Asianet Suvarna News Asianet Suvarna News
114 results for "

Butter

"
Parul Yadav upcoming movie 'Butter Fly' ready to releaseParul Yadav upcoming movie 'Butter Fly' ready to release

’ಬಟರ್ ಫ್ಲೈ’ ಆಗಿ ಹಾರಲು ರೆಡಿಯಾಗಿದ್ದಾರೆ ಪಾರುಲ್ ಯಾದವ್

‘ಜೆಸ್ಸಿ’ ಬಂದು ಹೋದ ಬಹಳ ಸಮಯದ ನಂತರ ಪಾರುಲ್ ಯಾದವ್ ‘ಬಟರ್ ಫ್ಲೈ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ‘ಕ್ವೀನ್’ ಕನ್ನಡ ಅವತರಣಿಕೆ ಇದು. ಜತೆಗೆ ಸಹ ನಿರ್ಮಾಪಕಿ ಕೂಡ. ‘ಬಟರ್ ಫ್ಲೈ’ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ವಿಶೇಷತೆ, ಎರಡು ವರ್ಷದ ಗ್ಯಾಪ್, ಇತ್ಯಾದಿ ಕುರಿತು ಪಾರುಲ್ ಜತೆಗೆ ಮಾತುಕತೆ.  

Sandalwood Oct 1, 2018, 11:43 AM IST

Sandalwood Versatile actor Ramesh Arvind celebrates birthday with family and friendSandalwood Versatile actor Ramesh Arvind celebrates birthday with family and friend

ಬಟರ್‌ಫ್ಲೈ ನನ್ನ ಬದುಕಿನ ವಿಶೇಷ ಸಿನಿಮಾ: ರಮೇಶ್

ಕುಟುಂಬ, ಅಭಿಮಾನಿಗಳ ಜೊತೆ ಹುಟ್ಟು ಹಬ್ಬ  ಆಚರಿಸಿಕೊಂಡ ತ್ಯಾಗರಾಜ ರಮೇಶ್ ಅರವಿಂದ್ 

Sandalwood Sep 11, 2018, 9:41 AM IST

Best home made remedies to maintain harmon imbalanceBest home made remedies to maintain harmon imbalance

ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

ಬ್ಲಡ್, ಯೂರಿನ್ ಟೆಸ್ಟ್ ಮಾಡಿಸಿದರೆ ವೈದ್ಯರು ಆ ಮಾತ್ರೆ, ಈ ಮಾತ್ರೆ ಎಂದು ನೂರಾರು ಔಷಧಗಳನ್ನು ಸಜೆಸ್ಟ್ ಮಾಡುತ್ತಾರೆ. ಸುಖಾ ಸುಮ್ಮನೆ ಹಣವೂ ವೇಸ್ಟ್, ಟೈಮೂ ವೇಸ್ಟ್. ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅವುಗಳನ್ನು ಸೇವಿಸಿದರೆ, ಹಾರ್ಮೋನ್ ತಾನಾಗಿಯೇ ಬ್ಯಾಲೆನ್ಸ್ ಆಗುತ್ತೆ, ಟ್ರೈ ಮಾಡಿ.

LIFESTYLE Aug 7, 2018, 1:54 PM IST

Ramesh Aravind Butterfly movie shooting completed and ready to releaseRamesh Aravind Butterfly movie shooting completed and ready to release

ರಮೇಶ್ ಅರವಿಂದ್ ’ಬಟರ್ ಫ್ಲೈ’ ಹಾರೋದಕ್ಕೆ ರೆಡಿ!

‘ಬಟರ್ ಫ್ಲೈ’ ಚಿತ್ರೀಕರಣ ಮುಗಿದಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ ಮೈಸೂರು, ಬೆಂಗಳೂರು ಹಾಗೂ ಪ್ಯಾರಿಸ್ ಮೂಲಕ ಯುರೋಪ್‌ನಲ್ಲಿ ಮುಕ್ತಾಯಗೊಂಡಿದೆ. ಅಕ್ಟೋಬರ್'ನಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

Sandalwood Jul 28, 2018, 3:52 PM IST

Did Kohli Inspire Dhoni To Give Up Butter ChickenDid Kohli Inspire Dhoni To Give Up Butter Chicken

ಧೋನಿ ಬಟರ್ ಚಿಕನ್ ಬಿಡಲು ಕೊಹ್ಲಿ ಕಾರಣವೇ..?

2019 ರ ವಿಶ್ವಕಪ್ ಗೆ ಟೀಂ ಇಂಡಿಯಾ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಅದರಲ್ಲೂ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ತಮ್ಮ ಫಿಟ್ನೆಸ್ ಕುರಿತು ಬಹಳ ಎಚ್ಚರದಿಂದ ಇದ್ದಾರೆ. ಇದೇ ಕಾರಣಕ್ಕೆ ಚಿಕನ್ ತಿನ್ನದಂತೆ ಧೋನಿಗೆ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

SPORTS Jun 15, 2018, 8:48 PM IST