Asianet Suvarna News Asianet Suvarna News
1802 results for "

ಇತಿಹಾಸ

"
Eng vs WI 2nd Test England scores fastest team fifty in Test cricketEng vs WI 2nd Test England scores fastest team fifty in Test cricket

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಇಂಗ್ಲೆಂಡ್..!

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸುವಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್‌ಗಳು ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕರು ಈ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Cricket Jul 19, 2024, 11:24 AM IST

muharram remains unprinted in the pages of history A festival of spirituality for Muslims gvdmuharram remains unprinted in the pages of history A festival of spirituality for Muslims gvd

ಚರಿತ್ರೆ ಪುಟಗಳಲ್ಲಿ ಅಚ್ಚಳಿಯದೆ ಉಳಿವ ಮೊಹರಂ: ಮುಸ್ಲಿಮರ ಪಾಲಿನ ಭಾವೈಕ್ಯತೆ ಸಾರುವ ಹಬ್ಬ

ಮೊಹರಂ ಮುಸ್ಲಿಮರ ಹಬ್ಬವಾಗಿ ಉಳಿದಿಲ್ಲ. ಬದಲಾಗಿ ಹಿಂದೂ ಮತ್ತು ಮುಸ್ಲಿಮರು ಸೇರಿ ಭಾವೈಕ್ಯತೆಯಿಂದ ಆಚರಿಸುವ ಹಬ್ಬವಾಗಿದೆ. ಹಲವೆಡೆ ಧರ್ಮದ ನಿಯಮಗಳಿಗೆ ವಿರುದ್ಧವಾಗಿ ಆಚರಣೆಗಳು ನಡೆಯುವುದೂ ಇದೆ. ಆದರೆ ಮೊಹರಂ ಸಾರುವ ಮಹತ್ವಗಳೇ ಭಿನ್ನವಾದದ್ದು.
 

Festivals Jul 17, 2024, 9:55 AM IST

Madhya Pradesh s Bhojshala complex Row ASI Submit 2000 pages survey report to high court mrqMadhya Pradesh s Bhojshala complex Row ASI Submit 2000 pages survey report to high court mrq

ಭೋಜಶಾಲಾ ಸಂಕೀರ್ಣದಲ್ಲಿರುವ ಕಟ್ಟಡವು ಮಂದಿರವೋ ಮಸೀದಿಯೋ? -2000 ಪುಟಗಳ ವರದಿ ಸಲ್ಲಿಕೆ

ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್‌ಐ) ರಾಜ್ಯ ಹೈಕೋರ್ಟ್‌ಗೆ 2000 ಪುಟಗಳ ಈ ವರದಿಯನ್ನು ಸೋಮವಾರ ಸಲ್ಲಿಕೆ ಮಾಡಿದೆ

India Jul 16, 2024, 7:08 AM IST

Anant Ambani and Radhika Merchant's  wedding halls decor theme An Ode to Varanasi kashi ghat gowAnant Ambani and Radhika Merchant's  wedding halls decor theme An Ode to Varanasi kashi ghat gow

ಸನಾತನ ಪದ್ಧತಿ ಮೇಲೆ ಅಂಬಾನಿ ಕುಟುಂಬಕ್ಕೆ ಅದೆಷ್ಟು ನಂಬಿಕೆಯಿದೆ ಎನ್ನುವುದಕ್ಕೆ, ವಿವಾಹ ಮಂಟಪ ವಿನ್ಯಾಸವೇ ಸಾಕ್ಷಿ!

ಭಾರತೀಯ ಇತಿಹಾಸದಲ್ಲಿ ಕಂಡು ಕೇಳರಿಯದಂತೆ ಮುಕೇಶ್ ಅಂಬಾನಿ ಪುತ್ರ ಅನಂತ್‌ ಭಾಯಿ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ನಡೆದಿದೆ. ಆದರೆ ಈಗ ಅವರ ಮದುವೆ ಥೀಮ್ ಬಗ್ಗೆ ಎಲ್ಲೆಡೆ ಕುತೂಹಲ ಹೆಚ್ಚಿದೆ.

relationship Jul 14, 2024, 5:06 PM IST

The Jimmy Anderson show ends England Pace Legend International Career come to an end kvnThe Jimmy Anderson show ends England Pace Legend International Career come to an end kvn

ದಿಗ್ಗಜ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ..!

