Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
60 percent of dropouts at 7 IITs from reserved categories dpl60 percent of dropouts at 7 IITs from reserved categories dpl

ಮೀಸಲಾತಿಯಲ್ಲಿ IIT ಸೇರಿ ಅರ್ಧದಲ್ಲೇ ಕಾಲೇಜು ಬಿಡ್ತಿದ್ದಾರೆ ಶೇ.60 ವಿದ್ಯಾರ್ಥಿಗಳು

  • ಮೀಸಲಾತಿಯಲ್ಲಿ ಐಐಟಿ ಸೇರಿ ಅರ್ಧದಲ್ಲೇ ಶಿಕ್ಷಣ ಮೊಟಕು
  • ಕಾಲೇಜು ಅರ್ಧದಲ್ಲೇ ಬಿಟ್ಟವರಲ್ಲಿ ಮೀಸಲಾತಿ ಪಡೆದು ಬಂದವರು ಶೇ.60ರಷ್ಟು

Education Aug 6, 2021, 4:27 PM IST

Covid Positive to 21 Students in Hassan grgCovid Positive to 21 Students in Hassan grg

ಹಾಸನ: ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ

ನರ್ಸಿಂಗ್‌ ಪರೀಕ್ಷೆ ಬರೆಯಲು ಕೇರಳದಿಂದ ಹಾಸನಕ್ಕೆ ಬಂದಿದ್ದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. 
 

Karnataka Districts Aug 6, 2021, 10:53 AM IST

Students Faces Problems for Not Bus Facility in Haveri grgStudents Faces Problems for Not Bus Facility in Haveri grg

ಹಾವೇರಿ: ಕಾಲೇಜು ಆರಂಭವಾದ್ರೂ ಬಾರದ ಬಸ್‌, ವಿದ್ಯಾರ್ಥಿಗಳ ಪರದಾಟ..!

ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ಅನುಕೂಲವಾಗುವಂತೆ ಸಮರ್ಪಕ ಬಸ್‌ ಸೇವೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌(ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯಿಂದ ಮಂಗಳವಾರ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
 

Karnataka Districts Aug 4, 2021, 3:19 PM IST

1.40 Crore Textbook Collection at Bookbank in Karnataka grg1.40 Crore Textbook Collection at Bookbank in Karnataka grg

ಬುಕ್‌ಬ್ಯಾಂಕ್‌ನಲ್ಲಿ 1.40 ಕೋಟಿ ಪಠ್ಯಪುಸ್ತಕ ಸಂಗ್ರಹ..!

ಶಾಲಾ ಮಕ್ಕಳಿಗೆ ಹೊಸ ಪಠ್ಯ ಪುಸ್ತಕಗಳ ಹಂಚಿಕೆ ತಡವಾದರೂ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಬಾರದೆಂದು ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ರೂಪಿಸಿರುವ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ‘ಬುಕ್‌ ಬ್ಯಾಂಕ್‌’ ಕಾರ್ಯಕ್ರಮದಡಿ 1.40 ಕೋಟಿಗೂ ಹೆಚ್ಚು ಪಠ್ಯ ಪುಸ್ತಕಗಳು ಸಂಗ್ರಹವಾಗಿವೆ.
 

Education Aug 4, 2021, 2:46 PM IST

HDFC Bank corrects typo in walk in interview ad podHDFC Bank corrects typo in walk in interview ad pod

'2021ರ ಪಾಸ್‌ಔಟ್ ಬ್ಯಾಚ್‌ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಉದ್ಯೋಗವಿಲ್ಲ!'

* ವಿಶ್ವಾದ್ಯಂತ ಕೊರೋನಾ ಕರಾಳ ನೆರಳು

* ವಿದ್ಯಾರ್ಥಿಗಳ ಪಾಲಿಗೂ ಸಮಸ್ಯೆ ತಂದೊಡ್ಡಿದ ವೈರಸ್ ಹಾವಳಿ

* ಆನ್‌ಲೈನ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು

* ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಬ್ಯಾಂಕ್ ಜಾಹೀರಾತು

India Aug 4, 2021, 1:22 PM IST

CBSE Board Class 10th results declared Pass percentage jumps to 99pc podCBSE Board Class 10th results declared Pass percentage jumps to 99pc pod

ಸಿಬಿಎಸ್‌ಇ 10ನೇ ಕ್ಲಾಸ್‌: ಶೇ.99.96 ವಿದ್ಯಾರ್ಥಿಗಳು ಪಾಸ್‌!

