Asianet Suvarna News Asianet Suvarna News
2331 results for "

ಪ್ರವಾಹ

"
Yediyurappa Did Manage on Karnataka Flood CompensationYediyurappa Did Manage on Karnataka Flood Compensation

‘ನೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದು ಯಡಿಯೂರಪ್ಪ ಮಾತ್ರ’

ಅಯೋಧ್ಯೆಯ ತೀರ್ಪು ನೀಡಿದ  ಐತಿಹಾಸಕ ತೀರ್ಪು ಆಗಿದೆ. ರಾಮಮಂದಿರವಲ್ಲದೆ ರಾಷ್ಟ್ರ ಮಂದಿರವಾಗಿ ಪರಿವರ್ತನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವರು ಹೇಳಿದ್ದಾರೆ.
 

Chikkamagalur Nov 10, 2019, 1:48 PM IST

Karnataka Govt Releases More Flood Relief Fund To Disqualified Constituencies Says CM ibrahimKarnataka Govt Releases More Flood Relief Fund To Disqualified Constituencies Says CM ibrahim

ಅನರ್ಹರ ಕ್ಷೇತ್ರ ಸರ್ಕಾರದಿಂದ ಭಾರೀ ಅನುದಾನ

ರಾಜ್ಯದಲ್ಲಿ ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಸರ್ಕಾರದವು ಪ್ರವಾಹ ಪರಿಹಾರದ ಮೊತ್ತವಾಗಿ ಅತಿ ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಮಾಡಿದೆ ಎನ್ನಲಾಗಿದ್ದು ಇದರ ಹಿಂದೆ ಮಾಸ್ಟರ್ ಪ್ಲಾನ್ ಇದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

Davanagere Nov 8, 2019, 12:53 PM IST

Karnataka Govt announces Flood hit 55 taluksKarnataka Govt announces Flood hit 55 taluks

ರಾಜ್ಯದ 15 ಜಿಲ್ಲೆಗಳ 55 ತಾಲೂಕುಗಳು ಪ್ರವಾಹ ಪೀಡಿತ

ರಾಜ್ಯ ಸರ್ಕಾರದಿಂದ 55 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ತಾಲೂಕುಗಳಲ್ಲಿ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿ ಹಾಗೂ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಆದೇಶಗಳ ಅನುಸಾರ ನೆರೆ ಪರಿಹಾರ ಕಾರ್ಯಗಳನ್ನು ಆಯಾ ಜಿಲ್ಲಾಡಳಿತಗಳು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

state Nov 8, 2019, 9:05 AM IST

Heavy Rains in Chikkodi: Yellamma Temple DrownHeavy Rains in Chikkodi: Yellamma Temple Drown
Video Icon

ಮತ್ತೆ ಅಬ್ಬರಿಸಿದ ವರುಣ: ಯಲ್ಲಮ್ಮ ದೇವಸ್ಥಾನ ಜಲಾವೃತ

ಬೆಳಗಾವಿ[ನ.7]: ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಕಟನೂರು ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ. ಪಕ್ಕದ ಕೆರೆ ಕೋಡಿ ಬಿದ್ದು ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಮೇವಿನ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ದೇವಸ್ಥಾನದ ರಸ್ತೆಯಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ರಸ್ತೆ ಅಕ್ಷರಶಹಃ ಕಾಲುವೆಯಂತಾಗಿದೆ. ಇತ್ತೀಚೆಗಷ್ಟೇ ಭೀಕರ ಪ್ರವಾಹದಿಂದ ನಲುಗಿದ್ದ ಜನತೆಗೆ ಇದೀಗ ಮತ್ತೆ ಮಳೆಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾತ್ರಿಯಿಡಿ ಸುರಿದ ಮಳೆಯಿಂದ ಯಾವೆಲ್ಲ ಸಮಸ್ಯೆಗಳು ಉದ್ಭವಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. 

Belagavi Nov 7, 2019, 3:20 PM IST

Flood Compensation Will Be Deposit to Farmers Bank Account in Next two-three daysFlood Compensation Will Be Deposit to Farmers Bank Account in Next two-three days

‘ನೆರೆ ಸಂತ್ರಸ್ತರಿಗೆ 5 ಲಕ್ಷ ಪರಿಹಾರ ಯಾವ ರಾಜ್ಯದಲ್ಲಿಯೂ ನೀಡಿಲ್ಲ’

ಮಲಪ್ರಭಾ ನದಿಯ ಪ್ರವಾಹ ಮತ್ತು ರಾಜ್ಯದಲ್ಲಿ ಇತರೆ ನದಿಗಳಿಂದ ಈ ವರ್ಷ ಪ್ರವಾಹ ಬಂದು ಹಲವಾರು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕೋಟಿ ಹಾನಿ ಮಾಡಿದೆ. ಆದರೆ ಸರ್ಕಾರ ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡುತ್ತದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಯಾವುದೇ ರೀತಿ ಹಣ ಕೊರತೆ ಇರುವುದಿಲ್ಲವೆಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

