Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
we are with Afghan students Says  mysuru university snrwe are with Afghan students Says  mysuru university snr

ಆಫ್ಘನ್‌ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಭಯ

  • ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದಿರುವ ಹಿನ್ನೆಲೆ
  • ಆಫ್ಘನ್‌ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಅಭಯ 

Karnataka Districts Aug 18, 2021, 8:45 AM IST

Afghan Students Studying in Mysuru Worried About parents snrAfghan Students Studying in Mysuru Worried About parents snr

'ಭಾರತವೇ ಸುರಕ್ಷಿತ, ಆಫ್ಘನ್‌ಗೆ ಬರಬೇಡಿ'

  • ‘ನೀವು ಭಾರತದಲ್ಲೇ ಇರಿ, ಇಲ್ಲಿಗೆ ಬರಬೇಡಿ ಅಂತ ಹೇಳುತ್ತಿದ್ದಾರೆ ಪೋಷಕರು. ಮುಂದೇನಾಗ್ತದೋ ಎಂಬ ಭಯವಿದೆ’
  •  ತಾಲಿಬಾನ್‌ ಉಗ್ರರ ತೆಕ್ಕೆಯಲ್ಲಿ ಸಿಲುಕಿರುವ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಷ್ಘಾನಿಸ್ತಾನದ ವಿದ್ಯಾರ್ಥಿ ಪೋಷಕರ ಅಳಲು

Karnataka Districts Aug 18, 2021, 8:02 AM IST

Dharwad Students of Afghan go emotional remembering their nation hlsDharwad Students of Afghan go emotional remembering their nation hls
Video Icon

ತಾಲಿಬಾನ್ ವಶಕ್ಕೆ ಅಫ್ಘಾನ್, ಧಾರವಾಡದಲ್ಲಿ ವಿದ್ಯಾರ್ಥಿಗಳ ಕಣ್ಣೀರು.!

ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿದೆ. ತಾಲಿಬಾನಿಯರ ಅಟ್ಟಹಾಸಕ್ಕೆ ನಾಗರೀಕರು ನಲುಗಿ ಹೋಗಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ದೇಶದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. 

state Aug 17, 2021, 10:30 AM IST

Minister BC Nagesh Instruct To private schools on fee issues snrMinister BC Nagesh Instruct To private schools on fee issues snr

ಪೋಷಕರನ್ನು ಶಾಲೆಗಳು ಗ್ರಾಹಕರ ರೀತಿ ಕಾರಣಬಾರದು : ಸಚಿವರ ಎಚ್ಚರಿಕೆ

  • ಖಾಸಗಿ ಶಾಲೆಗಳು ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು
  • ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೂಚನೆ

Education Aug 17, 2021, 7:26 AM IST

Dr. Rajkumar Academy for Civil Services Learning App launched by cm basavaraj bommai mahDr. Rajkumar Academy for Civil Services Learning App launched by cm basavaraj bommai mah

ಅಧಿಕಾರದಲ್ಲಿದ್ದವರು ಡಾ. ರಾಜ್ ಗುಣ ಅಳವಡಿಸಿಕೊಳ್ಳಬೇಕು'

ರಾಘವೇಂದ್ರ ರಾಜ್ ಕುಮಾರ್ ನನ್ನ ಅತ್ಯಂತ ಆತ್ಮೀಯರು. ರಾಜ್ ಕುಮಾರ್ ಅಪ್ಪಾಜಿಯ ಸಂಪರ್ಕಕ್ಕೆ ನೇರ ಕಾರಣ ರಾಘವೇಂದ್ರ ರಾಜ್ ಕುಮಾರ್. ಪಾರ್ವತಮ್ಮ ಕೂಡ ನನ್ನ ಜೊತೆಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು. ಅಮ್ಮ ನಮ್ಮ ಮನೆಗೆ ಗ್ಯಾಸ್ ಕನೆಕ್ಷನ್ ಬೇಕು ಅಂದಿದ್ರು. ನಾನು ಮಾಡಿ ಕೊಟ್ಟಿದ್ದೆ ಎಂಬುದನ್ನು  ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು.

