Asianet Suvarna News Asianet Suvarna News
1458 results for "

Patient

"
This Doctor Feeding A Patient Because Relatives Could Not Visit HospitalThis Doctor Feeding A Patient Because Relatives Could Not Visit Hospital

ರೋಗಿಯನ್ನು ನೋಡಲು ಬಾರದ ಕುಟುಂಬಸ್ಥರು: ಕೈಯ್ಯಾರೆ ಊಟ ಮಾಡಿಸಿದ ವೈದ್ಯ!

ಕೊರೋನಾ ವಿರುದ್ಧ ವೈದ್ಯರ ಸಮರ| ರೋಗಿಯ ನೋಡಲು ಕುಟುಂಬ ಸದಸ್ಯರಿಗೆ ಇಲ್ಲ ಅವಕಾಶ| ಕೈಯ್ಯಾರೆ ಊಟ ಮಾಡಿಸಿದ ಡಾಕ್ಟರ್

India Apr 5, 2020, 4:29 PM IST

No need to panic about covid 19 here are the examples of cured PatientsNo need to panic about covid 19 here are the examples of cured Patients

ಕೊರೋನಾ ಬಗ್ಗೆ ಭೀತಿ ಬೇಡ; ಶತಾಯುಷಿಗಳೂ ಗುಣಮುಖರಾಗಿದ್ದಾರೆ..

ತನ್ನ ವಿಶ್ವ ವ್ಯಾಪಕತೆ ಮತ್ತು ಮಾರಕತೆಯಿಂದಾಗಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ವೃದ್ಧರನ್ನೇ ಸೋಂಕು ಹೆಚ್ಚಾಗಿ ಬಲಿ ಪಡೆಯುತ್ತಿರುವುದು ಆ ವರ್ಗವನ್ನ ಬಹುವಾಗಿ ಕಾಡಿದೆ.

India Apr 5, 2020, 11:26 AM IST

Covid 19 Patient's Travel History Challenge Before Belagavi AdministrationCovid 19 Patient's Travel History Challenge Before Belagavi Administration
Video Icon

ಬೆಳಗಾವಿಯಲ್ಲಿ 3 ಕೊರೋನಾ ಪಾಸಿಟೀವ್ ಪತ್ತೆ; ಜಿಲ್ಲಾಡಳಿತಕ್ಕೆ ಟ್ರಾವೆಲ್ ಹಿಸ್ಟರಿ ಟೆನ್ಷನ್!

ಬೆಳಗಾವಿಯಲ್ಲಿ ಮೂರು ಕೊರೋನಾ ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ.  ಕೇಸ್ ನಂ 126 ರ ಟ್ರಾವೆಲ್ ಹಿಸ್ಟರಿ ಹುಡುಕೋದು ಸವಾಲಾಗಿದೆ. ಮಾರ್ಚ್ 4 ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಸೋಂಕಿತರೊಬ್ಬರು ದೆಹಲಿಗೆ ಪ್ರಯಾಣಿಸುತ್ತಾರೆ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಆಗಮಿಸುತ್ತಾರೆ. ಮಾರ್ಚ್ 20 ರಿಂದ ಹತ್ತು ದಿನಗಳ ಕಾಲ ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ

Coronavirus Karnataka Apr 4, 2020, 2:10 PM IST

Free Cab Facility to Patients on Emergency inn HubballiFree Cab Facility to Patients on Emergency inn Hubballi

ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಘೋಷಣೆಯಾದ ಲಾಕ್‌ಡೌನ್‌ ಕಾರಣದಿಂದ ಜನರಿಗೆ ಉಂಟಾಗಿರುವ ಸಂಚಾರ ಸಮಸ್ಯೆ ಅದರಲ್ಲೂ ಆಸ್ಪತ್ರೆಗೆ ತೆರಳಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, 13 ಕ್ಯಾಬ್‌ಗಳನ್ನು ಜನತೆಗೆ ಉಚಿತವಾಗಿ ಮೀಸಲಿಟ್ಟಿದ್ದಾರೆ.
 

