Asianet Suvarna News Asianet Suvarna News

ಬೆಳಗಾವಿಯಲ್ಲಿ 3 ಕೊರೋನಾ ಪಾಸಿಟೀವ್ ಪತ್ತೆ; ಜಿಲ್ಲಾಡಳಿತಕ್ಕೆ ಟ್ರಾವೆಲ್ ಹಿಸ್ಟರಿ ಟೆನ್ಷನ್!

ಬೆಳಗಾವಿಯಲ್ಲಿ ಮೂರು ಕೊರೋನಾ ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ.  ಕೇಸ್ ನಂ 126 ರ ಟ್ರಾವೆಲ್ ಹಿಸ್ಟರಿ ಹುಡುಕೋದು ಸವಾಲಾಗಿದೆ. ಮಾರ್ಚ್ 4 ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಸೋಂಕಿತರೊಬ್ಬರು ದೆಹಲಿಗೆ ಪ್ರಯಾಣಿಸುತ್ತಾರೆ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಆಗಮಿಸುತ್ತಾರೆ. ಮಾರ್ಚ್ 20 ರಿಂದ ಹತ್ತು ದಿನಗಳ ಕಾಲ ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ

ಬೆಂಗಳೂರು (ಏ. 04): ಬೆಳಗಾವಿಯಲ್ಲಿ ಮೂರು ಕೊರೋನಾ ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ.  ಕೇಸ್ ನಂ 126 ರ ಟ್ರಾವೆಲ್ ಹಿಸ್ಟರಿ ಹುಡುಕೋದು ಸವಾಲಾಗಿದೆ. ಮಾರ್ಚ್ 4 ರಂದು ಸಂಪರ್ಕ ಕ್ರಾಂತಿ ರೈಲಿನಲ್ಲಿ ಸೋಂಕಿತರೊಬ್ಬರು ದೆಹಲಿಗೆ ಪ್ರಯಾಣಿಸುತ್ತಾರೆ. ಮಾರ್ಚ್ 19 ರಂದು ದೆಹಲಿಯಿಂದ ಬೆಳಗಾವಿಗೆ ಆಗಮಿಸುತ್ತಾರೆ. ಮಾರ್ಚ್ 20 ರಿಂದ ಹತ್ತು ದಿನಗಳ ಕಾಲ ಕಸಾಯಿಖಾನೆಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಏನೇನಾಗುತ್ತೋ ಆಗಿ ಬಿಡ್ಲಿ ನಮ್ಮ ಕೈಲೇನಿಲ್ಲ; ದೊಡ್ಡಣ್ಣನೇ ಹೀಗಂದ್ರೆ ಹೇಗಣ್ಣಾ?

ಬೆಳಗಾವಿ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿವೆ ನೋಡಿ! 

"