* ಸಿಬಿಎಸ್‌ಇ ಫಲಿತಾಂಶ ಪ್ರಕಟ

* ಎಂದಿನಂತೆ ಬಾಲಕಿಯರು ಮುಂದು

* ಶೇ.99.96 ವಿದ್ಯಾರ್ಥಿಗಳು ಪಾಸ್‌

Education Aug 4, 2021, 7:49 AM IST

95pc of Africans In Bengaluru Imvolved In Drugs Mafia pod95pc of Africans In Bengaluru Imvolved In Drugs Mafia pod

ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

* ಬೆಂಗಳೂರಲ್ಲಿ ಆಫ್ರಿಕನ್ನರ ಡ್ರಗ್‌ ಮಾಫಿಯಾ!

* ಉದ್ಯೋಗ, ಶಿಕ್ಷಣದ ನೆಪದಲ್ಲಿ ಕರ್ನಾಟಕಕ್ಕೆ ಬಂದು ಮಾದಕ ದ್ರವ್ಯ ದಂಧೆ

* 2.5 ವರ್ಷದಲ್ಲಿ 3 ಪಟ್ಟು ಹೆಚ್ಚಳ

* 200ಕ್ಕೂ ಹೆಚ್ಚು ವಿದೇಶಿಗರ ಸೆರೆ: ಇವರಲ್ಲಿ ಆಫ್ರಿಕನ್ನರೇ 95%

state Aug 4, 2021, 7:35 AM IST

Karnataka 878 of 6 6 lakh II PU students reject marks to write exam podKarnataka 878 of 6 6 lakh II PU students reject marks to write exam pod

ಪಾಸಾಗಿದ್ರೂ ಪಿಯು ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳು!

* ಫಲಿತಾಂಶ ತಿರಸ್ಕರಿಸಿದವರಿಗೆ ಆ.19ಕ್ಕೆ ಪರೀಕ್ಷೆ ನಿಗದಿ

* ಪಾಸಾಗಿದ್ರೂ ಪಿಯು ಫಲಿತಾಂಶ ತಿರಸ್ಕರಿಸಿದ 878 ವಿದ್ಯಾರ್ಥಿಗಳು

* ಕೊಟ್ಟೂರಿನ ಒಂದೇ ಕಾಲೇಜಿನ 104 ವಿದ್ಯಾರ್ಥಿಗಳು

Education Aug 3, 2021, 7:32 AM IST

Students Faces Problems for Two Semester Exams in 15 Days Gap grgStudents Faces Problems for Two Semester Exams in 15 Days Gap grg

15 ದಿನಗಳ ಅಂತರದಲ್ಲಿ ಎರಡೆರಡು ಸೆಮಿಸ್ಟರ್‌ ಪರೀಕ್ಷೆ: ವಿದ್ಯಾರ್ಥಿಗಳ ಅಳಲು

ಒಂದೇ ತಿಂಗಳ ಅಂತರದಲ್ಲಿ ನಾವು ಎರಡು ಸೆಮಿಸ್ಟರ್‌ ಪರೀಕ್ಷೆ ಬರೆಯುವುದಾದರೂ ಹೇಗೆ? ಕೋವಿಡ್‌ ಸೋಂಕು ಹರಡುವಿಕೆ ಹಾಗೂ ಕವಿವಿಯ ವಿಳಂಬ ನೀತಿಗಳಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಕೊನೆಯ ವರ್ಷದ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
 

Education Aug 2, 2021, 1:40 PM IST

CBSE result declared 99 37pc students pass podCBSE result declared 99 37pc students pass pod

CBSE 12ನೇ ತರಗತಿ ಫಲಿತಾಂಶ ಪ್ರಕಟ: ಶೇ 99.37ರಷ್ಟು ಮಕ್ಕಳು ಪಾಸ್!