Coronavirus Karnataka Apr 4, 2020, 7:40 AM IST

Death of Jaundice patient for Doctors Not Treatment in KIMS in HubballiDeath of Jaundice patient for Doctors Not Treatment in KIMS in Hubballi

ಕೊರೋನಾ ಶಂಕೆ: ಚಿಕಿತ್ಸೆ ಸಿಗದೆ ಕಾಮಾಲೆ ರೋಗಿ ಸಾವು

ಕಾಮಾಲೆ ರೋಗದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನಾ ಬಂದಿದೆ ಎಂದು ವೈದ್ಯರು ತಪ್ಪು ಅಂದಾಜು ಮಾಡಿದ ಹಿನ್ನೆಲೆಯಲ್ಲಿ ಒಂಬತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್‌ ಇಹಲೋಕ ತ್ಯಜಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
 

Coronavirus Karnataka Apr 4, 2020, 7:25 AM IST

Ready to join as doctor to treat covid19 patients says Yathindra SiddaramaiahReady to join as doctor to treat covid19 patients says Yathindra Siddaramaiah

ಕೊರೋನಾ ರೋಗಿಗಳ ಚಿಕಿತ್ಸೆಗೆ ಮಾಜಿ ಸಿಎಂ ಪುತ್ರ..! ವೈಟ್‌ಕೊಟ್ ಹಾಕ್ತಾರಾ ಯತೀಂದ್ರ ಸಿದ್ದರಾಮಯ್ಯ..?

ಕೊರೋನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯಬಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ ಎಂದು ಸ್ವತಃ ವೈದ್ಯರೂ ಆಗಿರುವ ಕಾಂಗ್ರೆಸ್‌ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

Coronavirus Karnataka Apr 3, 2020, 8:01 AM IST

90 year old woman dies of coronavirus after refusing to use ventilator Save it for younger patients90 year old woman dies of coronavirus after refusing to use ventilator Save it for younger patients

ಕೊರೋನಾ ತಾಂಡವ: ಯುವಜನರ ಉಳಿಸಲು ಸಾವನ್ನು ಅಪ್ಪಿಕೊಂಡ 90ರ ವೃದ್ಧೆ!

ಯುವಜನರಿಗಾಗಿ ವೆಂಟಿಲೇಟರ್ ಇಡಿ, ನನ್ನ ಬದುಕು ನಾನು ಚೆನ್ನಾಗಿ ಕಳೆದಿದ್ದೇನೆ| ವವೆಂಟಿಲೇಟರ್‌ ಹಾಕಲು ನಿರಾಕರಿಸಿದ ವೃದ್ಧೆ| ಯುವಜನರಿಗಾಗಿ ಪ್ರಾಣ ತ್ಯಾಗ

Coronavirus World Apr 2, 2020, 2:46 PM IST

Kerala doctor post pones her wedding to treat Covid19 patientsKerala doctor post pones her wedding to treat Covid19 patients

ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

ಮದುವೆ ಜೀವನದಲ್ಲಿ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸು ಕಂಡಿರುತ್ತಾರೆ. ಆದರಲ್ಲೂ ಹುಡುಗಿಯರು ಮದುವೆಗಾಗಿ ಸ್ಪಲ್ಪ ಹೆಚ್ಚಿನ ತಯಾರಿಯನ್ನೇ ಮಾಡಿಕೊಳ್ಳುವುದು ಸುಳ್ಳಲ್ಲ. ಆದರೆ ಈ ಡಾಕ್ಟರ್‌ ರೋಗಿಗಳಿಗಾಗಿ ತನ್ನ ಮದುವೆಯನ್ನೇ ಮುಂದೆ ಹಾಕಿರುವುದು ವರದಿ ಆಗಿದೆ. ಜೀವದ ಹಂಗು ತೊರೆದು ಹಗಲೂ ರಾತ್ರಿ ಎನ್ನದೇ ಕೊರೋನಾ ಸೋಂಕಿತರಗಾಗಿ ಸೇವೆಸಲ್ಲಿಸುತ್ತಾ ಮಾದರಿಯಾಗಿದ್ದಾರೆ ಈ ಡಾಕ್ಟರ್. ಮದುವೆ ಕಾಯುತ್ತದೆ. ಆದರೆ ನನ್ನ ರೋಗಿಗಳಲ್ಲ, ಎಂದು ಮದುವೆ ಪೋಸ್ಟ್‌ಫೋನ್‌ ಮಾಡಿಕೊಂಡು ಹೆಮ್ಮೆ ಮೂಡಿಸಿದ್ದಾರೆ ಕೇರಳದ ಈ ಡಾಕ್ಟರ್‌. 