Gadag Nov 7, 2019, 9:16 AM IST

Eshwarappa Suspends ZP Executive Engg Who Deposited Rs 21 Cr Flood Relief Funds Into His AccountEshwarappa Suspends ZP Executive Engg Who Deposited Rs 21 Cr Flood Relief Funds Into His Account
Video Icon

ನೆರೆ ಸಂತ್ರಸ್ತರ 21 ಕೋಟಿ ರು. ತನ್ನ ವೈಯಕ್ತಿಕ ಖಾತೆಗೆ ಟ್ರಾನ್ಸ್‌ಫರ್ ಮಾಡಿಕೊಂಡ ZP ಅಧಿಕಾರಿ

ಒಂದೆಡೆ ನೆರೆ ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ಹಣ ನೀಡಿ ಎಂದು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದೆ. ಆದ್ರೆ ಇಲ್ಲೊಬ್ಬ ಜಿಲ್ಲಾ ಪಂಚಾಯಿತಿ ಇಇ ಬರೊಬ್ಬರಿ 21 ಕೋಟಿ ರು ಹಣವನ್ನು ತನ್ನ ವೈಯಕ್ತಿ ಬ್ಯಾಂಕ್ ಖಾತೆಗೆ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾನೆ. 

Kodagu Nov 6, 2019, 9:15 PM IST

Govind Karjol Angry on Officer in Kamatagi in Bagalkot DistrictGovind Karjol Angry on Officer in Kamatagi in Bagalkot District

ಕಮತಗಿ: ಅಧಿಕಾರಿ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಫುಲ್ ಗರಂ!

ಮನೆ ಹಾನಿ ಗುರುತಿಸುವಲ್ಲಿ ವಿಫಲ ಹಿನ್ನೆಲೆ ಡಿಸಿಎಂ ಗೋವಿಂದ ಕಾರಜೋಳ ಅವರು ಅಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ಬುಧವಾರ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಬುಧವಾರ ನಡೆದಿದೆ. 
 

Bagalkot Nov 6, 2019, 1:09 PM IST

Do not Misunderstand Kumaraswamy's Statement About CMDo not Misunderstand Kumaraswamy's Statement About CM

BSY ಬಗ್ಗೆ HDK ಸಾಫ್ಟ್ ಕಾರ್ನರ್: ಉಪ್ಪು ಖಾರ ಬೆರೆಸೋದು ಬೇಡ ಎಂದ ಸಚಿವ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಜೆಪಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯನ್ನು ಬಿಜೆಪಿ ಸಚಿವರು ಕಡೆಗಣಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವಾಹಿನಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ವಸತಿ ಸಚಿವ ವಿ.ಸೋಮಣ್ಣ ಎಚ್ಚೆತ್ತುಕೊಂಡಿದ್ದಾರೆ. 
 

Bagalkot Nov 6, 2019, 12:49 PM IST

All Ministers Visit Mudhol Assembly constituency, Not Entire DistrictAll Ministers Visit Mudhol Assembly constituency, Not Entire District

ನೀವು ರಾಜ್ಯಕ್ಕೆ ಸಚಿವರಾ ಬರೀ ಮುಧೋಳಕ್ಕೆ ಮಾತ್ರ ಮಂತ್ರಿಗಳಾ?

ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಹೊಂದಿದ್ದ ಜಿಲ್ಲೆ ಮುಖಂಡರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಈ ಮೂಲಕ ಉಳಿದ ತಾಲೂಕಿನ ಸಮಸ್ಯೆಗಳ ಮೇಲೆ ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Bagalkot Nov 6, 2019, 10:28 AM IST

891 Crore Rs Flood Compensation Released to Belagavi District891 Crore Rs Flood Compensation Released to Belagavi District

ಬೆಳಗಾವಿ ಜಿಲ್ಲೆಯ ನೆರೆ ಪರಿಹಾರ: 891 ಕೋಟಿ ರು. ಬಿಡುಗಡೆ

ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ  891 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ 419 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. 
 

Belagavi Nov 6, 2019, 9:16 AM IST

Karnataka BJP Govt complete 100 days BS Yediyurappa Holds Press MeetKarnataka BJP Govt complete 100 days BS Yediyurappa Holds Press Meet
Video Icon

BSY ಅಜೇಯ ಶತಕ, ರಾಜ್ಯ ಸರ್ಕಾರದ ನೂರು ದಿನದ ಸಾಧನೆ ಏನೇನು?

