ತಾಯಿಗಿಂತ ಬಂಧು ಇಲ್ಲ, ಉಪ್ಪಿಗಿಂತ ರುಚಿ ಇಲ್ಲ ಎನ್ನುವ ಮಾತಿದೆ. ಅಷ್ಟೇ ಅಲ್ಲ ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಮಗ ತನ್ನ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾನೆ.
Karnataka Districts Aug 4, 2022, 4:14 PM IST
ದೇವತೆಗಳ ರಾಜನಾದ ಇಂದ್ರ ಪೌರಾಣಿಕ ಕತೆಗಳಲ್ಲಿ ಮುಖ್ಯ ಪಾತ್ರವೇ. ಆದರೆ, ಆತನಿಗಾಗಿ ಎಲ್ಲಿಯಾದರೂ ದೇವಾಲಯವಿರುವುದು ನೋಡಿದ್ದೀರಾ? ಅರೆ, ಇಲ್ಲವಲ್ಲ.. ನಾವೇಕೆ ಇಂದ್ರನನ್ನು ಪೂಜಿಸುವುದಿಲ್ಲ?
Festivals Aug 3, 2022, 5:49 PM IST
ನಾಗರ ಪಂಚಮಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಗರ ಪಂಚಮಿಯಂದು ನಾಗದೇವನನ್ನು ಪೂಜಿಸುವ ಮೂಲಕ, ಕಾಳ ಸರ್ಪ ದೋಷವನ್ನು ತೆಗೆದು ಹಾಕಬಹುದು ಮತ್ತು ಮಹಾದೇವನ ಕೃಪೆಯನ್ನು ಸಹ ಪಡೆಯಬಹುದು. ಇನ್ನು ನಾವು ನಾಗರಪಂಚಮಿಯಂದು ಮಾತ್ರ ಹಾವಿಗೆ ಹಾಲೆರೆದು ಪೂಜೆ ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲೊಂದು ಗ್ರಾಮವಿದೆ, ಅಲ್ಲಿ ಹಾವಿನೊಂದಿಗೆ ಜನರು ಸಹಬಾಳ್ವೆ ಮಾಡುತ್ತಾರೆ.
Travel Aug 2, 2022, 6:11 PM IST
ಗುಜರಾತ್‌ನ ದಾರುಕಾವನದಲ್ಲಿ ನಾಗೇಶ್ವರ ಜ್ಯೋತಿರ್ಲಿಂಗವಿದೆ. ಜ್ಯೋತಿರ್ಲಿಂಗ ಸರಣಿಯಲ್ಲಿ ಇಂದು ಈ ನಾಗೇಶ್ವರ ಜ್ಯೋತಿರ್ಲಿಂಗದ ಕತೆ ತಿಳಿಯೋಣ.
Festivals Aug 1, 2022, 4:08 PM IST
ಶಿವನ ದೇವಸ್ಥಾನಗಳಲ್ಲಿ ಈಗ ಭಕ್ತರ ಸಾಲು. ಈಶ್ವರನ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಕಷ್ಟು ದೇವಸ್ಥಾನಗಳಿವೆ. ಈಶ್ವರನ ಪ್ರಸಿದ್ಧ ದೇವಸ್ಥಾನಗಳ ವರದಿ ಇಲ್ಲಿದೆ.
Travel Aug 1, 2022, 1:24 PM IST
ಟಾಲಿವುಡ್ ಹಾಟಿ ಸಮಂತಾ ರುತ್ ಪ್ರಭು ಹಾಗು ನಟ ನಾಗಚೈತನ್ಯ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿ 9 ತಿಂಗಳು ಆಯ್ತು. ಈ ಒಂಭತ್ತು ತಿಂಗಳಲ್ಲಿ ಸ್ಯಾಮ್ ದೇಶ ವಿದೇಶ, ದೇವಸ್ಥಾನ ಅಂತೆಲ್ಲಾ ಸುತ್ತಿ ಬಂದಿದ್ದಾಯ್ತು.
Cine World Jul 30, 2022, 3:20 PM IST
ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲನೇ ದಿನ ಊರಿನವರು ಮನೆಯಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನ ಸ್ಥಳೀಯರು ಹಬ್ಬ ಆಚರಿಸುತ್ತಾರೆ.
Festivals Jul 28, 2022, 9:32 AM IST
ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಸಂಭ್ರಮ ಜೋರಾಗಿದೆ. ಕಳೆದ ಒಂದು ತಿಂಗಳಲ್ಲಿ ದೇವಿ ದರ್ಶನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಧಾರಾಳವಾಗಿ ದೇವಿಗೆ ಕಾಣಿಕೆ ಸಮರ್ಪಿಸಿದ್ದಾರೆ. ಭಕ್ತರ ಕಾಣಿಕೆಯಿಂದಾಗಿ ಒಂದೇ ತಿಂಗಳಲ್ಲಿ ದೇವಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾಳೆ.