Health Apr 2, 2020, 11:34 AM IST

Gadag DC M G Hiremath Decides  Relocate Patients due to CoronavirusGadag DC M G Hiremath Decides  Relocate Patients due to Coronavirus

ಮಹಾಮಾರಿ ಕೊರೋನಾ ಆತಂಕ: 180 ರೋಗಿಗಳ ಸ್ಥಳಾಂತರಕ್ಕೆ ನಿರ್ಧಾರ

ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಗದಗ ಜಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ 19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ ಅಲ್ಲಿನ 180 ರೋಗಿಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. 
 

Coronavirus Karnataka Apr 1, 2020, 10:17 AM IST

Government Doctors did not Treatment to Patient in KoppalGovernment Doctors did not Treatment to Patient in Koppal

ಕೊರೋನಾ ಭೀತಿ: ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಯನ್ನೇ ಮುಟ್ಟದ ವೈದ್ಯರು!

ಹೊಟ್ಟೆ ನೋವಿನಿಂದ ನರಳಾಡುತ್ತಾ ಜಿಲ್ಲೆಯ ಕುಕನೂರು ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಯನ್ನು ಕೊರೋನಾ ಸೋಂಕು ಇರಬಹುದು ಎಂದು ಶಂಕಿಸಿ ಅಲ್ಲಿಯ ಸಿಬ್ಬಂದಿ ಮತ್ತು ವೈದ್ಯರು ಯಾರೂ ಮುಟ್ಟದೆ ಇರುವ ಅಮಾನವೀಯ ಘಟನೆ ಮಂಗಳವಾರ ನಡೆದಿದೆ.
 

Coronavirus Karnataka Apr 1, 2020, 7:51 AM IST

Kannada actress Sukrutha Wagle donates her hair for Cancer patientsKannada actress Sukrutha Wagle donates her hair for Cancer patients

ಮನೆಯಲ್ಲೇ ಇದ್ದು ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ

ಸ್ಯಾಂಡಲ್‌ವುಡ್‌ ನಟಿ ಕಮ್‌ ಮಾಡೆಲ್‌ ಸುಕೃತಾ ವಾಗ್ಲೆ  ಮನೆಯಲ್ಲೇ ಇದ್ದುಕೊಂಡೆ  ಸಾರ್ಥಕ ಕೆಲಸವೊಂದನ್ನು  ಮಾಡಿದ್ದಾರೆ. ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿದೆ. ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ನಿರ್ಗತಿಕರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುತ್ತಿದ್ದರೆ ಇತ್ತ ನಟಿ ಸುಕೃತ ವಾಗ್ಲೆ  ಯಾರೂ ಊಹಿಸಲಾರದ  ಕೆಲಸವನ್ನು ಮಾಡಿದ್ದಾರೆ. ಅದನ್ನು ನೀವೇ ನೋಡಿ....
 

Sandalwood Mar 31, 2020, 4:00 PM IST

Covid 19 A wuhan Shrimp Seller Identified as corona patient zeroCovid 19 A wuhan Shrimp Seller Identified as corona patient zero
Video Icon

ಕೊರೋನಾ ಪತ್ತೆಯಾದ ಮೊದಲ ರೋಗಿಯ ಕಥೆಯಿದು!