ಬೆಂಗಳೂರು(ನ. 05)  ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಸರ್ಕಾರ ಶತದಿನ ಪೂರೈಸಿದ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳ ಅನಾವವರಣ ಮಾಡಿದರು. 

ಕಿರು ಹೊತ್ತಿಗೆಯೊಂದನ್ನು ಬಿಡುಗಡೆ ಮಾಡಿದ ಬಿಎಸ್ ವೈ ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು, ಪ್ರವಾಸೋದ್ಯಮಕ್ಕೆ ನೀಡಿದ ಒತ್ತು. ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲ ವಿವರ ತೆರೆದಿರಿಸಿದರು.

Politics Nov 5, 2019, 5:48 PM IST

three hundred sheeps were saved from floodthree hundred sheeps were saved from flood

ಉಕ್ಕಿಹರಿದ ಡೋಣಿ ನದಿ: ಪ್ರವಾಹದಲ್ಲಿ ಸಿಲುಕಿದ್ದ 300 ಕುರಿಗಳು ಪಾರು

ವಿಜಯಪುರದ ಡೊಣಿ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚಿನ ಕುರಿಗಳನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನ ಕುರಿಗಾಹಿಗಳನ್ನು ನಿನ್ನೆ ರಾತ್ರಿ 2.30ಕ್ಕೆ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

Vijayapura Nov 5, 2019, 12:05 PM IST

State Government Given 5 Lakhs rs Compensation to Flood VictimsState Government Given 5 Lakhs rs Compensation to Flood Victims

ಭೀಕರ ಪ್ರವಾಹ: 5 ಲಕ್ಷ ರೂ ನೀಡುತ್ತಿರುವುದು ಸಾರ್ವಕಾಲಿಕ ದಾಖಲೆ ಎಂದ ಬಿಜೆಪಿ ಸಂಸದ

ಭೀಕರ ಮಳೆ- ನೆರೆ ಹಾವಳಿಯ ಸಂತ್ರಸ್ತರಿಗೆ ಪರಿಹಾರ ನೀಡುವುದರ ನಡುವೆಯೂ ರಾಜ್ಯದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ನೂರು ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದು, ಹಾವೇರಿ ಲೋಕಸಭಾ ವ್ಯಾಪ್ತಿಗೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರು ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದ್ದಾರೆ. 
 

Haveri Nov 4, 2019, 10:54 AM IST

Road not Repair in Holealur in Gadag DistrictRoad not Repair in Holealur in Gadag District

ಹೊಳೆಆಲೂರ: ಪ್ರವಾಹ ಬಂದು 3 ತಿಂಗಳಾದ್ರೂ ದುರಸ್ತಿ ಕಾಣದ ರಸ್ತೆಗಳು

ಪ್ರವಾಹ ಬಂದು 3 ತಿಂಗಳೂ ಕಳೆದರೂ ಹೊಳೆಆಲೂರ ಹೋಬಳಿಯ ಗ್ರಾಮಗಳ ರಸ್ತೆ, ಪ್ರವಾಹ ಸಂದರ್ಭದಲ್ಲಿ ಹೇಗೆ ಕೆಟ್ಟು ಹೋಗಿದ್ದವೋ ಹಾಗೆ ಇವೆ. ಅಧಿಕಾರಿಗಳು ಪ್ರವಾಹ ಸಂದರ್ಭದಲ್ಲಿ ಬಂದು ಇಲ್ಲಿಗೆ ಮೂಲ ಸೌಲಭ್ಯ ಕೊಡುತ್ತೇವೆ ಎಂದು ಜನಪ್ರತಿನಿಧಿಗಳ ಮುಂದೆ ಹೇಳಿದ್ದೆ ಹೇಳಿದ್ದು. ಆದರೆ ಇಲ್ಲಿ ಯಾವ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ ಎಂಬುದಕ್ಕೆ ಈ ದಾರಿಯೇ ಸಾಕ್ಷಿ.
 

Gadag Nov 3, 2019, 10:44 AM IST

44 flood Hit Families to Migrate  Other Place44 flood Hit Families to Migrate  Other Place

ಮನೆ, ಜಮೀನು ಬಿಡಲು 44 ಕುಟುಂಬಗಳ ಒಪ್ಪಿಗೆ

ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ತಮ್ಮ ವಾಸದ ಮನೆ ಹಾಗೂ ಜಮೀನು ಬಿಟ್ಟು ಕೊಡಲು ಈವರೆಗೆ 44 ಕುಟುಂಬಗಳು ಒಪ್ಪಿಗೆ ಪತ್ರವನ್ನು ಮೂಡಿಗೆರೆ ತಾಲೂಕು ಆಡಳಿತಕ್ಕೆ ನೀಡಿವೆ.

Chikkamagalur Nov 1, 2019, 2:18 PM IST