ಸಚಿನ್‌ ತೆಂಡುಲ್ಕರ್‌ (200) ನಂತರ ಅತಿಹೆಚ್ಚು ಟೆಸ್ಟ್‌ಗಳನ್ನಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಆ್ಯಂಡರ್‌ಸನ್‌, 700 ವಿಕೆಟ್‌ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 3ನೇ ಬೌಲರ್‌ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ.

Cricket Jul 13, 2024, 10:21 AM IST

Ratna Bhandar of Puri Jagannath teemple likely open on July 14 after four decades ravRatna Bhandar of Puri Jagannath teemple likely open on July 14 after four decades rav

4 ದಶಕದ ಬಳಿಕ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ ರತ್ನಭಂಡಾರ!

ಶತಮಾನಗಳಿಂದ ತೆರೆಯದೇ ಇಟ್ಟಿದ್ದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಜು.14ರಂದು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ.

Festivals Jul 11, 2024, 10:48 AM IST

Isro scientists uncover ram setu secrets with undersea map ravIsro scientists uncover ram setu secrets with undersea map rav

ರಾಮಸೇತುವಿನ ಮತ್ತಷ್ಟು ರಹಸ್ಯ ಬಿಚ್ಚಿಟ್ಟ ಇಸ್ರೋ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಪುರಾತನ ‘ರಾಮ ಸೇತು’ವಿನ ಕುರಿತಾದ ಮತ್ತಷ್ಟು ರಹಸ್ಯಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ.

India Jul 11, 2024, 9:23 AM IST

Unknown Facts About Olympics Medals all fans need to know kvnUnknown Facts About Olympics Medals all fans need to know kvn

ಒಲಿಂಪಿಕ್ ಪದಕಗಳ ಬಗ್ಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಇದೇ ಜುಲೈ 26ರಿಂದ ಆರಂಭವಾಗಲಿದೆ. ನಾವಿಂದು ಒಲಿಂಪಿಕ್ಸ್‌ನಲ್ಲಿ ನೀಡಲಾಗುವ ಪದಕಗಳ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
 

Sports Jul 10, 2024, 4:46 PM IST

UK election result keir starmer led Labour party cross majority mark sunak concedes defeat ckmUK election result keir starmer led Labour party cross majority mark sunak concedes defeat ckm

ಸುಧಾಮೂರ್ತಿ ಅಳಿಯನಿಗೆ ಸೋಲು, ಯುಕೆ ಚುನಾವಣೆಯಲ್ಲಿ ಇತಿಹಾಸ ಬರೆದ ಕೈರ್ ಸ್ಟಾರ್ಮರ್!

ಬ್ರಿಟನ್ ಸಂಸತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟೀವ್ ಪಾರ್ಟಿ ಹೀನಾಯ ಸೋಲು ಕಂಡಿದೆ. ಭರ್ಜರಿ ಗೆಲುವಿನ ಮೂಲಕ ಕೈರ್ ಸ್ಟಾರ್ಮರ್ ಹೊಸ ಇತಿಹಾಸ ಬರೆದಿದ್ದಾರೆ.
 

International Jul 5, 2024, 11:17 AM IST

Do you know why Olympic athletes bite medals after their win RaoDo you know why Olympic athletes bite medals after their win Rao

ಒಲಂಪಿಕ್ ವಿಜೇತರು ಗೆದ್ದ ಪದಕವನ್ನು ಕಚ್ಚೋದ್ಯಾಕೆ?

ಒಲಂಪಿಕ್ ಕ್ರೀಡಾಕೂಟಗಳಲ್ಲಿ ಅಥ್ಲೀಟ್‌ಗಳು ಗೆದ್ದ ನಂತರ  ವಿಜೇತ ಪದಕಗಳನ್ನು ಕಚ್ಚುವುದನ್ನು ನಾವು ನೋಡಿದ್ದೇವೆ. ಈ ಅಭ್ಯಾಸಕ್ಕೆ ಅದರದೇ ಆದ ಒಂದು ಕಾರಣವಿದೆ, ಸುದೀರ್ಘ ಇತಿಹಾಸವನ್ನೂ ಹೊಂದಿದೆ. ಒಲಂಪಿಕ್ ವಿಜೇತರು ಪದಕ ಕಚ್ಚುವುದರ ಹಿಂದಿರುವ ಕೂತುಹಲಕಾರಿ ಅಂಶ ಏನು ಗೊತ್ತಾ? 