ಇಡೀ ಜಗತ್ತನ್ನೇ ನಡುಗಿಸುತ್ತಿರುವ, ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ವೈರಸ್ ಕೊರೋನಾ. ಈ ಕೊರೋನಾ ವೈರಸ್‌ಗೆ ಬಲಿಯಾದ ಮೊದಲ  ವ್ಯಕ್ತಿ ಯಾರು? ಅವರಲ್ಲಿ ಈ ವೈರಸ್ ಹೇಗೆ ಪತ್ತೆಯಾಯ್ತು? ಅವರೀಗ ಬದುಕಿದ್ದಾರಾ? ಸಾವನ್ನಪ್ಪಿದ್ದಾರಾ? ನೋಡಿ ಸುವರ್ಣ ಸ್ಪೆಷಲ್! 

Coronavirus World Mar 31, 2020, 2:32 PM IST

coronavirus woman patient discharged from hospital in Kalaburagicoronavirus woman patient discharged from hospital in Kalaburagi

ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌, ಇದರ ಬೆನ್ನಲ್ಲೇ ಮತ್ತೊಂದು ಗುಡ್‌ ನ್ಯೂಸ್

ಕೊರೋನಾ ಸೋಂಕಿನಿಂದಾಗಿ ದೇಶದಲ್ಲಿ ಮೊದಲು ಸಾವು (ಮಾ.10) ಸಂಭವಿಸಿದ್ದ ಕಲಬುರಗಿಯಲ್ಲಿ ಕಳೆದ 11 ದಿನಗಳಿಂದ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಇದು ಉತ್ತಮ ಬೆಳವಣಿಗೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಗುಡ್‌ನ್ಯೂಸ್ ಇಲ್ಲಿದೆ.

Coronavirus Karnataka Mar 31, 2020, 1:58 PM IST

Man go home in ambulance misleading police as he is a kidney stone patientMan go home in ambulance misleading police as he is a kidney stone patient

ಕಿಡ್ನಿ​ಸ್ಟೋನ್‌ ನೆಪ​ದಲ್ಲಿ ಆ್ಯಂಬು​ಲೆ​ನ್ಸ್‌​ನಲ್ಲಿ ಊರಿಗೆ ಬಂದ!

ರಾಯಚೂರಿನಲ್ಲಿ ಉದ್ಯೋಗದಲ್ಲಿರುವ ಪಂಜದ ಯುವಕನೊಬ್ಬ ಮನೆಗೆ ಮರಳಲೇಬೇಕೆಂಬ ಇರಾದೆಯಿಂದ ರೋಗಿಯೆಂದು ಬಿಂಬಿಸಿ ಆ್ಯಂಬುಲೆನ್ಸ್‌ನಲ್ಲಿ ಊರು ತಲುಪಿದ್ದು, ಆತ ನಿಜವಾಗಿಯೂ ರೋಗಿ ಎಂದು ಭಾವಿಸಿ ಊರವರು ಆತಂಕಕ್ಕೊಳಗಾಗಿ ಆ್ಯಂಬುಲೆನ್ಸ್‌ಗೆ ತಡೆಯೊಡ್ಡಿದ ಘಟನೆ ಸೋಮವಾರ ನಡೆದಿದೆ.

Coronavirus Karnataka Mar 31, 2020, 7:38 AM IST

57 year old Wuhan shrimp seller identified as patient zero  for coronavirus57 year old Wuhan shrimp seller identified as patient zero  for coronavirus

ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!

ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!| ಈಕೆಯೇ ಚೀನಾದ ವುಹಾನ್‌ನ ಸಿಗಡಿ ಮಾರಾಟಗಾರ್ತಿ ವೈ| ಈಕೆಗೆ ‘ಪೇಷಂಟ್‌ ಝೀರೋ’ ಎಂದು ಮರುನಾಮಕರಣ!| ಡಿ.10ರಂದೇ ಈಕೆಗೆ ಕೊರೋನಾ| ತಪಾಸಣೆಗೆ ಒಳಗಾದ ಮೊದಲ 27 ರೋಗಿಗಳಲ್ಲಿ ಈಕೆಯೂ ಒಬ್ಬಳು

Coronavirus World Mar 30, 2020, 8:16 AM IST