Education Aug 16, 2021, 9:39 PM IST

Kichcha Sudeepa Charitable Society s online learning app dark board mahKichcha Sudeepa Charitable Society s online learning app dark board mah
Video Icon

ಆನ್ ಲೈನ್ ಕಲಿಕೆ ಬಹು ಸುಲಭ, ಕಿಚ್ಚ ಚಾರಿಟೇಬಲ್‌ನಿಂದ ಡಾರ್ಕ್ ಬೋರ್ಡ್!

ಕಿಚ್ಚ ಸುದೀಪ್ ಮಾಡಿರೋ ಪ್ಲಾನ್ ನಿಂದ ಆನ್ ಲೈನ್ ಕ್ಲಾಸ್ ನಲ್ಲಿ ಪಾಠ ಕಲಿಯೋದು ಬಲು ಸುಲಭ ಮತ್ತು ಸುಂದರ.  ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ  ಸುಲಭ ವಿಧಾನದಲ್ಲಿ ನಲಿಕಲಿಯಬಹುದು. ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಆನ್ ಲೈನ್ ಕಲಿಕೆಗೆ ಸ್ಪೆಷಲ್ ಆ್ಯಪ್ ಬಿಡುಗಡೆ ಮಾಡಿದೆ.

Education Aug 16, 2021, 8:24 PM IST

25percent of Bengaluru children do not get admission to school snr25percent of Bengaluru children do not get admission to school snr

ಬೆಂಗ್ಳೂರಲ್ಲಿ 25% ಮಕ್ಕಳು ಶಾಲೆಗೆ ಅಡ್ಮಿಷನ್‌ ಆಗಿಲ್ಲ!

  • ಪ್ರಸಕ್ತ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭವಾಗಿ ಒಂದೂವರೆ ತಿಂಗಳು ಮುಕ್ತಾಯ
  • ರಾಜಧಾನಿ ಬೆಂಗಳೂರಿನಲ್ಲಿ ಶೇ.25ರಿಂದ 28ರಷ್ಟುಮಕ್ಕಳು ಇನ್ನೂ ಕೂಡ ದಾಖಲಾತಿ ಪಡೆದಿಲ್ಲ

Education Aug 15, 2021, 9:56 AM IST

August 28 is the last for PUC admission snrAugust 28 is the last for PUC admission snr

ಪಿಯು ಪ್ರವೇಶಕ್ಕೆ ಆಗಸ್ಟ್ 28 ಕೊನೆಯ ದಿನ

  • ಪದವಿ ಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಪರಿಷ್ಕರಣೆ
  • ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಆ.28 ಕೊನೆಯ ದಿನ

Education Aug 15, 2021, 8:00 AM IST

Karnataka adds 8 new courses in Polytechnic Diploma studies Minister CN Ashwath Narayan mahKarnataka adds 8 new courses in Polytechnic Diploma studies Minister CN Ashwath Narayan mah

ಕರ್ನಾಟಕದಲ್ಲಿ ಡಿಪ್ಲೋಮಾಕ್ಕೆ ಹೊಸ  8 ಕೋರ್ಸ್ ಸೇರ್ಪಡೆ, ಯಾವವು?

ಡಿಪ್ಲೊಮಾದಲ್ಲಿ ಸದ್ಯ 33 ಕೋರ್ಸ್ʼಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ. ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈಗ 21ನೇ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಎಂಟು ಹೊಸ ಕೋರ್ಸ್ʼಗಳನ್ನೂ ಈ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ  ತಿಳಿಸಿದರು.

Education Aug 12, 2021, 11:45 PM IST

Three Students Committed to Suicide in Karnataka grgThree Students Committed to Suicide in Karnataka grg

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಬ್ಬರು ಸೇರಿ ಮೂವರು ಆತ್ಮಹತ್ಯೆ

ರಾಜ್ಯದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಬ್ಬರು ಸೇರಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 

CRIME Aug 11, 2021, 11:26 AM IST

Students Rush To colleges for PUC Admission 2021 snrStudents Rush To colleges for PUC Admission 2021 snr