OTHER SPORTS Jul 4, 2024, 3:50 PM IST

Channapattana by-election 2024 DCM DK Shivakumar statement at in byrapura village channapattana ravChannapattana by-election 2024 DCM DK Shivakumar statement at in byrapura village channapattana rav

ಚನ್ನಪಟ್ಟಣ ಉಪಚುನಾವಣೆ: ಯಾರೇ ಅಭ್ಯರ್ಥಿ ಇದ್ರೂ ನನ್ನ ಮುಖ ನೋಡಿ ಓಟು ಹಾಕಿ: ಡಿಕೆ ಶಿವಕುಮಾರ

ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ನಡೆದಿಲ್ಲ. ಜನರ ಮನೆ ಬಾಗಿಲಿಗೇ ಸರ್ಕಾರವೇ ಬಂದಿರೋದು ಇದೇ ಮೊದಲು ಎಂದು ಡಿಸಿಎಂ ಡಿಕೆ ಶಿವಕುಮಾರ ನುಡಿದರು.

Politics Jul 2, 2024, 5:37 PM IST

First time in Indian military history two classmates will be chiefs of Indian Army and Navy together gowFirst time in Indian military history two classmates will be chiefs of Indian Army and Navy together gow

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ಲಾಸ್‌ಮೆಟ್‌ಗಳಿಗೆ ಭಾರತೀಯ ಸೇನೆಯ ಪ್ರತಿಷ್ಠಿತ ಹುದ್ದೆ!

ಭಾರತೀಯ ಸೇನಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಭಾರತೀಯ ಸೇನೆಯ ಪ್ರತಿಷ್ಠಿತ ಹುದ್ದೆ ಅಲಂಕರಿಸಲಿದ್ದಾರೆ. ಇಲ್ಲಿದೆ ಆ ಸ್ನೇಹಿತರ ಡೀಟೆಲ್ಸ್

India Jun 30, 2024, 2:50 PM IST

female police officer having sex with inmate in Wandsworth jail cell with prisoners mrqfemale police officer having sex with inmate in Wandsworth jail cell with prisoners mrq

ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್

ಜೈಲಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಅಲ್ಲಿಯ ಕೈದಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ವಿಡಿಯೋ ಮಾಡಿರೋ ಕೈದಿ, ನಾವು ಇತಿಹಾಸ ಸೃಷ್ಟಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾನೆ.

International Jun 29, 2024, 4:57 PM IST

T20 World Cup 2024 Afghanistan Thrash Australia by 21 runs kvnT20 World Cup 2024 Afghanistan Thrash Australia by 21 runs kvn

T20 World Cup 2024: ಬಲಿಷ್ಠ ಆಸ್ಟ್ರೇಲಿಯಾಗೆ ಸೋಲುಣಿಸಿ ಇತಿಹಾಸ ಬರೆದ ಆಫ್ಘಾನಿಸ್ತಾನ..!

ಗೆಲ್ಲಲು 149 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ಪವರ್‌ ಪ್ಲೇನೊಳಗಾಗಿ ಮಿಚೆಲ್ ಮಾರ್ಷ್(11) ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಅಸೀಸ್ 32 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Cricket Jun 23, 2024, 9:50 AM IST

More than 50 lakh boxes of beer worth 3185 crores were sold in month of May in Karnataka ravMore than 50 lakh boxes of beer worth 3185 crores were sold in month of May in Karnataka rav

ಬೆಲೆ ಏರಿಕೆ ನಡುವೆಯೂ ಏಪ್ರಿಲ್‌ನ ದಾಖಲೆ ಮುರಿದ ಮೇ ತಿಂಗಳ ಬಿಯರ್‌ ಮಾರಾಟ!

ಏಪ್ರಿಲ್‌ ತಿಂಗಳಿನಲ್ಲಿ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಬಿಯರ್‌ ಮಾರಾಟವಾಗಿ ದಾಖಲೆಯಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಈ ಸಾರ್ವಕಾಲಿಕ ದಾಖಲೆಯೂ ‘ಬ್ರೇಕ್‌’ ಆಗಿದ್ದು ಭಾರೀ ಪ್ರಮಾಣದಲ್ಲಿ ಮದ್ಯ ಬಿಕರಿಯಾಗಿದೆ.

state Jun 18, 2024, 6:23 PM IST