅಭ್ಯಾಸದ ಬಗ್ಗೆ ಮೊದಲ ಬಾರಿಗೆ ರಿವೀಲ್ ಮಾಡಿದ ಕತ್ರಿನಾ....

Cine World Oct 27, 2022, 12:58 PM IST

Is Katrina Kaif scared of ghosts? Does she believe in spiritsIs Katrina Kaif scared of ghosts? Does she believe in spirits

ಕತ್ರಿನಾ ಕೈಫ್‌ಗೆ ದೆವ್ವ ಅಂದರೆ ಭಯನಾ; ಹಾರರ್‌ ನೋಡಿದ್ರೆ ನಿದ್ದೆ ಬರಲ್ಲವಂತೆ!

ಈ ದಿನಗಳಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್  (Katrina Kaif) ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ನಟಿಸಿರುವ ಹಾರರ್ ಕಾಮಿಡಿ ಫೋನ್ ಭೂತ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಸಿನಿಮಾದ ಪ್ರಚಾರದಲ್ಲಿ ನಟಿ ಬ್ಯುಸಿಯಾಗಿದ್ದಾರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್‌ ಅವರು ದೆವ್ವ ಮತ್ತು  ಆತ್ಮಗಳ ಬಗ್ಗೆ ಮಾತನಾಡಿದ್ದಾರೆ.  ಕೈಫ್ ಅವರಿಗೆ ದೆವ್ವ ಭಯನಾ? ಅವರು ಆತ್ಮಗಳನ್ನು ನಂಬುತ್ತಾರಾ? ಇಲ್ಲಿದೆ ಪೂರ್ತಿ ವಿವರ.

Cine World Oct 20, 2022, 4:29 PM IST

Katrina Kaif says when she saw Vicky Kaushal  first time in Manmarziyaan promo who is this guy? sgk Katrina Kaif says when she saw Vicky Kaushal  first time in Manmarziyaan promo who is this guy? sgk

ವಿಕ್ಕಿ ಕೌಶಲ್ ನೋಡಿ ಯಾರೀತ ಎಂದು ತಲೆಕೆಡಿಸಿಕೊಂಡಿದ್ದೆ; ಕತ್ರಿನಾ ಕೈಫ್

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಮತ್ತ ವಿಕ್ಕಿ ಕೌಶಲ್ ಮದುವೆಯಾಗಿ ಒಂದು ವರ್ಷ ಪೂರೈಸುತ್ತಿದೆ. ಈ ವೇಳೆ ಕತ್ರಿನಾ ಪತಿಯ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ.

Cine World Oct 19, 2022, 1:00 PM IST

Alia Bhatt to Katrina Kaif to Mouni Roy  7 divas to celebrate the Karwa Chauth  for FIRST timeAlia Bhatt to Katrina Kaif to Mouni Roy  7 divas to celebrate the Karwa Chauth  for FIRST time

ಆಲಿಯಾರಿಂದ ಕತ್ರಿನಾವರೆಗೆ ಮೊದಲ ಕರ್ವಾಚೌತ್‌ ಆಚರಣೆಯ ಸಂಭ್ರಮ

ವಿವಾಹಿತ ದಂಪತಿಗಳ ನಡುವಿನ ಸಂಬಂಧವನ್ನು ಗೌರವಿಸುವ ಅತ್ಯಂತ ಪ್ರೀತಿಯ ಹಬ್ಬವೆಂದರೆ ಕರ್ವಾ ಚೌತ್ (Karwa Chauth 2022). ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆಯಲ್ಲಿ ಈ  ದಿನ ಮುಂಜಾನೆಯಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಆಚರಣೆಯು ಈ ವರ್ಷದ ಅಕ್ಟೋಬರ್ 13 ರಂದು ಬರುತ್ತದೆ.  ಬಾಲಿವುಡ್‌ನ ನಟಿಯರು ಸಹ ಈ ವೃತವನ್ನು ಸಂಭ್ರಮದಿಂದ ಆಚರಿಸುವುದು ಕಂಡುಬರುತ್ತದೆ. ಈ ಬಾರಿ ತಮ್ಮ ಮೊದಲ ಕರ್ವಾಚೌತ್‌  ಆಚರಣೆ ಮಾಡಲಿರುವ ನಟಿಯರು ಇವರು.