* ಸಿಬಿಎಸ್‌ಇಯು 12ನೇ ತರಗತಿ ಫಲಿತಾಂಶ

* ಶೇ.99.37 ಫಲಿತಾಂಶದೊಂದಿಗೆ 12.96 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ

* ದೆಹಲಿ ವಿದ್ಯಾರ್ಥಿಗಳು ಶೇ.99.84ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣ

* 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟ

Education Jul 30, 2021, 3:17 PM IST

Before college admission students should sign bond against dowry in KeralaBefore college admission students should sign bond against dowry in Kerala

ಕೇರಳ ಕಾಲೇಜಲ್ಲಿ ವರದಕ್ಷಿಣೆ ವಿರೋಧಿ ಬಾಂಡ್‌ ಕಡ್ಡಾಯ?

  • ವರದಕ್ಷಿಣೆ ಪಡೆಯುವ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಳ
  • ಕಾಲೇಜು ಸೇರುವ ವಿದ್ಯಾರ್ಥಿಗಳಿಗೆ ‘ವರದಕ್ಷಿಣೆ ಪಡೆಯಲ್ಲ, ವರದಕ್ಷಿಣೆ ಕೊಡಲ್ಲ’ ಎಂಬ ಬಾಂಡ್‌
  • ಬಾಂಡ್‌ ಅನ್ನು ಕೇರಳ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ

India Jul 23, 2021, 8:13 AM IST

karnataka Govt Agreement with online learning platform un Academy snrkarnataka Govt Agreement with online learning platform un Academy snr

ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ : ಡಿಸಿಎಂ

  • ರಾಷ್ಟ್ರೀಯ ಮಟ್ಟದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯಲು ಮಾರ್ಗದರ್ಶನ 
  • ರಾಜ್ಯ ಸರಕಾರವು ದೇಶದ ಹೆಸರಾಂತ ಆನ್‌ಲೈನ್‌ ಕಲಿಕಾ ವೇದಿಕೆ ಅನ್‌ ಅಕಾಡೆಮಿ ಜತೆ ಒಪ್ಪಂದ 

Jobs Jul 22, 2021, 3:11 PM IST

190 Students Of Alvas College Score 600 Marks in PUC snr190 Students Of Alvas College Score 600 Marks in PUC snr

ಪಿಯುಸಿ : ಆಳ್ವಾಸ್‌ನ 190 ವಿದ್ಯಾರ್ಥಿಗಳಿಗೆ 600 ಅಂಕ

  • ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಆಳ್ವಾಸ್‌ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ
  • 190 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ 

Education Jul 22, 2021, 7:44 AM IST

ICMR advises to start primary school where positivity rate is below 5 percent snrICMR advises to start primary school where positivity rate is below 5 percent snr
Video Icon

ಪ್ರಾಥಮಿಕ ಶಾಲೆ ಆರಂಭಕ್ಕೆ ಐಸಿಎಂಆರ್‌ ಗ್ರೀನ್ ಸಿಗ್ನಲ್

ಕೊರೋನಾ ಅಲೆ ಇಳಿಯುತ್ತಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಕಾಲೇಜು, ಹೈಸ್ಕೂಲ್‌ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವಾಗ, ಮೊದಲಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಒಳ್ಳೆಯದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಲಹೆ ನೀಡಿದೆ. 

ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ  ಅತಂಕವಿದ್ದರೂ ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ಐಸಿಎಂಆರ್‌ ಹೇಳಿದೆ.

Education Jul 21, 2021, 11:45 AM IST

Soon School will be open soon Says Suresh Kumar snrSoon School will be open soon Says Suresh Kumar snr

ಶಾಲಾರಂಭ ಯಾವಾಗ? : ಶೀಘ್ರ ನಿರ್ಧಾರ

  • ರಾಜ್ಯದಲ್ಲಿ ಶಾಲೆ  ಮತ್ತು  ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸುವ  ಸಂಬಂಧ ಜುಲೈ ಮಾಸಾಂತ್ಯದ ವೇಳೆ ನಿರ್ಧಾರ 
  • ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

Education Jul 21, 2021, 8:49 AM IST