Festivals Jul 26, 2022, 8:32 PM IST
ಬೆಂಗಳೂರಿನ ಹನುಂತನಗರದಲ್ಲಿರುವ ಕುಮಾರಸ್ವಾಮಿ ದೇಗುಲದಲ್ಲಿ ಜುಲೈ 22ರಿಂದ 24ವರೆಗೂ ಅದ್ಧೂರಿಯಾಗಿ ಆಡಿಮಾಸವನ್ನು ಆಚರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಪೂಜೆ ಸಲ್ಲಿಸಿ, ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು. ಪ್ರತಿ ವರ್ಷ ಆಷಾಢ ಮಾಸದಲ್ಲಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ಆಡಿಕೃತಿ ವಿಜೃಂಭಣೆಯಿಂದ ನಡೆಯುತ್ತದೆ. 200 ವರ್ಷಗಳಿಂದ ಈ ದೇಗುಲದಲ್ಲಿ ಈ ಆಚರಣೆ ನಡೆಯಿಸಿಕೊಂಡು ಬರಲಾಗುತ್ತಿದೆ.ಹೆಚ್ಚಾಗಿ ತಮಿಳು ಭಕ್ತರು 'ಜನ್ಮ ಕಾವಡಿ'ಯನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಸ್ವಾಮಿ ದರ್ಶನ ಪಡೆಯುತ್ತಾರೆ.
Festivals Jul 25, 2022, 1:40 PM IST
Uttar Pradesh: ಗ್ರಾಮದ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ದಲಿತ ಸಮುದಾಯಕ್ಕೆ ಸೇರಿದ ಜನರು ಆರೋಪಿಸಿದ್ದಾರೆ.
CRIME Jul 22, 2022, 8:07 PM IST
ಚಾರುಲತಾ ಮತ್ತು ರಾಮಾಚಾರಿ ಮದುವೆ ಸಂಭ್ರಮ ‘ರಾಮಾಚಾರಿ’ ಸೀರಿಯಲ್‌ನಲ್ಲಿ ಆರಂಭವಾಗಿದೆ. ವಿಶೇಷ ಅಂದ್ರೆ ಮದುಮಗಳು ಚಾರುವನ್ನು ಮದುಮಗ ರಾಮಾಚಾರಿ ತಾಳಿ ಹಿಡಿದು ಅಟ್ಟಿಸಿಕೊಂಡು ಹೋಗುತ್ತಿದ್ದಾನೆ.
Small Screen Jul 22, 2022, 3:51 PM IST
ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಎಂದು ಹೇಳಿ ದೇವಸ್ಥಾನಕ್ಕೆ ಬರುವ ಜನರಿಗೆ ವಂಚನೆ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
CRIME Jul 20, 2022, 9:16 AM IST
1992 ಹಾಗೂ 2008ರಲ್ಲಿ ಬಂದಿದ್ದ ಪ್ರವಾಹಕ್ಕಿಂತಲೂ ನದಿಯ ಒಳಹರಿವು ಹೆಚ್ಚಾಗುತ್ತಿದೆ ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದ್ದು, ಮುಳುಗಡೆ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
Karnataka Districts Jul 17, 2022, 10:35 AM IST
ಮಹಾಮಾಯಾ ದೇವಸ್ಥಾನಕ್ಕೆ ಅವರು ಪ್ರತಿವರ್ಷ ಆಗಮಿಸುತ್ತಿದ್ದು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಆನಂತರ ಇದೇ ಪ್ರಥಮ ಬಾರಿಗೆ ಆಗಮಿಸಿದ್ದಾರೆ.
Karnataka Districts Jul 17, 2022, 9:41 AM IST
ಇಲ್ಲಿನ ಭರತಪುರ್ ಜಿಲ್ಲೆಯ ಎಂಎಸ್‌ಜೆ ಕಾಲೇಜಿನಲ್ಲಿರುವ ಮಂದಿರದ ಅರ್ಚಕರಿಗೆ ‘10 ದಿನದಲ್ಲಿ ದೇವಸ್ಥಾನ ಖಾಲಿ ಮಾಡದಿದ್ದರೆ ತಲೆ ಕಡೆಯಲಾಗುವುದು’ ಎಂಬ ಬೆದರಿಕೆ ಪತ್ರವೊಂದು ರವಾನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
India Jul 16, 2022, 3:47 AM IST