Cine World Oct 11, 2022, 4:13 PM IST

Katrina Kaif drops a romantic picture with her husband Vicky KaushalKatrina Kaif drops a romantic picture with her husband Vicky Kaushal

ಪತಿ ವಿಕ್ಕಿ ಕೌಶಲ್‌ ಜೊತೆಯ ರೊಮ್ಯಾಂಟಿಕ್ ಪೋಟೋ ಶೇರ್‌ ಮಾಡಿದ ಕತ್ರಿನಾ ಕೈಫ್‌

ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಬಿ-ಟೌನ್‌ನ ಮೋಸ್ಟ್ ಲವ್ಲಿ ಜೋಡಿ. ಡಿಸೆಂಬರ್ 9,2021 ರಂದು ಅವರು ಮದುವೆಯಾದಾಗಿನಿಂದ ಇಬ್ಬರೂ ಆಗಾಗ ತಮ್ಮ ರೊಮ್ಯಾಂಟಿಕ್ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಈಗ ಮತ್ತೊಮ್ಮೆ ಕತ್ರಿನಾ ಕೈಫ್‌ ಒಂದು ಸುಂದರವಾದ ಪೋಟೋವನ್ನು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಟ್ರೀಟ್‌ ನೀಡಿದ್ದಾರೆ. ಕತ್ರಿನಾ ಹಂಚಿಕೊಂಡಿರುವ ಫೋಟೋ ಸಖತ್‌ ವೈರಲ್‌ ಆಗಿದೆ.
 

Cine World Sep 21, 2022, 2:51 PM IST

Katrina Kaif Vicky Kaushal share screen space for the first timeKatrina Kaif Vicky Kaushal share screen space for the first time

ಮೊದಲ ಬಾರಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವ Katrika Kaif - Vicky Kaushal!

ಹಿಂದಿ ಚಿತ್ರರಂಗದ ಮೋಸ್ಟ್‌ ಫೇಮಸ್‌ ಜೋಡಿಗಳಲ್ಲಿ ಒಂದು ಕತ್ರಿನಾ ಕೈಫ್  (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal). ಇವರು ಡಿಸೆಂಬರ್ 2021 ರಲ್ಲಿ ವಿವಾಹವಾದರು  ಮದುವೆಯ ನಂತರ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಸಾಮಾಜಿಕ ಮಾಧ್ಯಮದಲ್ಲಿ ತ್ಮಮ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಒಟ್ಟಿಗೆ ಅವರು ಆಗಾಗ್ಗೆ ಪೋಸ್ಟ್ ಮಾಡುವ ಫೋಟೋಗಳು ಜನರ ಮನಗೆಲ್ಲುವುದರಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಅವರ ಕೆಮಿಸ್ಟ್ರಿಯನ್ನು ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ; ಅವರ ಆಸೆ ಕೊನೆಗೂ ಈಡೇರಿದಂತಿದೆ.
 

Cine World Sep 14, 2022, 5:44 PM IST

t Vicky kaushal performs a 45 minutes act for katrika kaif on her birthdayt Vicky kaushal performs a 45 minutes act for katrika kaif on her birthday

45 ನಿಮಿಷಗಳಲ್ಲಿ ವಿಕ್ಕಿ ಕೌಶಲ್ ನನ್ನ ಹೃದಯ ಗೆದ್ದರು ಎಂದ ಕತ್ರಿನಾ ಕೈಫ್‌

ಕರಣ್ ಜೋಹರ್ (Karan Johar) ಅವರ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿತ್ ಕರಣ್' 10 ನೇ ಸಂಚಿಕೆ ಬಿಡುಗಡೆಯಾಗಿದೆ. ಈ  ಸಂಚಿಕೆಯಲ್ಲಿ, ಕತ್ರಿನಾ ಕೈಫ್ (Katrina Kaif) ಅವರ 'ಫೋನ್ ಭೂತ್' ಚಿತ್ರದ ಸಹ-ನಟರಾದ ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಕತ್ರಿನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಬಹಿರಂಗಪಡಿಸಿದರು ಮತ್ತು ವಿಕ್ಕಿ ಕೌಶಲ್ (Vicky Kaushal) ಅವರೊಂದಿಗಿನ ತನ್ನ ಪ್ರೇಮಕಥೆಯ ಬಗ್ಗೆಯೂ ಮಾತನಾಡಿದರು. ಪತಿಯಾಗಿ ವಿಕ್ಕಿ ತನಗಾಗಿ ಮಾಡಿದ್ದು ವಿಶೇಷವಾಗಿದೆ ಎಂದು ಅವರು ಹೇಳಿದರು.


 

Cine World Sep 8, 2022, 3:56 PM IST

Vicky Kaushal reveals he and Katrina Kaif fight over this reason sgkVicky Kaushal reveals he and Katrina Kaif fight over this reason sgk

ಎಲ್ಲರ ಮನೆ ದೋಸೆನೂ ತೂತೇ; ಕತ್ರಿನಾ - ವಿಕ್ಕಿ ಕೌಶಲ್‌ ಇಬ್ರೂ ಕಿತ್ತಾಡ್ತಾರಂತೆ ಪ್ರತಿದಿನ

ಕಾಫಿ ವಿತ್ ಕರಣ್ ಶೋನಲ್ಲಿ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ಈ ವೇಳೆ ಕರಣ್, ವಿಕ್ಕಿ ಕೌಶಲ್ ಬಳಿ ಕತ್ರಿನಾ ಮತ್ತು ನೀವು ಹೆಚ್ಚು ಜಗಳವಾಡುವುದು ಯಾವ ವಿಚಾರಕ್ಕೆ ಎಂದು ಕೇಳಿದರು. 

Cine World Aug 18, 2022, 3:12 PM IST