ಎಸ್ಸೆಸ್ಸೆಲ್ಸಿ ಫಲಿತಾಂಶ ಬೆನ್ನಲ್ಲೇ ಕಾಲೇಜುಗಳಿಗೆ ವಿದ್ಯಾರ್ಥಿಗಳ ದೌಡು

  • ಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ
  • ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳತ್ತ ಧಾವಿಸಿದರು
  •  ಲಭ್ಯ ಕೋರ್ಸುಗಳ ಮಾಹಿತಿ ಪ್ರವೇಶ ಶುಲ್ಕದ ಮಾಹಿತಿ ಪಡೆದರು

Education Aug 11, 2021, 7:59 AM IST

vaccine for high school Students parents snrvaccine for high school Students parents snr

ಹೈಸ್ಕೂಲ್‌ ಮಕ್ಕಳ ಪೋಷಕರಿಗೆ ಆದ್ಯತೆಯ ಮೇರೆಗೆ ಲಸಿಕೆ

  • ಅನುದಾನ ರಹಿತ ಶಾಲೆಗಳ 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಕೋವಿಡ್ ಲಸಿಕೆ
  • ಕೋವಿಡ್‌ ಲಸಿಕೆ ಪಡೆಯದಿದ್ದರೆ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

state Aug 10, 2021, 7:25 AM IST

Karnataka Education minister Bc Nagesh interview snrKarnataka Education minister Bc Nagesh interview snr

ಶಾಲೆ ಆರಂಭದ ರಿಸ್ಕ್ ತೆಗೆದುಕೊಳ್ಳಬೇಕು : ಸಚಿವ ನಾಗೇಶ್‌

  • ಮಕ್ಕಳ ಮೇಲೇ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತಿರುವ ಕೋವಿಡ್‌ ಮೂರನೇ ಅಲೆ
  • ಆ.23ರಿಂದ ಮೊದಲ ಹಂತದಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳ ಆರಂಭ
  • ಈ ಬಗ್ಗೆ ರಾಜ್ಯದ ನೂತನ ಶಿಕ್ಷಣ ಸಚಿವ ಬಿಸಿ ನಾಗೇಶ್ ಸಂದರ್ಶನ ಇಲ್ಲಿದೆ

Education Aug 9, 2021, 9:23 AM IST

100 Students Tested Positive For Covid 19 in Hassan snr100 Students Tested Positive For Covid 19 in Hassan snr
Video Icon

ಹಾಸನ : ಒಂದೇ ಕಾಲೇಜಿನ 102 ವಿದ್ಯಾರ್ಥಿಗಳಿಗೆ ಕೊರೋನಾ

 ಕೊರೋನಾ ಮಹಾಮಾರಿ ಕೆಲ ದಿನಗಳಿಂದ ಮತ್ತೆ ಏರುಗತಿಯಲ್ಲಿ ಸಾಗುತ್ತಿದ್ದು ಆತಂಕ ಹೆಚ್ಚಿಸಿದೆ. 

ಮತ್ತೆ ರಾಜ್ಯಕ್ಕೆ 3ನೇ ಅಲೆಯ ಆತಂಕ ಎದುರಾಗಿದ್ದು ಹಾಸನದಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಹಾಸನದ ಒಂದೇ ಕಾಲೇಜಿನ 102 ವಿದ್ಯಾರ್ಥಿಗಳ ಕೋವಿಡ್ ರಿಸಲ್ಟ್ ಪಾಸಿಟಿವ್ ಬಂದಿದೆ. ಇದರಿಂದ ಆತಂಕ ಹೆಚ್ಚಾಗಿದೆ. 

Karnataka Districts Aug 8, 2021, 3:12 PM IST

conditions On Karnataka Farmers Children Scholarship snrconditions On Karnataka Farmers Children Scholarship snr

ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ : ಷರತ್ತುಗಳು ಏನು?

  •  ರೈತರ ಮಕ್ಕಳ ಶಿಷ್ಯ ವೇತನ (ವಿದ್ಯಾರ್ಥಿ ವೇತನ) ಯೋಜನೆ 
  • ಯೋಜನೆ ಕುರಿತು ರಾಜ್ಯ ಸರ್ಕಾರವು ಶನಿವಾರ ಅಧಿಕೃತ ಆದೇಶ 
  • ರೈತರ ಮಕ್ಕಳ ಶಿಷ್ಯ ವೇತನಕ್ಕೆ ಹಲವು ನಿಯಮಗಳು ಅನ್ವಯ

state Aug 8, 2021, 7:54 AM IST